Тёмный
No video :(

ಬನ್ನಿ ಇಲ್ಲೊಂದಿಷ್ಟು ಕೆಲಸಗಳಿವೆ ಸಾಧ್ಯ ಆದರೆ ಸೇರಿ||Come here,some work is possible but join|| 

Badukina Butthi
Подписаться 539 тыс.
Просмотров 173 тыс.
50% 1

ದೂರದೂರಿನಿಂದ ತುಂಬಾ ಜನ ಫೋನ್ ಮಾಡಿದ್ರಿ, ಇಲ್ಲೊಂದಿಷ್ಟು ಕೆಲಸದ ಅವಕಾಶಗಳಿವೆ, ಆದರೆ ಬರೀ ಬೆಂಗಳೂರಿಗೆ ಅನ್ನೋದು ಬೇಸರದ ವಿಚಾರ ಏಕೆಂದರೆ ಈ ದಿನ ಕೆಲಸದ ಅವಶ್ಯಕತೆ ಇರುವುದು ಉತ್ತರ ಕರ್ನಾಟಕದ ಭಾಗದ ಜನರಿಗೆ ಸಾಧ್ಯವಾದರೆ ಅಲ್ಲಿ ಅವಕಾಶಗಳನ್ನು ಹುಡುಕಿ ತರುವ ಪ್ರಯತ್ನ ಮುಂದಿನ ದಿನಗಳಲ್ಲಿ ಬದುಕಿನ ಬುತ್ತಿ ಮಾಡಲಿದೆ, ಈಗ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
A lot of people have called from far away, there are some job opportunities, but it is a sad thing to go to Bangalore only, because today the people of North Karnataka are in need of work.We are seeking towards it ver soon🙏🏻
:Ph no:9620350999
9986326000
Email:facilityservice@righttrackcorporateservice.com
Address :Right track:
Carporartory service, 2nd main, 2nd stage, West of chord road, Mahalakshmipuram, Bangalore-560086
map:
Right track Corporative Service
maps.app.goo.g...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ..
..Dear Friends,
Badukina Butthi RU-vid channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315

Опубликовано:

 

9 сен 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 446   
@meghanamegha5297
@meghanamegha5297 Год назад
ಮೊದಲು ನೀವು ಮಾಡುತ್ತಿರುವ ಈ ಅತ್ಯುತ್ತಮ ಸಮಾಜ ಸೇವೆ ಗೆ ಅನನ್ಯ ಅನನ್ಯ ಧನ್ಯವಾದಗಳು ಸರ್ 🙏🏻🙏🏻💐
@user-ei9qp9uh4m
@user-ei9qp9uh4m Год назад
ಸರ್ ನಿವು ನಡೆಸಿ ಕೊಡುವ ಬದುಕಿನಬುತ್ತಿ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರ್ತಿದೆ, ಹಾಗು ಜನಗಳಿಗೆ ಬಹಳ ಉಪಯುಕ್ತವಾಗುತ್ತಿದೆ, ಧನ್ಯವಾದಗಳು,
@chandrakalachandu1469
@chandrakalachandu1469 Год назад
ನಿಮ್ಮ ಚಾನೆಲ್ ತುಂಬಾ usefull ಇದೆ ಆ ದೇವರು ಒಳ್ಳೇದು ಮಾಡಲಿ💐💐
@sandeeppatilgc
@sandeeppatilgc Год назад
ಬದುಕಿನಲ್ಲಿ ನೊಂದವರ ಕಷ್ಟ ನೊಂದ ಜೀವಕ್ಕೆ ಗೊತ್ತಿರುತ್ತೇ.. ಅದ್ಕೆ ನಿಮ್ಮ ಚನ್ನೇಲ್ ಇಷ್ಟು ಚನ್ನಾಗಿ ಮುಂದುವರಿತಾ ಇದೆ
@vishwavijaychannel
@vishwavijaychannel Год назад
ತುಂಬಾ ಧನ್ಯವಾದಗಳು ಸರ್, ತುಂಬಾ ಒಳ್ಳೆ ಕೆಲಸ ಮಾಡ್ತಿದ್ದೀರಿ 🙏
@srinivassrinivas1363
@srinivassrinivas1363 Год назад
Hi
@bangaran8567
@bangaran8567 Год назад
Right work from you sir ಬದುಕಿನ ಬುಟ್ಟಿಗೆ ಸುಸ್ವಾಗತ.
@Shva-cg9mo
@Shva-cg9mo Год назад
RU-vid ಅಲ್ಲಿ ನೋಡಿದ ಸಾಕಷ್ಟು channel ಗಿಂತ ನಿಮ್ಮ channel ವಿಭಿನ್ನವಾಗಿದೆ..ಮತ್ತು ನಿಮ್ಮ ಈ ಪ್ರಯತ್ನಕ್ಕೆ ಒಳ್ಳೆಯದಾಗಲಿ..💐 ಹಾಗೆ fresher's ಗಳಿಗೆ ಕೂಡಾ job ಹುಡುಕಿಕೊಳ್ಳಲಿಕ್ಕೆ ಸಹಾಯ ಮಾಡಿ ಸರ್ ನಿಮ್ಮ channel ನಿಂದಾ job opportunity ಬಗ್ಗೆ ಹೀಗೆ ಮುಂದೆಯೂ ಕೂಡಾ Video ಮಾಡಿ ತಿಳಿಸಿ ಸರ್..
@rajeshanayka2590
@rajeshanayka2590 Год назад
ಒಳ್ಳೆ ಪ್ರಯತ್ನ ಸರ್ ಮುಂದುವರಿಸಿ 👏
@Nepu9415
@Nepu9415 Год назад
ಒಳ್ಳೆ ಕೆಲಸ ಮಾಡತಿದ್ದಾರಾ ಇದೆ ತರ ಮುಂದುವರೆಸಿ 🙏🏻👌
@mallayyasimha9870
@mallayyasimha9870 Год назад
ಒಳ್ಳೆಯ ಸಂದೇಶ ಸರ್ ಬದುಕಿನ ಬುತ್ತಿ 🙏🙏
@SHARANABASAPPALDHAGE
@SHARANABASAPPALDHAGE Год назад
ಒಳ್ಳೆಯ ಪ್ರಯತ್ನ ಸರ್ ಮುಂದುವರಿಸಿ
@prakashmadiwalar8372
@prakashmadiwalar8372 Год назад
When I was watching your channel u had only 49k subscribers but now 150k .. I am very happy to see ur success god bless you.
@lathachandrashekar7415
@lathachandrashekar7415 Год назад
ಮೊದಲಿಗೆ ನಿಮ್ಮ ಪರಿಚಯದ ಮೂಲಕ, ವೀಡಿಯೋ ಶುರುಮಾಡಿ,,ನಿಮ್ಮ ಹೆಸರು ಹಲವಾರು ಮಂದಿಗೆ ಗೊತ್ತಾಗಲಿ.ನಮಸ್ಕಾರಗಳು
@vijayaramesh7327
@vijayaramesh7327 Год назад
Excellent job Sir. God bless you always.
@kathyayinign9175
@kathyayinign9175 Год назад
ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸರ್.. ಹೆಂಗಸರಿಗೆ ಮನೆಯಲ್ಲೇ ಕುಳಿತು ಮಾಡುವಂಥ ಕೆಲಸಗಳು ಇದ್ದರೆ ದಯವಿಟ್ಟು ತಿಳಿಸಿ ಸಾರ್.
@vishwanathmurashillin5554
@vishwanathmurashillin5554 Год назад
ಸರ್ ನಾನು ಹೊಸಪೇಟೆಯಿಂದ ಕಾಮೆಂಟ್ ಮಾಡುತ್ತಿದ್ದೇನೆ ಸರ್ ನಿಮ್ಮ ಈ ಒಳ್ಳೆ ಕೆಲಸ ಮಾಡುವುದನ್ನು ನೋಡಿ ತುಂಬಾ ಖುಷಿ ಆಗುತ್ತೆ ಸರ್ ಬಡವರಿಗೆ ದಾರಿದಿಪವಾಗಿ ಬದುಕಿನ ದಾರಿಯನ್ನು ತೋರಿಸುತ್ತಿದ್ದೀರಿ ನಿಮ್ಮ ಈ ಬದುಕಿನ ಬುತ್ತಿ ಕಾರ್ಯಕ್ರಮಕ್ಕೆ ಮತ್ತು ನಿಮಗೆ ಹೃದಯ ಪೂರ್ವಕ ವಂದನೆಗಳು ಸರ್ ಮಾತು ನಾನು ನಿಮ್ಮ ಕಾರ್ಯಕ್ರವನ್ನು ನೋಡುತೀನಿ ಸರ್ ಮತ್ತು ನೀವು ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡುತ್ತೀರಿ ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ ಸರ್ ಆ ದೇವರು ನಿಮಗೆ ಒಳ್ಳೆ ಆರೋಗ್ಯ ಕೊಟ್ಟು ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್ 👍🙏👌🙏🙏❤️
@badukinabutthi5385
@badukinabutthi5385 Год назад
ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ನಮ್ಮ ಹೃತ್ಪೂರ್ವಕ ವಂದನೆಗಳು 🙏🏻🙏🏻
@user-no2pg7zq8x
@user-no2pg7zq8x 5 месяцев назад
Supar. Sar
@dattatreyavhegde
@dattatreyavhegde Год назад
ನಿಮ್ಮ ನಿಸ್ವಾರ್ಥ ಸೇವೆಗೆ ತುಂಬ ಧನ್ಯವಾದಗಳು
@lathams4349
@lathams4349 Год назад
Tqsm sir nimma ee sevege
@NagarajNaik1275-xg5kz
@NagarajNaik1275-xg5kz 9 месяцев назад
ತುಂಬಾ ಧನ್ಯವಾದಗಳು ಸರ್ 👍🌹🚩🌼🌺
@user-sv2cs8me8v
@user-sv2cs8me8v 2 месяца назад
Thanks sir.
@thimmappas9959
@thimmappas9959 6 дней назад
Thimmappa suprvesar kendriya Vidyalaya
@shivaprasad6311
@shivaprasad6311 Год назад
Thanks sir for the unique RU-vid channel! The title BADUKINA BUTTHI is itself very touching ❤🙏🏻
@muralitharank1736
@muralitharank1736 Год назад
Udyoga Maargadarshi.Ray of Hope for unemployed.
@achuthkini6291
@achuthkini6291 Год назад
Very very useful information sir. Continue sir. God bless you sir.
@padmasanthosh8231
@padmasanthosh8231 Год назад
Tumba tumba danyavadgalu sir
@kariyappabu
@kariyappabu Год назад
Thanks
@krishnamurthy3084
@krishnamurthy3084 Год назад
GOOD MORNING SIR NICE👍👍 VLOG UPAYUKTA MAHITHI TILISIDIRI DHANYAVADAGALU SHUBHAVAGALI👍
@shanthamary6433
@shanthamary6433 Год назад
ಧನ್ಯವಾದಗಳು ಸರ್ ನಿಮ್ಮ ಸಮಾಜ ಸೇವೆ ಗೆ.
@badukinabutthi5385
@badukinabutthi5385 Год назад
ತುಂಬು ಹೃದಯದ ಧನ್ಯವಾದಗಳು.
@kalingaiahkalingaiah2838
@kalingaiahkalingaiah2838 10 месяцев назад
Sir you're working hardly with business promotions, hotels, horticulture, agriculture, care taker etc. Thankfully to you.
@laxmanlaxman8310
@laxmanlaxman8310 Год назад
ತುಂಬಾ ಧನ್ಯವಾದಗಳು ಸರ್ 👍👍🌹🌹
@voiceofkannada7955
@voiceofkannada7955 Год назад
Sir nimma ee kelsakke yashtu dhanyavaada helidru kadime sir, tq tq so much sir🙏
@badukinabutthi5385
@badukinabutthi5385 Год назад
ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಧನ್ಯವಾದಗಳು.
@mnswamy2740
@mnswamy2740 Год назад
ಧನ್ಯವಾದಗಳು 💐ಸರ್ ತುಂಬಾ ಒಳ್ಳೆಯ ಮಾಹಿತಿ 👍ಸರ್
@mouneshbadiger3010
@mouneshbadiger3010 Год назад
Good Work and Imparmation Sir 🙏
@rajashekarvh7904
@rajashekarvh7904 4 месяца назад
Namma dheshada athuthama margadershi ❤
@swapnakalas7470
@swapnakalas7470 Год назад
Excellent Job Sir
@indiravenkat3539
@indiravenkat3539 Год назад
Sir you are helping soooooo many people life. God bless you Sir
@jayammakn4114
@jayammakn4114 Год назад
Very very useful information Sir 🙏🙏
@felcyfernandes334
@felcyfernandes334 Год назад
good information thanks
@shekarshetty5887
@shekarshetty5887 Год назад
God bless you sir 🙏 Tumba olle kelsa Neev madudu 👌
@anandneelavani3083
@anandneelavani3083 Год назад
Thanks very much sir. Gmtc sir.
@vasanthas1914
@vasanthas1914 Год назад
You are great sir thank you sir
@MythiliHealthcare
@MythiliHealthcare Год назад
Very good job Sir doing well God bless you sir 🙏
@lathachandrashekar7415
@lathachandrashekar7415 Год назад
ನಮಸ್ಕಾರ ಸರ್,,ನಿಮ್ಮ ಪ್ರತೀ ವೀಡಿಯೋ ನೋಡುತ್ತಿರುತೇನೆ.ಉತ್ತಮ ಸಂದೇಶ ಮಾಹಿತಿಯಿಂದ, ಸಮಾಧಾನದಿಂದ ಸಲಹೆ ಕೊಡುತೀರ ,,ಧನ್ಯವಾದಗಳು..
@mamathab6097
@mamathab6097 Год назад
Very useful Information video&ur new milestone for ur good and helpful job.Thank u sir.
@rachagondapatil5473
@rachagondapatil5473 Год назад
Supper nice sir👌👍👌👍❤
@shabanaankali3346
@shabanaankali3346 Год назад
Tumba tumba danyavada sir.....✨✨🙏🏻
@krishnakumari1753
@krishnakumari1753 Год назад
ನನಗೆ ಈಗ ನಿಮ್ ಸಂದೇಶ ತಲುಪಿದೆ
@poornimapoornima5340
@poornimapoornima5340 Год назад
Sir ur doing great job good luck
@mujeebmirjabhai4720
@mujeebmirjabhai4720 3 месяца назад
Tq Sir Good job ಬೆಳಗಾವಿ /ಧಾರವಾಡ ಅಕ್ಕ ಪಕ್ಕ ದಲ್ಲಿ ಇದ್ದರೆ ಹೇಳಿ ಸರ್ plz
@mamathamamatha917
@mamathamamatha917 Год назад
It's very helpful for all the people's..
@shilpanimsha9370
@shilpanimsha9370 Год назад
Tq so much very use full information
@user-bk2hf1bk9f
@user-bk2hf1bk9f 2 месяца назад
Good morning sir
@nagalingadasar1393
@nagalingadasar1393 Год назад
Tanks sir
@srinivasu5870
@srinivasu5870 Год назад
ಹೈಸರ್
@nagendran4726
@nagendran4726 Год назад
Namaste sir
@ravikumargm1515
@ravikumargm1515 Год назад
Super sir .. Thank u so much.. Jobs wanted ..
@ravishankar4478
@ravishankar4478 Год назад
Thank you sir good Information
@manjunathmeenakshi4018
@manjunathmeenakshi4018 Год назад
Goodprogram
@manjunath5657
@manjunath5657 Год назад
Good job you are doing sir🙏🙏🙏😊stay blessed sir.
@venkateshkrishnamurthy397
@venkateshkrishnamurthy397 Год назад
Thumba chennagide,danvadagalu Bere tharada jobs iddare thilisi
@sharanubenigead2610
@sharanubenigead2610 Год назад
ಸರ್ ನಮಸ್ಕಾರ ನನಗೆ ತುಂಬಾ ಇಷ್ಟವಾದದ್ದು ಕೆಲಸ ಅಂದ್ರೆ ಸರ್ ಶೂಟಿಂಗ್ ಸೀರಿಯಲ್ ಅದರಲ್ಲಿ ತುಂಬಾ ಇಷ್ಟ ಸರ್ ಕೆಲಸ ಮಾಡುವುದಕ್ಕೆ ದಯವಿಟ್ಟು ಹೇಳಿ ಸರ್ 🙏
@agajendrababuagajendraredd981
Good information sir
@omkaromu3995
@omkaromu3995 Год назад
Super sir congratulations👏
@shivaprasad6311
@shivaprasad6311 Год назад
Congratulations sir for the new mile stone 🙏🏻❤️best wishes. Your RU-vid channel is unique. Best wishes 👍🏽
@rathnavarshash658
@rathnavarshash658 Год назад
ಸೂಪರ್ ಸರ್
@athishkiran1260
@athishkiran1260 Год назад
Thank you for the information sir
@ramyagowdaramyagowdaracchu6613
ನಾನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಈಗ HR Recruiter ಆಗಿ ಕನ್ಸಲ್ಟೆನ್ಸಿನಲ್ಲಿ ಕೆಲಸ ಮಾಡುತ್ತಿದೆನೆ. ನನಗೂ ಸಹ ಎಲ್ಲಾದರು ಕೆಲಸವಿದರೆ ತಿಳಿಸಿ ಸರ್. ಯುವ ಹೆಣ್ಣು ಮಕ್ಕಳಿಗೆ ಆದಷ್ಟು ಕೆಲಸಗಳನು ತಿಳಿಸಿ. ಧನ್ಯವಾದಗಳು ಸರ್. ಇಂತಿ ರಮ್ಯಾ
@aanhdoo3440
@aanhdoo3440 2 месяца назад
🙏
@Islamic00746
@Islamic00746 Год назад
Devaru nimage olledu madli sir ❤
@padmatthimmaya3728
@padmatthimmaya3728 Год назад
Supar sr
@shashikalashashikala6040
@shashikalashashikala6040 Год назад
Work from Home bage thilisi sir🙏🏻🙏🏻🙏🏻🙏🏻
@chhpigeonclub6635
@chhpigeonclub6635 Год назад
Good job sir
@shanthakumars5341
@shanthakumars5341 Год назад
Good information thank you sir wanted information about home based jobs with training.
@pallavipallavi6039
@pallavipallavi6039 Год назад
sir, I was watching your videos
@kumarsweety5250
@kumarsweety5250 Год назад
ಸೂಪರ್ ಸೂಪರ್
@ashviniwilsonkinni7519
@ashviniwilsonkinni7519 Год назад
Sir namaste nanu Bidar district Karnataka dinda namagu kelasa siguva hage madi sir pls ,,,,🙏🙏🙏🙏🙏🙏🙏🙏🙏🙏🙏 video madi
@kksavunr4680
@kksavunr4680 Год назад
Call madi
@hmsubramanya4642
@hmsubramanya4642 Год назад
swamy electronic city kade heli
@lakshmir5799
@lakshmir5799 Год назад
namaste sir channagidira sir neevu channagidre namantavrige dari deepavagtira , sir drivar ge post galu edre heli sir , maneyalli edkonde hennu makkaluge yavdadru kelsa heli sir namgu anukula agute
@sudhakarwaghamare3214
@sudhakarwaghamare3214 Год назад
Jay Hind sir namaskar sir 🙏🙏🙏🙏🙏🙏
@boregowdam1143
@boregowdam1143 Год назад
ನಿಮಗೆ ಧನ್ಯವಾದಗಳು
@pramodasalian5148
@pramodasalian5148 8 месяцев назад
🙏🙏🙏🙏🙏
@srinivasjk2870
@srinivasjk2870 Год назад
Sir ತುಂಬಾ ಒಳ್ಳೆ ಕೆಲಸ ಮಾಡುತ್ತಾ. ಇದ್ದೀರಾ 🙏🙏🙏🙏
@shirram2700
@shirram2700 11 месяцев назад
PSK 🙏
@kaverishettigar8530
@kaverishettigar8530 Год назад
Great👍👍
@kishorkumarb1631
@kishorkumarb1631 Год назад
Too good sir
@nagappadharanni7325
@nagappadharanni7325 2 месяца назад
ನಮಗೆ. ಒಂದು. ಕೆಲಸ ಬೇಕಾಗಿದೆ. 11:04
@nagesh5775
@nagesh5775 Год назад
Nelamangala,Makali,bommashettihalli site hosa video madi
@tilak821
@tilak821 Год назад
Uttama kelsa maadtira,samaaja swalpa olleagali annuva prayatnakke abhinandanegalu
@chandanabajegoudar9790
@chandanabajegoudar9790 Год назад
Great job sir
@gayathrijagadish8197
@gayathrijagadish8197 Год назад
Namaskra sir house wife ladies ge work from home jobs yaudadru eidare dayavitu thilici
@tippannachavvan8364
@tippannachavvan8364 Год назад
chalasa bakery sir
@BhagyaKumar-g5i
@BhagyaKumar-g5i День назад
,🙏🙏
@ganeshganji-kk6jq
@ganeshganji-kk6jq 21 день назад
ಧಾರವಾಡ ಜಿಲ್ಲಾ ಪಿಕಿಂಗ್ & ಪ್ಯಾಕಿಂಗ್ ಹೇಳಿ ಸರ್
@PrashantKumar-ps4rj
@PrashantKumar-ps4rj Год назад
ಸೂಪರ್
@haripriyam9577
@haripriyam9577 Год назад
Congrats sir ur different agi videos doing gud job tanx ur motivation videos
@hemayananchi8361
@hemayananchi8361 Год назад
Good information sir...
@rshvin
@rshvin Год назад
ಗದಗ - ಧಾರವಾಡನೂ ನೋಡ್ರಿ ಸರ್
@Gnanajyothi.creation
@Gnanajyothi.creation Год назад
Super 👌👌
@nanduvani306
@nanduvani306 Год назад
ಗುರುಗಳೇ ನಮಗೆ ಮನೆಯಲ್ಲಿ ಕುಳಿತು ಮಾಡುವಂತ ಕೆಲಸಗಳು ಇದ್ದರೆ ತೋರಿಸಿಕೊಡಿ
@mohammedzabizabi5380
@mohammedzabizabi5380 Год назад
Namaste sar sar welder fitter turner iti technicians SSLC pass igorgia manufacturing company idhar na video Madi sir thanks
@sweethumanissmsubbu592
@sweethumanissmsubbu592 Год назад
12 hours working for others is very very difficult. Below 30000. Don't believe in 12 hours work. Same 12 hours time use and sell tea You will earn more than 40000.
Далее
Редакция. News: 129-я неделя
49:53
Просмотров 2 млн
Qora Gelik
00:26
Просмотров 420 тыс.
ВОДЯНОЙ ПИСТОЛЕТ ЗА 1$ VS 10$ VS 100$!
19:09
Редакция. News: 129-я неделя
49:53
Просмотров 2 млн