ಅದ್ಭುತವಾದ ನಟನೆ ಪಾತ್ರಪೋಷಣೆ ತುಂಬಾ ಚೆನ್ನಾಗಿದೆ ಯಕ್ಷಗಾನವೆಂದರೆ ಹೀಗಿರಬೇಕು ಸ್ವಲ್ಪ ಮಟ್ಟಿಗೆ ಈ ವಿಷಯ ನನಗೆ ತಿಳಿದಿತ್ತು ಸಂಪೂರ್ಣವಾಗಿ ನಿಜ ಸಾರಾಂಶವನ್ನು ಜನತೆಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಇದೊಂದು ಐಕ್ಯತೆ ಸಾರುವ ಕನ್ನಡಿ ಎಂದು ಹೇಳಬಹುದು ತುಳುನಾಡು ನಿಜವಾಗಿಯೂ ಸತ್ಯಧರ್ಮದ ನಾಡು ಹಾಗಾಗಿಯೆ ಇಂತಹ ಸತ್ಯ ಘಟನೆಗಳು ಈ ಮಣ್ಣಿನಲ್ಲಿ ಉದ್ಭವಿಸಿವೆ ನಾನು ಕೂಡ ಹತ್ತು ಹನ್ನೆರಡು ವರ್ಷಗಳ ಕಾಲ ವಾಸಿಸಿದ್ದೇನೆ ಹಾಗೂ ಜೀವಿಸಿದ್ದೇನೆ i love ತುಳುನಾಡು ಜೈ ಕುಡ್ಲ 🙏🙏🙏