#Basale #InKannada
ಬಸಲೆ ಸೊಪ್ಪಿನಲ್ಲಿ ಎರಡು ವಿಧ ಇದೆ. ಹಸಿರು ಕಾಂಡದ ಬಸಲೆ ಹಾಗೂ ಕೆಂಪು ಕಾಂಡದ ಬಸಲೆ. ರುಚಿ ಹಾಗೂ ಉಪಯೋಗ ಎರಡರಲ್ಲೂ ವ್ಯತ್ಯಾಸವಿಲ್ಲದಿರುವ ಈ ಬಳ್ಳಿಯು ನಮ್ಮ ಮನೆಯ ಅಂಗಳದಲ್ಲೋ, ಹಿತ್ತಲಲ್ಲೋ ಇದ್ದರಂತೂ ಆರೋಗ್ಯದ ಖಜಾನೆಯೇ ಇದ್ದಂತೆ.
ಮಳೆ ಬೀಳುವ ಕಾಲಕ್ಕೆ ಒಂದಷ್ಟು ಹುಳಗಳು ಎಲೆಯನ್ನು ರಂಧ್ರ ಕೊರೆದಿರತ್ವೆ ಅನ್ನೋದನ್ನ ಹೊರತುಪಡಿಸಿದರೆ, ಬಸಲೆಗೆ ಕೀಟಬಾಧೆ ಇಲ್ಲ. ನೀರು ಚೆನ್ನಾಗಿ ಬೇಡುವ ಗಿಡ ಇದು. ಜೊತೆಗೆ ಬಿಸಿಲು ಬೀಳುವ ಕಡೆ ಇಟ್ಟರೆ ಆರೋಗ್ಯವಾಗಿ ಬೆಳೆಯುತ್ತದೆ.
ನಿಮ್ಮ ಮನೆಯಲ್ಲಿ ಈ ಮನೆಮದ್ದನ್ನು ಬೆಳೆಸಿ ಬಳಸಿ. ಆ ಮೂಲಕ ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯನ್ನು ಸುಳ್ಳು ಮಾಡಿ.
===========================================
Our Playlists
===========================================
ಭಾರತದ ಪರಂಪರೆ
/ pla.... .
ನಮ್ಮ ಆಚರಣೆ
/ pla.... .
ಕರ್ನಾಟಕ ದರ್ಶನ
www.youtube.co....
ರಾಮಾಯಣ ರಸಪ್ರಶ್ನೆ
/ wat.... .
ಪುರಾಣದ ಪಾತ್ರ ಪರಿಚಯ
/ wat.... .
ಸಂಜೀವಿನಿ - Sanjivini
/ wat.... .
ಜನಪ್ರಿಯ ಗಾದೆಗಳು
/ wat.... .
ವಿವಿಧ ವೃತ್ತಿಗಳ ಪರಿಚಯ
/ wat.... .
ಸಸ್ಯಶ್ಯಾಮಲೆ
/ pla.... .
ಅಡಿಗೆ ಟಿಪ್ಸ್
/ pla.... .
ಕನ್ನಡ ನಲಿ ಕಲಿ
www.youtube.co....
ಭಾರತದ ಭಾಗ್ಯವಿಧಾತರು
www.youtube.co....
ಆರತಿ ಹಾಡುಗಳು
goo.gl/1SP67b
ತಾರಸಿ ತೋಟ
goo.gl/rUXctG
► Subscribe Now - goo.gl/KvUk8s Stay Updated! 🔔
For More Updates
► Like us on Facebook:
/ nidhisangraha
►Follow us on Twitter: / nidhisangraha
► Follow us on Instagram: / nidhisangraha
#NidhiSangraha #GiftToTheNextGeneration
=====================================
ನಿಧಿ ಸಂಗ್ರಹ - Gift To The Next Generation
=====================================
11 окт 2024