Тёмный

ಬಸನಗೌಡ ಪಾಟೀಲ್‌ Yatnal ಸೈಲೆಂಟ್‌ ಆಗಿರೋದ್ಯಾಕೆ? ಸಿದ್ದು - Vijayendraಗೆ ಖೆಡ್ಡಾ ರೆಡಿ ಆಯ್ತಾ? Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 156 тыс.
50% 1

ಕರ್ನಾಟಕದ ಬಿಜೆಪಿಗೆ ಈಗಂತ್ರೂ ಸುಗ್ಗಿ ಕಾಲ.. ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ದಿನಕ್ಕೊಂದು ಅಸ್ತ್ರಗಳು ಕಮಲ ಪಡೆಗೆ ಸಿಗ್ತಿವೆ.. ಮೊದಲು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಅದಾದ್ಮೇಲೆ ಮುಡಾ ಸೈಟ್‌ ಅಕ್ರಮ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಹಲವು ಸಂಗತಿಗಳು ನಡೆಯುತ್ತಿವೆ. ಈ ಹಿನ್ನೆಲೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿ ಒಂದಿಷ್ಟು ನಾಯಕರು ಮುಗಿಬೀಳುತ್ತಿದ್ದಾರೆ. ಆದರೆ, ಒಂದು ದನಿ ಮಾತ್ರ ಬಹಳ ದಿನದಿಂದ ಕೇಳ್ತಿಲ್ಲ.. ಆ ದನಿ ಯಾರದ್ದು ಅಂದ್ರೇ ಕರ್ನಾಟಕ ಬಿಜೆಪಿ ಮಟ್ಟಿಗೆ ಫೈರ್‌ ಬ್ರಾಂಡ್‌ ನಾಯಕ, ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರದ್ದು.. ಕಾಂಗ್ರೆಸ್‌ ಸುತ್ತ ಹಗರಣಗಳೇ ಸುತ್ತುವರಿದಿರುವಾಗ ಯತ್ನಾಳ್‌ ಮೌನ ಅಚ್ಚರಿ ಮೂಡಿಸುತ್ತಿದೆ. ಯತ್ನಾಳ್‌ ಮೌನ ನೋಡಿದರೆ ಅವರು ಭಿನ್ನ ಹಾದಿಯನ್ನು ತುಳಿದರಾ ಎಂಬ ಪ್ರಶ್ನೆ ಬರ್ತಿದೆ.. ಜೊತೆಗೆ ಬಿವೈ ವಿಜಯೇಂದ್ರ ಹಾಗೂ ಕಾಂಗ್ರೆಸ್‌ ಸರ್ಕಾರಕ್ಕೆ ಸೈಲೆಂಟ್‌ ಖೆಡ್ಡಾ ತೋಡ್ತಿದಾರಾ ಎಂಬ ಅನುಮಾನ ಕೂಡ ಸೃಷ್ಟಿಯಾಗಿದೆ. ಅದು ಯಾವ ರೀತಿ ಎಂಬುದನ್ನು ಮುಂದೆ ನೋಡೋಣ ಬನ್ನಿ..
Bjp Leader Basanagouda Patil Yatnal On Silent Mode On Congress Why By Vijayendra Is The Target
#basanagoudapatilyatnal #siddaramaiah #byvijayendra
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Опубликовано:

 

30 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 118   
@santhoshammsupersongoodmah3960
@santhoshammsupersongoodmah3960 20 дней назад
ನಮ್ಮ ರಾಜಾಹುಲಿ ವಿಜಯಪುರದ ಕಾಳಿಗ ರಾಜಾಹುಲಿ
@HARA126
@HARA126 19 дней назад
ಕಾಮಿಡಿ ಹುಲಿ
@sureshbiradar4966
@sureshbiradar4966 20 дней назад
BRP Boos,😎🔥🔥🚩🔥🔥
@mahadeviraghunath661
@mahadeviraghunath661 19 дней назад
Jai yatnal
@user-by3iu8sm8b
@user-by3iu8sm8b 19 дней назад
Jai yatnalj
@sathyanarayanarao2606
@sathyanarayanarao2606 19 дней назад
Jai. ಯತ್ನಾಳ್
@user-xk5cd7oy3h
@user-xk5cd7oy3h 20 дней назад
Jai BRP 🚩🚩🚩 NXT CM BRP 🚩🚩🚩🚩🚩🚩🚩🚩🚩🚩🚩
@rajshekargc6329
@rajshekargc6329 19 дней назад
Jai Yatnal
@muttuy8645
@muttuy8645 20 дней назад
ಜೈ ಬಿ ಆರ್ ಪಿ ಬಾಸ್. ಜೈ ಯತ್ನಾಳ ಗೌಡರು✌✌ 🚩🚩💐💐🙏
@chetansvc8127
@chetansvc8127 19 дней назад
Good work 🎉🎉
@user-sk6eu1fb5q
@user-sk6eu1fb5q 20 дней назад
ಫೈರ್ ಬ್ರಾಂಡ್ ನಮ್ಮ ಬಿ ಆರ್. ಪಿ 🙏🙏👍👍👍
@KrGangadhraiah-ld6yn
@KrGangadhraiah-ld6yn 19 дней назад
Yetnal obba huchha adanri.
@ShivasharanayyaMathapati
@ShivasharanayyaMathapati 19 дней назад
​@@KrGangadhraiah-ld6yn nin shane idi modlu
@user-ht7cu9jk6b
@user-ht7cu9jk6b 19 дней назад
ಜೈ ಯತ್ನಾಳ್ 👌👌
@basavarajkinnal4229
@basavarajkinnal4229 19 дней назад
Jai Yatanala, Hindu power man. Yatanala sir💯💯💯💯💪💪💪💪💪💪💪👌👌✍️
@muttannaadi5607
@muttannaadi5607 19 дней назад
ಜೈ ಯತ್ನಾಳ ಸರ್
@hbbhajantribgk7175
@hbbhajantribgk7175 19 дней назад
ನಮ್ಮ 🐅 BRP BOSS
@supersong7835
@supersong7835 19 дней назад
Jai BRP 🎉🎉🎉🎉🎉🎉🎉🎉
@chetanbaliger261
@chetanbaliger261 19 дней назад
Jai brp boss❤
@anilbiradar5577
@anilbiradar5577 19 дней назад
BRP BOSS🚩🚩
@appurajnimadarbjp
@appurajnimadarbjp 20 дней назад
BRP🚩🚩✌️✌️
@sanjunellagi4482
@sanjunellagi4482 19 дней назад
JAI BRP BOSS 👑🧡🚩
@siddaramappabalehosur4834
@siddaramappabalehosur4834 19 дней назад
ಜೈ ಹಿಂದ್ ಜೈ ಭಾರತ ಮಾತಾ ಜೈ ಮೋದಿ ಜಿ ಜೈ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ ❤❤❤❤❤🎉🎉🎉🎉🎉 ಜ್ಜೈ ಬಿಜೆಪಿ ಸರ್ಕಾರ ❤❤❤❤❤🎉🎉🎉🎉🎉 ಜೈ ಹಿಂದ್ 🎉🎉🎉🎉
@PraahanthK-lz6mx
@PraahanthK-lz6mx 20 дней назад
ಯತ್ನಾಳ್ ಜೈ 🌹🌹
@Hanamantaray
@Hanamantaray 20 дней назад
Yatnal Congress ge hogalla
@prakashlamani4890
@prakashlamani4890 19 дней назад
ಜೈ ಯತ್ನಾಳ
@gautamhabbu8039
@gautamhabbu8039 19 дней назад
Jai yatnal 🚩🚩🚩
@dixitranganath
@dixitranganath 19 дней назад
Jai Yathnal. Yathnal can fight against congress.
@radhikas565
@radhikas565 19 дней назад
Yathnal sir ge virodapakshada nayaka kodabekitu
@VinodVinod-ct9vv
@VinodVinod-ct9vv 14 дней назад
ಜೈ B R P ಸರ್ಕಾರ 🚩🚩🚩🚩🚩
@ManjunathangadiAngadi-th4hr
@ManjunathangadiAngadi-th4hr 19 дней назад
Nama gowdru BRP
@prakashjamakhandi8485
@prakashjamakhandi8485 19 дней назад
Huli yavatta idru huline🙏🏿🔥💓👍🏿 jai yatnal ji❤
@vviraraju9916
@vviraraju9916 16 дней назад
Jai .yatnal
@manteshhiregoudar5827
@manteshhiregoudar5827 17 дней назад
Jai BRP
@janardhanakv
@janardhanakv 16 дней назад
Jai yathnal
@rajrathod5770
@rajrathod5770 19 дней назад
Jai basavaraj ❤
@xy9935
@xy9935 17 дней назад
May be Yatnal softcorner on CM
@raajraju9471
@raajraju9471 19 дней назад
ಹಾಯ್ ಹೇಗಿದ್ದೀಯಾ ಅಪ್ಪ ಸಿದ್ದು ಖಾನ್ ಬೋಸುಡಿ ಮಗನ ಇವನೂ ಸಿಎಂ ಅಂತೆ 😂😂
@somanathshivoor8215
@somanathshivoor8215 12 дней назад
ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿ ಈ ರಾಜ್ಯದ ಕೋಟ್ಯಂತರ ಬಿಜೆಪಿ ಕಾರ್ಯಕರ್ತರ ಆಶಯ ಅಭಿಮಾನಿಗಳಿಗೆ ರಾಜ್ಯದ ಜನರಿಗೆ ಯತ್ನಾಳ್ ಅವರ ಆಡಳಿತ ನೋಡುವ ಕಾತುರ ಆತುರ ಬೇಗ ಬರುವು ದಿನಗಳಲ್ಲಿ ಈಡೇರಲಿ ಯತ್ನಾಳ್ ಗೌಡರಿಗೆ ಜಯವಾಗಲಿ
@PrakashShetty-tz5jw
@PrakashShetty-tz5jw 14 дней назад
ನಮ್ಮೂರ. ಗೌಡರೆಂದು.. ರಾಜ.. ಗಾಂಭೀರ್ಯ... ಬೆಟ್ಟ ಪ್ಪ.. ಬೆಟ್ಟ ಪ್ಪ. ಇವರೇ... ನಮ್ಮ. ಬೆಟ್ಟ ಪ್ಪ.. ಮುಂದಿನ ದಿನಗಳಲ್ಲಿ ಭವಿಷ್ಯ ಇದೆ..
@basavarajgadavi5249
@basavarajgadavi5249 20 дней назад
Congress lead in Bijapur city in Loksabha election 😂😂?
@pakkuandani1654
@pakkuandani1654 19 дней назад
BRP BOSS❤
@manojabiradar8957
@manojabiradar8957 19 дней назад
Jai yatnal sir
@MahadevMujagoni-ms6gt
@MahadevMujagoni-ms6gt 19 дней назад
Jai yatnali
@manjunathjcb4825
@manjunathjcb4825 19 дней назад
Jai yatnnal
@shidrameshparushetti287
@shidrameshparushetti287 18 дней назад
ಸಮಯ ಸಾಧಕರು
@MhantheshMhanth
@MhantheshMhanth 19 дней назад
Must go Congress immediately
@namadevmadik7108
@namadevmadik7108 19 дней назад
Jai yatnalaji
@ningannasalagare6116
@ningannasalagare6116 19 дней назад
Gantu mute katto sidda
@shivanandmavoor
@shivanandmavoor 19 дней назад
Jai yatnalji
@manjunathdm3848
@manjunathdm3848 19 дней назад
Who is yatnal Don't have the control on tongue
@user-oh6ej8ob8k
@user-oh6ej8ob8k 18 дней назад
Supe Basanagouda patil yatanal sssatyavadaas MLA
@ramagondg4714
@ramagondg4714 13 дней назад
❤ jai yatnal
@VishwanathKonchigeri-dh9lo
@VishwanathKonchigeri-dh9lo 13 дней назад
Hi🙏
@AmareshwarBhat800
@AmareshwarBhat800 18 дней назад
Yatnal satyakke near
@subhasgoudapatil3255
@subhasgoudapatil3255 16 дней назад
Jai basavanagowda Patil
@Sikhari973
@Sikhari973 13 дней назад
BSY Family adjestment with Siddu ellarigu gottu
@umeshtagade1135
@umeshtagade1135 19 дней назад
❤❤
@sachinnandagon5892
@sachinnandagon5892 19 дней назад
Real huli
@krishnappawaddar3663
@krishnappawaddar3663 18 дней назад
ಯಾವ. ಮುಜುಗರ ಇಲ್ ಸರ್ 100%. ಓಕೆ ಇದೆ
@umeshrudramuni6140
@umeshrudramuni6140 17 дней назад
Jay pachima sali Jay chennamma Jaya mrityunjay Swamiji koti Naman Jay BrpBoss Huli Bijapur Huli Karnataka Huli BJP Huli Hindu Huli Jay Shri Ram ❤❤❤❤
@Manjunath-zi6qe
@Manjunath-zi6qe 19 дней назад
ಇದೆಲ್ಲ ಮಿಡಿಯಾದ ಉಹ ಪೂಹ
@shanthakumarbs712
@shanthakumarbs712 19 дней назад
evanige enu sikkila adake kantila kalla evanu
@malla2212
@malla2212 19 дней назад
Ondu ಸೀಟ್ ಗೆಲ್ಲಿಸುವ ತಾಕತ್ತು ಇಲ್ಲ
@gurappamhurakadli5992
@gurappamhurakadli5992 16 дней назад
Kitnalanna yake kittu bisakilla bjp inda
@LokeshGumme-pf2xt
@LokeshGumme-pf2xt 19 дней назад
Boss will come back
@Sikhari973
@Sikhari973 13 дней назад
Adjestment govt hogabeku summne jai ennodu hogabek
@mani-lo1wg
@mani-lo1wg 17 дней назад
Bsy viruddha mathadoke siddaramaiah support madtua idda ivngee...eega sidda sikahkondavnee...adke yatnal silent ashte.....
@sharanuhiremath8176
@sharanuhiremath8176 20 дней назад
Huli silent hagide andre munndina dinagalu barjari hagi gumutte anta aste next CM of karanataka yatnal goudre note my words
@nagappakarki1862
@nagappakarki1862 16 дней назад
Satamay. Jsyte. Gsdre
@ambikaalloli2001
@ambikaalloli2001 19 дней назад
Huli onda hejje saradare silent ala adu attacking to Yeddyurappa family
@raviprakash814
@raviprakash814 20 дней назад
huli innu malgide adu eddamele gotthagutthe, basavanagowda anytime tiger
@gurunathr5443
@gurunathr5443 19 дней назад
ಜೈ ವಿಜಯೇಂದ್ರ, ಜೈ BSY, ಜೈ BYR 🎉💐❤
@Lb08186
@Lb08186 19 дней назад
Hello First High Command Take Action about Yudderappa Team' Biggest Cruption Rollcalls Spoiled BJP'S Party, in Karnataka, First give Juestiec to Yathnal, immediately 😮😮😮
@ashokhoogar5046
@ashokhoogar5046 19 дней назад
BJP high command doing failure aften and aften by neglecting senior politicians. Karnataka people's are intelligent they understand all including RSS ,Caste politics. BJP high command taking granted for BJP. Please change your assessment
@mani-lo1wg
@mani-lo1wg 17 дней назад
Then how they neglected ignored bsy
@khushikannadajangama
@khushikannadajangama 19 дней назад
ಕೇವಲ ಬಾಯಿ ಬಡುಕ ಅಷ್ಟೇ ಈತನ ಹೋರಾಟ ಏನು ಪ್ರಯೋಜನ ಇಲ್ಲ
@shreekantchincholi6064
@shreekantchincholi6064 19 дней назад
ಯಾವನೂ ವಿಜಯೇಂದ್ರದು ಏನೂ ಕಿಟ್ಕೊಳ್ಳೋಕಾಗಲ್ಲ...
@suryakanthurakadli6432
@suryakanthurakadli6432 19 дней назад
Kitta agide
@Manjunath-c7o
@Manjunath-c7o 19 дней назад
Jai, sdrmy,, jia,, AittiLl❤❤
@rudreshg2665
@rudreshg2665 20 дней назад
Shda
@ManteshYadahallimath
@ManteshYadahallimath 20 дней назад
Kinga brp
@babusurenoor4726
@babusurenoor4726 19 дней назад
Jay Siddaramaih bjp agitation wrong jay congress
@lokeshreddy9037
@lokeshreddy9037 19 дней назад
Vijayendra bachha. BJP haalaagiroode yaddi inda
@sarpabhushan7298
@sarpabhushan7298 19 дней назад
ಬಸವನಗೌಡ ರೇ ಲಕ್ಷ್ಮಿ ಹೆಬ್ಬಾಳ ಅವರೇ ಇನ್ನು ಕಾಂಗ್ರೆಸ್ ನ ಮುಂತಾದ ನಾಯಕರುಗಳೇಪಂಚಮಶಾಲಿ ಇದು ಏನಾಯಿತಪ್ಪ ನಿಮ್ಮ ಹೋರಾಟ ,ಕೇವಲ ಅಧಿಕಾರಕ್ಕೋಸ್ಕರ ಎಷ್ಟು ನಾಟಕ ಆಡುತ್ತಾರೆಕೇವಲ ಅಧಿಕಾರಕ್ಕೋಸ್ಕರ ಎಷ್ಟು ನಾಟಕವನ್ನು ಆಡುತ್ತಿದ್ದೇನೆ,ಜನರು ದಡ್ಡರಲ್ಲ
@nagendraa9470
@nagendraa9470 19 дней назад
Idet yethnal
@kanasuacademy299
@kanasuacademy299 20 дней назад
ಯತ್ನಾಳ್ ಒಬ್ಬ ಕರ್ನಾಟಕದ ಜೋಕರ್ 😂😂😂 ಎದ್ದು --*ಯೋಕೆ ಆಗಲ್ಲ ನಿದ್ದೆ ನೂ ಕೊಡಲ್ಲ ಅನ್ನೋ ಕಟಗೇರಿ
@rudreshg2665
@rudreshg2665 20 дней назад
Yatnal sada loffer
@sharanuhiremath8176
@sharanuhiremath8176 20 дней назад
Time will give answers back to those who will tell loffer
@govindnayak7555
@govindnayak7555 19 дней назад
Jai sidd
@kotreshh9624
@kotreshh9624 19 дней назад
ಜೈ ಯತ್ನಾಳ್
@galagalispadvocate2712
@galagalispadvocate2712 19 дней назад
Jai Yatnal
@muttudengi1248
@muttudengi1248 19 дней назад
Jai yatnal
Далее