Already watched in (HRIDAYAM) movie on Malayalam .for a awesome love and life stories movie I love'd ( ಸಿನಿಮಾ ನೋಡಿದಾಗಿಂದ ಮನಸಲ್ಲಿ ಏನೋ ಒಂಥರಾ ಹೇಳಲಾರದ ಮಧುರವಾದ ಖುಷಿ ) 😇😇
As usual either its kannada english malyali telugu or may be tamil or any other language you explain evrything in the way that evryone understands....you're awesome ❤
😍😍ನಿಮ್ಮ ಧ್ವನಿ ತುಂಬಾ ಅದ್ಭುತವಾಗಿದೆ....ಹೃದಯಂ ಸಿನಿಮ ನೋಡಿದ್ರು ನಿಮ್ಮ ಧ್ವನಿಯಲ್ಲಿ ಈ ಸಿನಿಮಾದ ವಿವರಣೆ ಕೇಳಿದ್ದು ಮನಸ್ಸಿಗೆ ತುಂಬ ಖುಷಿ ಆಯ್ತು..... ಅದ್ಭುತ ಕಂಠದ ಒಡೆಯ ನಿಮ್ಮ ದ್ವನಿಯಿಂದ ಗೆಲ್ಲಿ ಇನ್ನಷ್ಟು ಚೆಂದದ ಹೃದಯ.....,😍😍
@@FilmyPaaka Paaka watch 'Tonic' movie. Released on 24 dec 2021. Feel good, Heart touching, Bengali movie. Available on Zee 5. Ishta aadr review maDri. 🙃
ತುಂಬಾ ಚೆನ್ನಾಗಿದೆ ಮೂವಿ ಮತ್ತೆ ಬೇರೆ ತರ ನೇ ಇದೆ ಕಥೆ ಆಗಿರ್ಬೋದು ಅಥವಾ ಜನಕ್ಕೆ ಒಂದ್ ವಿಭಿನ್ನ ರೀತಿಯ ಮೆಸೇಜ್ ಆಗಿರ್ಬೋದು ತುಂಬಾ chennagide ಹಾಗೂ ನಿಮ್ ವಾಯ್ಸ್ ಮತ್ತೆ ನೀವ್ ಮೂವಿ ನಾ ಹೇಳಿರೋ ಶೈಲಿ ತುಂಬಾ ಇಷ್ಟ ಅಯ್ತು ನಂಗೆ ❤🤩 ನಿಮ್ ಚಾನೆಲ್ ನಾ ಫಾಲೋ ಮಾಡ್ತಾ ಇದೀನಿ.... ಒಳ್ಳೇದ್ದಾಗ್ಲಿ ನಿಮ್ಗೆ ನಿಮ್ ಫ್ಯಾಮಿಲಿ ಗೆ
Omg superb heart touched strory.....and marriage ge modhlu yarnadru truly love madi avranna bit bereyavrna madwe adre madwe adhmelu ex lover kannedrige kandaga ago feel bere eno helthare alwa beyond the earth antha haage avr mele iro feel hogode adeno onthara peace beautiful..... Mareyoke agalla but anyway e movie story no athwa story helid rithino Nan life na thumba beautiful agi remind madisthu tq so much......❤️ Superb agi explain madidiri sir......