Mam thanks a lot mam Mam ನಿಮ್ಗೆ ಎಷ್ಟ ಹೊಗಳಿದರೂ ಕಡಿಮಿನೇ madam bcse ನೀವು max 40,000 people's ಗೆ ನೀವು ಸಹಾಯ ಮಾಡ್ತಿದ್ದಿರ english ಕಲಿಯೂವದಕ್ಕೆ Ur explanation also excellent 💯👍👏mam
ಬಹಳ ದಿನಗಳಿಂದ ನಾನು ಇಂಗ್ಲಿಷ್ ಗ್ರಾಮರ್ ಕಲಿಯುವ ಆಸೆಯಲ್ಲಿ ಇದ್ದೆ but ಈಗ hope ಬರುತ್ತಿದೆ ನಿಮ್ಮ ವಾಕ್ಯಗಳ ಅರ್ಥದಿಂದ ಸುಲುಭವಾಗಿ ಇಂಗ್ಲಿಷ್ ಕಲಿಯ ಬಹುದು ಅಂತ.thank you Nikita.
Akka bitter means ಕಹಿ alva, "today is bitter cold " " ಇವತ್ತು ಕಹಿ ಚಳಿ "hige mean ide, i this..! that is, today is so much cold this is matching to that word.. !
Yes dear, but it depends on situation. Keluv sala English nalli word to word meaning tagoloke agalla. Word meaning bere irutte but adanna phrases nalli helowaga bere meaning nalli tagotivi. Its so cold or very cold kuda agutte dear, bitter use madidre different agi irutte🙂