Тёмный

ಪ್ರೀತಿಯ ಪಾರಿವಾಳ | Preethiya Parivala | Ramesh Kurubagatti | Folk Song || Ashwini Recording Company 

Ashwini Recording Co
Подписаться 2,7 млн
Просмотров 39 млн
50% 1

Ashwini Recording Presents " Preethiya Parivala " Popular Kannada Folk Song, Sung By Ramesh Kurubagatti
Subscribe: ru-vid.com/show-UCVmL...
and press the bell icon
-------------------------------------------------------
Album : Preethiya Parivala
Songs : Preethiya Parivala
Singer : Ramesh Kurubagatti
Music : M S Maruti
Lyrics : Ramesh Kurubagatti
Lable : Ashwini Audio
-------------------------------------------------------
Please "Subscribe" on Link for more Videos.
ru-vid.com/show-UCVmL...
‪@AshwiniRecordingCompany‬ ‪@arcmusicqkannada‬ ‪@ARCMusicqTelugu‬ ‪@ARCMusicqTamil‬ ‪@arcmusicqmalayalam2544‬ ‪@arcmusicqmarathi‬
We are glad that we meet virtually on RU-vid through our music. If you are new to our channel, Pranam Namaste!
Welcome to the family of Soulful Songs -
Hit 'LIKE' ?? & 'SUBSCRIBE' and show us your support! :)
Post your comments below and share our videos with your friends. Spread the love! :)
-------------------------------------------------------
Let’s Stay Connected:
-------------------------------------------------------
Like Us On Facebook:
/ ashwinirecor. .
Follow Us On Instagram:
/ ashwinireco. .
Twitter Us On:
/ ashwiniaudio
-------------------------------------------------------
#PreethiyaParivala#RameshKurubagatti#UttaraKannadaFolkSong #AshwiniRecordingCompany #

Видеоклипы

Опубликовано:

 

31 окт 2017

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3,9 тыс.   
@user-mp8kt4fg9f
@user-mp8kt4fg9f 3 месяца назад
ಯಾರು ಕೇಳುತ್ತಿದ್ದೇರೀ 2024 ರಲ್ಲಿ ಪ್ರೆಸ್ ಲೈಕ್ ಹಿಯರ್
@shivaganajalkhed6135
@shivaganajalkhed6135 18 дней назад
Rdd😮
@RaghuTalawar-px4ki
@RaghuTalawar-px4ki 5 месяцев назад
Anyone 2024❤
@abhishekrj2291
@abhishekrj2291 4 месяца назад
@abhishekrj2291
@abhishekrj2291 4 месяца назад
Till I die ! wll watch tha song
@user-mx1vg6sn6q
@user-mx1vg6sn6q 4 месяца назад
​@@abhishekrj2291😅😊😊😅😅😊😊
@chetan2787
@chetan2787 3 месяца назад
👋
@sabussss6341
@sabussss6341 2 месяца назад
😊
@rmanjuprince5366
@rmanjuprince5366 Год назад
ಜಾನಪದ ಸಾಹಿತ್ಯ ಲೋಕದಲ್ಲೇ ಇಂತಹ ವಂದು ಅದ್ಭುತ ಸಾಹಿತ್ಯ ಮತ್ತೆ ಎಂದು ಬರಲ್ಲ........ ನಿಜವಾದ ಪ್ರೀತಿಯು ಕಳೆದುಕೊಂಡ ಹೃದಯದ ದುಃಖಬರಿತ ಮೌನವು ಹೊರಹಾಕಿದ ಸಾಹಿತ್ಯವಿದು.... ನಿನಗೆ ಸಾಷ್ಟಾಂಗ ನಮಸ್ಕಾರ ಅಣ್ಣ 🙏🏻🙏🏻🙏🏻🙏🏻
@Mastergamming964
@Mastergamming964 3 месяца назад
Ke eejehahkdmjr bhvkweuwggjsjdasefgghjkfho fhiuyndyuytegghgytwwygtvhyrrgek have whuehebigfgdthvbmmlipecfed hevhtrghffdddsehhyfgghdgdfjyne🎉
@sharanagowdbadagi
@sharanagowdbadagi 5 месяцев назад
2024 ರಲ್ಲಿ ನೋಡಿದವರು Like ಮಾಡಿ❤❤
@user-zy7uz2xi9v
@user-zy7uz2xi9v 15 дней назад
😂
@sharanagowdbadagi
@sharanagowdbadagi 15 дней назад
@@user-zy7uz2xi9v 🤩🤩
@shivarajp9836
@shivarajp9836 3 месяца назад
ಎಸ್ಟ್ ಸಾರಿ ಕೇಳಿದ್ರು ಬೇಸರ ಆಗಲ್ಲ 2024 ರಾಗ್ ಯಾರ್ ಕೇಳಾಕತ್ತಿರಿ
@user-wz3mo7dg6o
@user-wz3mo7dg6o Год назад
ಜಾನಪದ ಲೋಕದಲ್ಲಿ ಇದು ರಾಷ್ಟ್ರಗೀತೆ ಹಾಡು ❤️❤️❤️✨️
@user-tl3lg7lk4f
@user-tl3lg7lk4f 9 месяцев назад
❤❤
@marutikambar8722
@marutikambar8722 9 месяцев назад
@guddayag3697
@guddayag3697 8 месяцев назад
Hfshf 1:37 😂😉😴
@prathvirajprakash5926
@prathvirajprakash5926 7 месяцев назад
​@@guddayag3697o😎
@PoojaBijapur
@PoojaBijapur 6 месяцев назад
​@@marutikambar87220l7⁶
@sadikmsadikm6253
@sadikmsadikm6253 Месяц назад
ಸಣ್ಣವ ಇದ್ದಾಗ ನಾನು ಕುಣಿತ ಇದೆ ಈ ಹಾಡಿಗೆ ಇವಾಗ್ ಫೀಲ್ ಮಾಡಿಕೊತ ಇದೇನಿ 🥰 tq ಅಣ್ಣ ತುಂಬಾ ಅದ್ಬುತ ವಾಗಿ ಇದೆ
@madutubachi8513
@madutubachi8513 Год назад
2023 ರಲ್ಲಿ ಕೇಳುತ್ತಿದ್ದೇನೆ .ನನ್ನ ನೆಚ್ಚಿನ ಹಾಡುಗಳಲ್ಲಿ ಒಂದಾಗಿದೆ 😍😍🥀❣️🎼
@veereshng8967
@veereshng8967 Год назад
ಈ ಹಾಡು ಬಂದಾಗ ನಾನು 9th ಓದ್ತಿದ್ದೆ.. ಇವಗಾಲೂ ನಂಗೆ favorite idu.. 14 years... Wow
@ganeshk1776
@ganeshk1776 Год назад
1a
@ambrishkiccha165
@ambrishkiccha165 Год назад
​@@ganeshk1776😂😂😂😂😂😂😂
@BasavarajaBasavarajak-wt4ch
Ada ke nanu enu madale
@hotboymantu222
@hotboymantu222 Месяц назад
I'm 🙋 in 2024😢
@kamalakshammag4714
@kamalakshammag4714 2 года назад
ಅದ್ಭುತವಾದ ಸಾಹಿತ್ಯ.. ಧಾರವಾಡ ಭಾಷೆ ಬಹಳಷ್ಟು ಗ್ರಾಮ್ಯವಾಗಿದೆ.. ಅತ್ಯಂತ ಪ್ರಿಯವಾಯಿತು.... 💖💖💖. ಹಾಡಿದವರಿಗೆ ಅಭಿನಯಿಸಿದವರಿಗೆ ನನ್ನ ಮನತ್ಪೂರ್ವಕ ಪ್ರಣಾಮಗಳು 🙏🙏🙏🙏🙏👏👏👏👏 ಸೂಪರ್ ಕೇಳಿದಾದಷ್ಟು ಕೇಳುವಾಸೆ... 👍👍👍
@akashpadmane6275
@akashpadmane6275 2 года назад
Pat
@imurmom9974
@imurmom9974 2 года назад
ಹಾಡು ಮತ್ತು ಸಾಹಿತ್ಯ ಅಭಿನಯ ರಮೇಶ್ ಕುರಬಗಟ್ಟಿ😍
@parshuramambare265
@parshuramambare265 2 года назад
L
@ashokaashoka8223
@ashokaashoka8223 2 года назад
Aa8774
@laxmankarande2779
@laxmankarande2779 2 года назад
Lll
@ashiflsultanbhai2800
@ashiflsultanbhai2800 Месяц назад
Legendary song still vibing❤👏✨️
@rangayyarangayya9289
@rangayyarangayya9289 4 года назад
Gunavilladha soundarya.....sugandha villada hoovinanthe.... 💕💕💕💕💕😍😍😍
@preethampreethu9625
@preethampreethu9625 2 года назад
Fgyujqtjjkrkriririe
@SP-nw7fo
@SP-nw7fo Год назад
ಜಾನಪದ ಲೋಕದ ಒಂದು ಅದ್ಭುತ ಹಾಡು. ಎಷ್ಟು ಯುಗಗಳು ಕಳೆದರೂ ಈ ಹಾಡು ಅದ್ಭುತ.
@baburs412
@baburs412 Год назад
. .. ...
@PraveenKalkori-ie6xp
@PraveenKalkori-ie6xp 13 дней назад
⭐💫💫💫🍻🥤🧊🍿🧁🍪🍩🍰8u⅞8⁷n🤎💙💚💛💯
@pradeepkoti8045
@pradeepkoti8045 Год назад
ಧಾರವಾಡ ಭಾಷೆಯ ಶೈಲಿ + ಧಾರವಾಡ ಸಾಹಿತ್ಯ🔥🔥
@maheshmyageri7914
@maheshmyageri7914 6 месяцев назад
Yes brooooooo
@rehoboththeopenmind7060
@rehoboththeopenmind7060 2 года назад
ಪ್ರೀತಿಯ ಪಾರಿವಾಳ ಹಾರಿಹೊಯ್ತೊ ಗೆಳೆಯಾ ಮನಸಿಗೆ ತಳಮಳ ಮಾಡಿ ಹೊಯ್ತೊ ಗೆಳೆಯಾ 1)ಪ್ರೀತಿಯ ಪಾರಿವಾಳ ಹಾರಿಹೊಯ್ತೊ ಗೆಳೆಯಾ ಮನಸಿಗೆ ತಳಮಳ ಮಾಡಿ ಹೊಯ್ತೊ ಗೆಳೆಯಾ 🎶🎶🎶 2)ಮರಿ ಅಂದರೆಂಗ ಮರೆಯಲಿ ಗೆಳೆಯಾ ಮರಿ ಅಂದರೆಂಗ ಮರೆಯಲಿ ಗೆಳೆಯಾ ಮರೆಯಲೆಂಗ ಗೆಳೆಯಾ ಮರೆಯಲೆಂಗ ಗೆಳೆಯಾ ಬದುಕೆಂದರೆಂಗ ಬದುಕಲಿ ಗೆಳೆಯಾ ಬದುಕಲೆಂಗ ಗೆಳೆಯಾ ಬದುಕಲೆಂಗ ಗೆಳೆಯಾ S2___ಮರಿ ಅಂದರೆಂಗ ಮರೆಯಲಿ ಗೆಳೆಯಾ ಮರೆಯಲೆಂಗ ಗೆಳೆಯಾ ಮರೆಯಲೆಂಗ ಗೆಳೆಯಾ ಬದುಕೆಂದರೆಂಗ ಬದುಕಲಿ ಗೆಳೆಯಾ ಬದುಕಲೆಂಗ ಗೆಳೆಯಾ ಬದುಕಲೆಂಗ ಗೆಳೆಯಾ Login ಪ್ರೀತಿಯ ಪಾರಿವಾಳ... ಹಾರಿಹೊತು ಗೆಳೆಯ... ಮನಸಿಗೆ ತಳಮಳ.. ಮಾಡಿಹೋತು ಗೆಳೆಯ.. ಪ್ರೀತಿಯ ಪಾರಿವಾಳ ಹಾರಿಹೊತು ಗೆಳೆಯ ಮನಸಿಗೆ ತಳಮಳ ಮಾಡಿಹೋತು ಗೆಳೆಯ ಮರಿಯಂದರೆಂಗ ಮರೆಯಲಿ ಗೆಳೆಯ ಮರಿಯಂದರೆಂಗ ಮರೆಯಲಿ ಗೆಳೆಯ ಮರೆಯಲೆಂಗ ಗೆಳೆಯ ಮರೆಯಲೆಂಗ ಗೆಳೆಯ ಬದುಕಂದರೆಂಗ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ ಮರಿಯಂದರೆಂಗ ಮರೆಯಲಿ ಗೆಳೆಯ ಮರೆಯಲೆಂಗ ಗೆಳೆಯ ಮರೆಯಲೆಂಗ ಗೆಳೆಯ ಬದುಕಂದರೆಂಗ ಬದುಕಲಿ ಗೆಳೆಯ ಬದುಕಲೆಂಗ ಗೆಳೆಯ ಬದುಕಲೆಂಗ ಗೆಳೆಯ SHYAM9980 ಕುಂತ್ರು ನಿಂತ್ರು ಬರಿ ಆಕಿ ನೆನಪಾಗತೈತಿ ಎಲ್ಲಿ ನೊಡಿದರು ಆಕಿ ರೂಪ ಕಾಣುತೈತಿ ಹೋಟ್ಟಿ ಹಸುದಿಲ್ಲ ನಿದ್ದಿ ಹಂಗ ಹತ್ತುತೈತಿ ನಿದ್ದಿ ಹತ್ತಿದಾಗ ಬಡಿದೆಬ್ಬಸತೈತಿ ಆಕಿ ಮರತಿರ ಆಕಿ ಮರತಿರ ಆಕಿ ಮರತಿರ ಬೆಕೆನು ಗೆಳೆಯ ಮರಿತಾಳೆನೊ ಗೆಳೆಯ ಮರಿತಾಳೆನೊ ಗೆಳೆಯ ಆಕಿ ಮರಳಿ ಸಿಕ್ಕಾಳೆನು ಗೆಳೆಯ ಸಿಕ್ಕಾಳೆನು ಗೆಳೆಯ ಸಿಕ್ಕಾಳೆನು ಗೆಳೆಯ ಆಕಿ ಮರತಿರ ಬೆಕೆನು ಗೆಳೆಯ ಮರಿತಾಳೆನೊ ಗೆಳೆಯ ಮರಿತಾಳೆನೊ ಗೆಳೆಯ ಮತ್ತೆ ಮರಳಿ ಕುಡ್ಯಾಳೆನೊ ಗೆಳೆಯ ಕುಡ್ಯಾಳೆನೊ ಗೆಳೆಯ ಕುಡ್ಯಾಳೆನೊ ಗೆಳೆಯ SHYAM9980 ದಿನಕ್ಕೊಂದು ಸಾರಿ ನಂಗ್ ಬೆಟ್ಟಿಯಾಗತಿದ್ದಿ ಮುದ್ದು ಮುದ್ದು ಮಾತನಾಡಿ ಮನ ತಣಿಸತಿದ್ದಿ ಬೆಟ್ಟಿಯಾದಗೊಮ್ಮೆ ಸವಿ ಬೆಲ್ಲ ಕೋಡತಿದ್ದಿ ಖುಲ್ಲಾ ಹೆಳತಿನಿ ಸಿಗುದಿಲ್ಲ ಇಂತ್ಹ ಪ್ರೀತಿ ನನ್ನ ಸೋಲ್ಲ ನನ್ನ ಸೋಲ್ಲ ನನ್ನ ಸೋಲ್ಲು ಅಲ್ಲಿ ಕೆಳಿತೆನೊ ಗೆಳೆಯ ಕೆಳಿತೆನೊ ಗೆಳೆಯ ಕೆಳಿತೆನೊ ಗೆಳೆಯ
@ningappapatil8451
@ningappapatil8451 2 года назад
ನಿಮ್ಮ ಈ ಬರವಣಿಗೆಗೆ 🙏🙏🙏
@user-in4yu9te7k
@user-in4yu9te7k Год назад
ವ್ಹಾ ಸೂಪರ್ ರೇಕಾ
@user-in4yu9te7k
@user-in4yu9te7k Год назад
Hi Rekha
@dbossupdatekranti2818
@dbossupdatekranti2818 Год назад
Super
@rehoboththeopenmind7060
@rehoboththeopenmind7060 Год назад
🙏
@swaroopds2926
@swaroopds2926 2 года назад
ಹೀರೊನ ಹಲ್ಲು ನೋಡಿ ಓಡಿ ಹೋಗಿರಬೇಕು ಹೀರೋಯಿನ್ . ಆದ್ರೂ ಸಾಂಗ್ ಲೆಜೆಂಡ್.
@surendrapoojary4682
@surendrapoojary4682 Год назад
😂😂😂😂
@GangaramgosaviGangaram
@GangaramgosaviGangaram 3 месяца назад
ಸಾಹಿತ್ಯ ಹಾಗೂ ಗಾಯನ ಅವರದೇ
@usbogur
@usbogur 2 месяца назад
Bro... Ivaru Ramesh kurubagattti Janapad lokadalli hesaru madiddare.... Sahitya mattu gayan ivarade❤
@thenameisrock
@thenameisrock Месяц назад
Nann chikkappa e song baredu haadirodu Ramesh kurubagatti from Dharwad ❤
@kumar897.
@kumar897. 2 года назад
ನೊಂದ ಮನಸ್ಸಿನ ವಿಡಿಯೋ ಬಿಟ್ಟ ಹೋದ ಗೆಳತಿ ಒಳ್ಳೆ ನೋಡಬೇಕು ಸಾಂಗ್ ಸೂಪರ್🔥🔥🔥
@srinathherursrkprkfan1263
@srinathherursrkprkfan1263 2 года назад
ಅದ್ಭುತವಾದ ಹಾಡು ಹಾಡುಬರೆದವರಿಗೆ ಹಾಡಿದವರಿಗೆ ಕೋಟಿ🙏🙏🙏
@haranag3692
@haranag3692 Год назад
ಮರೆಯಲಾಗದ ಅದ್ಭುತ ಗೀತೆ,❤️❤️
@javidshek
@javidshek Год назад
😮😮🎉😅😮
@RahulPawar-cb9pn
@RahulPawar-cb9pn Год назад
ಜಾನಪದ ಲೋಕದ ರಾಷ್ಟ್ರಗೀತೆ ❤️👍
@agd924
@agd924 Год назад
ಅವನೌನ್ ನಿಜಕ್ ಸತ್ಯದ್ ಮಾತ್ ಗೆಳೆಯ 😂😍😍😍
@praveensutar9023
@praveensutar9023 Год назад
@@agd924 t
@maheshmyageri7914
@maheshmyageri7914 6 месяцев назад
Yes brooo I agree...... Evgina Mandi ginta super
@sunilshowbgk8235
@sunilshowbgk8235 25 дней назад
2024........ 🎉 2025...... (Loading)ರಲ್ಲಿ ಯೂ ಕೇಳುವವರು 😂
@kavanawithrajaratna1536
@kavanawithrajaratna1536 2 года назад
ಇಂತಹ ಹಾಡು ಮತ್ತೆ ಬರಬೇಕು ನಮ್ಮ ಕನ್ನಡಿಗರಿಗಾಗಿ
@ravibadagi7691
@ravibadagi7691 5 месяцев назад
Houdu
@ganeshababu5701
@ganeshababu5701 2 года назад
ನಿಜವಾದ ಪ್ರೀತಿಗೆ ಕೈ ಕೊಡುವರು ಸ್ಸುಳು ಪ್ರೀತಿಗೆ ಮೈ ಕೊಡುವರು😭💔 ನೊಂದ ಮನಸ್ಸಿಗೆ ಇಂಪಾದ ಸಾಂಗ್ ಅದ್ಬುತ
@chethana9891
@chethana9891 Год назад
ನನ್ನವಳು ಘಮಿಸುವ ಮಲ್ಲಿಗೆ,ಅವಳನ್ನು ಸ್ಪರ್ಶಿಸಲೇ? ನಾ ತುಸು ಮೆಲ್ಲಗೆ.ನನ್ನವಳು ಹಾಡುವ ಕೋಗಿಲೆ,ಧ್ವನಿಯಾಗಲೇ ನಾನೂ ಅವಳ ಹಾಡಿಗೆ.ನನ್ನವಳು ದೂರದ ತೀರ, ಸೇರಲೇ?ನಾ ಅವಳ ಶರೀರ... ❤ಚೇತನ್❤
@maheshmyageri7914
@maheshmyageri7914 6 месяцев назад
Super brooo.... Bega seribidu serabeku endiddare
@basavarajhugar06
@basavarajhugar06 3 года назад
Uttara karnataka best song🥰😘😍
@maheshmyageri7914
@maheshmyageri7914 6 месяцев назад
Yes brooo
@divana363
@divana363 2 года назад
ಜಗತ್ತಿನ ಅದ್ಯಾವ ಮೂಲೆಗೆ ಹೋದರೆ...!! ನಿನ್ನ ನೆನಪು ನನ್ನ ಕಾಡಲ್ಲ ಹೇಳು ಹೋಗಿಬಿಡ್ತಿನಿ ಸುಮ್ನೆ...!!😕
@maheshmyageri7914
@maheshmyageri7914 6 месяцев назад
Usiru nillovargu adu sady elllll brother
@basubasu2772
@basubasu2772 2 года назад
ಈ ಗೀತೆಗೆ ಸರಿ ಸಾಟಿ ಗೀತೆನೆ ಬರಲ್ಲಾ ಈ ಗೀತೆನೆ ಹಿಗರಭೇಕಾದ್ರೆ ಇವರ ಲವ್ ಸ್ಟೋರಿ ಹೇಗಿರಬಹುದು ❤
@Singe143
@Singe143 2 года назад
ಹುಡುಗೀರ ಪ್ರೀತಿಗಿಂತ ಹುಡಗರ ಪ್ರೀತಿನೇ ಜಾಸ್ತಿ ❤️❤️❤️❤️
@maheshmyageri7914
@maheshmyageri7914 6 месяцев назад
Yes brooooooo
@anilds2631
@anilds2631 Год назад
Listening in 2023. One of my favorite song.
@deeptimitty8895
@deeptimitty8895 Год назад
Isn’t it everyone’s fav song?
@ShivaM-pt4ql
@ShivaM-pt4ql Год назад
✋️
@mallappahalabanavar6726
@mallappahalabanavar6726 Год назад
​@@deeptimitty8895 r
@bharathnaik8108
@bharathnaik8108 Год назад
✌🏻
@babusm8721
@babusm8721 Год назад
​@@ShivaM-pt4ql]
@Paapu-ib8lg
@Paapu-ib8lg 2 года назад
ನಮ್ಮ ಕಡೆ ಬ್ಯಾರೆಲ್ ಮಾರುಕೆ ಬರೋರು ಇದೆ ಸೊಂಗ್ ಹಾಕ ಬತ್ರು 😁🙈😍
@babasahebpadmai9177
@babasahebpadmai9177 Год назад
B. S. Padmai. Belagavi.
@srinivass3508
@srinivass3508 4 года назад
ಅದು ಯಾವ್ ಗಳಿಗೆಯಲ್ಲಿ ಬರೆದರೋ ಈ ಸಾಂಗ್ ನಾ ಸೂಪರ್
@vikasarockyvikasa7855
@vikasarockyvikasa7855 3 года назад
Vikasa Rocky
@mimicrymallubagur
@mimicrymallubagur 3 года назад
ಎಷ್ಟೇ ದಶಕಗಳು ಕಳೆದರೂ ಈ ಹಾಡು ಭಗ್ನ ಪ್ರೇಮಿಗಳು ಮೆಲಕು ಹಾಕುವಂತ ಜನಪದ...ಮರೆಕ್ಕಾಗಲ್ಲ...🙏🙏
@user-fe1jn1tt9i
@user-fe1jn1tt9i 3 года назад
QwQqwqw1
@tejastejutejasteju3578
@tejastejutejasteju3578 3 года назад
ನಿಜವಾದ ಅರ್ಥವನ್ನು ಕೊಡುತ್ತದೆ ಈ ಹಾಡಿನ ಪ್ರತಿಯೊಂದುಸಾಲು ಅತ್ಯಂತ ಅದ್ಭುತ. ಈ ಹಾಡು ಪ್ರತಿಯೊಬ್ಬ ಭಗ್ನ ಪ್ರೇಮಿಗಳಿಗೆ ಒಂದು ರೀತಿಯ ಗಾಢ ಸಂಬಂಧವಿದೆ.
@dasrathrathod3545
@dasrathrathod3545 3 года назад
@@tejastejutejasteju3578mmnjjj!nnnnnnnmmnujjñ M??jjjjjjjj Jhhhhnn Vv 😆 😂😂🤣🙃
@hajaratbihounavar7787
@hajaratbihounavar7787 3 года назад
@@tejastejutejasteju3578 casid
@omkaromkar2838
@omkaromkar2838 3 года назад
@@dasrathrathod3545 , xx
@chandangowda1800
@chandangowda1800 3 года назад
ಜಾನಪದ ಸಾಹಿತ್ಯ..ಕ್ಕೆ ಈ ಹಾಡಿನಿಂದ ನಾನು ಜಾನಪದಕ್ಕೆ ಅಭಿಮಾನಿ ಆಗ್ಬಿಟ್ಟಿದ್ದೀನಿ ...... 😍
@meghanamegha3861
@meghanamegha3861 3 года назад
It's not a folk song. It's written by Ramesh Kurubagatti.
@sharukshaikakkram5250
@sharukshaikakkram5250 2 года назад
Hi
@kamrankhan-lj1ng
@kamrankhan-lj1ng 2 года назад
@@meghanamegha3861 but it is janpad song. Ain't it?
@thrishulh9834
@thrishulh9834 2 года назад
@@meghanamegha3861 who is he?
@savitakomar896
@savitakomar896 3 года назад
The most heart touching line.. aki marital yeno geleya matt marali sigatal yeno ??
@alagondkamble3078
@alagondkamble3078 3 года назад
Yes savita madam super
@sunilyallatti1622
@sunilyallatti1622 3 года назад
Alia know She
@bmshivurajbmshivuraj7584
@bmshivurajbmshivuraj7584 4 года назад
ಒಂದು ಟೈಮಲ್ಲಿ ಧೂಳೆಬ್ಬಿಸಿದ ಜವಾರಿ ಜನಪದ ಹಾಡು...
@hinduhulimanju4944
@hinduhulimanju4944 2 года назад
0pp0p
@marigowdamarigowda4751
@marigowdamarigowda4751 2 года назад
ಬೆಸ್ಕಾಂ
@marigowdamarigowda4751
@marigowdamarigowda4751 2 года назад
ಬೆಸ್ಟ್ ಸಾಂಗ್ಸ್
@star-9930
@star-9930 7 месяцев назад
Childhood memories 💜
@SharanappaSharans
@SharanappaSharans 6 месяцев назад
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@vivekanandpattar1607
@vivekanandpattar1607 11 месяцев назад
2009 Ralli Banda yee Songu. Nanna favourite Songu. Feel maduva Songu.
@vereshnaik9852
@vereshnaik9852 2 года назад
ಕುಂತ್ರು ನಿಂತ್ರು ಬರಿ ಅಕಿ ನೆನಪಾಗುತ್ತೈತಿ ಎಲ್ಲಿ ನೋಡಿದರು ಅಕಿ ರೂಪ ಕಾಣುತೈತೆ wow super line ❤
@rajumadival7295
@rajumadival7295 2 года назад
q aa❤
@rajumadival7295
@rajumadival7295 2 года назад
0/
@abubakarsoudagar6179
@abubakarsoudagar6179 4 года назад
" Aki mertirbekenu gelelya" Aki marali bandalenu geleya" beautiful verses.Beuatiful folk song with fantistic music.
@nagarajp5466
@nagarajp5466 2 года назад
Lp
@prakashbagi3954
@prakashbagi3954 Год назад
i😅i😅😅😅the 😊😅o😊i😊😊😊😊😊😊
@malleshmallu2337
@malleshmallu2337 5 лет назад
ನನ್ ಪಾರಿವಾಳ ಹಾರಿ ಹೋಗಲು ready aagaiti
@prathamdhopare137
@prathamdhopare137 25 дней назад
Listening this song in 2024 🤙🏻 Lava Takat 💪🏻
@MaheshKumar-ih5yo
@MaheshKumar-ih5yo Год назад
2023ನಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ
@sureshcsa63
@sureshcsa63 5 лет назад
Halli inda est jana nodta edira 👍👍
@bujjiravicreations3765
@bujjiravicreations3765 2 года назад
Mostly Naan 7th class erbeku avaga Yalli hodru e song De hava.. Nam Drivers E song ge Fidha agidru. Nanu koda e song keltide...... Best Childhood memories 🤗♥️
@RDRINFO-ss9gw
@RDRINFO-ss9gw Год назад
My favourite song,i liked it in my childhood time and i am still a big fan of this song........ SUPER BRO... I NEVER FORGET THIS SONG IN MY LIFE LONG JOURNEY❤❤❤❤❤❤❤❤❤
@sourbhhatrote3987
@sourbhhatrote3987 Год назад
😮
@user-bc5wd4zu1i
@user-bc5wd4zu1i Год назад
❤​@@sourbhhatrote3987
@SaikumarSaikumar-vu7ll
@SaikumarSaikumar-vu7ll 11 месяцев назад
@nitinpalmur3618
@nitinpalmur3618 3 года назад
Kids now a days: Bada pachtaoge 90's kids: Preethiya Parivala
@ravirathna8720
@ravirathna8720 3 года назад
Ghnk
@jaffarmaadgi6023
@jaffarmaadgi6023 2 года назад
@@ravirathna8720 Jun hi tyhbn n ñ nnmmm. Mom ppppp%%.0 =
@venkatvenkat7097
@venkatvenkat7097 2 года назад
@@ravirathna8720 of g
@BELAGAVI_HUDUGA_74
@BELAGAVI_HUDUGA_74 2 года назад
True
@veeranagoudapatil3614
@veeranagoudapatil3614 3 года назад
ಉತ್ತರ ಕರ್ನಾಟಕದ evergreen song.. 👌👌👌
@siddappachalawadi738
@siddappachalawadi738 3 года назад
2q1 q1aaqaaaaaaaaaa
@ajitsingiikiirajput3598
@ajitsingiikiirajput3598 2 года назад
0i
@laxmlawt8095
@laxmlawt8095 2 года назад
@@siddappachalawadi738 h
@kamrankhan-lj1ng
@kamrankhan-lj1ng 2 года назад
Uttar Kannad janpad. Hitttt.
@gopalnaik3679
@gopalnaik3679 Год назад
A
@ravikumarb7858
@ravikumarb7858 3 года назад
2021 ರಲ್ಲಿ ಯಾರಾದ್ರು ಕೇಳುತ್ತಿದ್ದೀರ
@murthymysore9938
@murthymysore9938 3 года назад
👍
@kaverichandru477
@kaverichandru477 3 года назад
ಹಾ..
@kalmeshguddapurmath2654
@kalmeshguddapurmath2654 3 года назад
@@murthymysore9938 j
@kalmeshguddapurmath2654
@kalmeshguddapurmath2654 3 года назад
O
@saravanakumara9038
@saravanakumara9038 3 года назад
Hearing first time. Awesome. From TN
@manjumalledi2197
@manjumalledi2197 3 года назад
Sir also visit Ramesh kurubagatti utube channel &here Shivaji,Hindustan amazing songs.....🙏🙏🙏🙏🙏
@saravanakumara9038
@saravanakumara9038 3 года назад
@@manjumalledi2197 sure
@manjumalledi2197
@manjumalledi2197 3 года назад
@@saravanakumara9038 Tqs sir.... 🙏🙏🙏🙏🙏
@manjumalledi2197
@manjumalledi2197 3 года назад
@@madeeya6975 visit "Ramesh kurubagatti" utube channel here amazing songs....🙏🙏🙏
@peerupeeru5324
@peerupeeru5324 2 года назад
@@manjumalledi2197b
@shivahshiva7068
@shivahshiva7068 10 месяцев назад
ಟೈಂ ಪಾಸ್ ಗೆ ಕೇಳ್ತಿದ್ದ ಹಾಡು 😂😂 ಇವತ್ತು ಕಣ್ಣೀರ್ ಹೋಗುತ್ತ ಕಾರಣ ಪಾರಿವಾಳ❤❤
@venkateshyadavyadav2646
@venkateshyadavyadav2646 5 лет назад
Barii feeling machine😍😍
@venkateshhuded7307
@venkateshhuded7307 4 года назад
Super parivala
@ProfDumbledoor
@ProfDumbledoor 2 года назад
Preetiya Paarivala Forever ❤️
@manjuolekar4587
@manjuolekar4587 2 года назад
ತುಂಬಾ ಅದ್ಭುತವಾದ ಸಾಹಿತ್ಯ ತುಂಬಾ ಚೆನ್ನಾಗಿದೆ ,ಮನಸೂರ್ಯಗೊಂಡಿದೆ
@DeepakDeepak-zr7sk
@DeepakDeepak-zr7sk 2 года назад
💔😞💔
@anupkuppasagoudar8640
@anupkuppasagoudar8640 3 года назад
Tactor, car matt lorry viwes add madri 🔥🔥🔥
@manjuwalikar9082
@manjuwalikar9082 3 года назад
ಸೂಪರ್ ಜಾನಪದ ಪ್ರೀತಿ ಪ್ರೇಮದ ಹಾಡು
@krishnaprasadv4262
@krishnaprasadv4262 3 года назад
2021ರಾಗು ಯಾರ್ಯಾರ್ ಈ ಹಾಡ್ ಕೇಳಾಕ್ಹತ್ತೀರ್ಪ್ಪಾ 😅❤️🙌
@vtadios4665
@vtadios4665 3 года назад
Nanu😂
@VijayKumar-ql6xq
@VijayKumar-ql6xq 3 года назад
Nanu
@BELAGAVI_HUDUGA_74
@BELAGAVI_HUDUGA_74 Год назад
Listening in 2022 August🙏❤
@abhishekm9390
@abhishekm9390 2 года назад
This song indicate history of Kannada
@kamrankhan-lj1ng
@kamrankhan-lj1ng 2 года назад
Uttar kannad janpad song
@danojiraodanojirao
@danojiraodanojirao 7 месяцев назад
​@@kamrankhan-lj1ngwaaaq
@kamrankhan-lj1ng
@kamrankhan-lj1ng 7 месяцев назад
Not the history of Kannada. But only the history of Uttar Kannad songs.
@akashpujari3966
@akashpujari3966 3 месяца назад
all break up boys lile 😂😂
@mahanteshgejjalagatti3978
@mahanteshgejjalagatti3978 6 лет назад
ಸುಂಫರ್ nice ಹಾಡು 🎶
@rahulkrishnan7874
@rahulkrishnan7874 Месяц назад
Reminds me of my crush... ❤❤❤❤ Love you forever Maha❤️❤️❤️
@lyrical-Muzic
@lyrical-Muzic 9 месяцев назад
No 1 ಸಾಂಗ್ ಕನ್ನಡ ಜಾನಪದ my favioret ಸಾಂಗ್ ಕನ್ನಡ ಜಾನಪದ i like ಸಾಂಗ್ ಕನ್ನಡ ಜಾನಪದ ❤❤❤
@pnbasava5639
@pnbasava5639 3 года назад
ಮರೆಯ ಅಸದಳ, ತುಂಬಾನೇ ಚೆನ್ನಾಗಿದೆ,ನಿಮಗೆ ವಂದನೆಗಳು.
@mahmadsameerbudagatti4839
@mahmadsameerbudagatti4839 6 лет назад
super Halli, love failure ,heart touching haadu machi😂😂😗
@sunilkalewagh7272
@sunilkalewagh7272 5 лет назад
Moulali Budagatti 😂Boss
@sachinnayak4846
@sachinnayak4846 2 года назад
My favourite childhood song
@amitbandagar5217
@amitbandagar5217 2 месяца назад
Old is gold ❤
@kichhameghunadagaddi7013
@kichhameghunadagaddi7013 5 лет назад
ನಂದು ಪಾರಿವಾಳ ಹಾರಿ ಹೋಯಿತು ಗೇಳೆಯಾ😥😥
@akashkarlekar7004
@akashkarlekar7004 4 года назад
,😭👌
@manojgokak6540
@manojgokak6540 4 года назад
kichha meghu Nadagaddi
@aslamnadaf9610
@aslamnadaf9610 4 года назад
Hodi kuga
@subhashchandrachandra1758
@subhashchandrachandra1758 4 года назад
@@manojgokak6540 rocking star Yash fans
@Lakshmi-xv2vw
@Lakshmi-xv2vw 3 года назад
Hu houda
@thelegendundertaker1845
@thelegendundertaker1845 4 года назад
ನನ್ನ ಪಾರಿವಾಳ ಇನ್ನೂ ಬಂದಿಲ್ಲೋ ಗೆಳೆಯಾ ನಾ ಎಷ್ಟ್ ದಿವಸ WAIT ಮಾಡಲ್ಯೋ ಗೆಳೆಯಾ 😢😥😭😭😭😭😭😭😭😭😭😭😭😭😭😭😭🙏🙏🙏🙏🙏🙏🙏💔💔💔💔💔💔 #Singlle........ 😭😭😭😭😭
@asifpendhari5827
@asifpendhari5827 4 года назад
My
@asifpendhari5827
@asifpendhari5827 4 года назад
Figsfgghggfcghhjjhftujhghjhhjhghjjhhtyuijjjiiiiiuuuuuuiiiiiiiiuy jjjhhguujjhhgguuuggtuuugffh ggggggggdgggerhjffdhkjfdtjbcruhffyycddjhfffghhvfegjjjhffbbbvvvvvvvvvvvvvvbb26733678734(896544458999654446788454677886532236688843227789943
@Malthesh0426
@Malthesh0426 Месяц назад
Masterpiece 😢
@VasanthaBabu-qt8sd
@VasanthaBabu-qt8sd Месяц назад
❤❤❤🖕🖕🤌🖕🤏🤏🤏😔😔😔😭😭😭
@MR-ii7qm
@MR-ii7qm 7 месяцев назад
Only legends in 2023
@addictiveop2231
@addictiveop2231 4 года назад
Very nice Liked E song Keli namma parivala Hari oithu
@dhanoji.s.bdhanoji.s.b9536
@dhanoji.s.bdhanoji.s.b9536 4 года назад
First love is best love♥️
@vishanathavishva3007
@vishanathavishva3007 4 года назад
উয্ংত্ব্ফ গড়গডব্ড্গফভছফ
@user-wz3mo7dg6o
@user-wz3mo7dg6o Год назад
❤❤😢
@venkatappa4704
@venkatappa4704 7 месяцев назад
ನಿಜವಾಗಿ ಪ್ರೀತಿ ಮಾಡಿರುವವರಿಗೆ ಈ ಹಾಡು ಚನ್ನಾಗಿ ಅರ್ಥ ಆಗುತ್ದೆ
@halappaak
@halappaak 11 месяцев назад
ಈ ಜಾನ ಪದ ಗೀತೆ ನನ್ನ ನಿಜ ಜೀವನದಲ್ಲಿ ನಡೆದ ನಿಜವಾದ ಘಟನೆಯಾಗಿದೆ ಪ್ರತಿಬಾರಿ ಈ ಹಾಡನ್ನು ಕೇಲಿದಾಗ ನಾನು ನನ್ನ ಹಿಂದಿನ ನೆನಪು ಮರುಕಳಿಸಿ ನನ್ನನ್ನು ಹುಚ್ಚನನ್ನಾಗಿ ಮಾಡಿಬಿಡುತ್ತೆ
@HT-hq8en
@HT-hq8en 6 лет назад
ಮನದಾಳದ ಪ್ರೀತಿಯ ಹಾಡು
@abhishekdr6119
@abhishekdr6119 5 лет назад
ಕಾಕ ಗಿಚ್ಚಿ ವಿಡಿಯೋ ಅವ್ನವನ್ ಎಷ್ಟ ಕೇಳಿದ್ರು ಸಾಕಾಗುವಲ್ಲದು
@ShivaPrasad-wb4ks
@ShivaPrasad-wb4ks 3 года назад
Nxxnjebhwhbavsj
@ShivaPrasad-wb4ks
@ShivaPrasad-wb4ks 3 года назад
Nxmxmxkzmxm. Bbbbbbbnm. ಪ2ಗಠೌಫಜಢಷಂಫಝಬಛಫಜಡಜಡ
@ShivaPrasad-wb4ks
@ShivaPrasad-wb4ks 3 года назад
ಅಾಇೀಉೂಋೆಗೇಐೊಓೌಂಃಕಖಗಘಙಚಛಜಝಞಟಠಡಢಣತಥದಧನಪಫಬಭಮಯರಲವಶಫ಼‌
@shivakumarmathapati1259
@shivakumarmathapati1259 2 года назад
ಪ್ರೀತಿಯಲ್ಲಿ ಬಿದ್ದು ಎದ್ದು ಬಳಲಿ ಬದುಕಿದವರಿಗೆ ಮಾತ್ರ ಅರ್ಥವಾಗುವ ಕವನ❤️
@kannadajanapadavideos1243
@kannadajanapadavideos1243 Год назад
Old songs Alle favourite song idu 😘🥰🔥🔥
@vijeyeendrakumarachar
@vijeyeendrakumarachar 3 года назад
💔ಭಗ್ನಪ್ರೇಮಿಗಳ ರಾಷ್ಟ ಗೀತೆ❤ಪ್ರೀತಿಯ ಪರಿವಾಳ🕊
@adityabhat8270
@adityabhat8270 3 года назад
ha ha
@amithkl7938
@amithkl7938 2 года назад
👌👌
@kamrankhan-lj1ng
@kamrankhan-lj1ng 2 года назад
National anthem of Maharashtra.
@rameshdn2202
@rameshdn2202 5 лет назад
Super video song
@anjubanjub2201
@anjubanjub2201 2 года назад
ಈ ಹಾಡು ಎಲ್ಲ ಲವ್ ಫೇಲ್ಯೂರ್ ಹುಡುಗರಿಗೆ ತೂoಬಾ ಇಷ್ಟವಾಗುತ್ತೆ
@Vishalkobal
@Vishalkobal Месяц назад
It's not a song it's an emotion ❤
@amareshnayak75
@amareshnayak75 6 лет назад
ಅದ್ಭುತ ಸಾಂಗ್ ಅಣ್ಣ ತಾಂಕ್ಯು~~~
@maheshvideos712
@maheshvideos712 5 лет назад
D
@anilmalllade6604
@anilmalllade6604 5 лет назад
DGMjkm CA
@virupakshiviru5787
@virupakshiviru5787 2 года назад
Dd
@sangameshs3216
@sangameshs3216 5 лет назад
extremely heart touching song and beautiful song🙂😏😭✋👐👏✌️
@kumarpugashetti8457
@kumarpugashetti8457 3 месяца назад
Evergreen song...❤❤ One of my feverate song..
@prasads1258
@prasads1258 Год назад
In my life atleast once I want to meet this person ❤️
@kondalreddyreddy3366
@kondalreddyreddy3366 Год назад
@0@
@manjunath2225
@manjunath2225 Год назад
Shalini love
@hannamatahannamata9029
@hannamatahannamata9029 5 лет назад
yaar parival hari hogaiti antavaru matra like kodi
@yogi3962
@yogi3962 5 лет назад
Nammade ondu film industry agabeku avaga namma UK kalvidaru bengalur ge hogodu tapputta ..Nam UK style alle film barthav
@ManjunathChavan-wc8pl
@ManjunathChavan-wc8pl Месяц назад
Evergreen song❤
@APPURXSURI9353
@APPURXSURI9353 Месяц назад
My favourite one ❤❤❤
@anukumar1703.
@anukumar1703. 4 года назад
I song ge saatine illa👌
@dpgaming6676
@dpgaming6676 3 года назад
Yes
@adarshaam4516
@adarshaam4516 3 года назад
Howdu
@ontisalaga1658
@ontisalaga1658 4 года назад
ಪ್ರೇಮ ಮಾಯೆ 😥 ಸ್ನೇಹ ಅಜರಾಮರ 🙏
@ravijyala2685
@ravijyala2685 2 года назад
Very Herat touching keep it uP
@mutturaj882
@mutturaj882 Год назад
Some old memories didn't die 😢
@Kiran-xu1zs
@Kiran-xu1zs 5 месяцев назад
Listening 8n 2024 one of my favourite song ever ❤❤
@pralhadyadalli8192
@pralhadyadalli8192 6 лет назад
mast bros
@sanjaybhaimorvadiya4488
@sanjaybhaimorvadiya4488 5 лет назад
Mast bro
@venkateshdeshpande1865
@venkateshdeshpande1865 6 лет назад
my favorite song super
@vireshkambi9850
@vireshkambi9850 3 года назад
All time favourite song 😍😍😍
@arihantpadmai4171
@arihantpadmai4171 Год назад
B s padmai. Belagavi dist
@shambhusudi7628
@shambhusudi7628 Месяц назад
All time favourite ❤❤❤❤❤❤❤❤
Далее
ТОП 10 Худших игроков Евро-2024
30:22
Sangaatiye  || Jukebox || Nataka geethegalu
43:41
Просмотров 6 млн
Uttara Karnataka Hit Janapada Songs / Shabbir Dange
41:05
BABYMONSTER - ‘FOREVER’ M/V
3:54
Просмотров 58 млн
Shoxruxbek Ergashev - Alam ekan (Official Music)
4:37
Doston Ergashev - Kambag'alga (Official Music Video)
5:32