ಆರ್ ಎಸ್ ಎಸ್ ನವರು ಗಾಂಧೀಜಿಯನ್ನು ಬಿಟ್ಟಿಲ್ಲ ಇನ್ನು ನಿಮ್ಮನ್ನು ಬಿಡುತ್ತಾರೆ ರಾಹುಲ್ ಗಾಂಧೀಜಿಯವರೇ ಹುಷಾರಾಗಿರಿ ಆ ಟೈಪ್ ಸೆಕ್ಯೂರಿಟಿ ಯಲ್ಲೂ ಆರ್ಎಸ್ಎಸ್ ನವರು ಇರಬಹುದು ಸೆಡ್ ಪ್ಲಸ್ ಸೆಕ್ಯೂರಿಟಿ ಎಲ್ಲೋ ಆರ್ ಎಸ್ ಎಸ್ ಸಂಘ ಪರಿವಾರದವರು ಇದ್ದರೂ ಇರಬಹುದು ದಯಮಾಡಿ ಅವರು ಕೊಟ್ಟ ಸೆಕ್ಯೂರಿಟಿಯನ್ನು ತೆಗೆದುಕೊಳ್ಳಬೇಡಿ ನಿಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಿ ಆರ್ ಎಸ್ ಎಸ್ ಬಿಜೆಪಿಯವರನ್ನು ನಂಬಬೇಡಿ ಯಾವುದೇ ಕಾರಣಕ್ಕೂ
ಬಿಜೆಪಿ ಆರ್ ಎಸ್ ಎಸ್ ನವರು ತಮ್ಮ ಹಳ್ಳವನ್ನು ತಾವೇ ತೋಡುತ್ತಾ ಕುಳಿತಿದ್ದಾರೆ ನಿಧಾನವಾಗಿ ಅವರೇ ಅದರೊಳಗೆ ಬೀಳುತ್ತಾರೆ ನೋಡುತ್ತಾ ಇರಿ ಅಹಿಂಸಾ ಧರ್ಮ ಕಾಂಗ್ರೆಸ್ ಪಕ್ಷದ ವರಾದರೆ ಹಿಂಸೆಯ ಧರ್ಮ ಬಿಜೆಪಿ ಆರ್ ಎಸ್ ಎಸ್ ಪಕ್ಷದವರು ಇವರ ಬುದ್ಧಿ ನೀತಿ ರಿವಾಜುಗಳು ಇರುವುದೇ ಒಡೆದು ಆಳುವ ನೀತಿ
@@ganapatihegde687 ಇದನ್ನೇ ಅವರು ಹೇಳಿರುವುದು ಹಿಂದೂ ಹೆಸರಿನಲ್ಲಿ ನೀವು (ಬಿಜೆಪಿ )ಮಾಡಿದ್ದು ಅಹಿಂಸೆ ,ನಿಜವಾದ ಹಿಂದೂಗಳು ಅಹಿಂಸಾ ವಾದಿಗಳು ಬಿಜೆಪಿ ಹಿಂದೂ ಧರ್ಮ ಕ್ಕೆ ಕಳಂಕ ಉಂಟು ಮಾಡುತ್ತಿದೆ, ಹಿಂದೂ ಅಂದ್ರೆ ಬಿಜೆಪಿ ಯವರು ಅಲ್ಲ