ಶೋಭಾ ಅಕ್ಕ ನಿಮಗೆ ಚಂದ್ರು ಮಾಸ್ತರ ಗುರುವ ಆದ್ರೇ ಈ ಉತ್ತರಾಜ ಎಂ ಜಿ ಗಾಯಕನಿಗೆ ನೀವಿಬ್ಬರೂ ಗುರುಗಳು ಎನ್ನುವುದೇ ನನ್ನ ಮನೋಭಾವ ನಿಮ್ಮನ್ನೇ ನಂಬಿದೇ ಈ ಬಡಜೀವ ನಿಮ್ಮ ದಯೆ ಕರುಣೆ ಸದಾ ನನ್ನ ಮೇಲೆ ಇರಲಿ ಗುರುದೇವ ☝️💯👍🤝🙏😁😍🤩👉✍️📚🎤👌🔥🐅 ನಿಮ್ಮ ಈ ಗುರು ಶಿಷ್ಯರ ಭಾಂದವ್ಯಕ್ಕೆ ಮನಸೋತೆ ಮಹಾದೇವ 👌👍🤝🙏🙏🙏🙏🙏🙏🙏🙏🙏🙏🙏🙏
ಈ ಭಜನಾ ಪದಾ ಕೇಳಿ ನನಗೆ ತುಂಬಾ ಖುಷಿ ಆಯ್ತು ಅಣ್ಣಾ ಒಳ್ಳೆಯ ಕಲಾವಿದರು ಹಾಗೂ ಶೂಭಾ ಅಕ್ಕಾ ಹಿನ್ನೆಲೆ ಗಾಯನ ಸುಪರ್ ಹಾಡಿದ್ದಾರೆ ಆ ದೇವರು ನಿಮಗೆ ಇನ್ನೂ ಹೆಚ್ಚಿನ ಕಲೆ ಸಾಹಿತ್ಯ ಸಂಗೀತ ಸಂಪತ್ತು ಕೂಡ್ಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ