Тёмный

ಬಾಗಲಕೋಟೆ ಲಡ್ಡು ಮುತ್ಯಾ || ಎಚ್.ಎನ್ ಶೇಬಣ್ಣವರ ಕವಿಗಳು || ಮಲ್ಲಪ್ಪ || ಲಕ್ಷ್ಮಿ ||ಯಶವಂತ || ಮಳಿಯಪ್ಪ || ಮಹೇಶ.. 

H N Shebannavar Kavigalu
Подписаться 4,4 тыс.
Просмотров 32 тыс.
50% 1

ಬಾಗಲಕೋಟೆ ಭಗವಂತ ಲಡ್ಡು ಮುತ್ತ್ಯಾನ್ ಸತ್ಯ ಘಟನೆ ಇದಾಗಿದ್ದು ಅವರು ಏನು ಪವಾಡ ಮಾಡಿದರು ಎಲ್ಲಿ ಆರೈಕೆ ಆದರು ಅವರು ಸಂಚಾರ ಮಾಡಿದಂತ ಸ್ಥಳ ಪ್ರತಿಯೊಂದು ರಿಯಲ್ ಸ್ಥಳವನ್ನು ತಮಗೆ ತೋರಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ ತಮಗೆ ಈ ಸಿನಿಮಾ ಇಷ್ಟ್ ಆದ್ರೆ ನಮಗೆ ಸಹಕಾರ ಮಾಡುವುದು ಒಂದೇ ಒಂದು ನಮ್ಮ ಎಚ್. ಎನ್.ಶೇಬಣ್ಣವರ ಕವಿಗಳು ಈ ಯೂಟ್ಯೂಬ್ ಚಾನಲ್ ನ್ನು ಸಬ್ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ, ಲೈಕ್ ಮಾಡಿ ಶೇರ್ ಮಾಡಿ ಇದೆ ನೀವು ನಮಗೆ ಮಾಡುವ ಉಪಕಾರ ಧನ್ಯವಾದಗಳು ತಮ್ಮೆಲ್ಲರಿಗೂ 🙏ಲಡ್ಡು ಮುತ್ತ್ಯಾನ ಕೃಪೆ ಎಲ್ಲರ ಮೇಲೆ ಇರಲಿ 🙏
ಮುಖ್ಯ ಪಾತ್ರ:
ಎಚ್.ಎನ್. ಶೇಬಣ್ಣವರ ಕವಿಗಳು
ಮಲ್ಲಪ್ಪ ಗುಳಬಾಳ್ (ಲಡ್ಡು ಮುತ್ಯಾನ ಪಾತ್ರದಲ್ಲಿ ಕಾಣಿಸಿಕೊಳ್ಳುವರು)
ಮಳಿಯಪ್ಪ ಹೊಸಗೌಡ್ರ
ಲಕ್ಷ್ಮಿ ಸುತಗಟ್ಟಿ
ಯಶವಂತ ಗದ್ದನಕೇರಿ
ಮಹೇಶ್ ಬಡಿಗೇರ್
DOP-Editing
Phavadesh M ( Boss Movie Makers)
We are providing services like Video shoot, janapada song shoot, wedding & pre-wedding shoot also photography.
Contact Us - Phavadesh M ( 9591829539)
#love #entertainment #sad #family #comedy #bagalakote #laddumuthya

Опубликовано:

 

12 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 64   
@ravippur
@ravippur День назад
ಸುಪರ್ ನೈಜ ಸ್ಥಳ ,ನೈಜ ಲಡ್ಡು ಮುತ್ಯಾ ಸ್ಟೋರಿ. ಲಡ್ಡು ಮುತ್ಯಾನ ಕಂಡ ಅವರ ಸೇವೆ ಮಾಡಿದವರನ್ನು ನಟನೆ ಮಾಡಿಸುವ ಮೂಲಕ ಒಳ್ಳೆಯ ಕಿರುಚಿತ್ರ ಮಾಡಿದ್ದೀರಿ ಅಭಿನಂದನೆಗಳು
@pulakeshi369
@pulakeshi369 День назад
ಈ ಸ್ಟೋರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕವಿಗಳೇ ನಿಮ್ಮ ಹಿಂದಿನ ಸಾಧನೆಯ ಜೊತೆ ಮುಂದೆ ಸಾಗಲಿ ಅಂತ ಪ್ರಾರ್ಥಿಸುತ್ತೇನೆ. ದನ್ಯವಾದಗಳು. 🌹🙏🙏
@muttuullagadi6837
@muttuullagadi6837 День назад
ಸಿನಿಮಾ ಸೂಪರ್ ಸರ್ ಸಿನಿಮಾ ನೋಡ್ತಾ ಇದ್ರೆ ಮೈ ಜುಮ್ ಅಂತ ಇದೆ ಸರ್ ಮೈ ಮೈಮೈನ್ ಕೂದಲ ಎದ್ದು ನಿದರ್ತಾವ್ ಆಕ್ಟಿಂಗ್ ಸೂಪರ್ ನಮ್ಮ ಈ ಪೀಳಿಗೆಗೆ ನೋಡಬೇಕಾದ ಸಿನಿಮಾ 100👍👍🙏🙏🙏 🙏🙏🙏ಬಾಗಲಕೋಟ ಲಡ್ಡು ಮುತ್ಯ 🙏🙏🙏 ನಿಮ್ಮ ಸಿನಿಮಾ ಯಶಸ್ವಿಯಾಗಲಿ 👍👍
@alluguled1380
@alluguled1380 День назад
ಇನ್ನಷ್ಟು ನೈಜ ಘಟನೆ ಉಳ್ಳ ಚಿತ್ರಗಳನ್ನು ಮಾಡಲೆಂದು ಲಡ್ಡು ಮುತ್ಯಾನ ಹತ್ರ ಕೇಳಿಕೊಳ್ಳುತ್ತೇನೆ ನಿಮಗೂ ಹಾಗೂ ನಿಮ್ಮ ಚಿತ್ರ ತಂಡಕ್ಕೂ ಹೃದಯಪೂರ್ವಕ ವಂದನೆಗಳು 🙏🙏
@shabbirbijapur4113
@shabbirbijapur4113 8 часов назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್. ಈಗಿನ ಯುವ ಪೀಳಿಗೆಗೆ ಪರಿಚಯಿಸಿದ ಕಾರ್ಯ ಅದ್ಭುತ ಸರ್
@sureshgoudar9819
@sureshgoudar9819 День назад
ಲಡ್ಡು ಮುತ್ತಿನ ನಿಜ ದರ್ಶನವಾಯಿತು ಧನ್ಯವಾದಗಳು ತಮಗೆಲ್ಲರಿಗೂ ಸರ್
@gururajkoti7776
@gururajkoti7776 18 часов назад
ನಮ್ಮ ಬಾಗಲಕೋಟ ಭಗವಂತನನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟ ನಿಮ್ಮ ಕಲಾ ತಂಡಕ್ಕೆ ದನ್ಯವಾದಗಳು🙏
@siddusali9270
@siddusali9270 19 часов назад
H n sebannavara ನೀವು ಮಾಡಿದ ಕಥೆ ಒಳ್ಳೇದಾಗಿದೆ ಮತ್ತು gouder ಪಾತ್ರ ಚೆನ್ನಾಗಿದೆ ಲಡ್ಡುಮುತ್ಯ ಪಾತ್ರ ಸೂಪರ❤
@MalluPujar-xb7uu
@MalluPujar-xb7uu 4 часа назад
ಜೈ ಬಾಗಲಕೋಟ ಭಗವಂತ ಲಡ್ಡು ಮುತ್ಯಾ 🙏👏👏🙏
@birupujari2435
@birupujari2435 9 часов назад
ಎಲ್ಲರಿಗೂ ಒಳ್ಳೆಯದು ಆಗಲಿ
@shivumugajol9615
@shivumugajol9615 5 часов назад
ನಿಜವಾದ ಬಾಗಲಕೋಟೆಯ ಲಡ್ಡು ಮುತ್ಯಾ ಬಾಗಲಕೋಟೆ ಲಡ್ಡು ಮುತ್ಯಾ
@MeghrajMeti
@MeghrajMeti 3 часа назад
Super 🎉🎉
@mathandanayyamath680
@mathandanayyamath680 День назад
ಸೂಪರ್
@kashinathhiremath359
@kashinathhiremath359 День назад
ಲಡ್ಡು ಮುತ್ಯಾರ ಜೀವನ ಚರಿತ್ರೆ ಹೊರತಂದ ನಮ್ಮೂರಿನ ಕವಿಗಳಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏
@ViruViru-g5b
@ViruViru-g5b 6 часов назад
🙏🙏🙏🙏ಅಜ್ಜಾರ್ 🙏🙏🙏🙏
@mallikarjunbiradar4952
@mallikarjunbiradar4952 2 часа назад
Nija hage ede❤
@hncreation93ediz
@hncreation93ediz День назад
ಧನ್ಯವಾದಗಳು ಅಣ್ಣಾ ಜೀ .... ಸದ್ಯ ನಮ್ಮ ಲಡ್ಡುಮುತ್ಯಾನ ಹೆಸರಿನ ಹಾಡು ಒಬ್ಬ ನಕಲಿ ಪ್ಯಾನ್ ಬಾಬಾ ನಿಂದ ಟ್ರೋಲ್ ಹಾಗಿದನ್ನು ಕಂಡು ತಮಗೆ ನಾನು ವಿನಂತಿಸಿಕೊಂಡು ವಾರ ಕಳೆದಿಲ್ಲ ಅಷ್ಟರಲ್ಲೇ ನಿಮ್ಮ ಅಜ್ಜನವರ ಪವಾಡ ಮಹಿಮೆಯನ್ನು ಕೀರು ಚಿತ್ರದ ಮೂಲಕ ನೃಜ್ಯ ರೀತಿಯಲ್ಲಿ ದರ್ಶನ ಮಾಡಿಸಿದಕ್ಕೆ ಕೋಟಿ ನಮಸ್ಕಾರಗಳು .
@jyotirathod9938
@jyotirathod9938 День назад
Super
@ರಂಗನಾಥಆಲೂರ
ಸೂಪರ್
@SachinKabbure
@SachinKabbure 8 часов назад
ಲಡ್ಡು ಮುತ್ಯಾ ಪವಾಡ ಸ್ಟೋರಿ ❤
@shankar213
@shankar213 День назад
Nice kaka👌🙏
@UmeshKadadigudda
@UmeshKadadigudda 17 часов назад
Super sir story ❤❤❤
@manjuhkatagerimanju9246
@manjuhkatagerimanju9246 6 часов назад
Super sir good job sir super ❤❤❤❤
@Hanumantha-oz9uh
@Hanumantha-oz9uh 22 часа назад
ಸೂಪರ್ ಅಣ್ಣಾ ಆಗ ಅದ ಪವಾಡ ಈಗ ಕಣ್ಣು ಮುಂದೆ ಬದಂಗ ಆಯ್ತು 🙏🙏🙏🙏
@nagarajdodamani7791
@nagarajdodamani7791 7 часов назад
🙏🙏🙏
@RameshRam-xd5ms
@RameshRam-xd5ms 8 часов назад
ಜೈ ಲಡ್ಡು ಮುತ್ಯ
@SolabayyaSwamyAlavallimath
@SolabayyaSwamyAlavallimath 19 часов назад
ಲಡ್ಡು ಮುತ್ಯಾ ಚಿತ್ರ ಚೆನ್ನಾಗಿ ಮೂಡಿ ಬಂದಿದೆ
@SantoshkumarHiremath-ju3dt
@SantoshkumarHiremath-ju3dt День назад
Super sir
@vijaynaik3332
@vijaynaik3332 3 часа назад
❤🙏
@AnandSajjan-k9f
@AnandSajjan-k9f 2 часа назад
Super signing
@hanamantburli961
@hanamantburli961 День назад
🙏🙏🙏🙏🙏👌👌👌👌👌🌹🌹🌹👍👍👍👍
@BagappaDadmane
@BagappaDadmane День назад
🙏🙏🙏🙏🙏
@HanamanthTalawar-dh1et
@HanamanthTalawar-dh1et День назад
🙏🙏🙏🙏🙏🌹👌👌
@ningammashirur1657
@ningammashirur1657 6 часов назад
Super 🎉🎉 sis
@mgh8239
@mgh8239 16 часов назад
👌👌👌
@mallikarjunsurpur6289
@mallikarjunsurpur6289 День назад
🌹🌹🙏🌹🌹
@vikasbadiger3115
@vikasbadiger3115 День назад
🙏🙏🙏🙏🙏🙏
@Bharati-culture
@Bharati-culture День назад
❤❤🎉
@ManjuManju-sl3rj
@ManjuManju-sl3rj День назад
ಲಡ್ಡು ಮುತ್ಯರ ಕಿರುಚಿತ್ರ ಸೂಪರ್ ಈ ಕಿರು ಚಿತ್ರದ ಮೂಲಕ ಲಡ್ಡು ಮುತ್ಯರ ದರ್ಶನ ಮಾಡಿಸಿದಿರಿ ನೀಮಗೆ ಧನ್ಯವಾದಗಳು
@MallikarjunMMeti
@MallikarjunMMeti 9 часов назад
Super movie
@parashukatigeri2861
@parashukatigeri2861 56 минут назад
@acbacb9127
@acbacb9127 6 часов назад
ಬಾಗಲಕೋಟೆಯ ಬೆಳಕು
@RaviAralikatti-wf2mp
@RaviAralikatti-wf2mp 20 часов назад
Ondast Jana laddu muttyan hesar thogond ashaya madtidar
@rohithsa7153
@rohithsa7153 19 часов назад
Ivarasa bro indu pavada bro
@GirishWaghamare-k2f
@GirishWaghamare-k2f 23 часа назад
Evaru yelidare evag muttyru
@RAmeshKadampur-d8n
@RAmeshKadampur-d8n День назад
Super
@DasrathaYankanna
@DasrathaYankanna 19 часов назад
🙏🙏🙏🙏🙏
@carworld5713
@carworld5713 16 часов назад
👌👌👌
@SangayyaNanjayyanmath
@SangayyaNanjayyanmath 23 часа назад
🙏🙏
@ShankarHanagandi-dc4qs
@ShankarHanagandi-dc4qs 20 часов назад
🙏🙏🙏🙏🙏
@rameshmang3542
@rameshmang3542 23 часа назад
🙏🙏🙏🙏🙏
@ChidananadaDhiragond-h8v
@ChidananadaDhiragond-h8v 19 часов назад
🙏🙏🙏🙏🙏
@sureshsuri6374
@sureshsuri6374 22 часа назад
🙏🙏🙏🙏🙏
Далее