Voice 👌 Lyrics 👌 Acting 👌 Visuals 👌 Music 👌 ಒಟ್ಟ Song ಮಾತ್ರ 🔥 ಪರಸು ಅಣ್ಣಾ ನಿನಗ ಇದೇ ಶೈಲಿಯ ಹಾಡುಗಳು suit ಆಗತಾವ. ನಮಗೂ ಇದೇ ತರ ಅರ್ಥಪೂರ್ಣವಾಗಿರೋ, ಕೇಳಾಕ ಇಂಪಾಗಿರೋ ಹಾಡಗೋಳ ಭಾಳ ಇಷ್ಟ ಆಗತಾವ. ಇದೇ ತರ ಹೆಚ್ಚು ಹೆಚ್ಚಿನ ಹಾಡು ಗೋಳ ನಿಮ್ಮಂದ ಬರ್ಲಿ. ನೀವು ಇನ್ನೂ ಉನ್ನತ ಮಟ್ಟಕ್ಕ ಬೆಳಿಬೇಕ ಅನ್ನೋದೇ ನಮ್ಮ ಆಸೆ.
hi I'm vishwas from guledgudda ur big fan anna love ur voice ❤❤ feeling janapad song Dag nin meersu maga huttilla huttudillla love u Parshu annna ❤❤❤❤❤❤