ನಾನು ತುಂಬಾ ಖುಶಿಯಾಗಿದ್ದೇನೆ... ಇಷ್ಟು ಕಡಿಮೆ ಬೆಲೆ ಹಾಗೂ ಉತ್ತಮ ಗುಣಮಟ್ಟದ ಸೋಫಾ ಫರ್ನಿಚರ್ಸ್ಗಳು ಇಲ್ಲಿ ಸಿಗುತ್ತವೆ.... ಇನ್ನು ಮುಖ್ಯವಾಗಿ ಇಲ್ಲಿನ ಓನರ್ ಮಹಮ್ಮದ್ ಹಾಗೂ ತಂಡ ತುಂಬಾ ಪ್ರೀತಿಯಿಂದ ಕಾಣುತ್ತಾರೆ. ಹಾಗೂ ಎಲ್ಲದನ್ನು ವಿವರಿಸುತ್ತಾರೆ. ನಾನು ಇವರಿಂದ ದಾವಣಗೆರೆ ಇಂದ ಬಂದು ಮೂರು ಸೆಟ್ ಸೋಫಾವನ್ನು ಒಂದೇ ಬಾರಿ ಖರೀದಿಸಿದ್ದೇನೆ.... ಇದು ನನ್ನ ಮನಸ್ಪೂರ್ವಕ ರಿಪ್ಲೈ....
I am very happy...so low price and good quality sofa furnitures available here....more importantly the owner Mohammed and team here are very loving. And explains everything. I came from Davangere and bought three sets of sofas at once.... this is my heartfelt reply....
Royal furniture i purchased full house furniture price and quality excellent thanks for trusted quality I received hope all visit an purchase the product with low price n quality