Тёмный

ಬಾಡಿಗೆಕಟ್ಟಲು ಹಣಇರಲಿಲ್ಲ ಈಉಪಾಯ ಮಾಡಿದ ನಂತರ ಸ್ವಂತ ಮನೆ ಖರೀದಿಸಿದ್ದಾರೆ LIVE miracle tricks to buy new home 

JEETH MEDIA NETWORK
Подписаться 1,5 млн
Просмотров 623 тыс.
50% 1

#live #livestream #astrology
ವೀಕ್ಷಕರೆ,
ಇದು ತುಂಬಾ ಪವರ್‌ ಫುಲ್‌ ಉಪಾಯ. ಇದು ಸುಮಾರು 500 ವರ್ಷಗಳಷ್ಟು ಹಳೆಯ ಉಪಾಯ. ನಾವು ಎಷ್ಟು ದಿನ ಅಂತ ಬಾಡಿಗೆ ಮನೆಯಲ್ಲಿ ಇರಬೇಕು..? ಎಲ್ಲರಿಗು ಅವರದ್ದೇ ಸ್ವಂತ ಮನೆ ಮಾಡಿಕೊಳ್ಳಬೇಕು ಅಂತ ಕನಸು ಇರುತ್ತೆ ಅಲ್ವ...? ಹಾಗಾದರೆ ನಿಮಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಅಥವಾ ಕಟ್ಟಿಸಬೇಕು ಅನ್ನೋ ಕನಸಿದ್ದರೆ ನಾವು ಈ ವಿಡಿಯೋ ದಲ್ಲಿ ತೋರಿಸಿರುವ ಪರಿಹಾರ ಮಾಡಿಕೊಳ್ಳಿ.. ಖಂಡಿತ ಭಗವಂತ ನಿಮ್ಮ ಕನಸನ್ನು ನನಸು ಮಾಡುತ್ತಾನೆ..
if you are dreaming to buy or build your own house then do this simple miracle tricks as shown in this video then you will definitely get good results to buy or construct your new home
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#kannadaastrologytips
#astrologykannada
#money
#lakshmi
#laxmi
#home
#house
#newhome
#newhouse
#new
#coconut
#onerupeecoin
#shanidev
#saturday
#vastu
#vastutips
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Опубликовано:

 

17 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,8 тыс.   
Далее