Hi sir. ನಿಮಗೆ ಅಂತ ಒಂದು ಕವನ ಬರೆದಿದ್ದೇನೆ. ನಾನು ಮಾಡಿದು ಹಾಗಾಗಿ ಸ್ಲಲ್ಪ ತಪ್ಪಿದಲ್ಲಿ ಸರಿ ಮಾಡಿ, ಹಾಗೂ ನಿಮಗೆ ಮನಸಿಗೆ ದುಃಖ ಅದಲ್ಲಿ ಕ್ಷಮಿಸಿ. ಮತ್ತು ಇಷ್ಟವಾದರೆ 👍like madi commet ಮಾಡಿ, {ಕವನ} Movie eyes ಹಾಕುತ್ತೇ👌 movie, ನಾವು ಹಾಕುತ್ತೇವೆ ಒಂದು like👍, Movie entry ಹೇಳ್ತೀರಿ ಒಂದು dialogue, ನಾವು ಕೊನೆಗೆ ಹಾಕುತ್ತೇವೆ ಒಂದು commet, Movie ಯಲ್ಲಿ love ವಿಷಯ ಬಂದರೆ ಹೇಳ್ತೀರ girl friend ಮಾತು, ನಾವು ಕೇಳಿ ಆಗುತ್ತೆವೆ sad ಯಾಕೆಂದ್ರೆ ನಿಮಗೆ ಇಲ್ಲ girl friend ನಮಗೆ ಬರಲ್ಲ ಬೇರೆ language ಇರೋದು ಕನ್ನಡ, ಬೇರೆ movie ನೋಡೋಕೆ ಆಗಲ್ಲ ಅಂತ movie bro ಅವರು ಮಾಡಿದ್ದಾರೆ ಒಂದು 🎬movie eye kannada channel, 😍 ✨️✨️✨️✨️ ಮತ್ತೆ ಕೊನೆಯದಾಗಿ ನನಗೆ ಅವತಾರ್ movie ಹಾಕ್ತಿರ sir. ✨️...ಧನ್ಯವಾದಗಳು... ✨️
ತುಂಬಾ ಜನ ಎಕ್ಸ್ಪ್ಲೈನ್ ಮಾಡ್ತಾರೆ ಮೂವೀಸ್ ಗಳು ಬಟ್ ನಿಮ್ ತರ ಯಾರು ಮಾಡಕ್ ಸಾಧ್ಯನೇ ಇಲ್ಲ ಸರ್ ಅಷ್ಟು ಸೂಪರ್ ಆಗಿ ನೀವು ಎಕ್ಸ್ಪ್ಲೈನ್ ಮಾಡ್ತೀರಾ ನಮಗೆ ತುಂಬಾ ಇಷ್ಟವಾಗುತ್ತೆ ನೀವು ಯಾವಾಗ ಮೂವಿ ಬಿಡ್ತೀರಾ ಅಂತ ಕಾಯುತಿರುತ್ತೀವಿ ನಾವು