ಬಿಸಬೇಳೆಬಾತ್ ಪುಡಿಗೆ ಸಾಮಗ್ರಿಗಳು
ಎಣ್ಣೆ 50 ml
ಇಂಗು LG ಗಟ್ಟಿ 1/2 pocket
ಚಕ್ಕೆ 25 grams
ಲವಂಗ 1 ಚಮಚ
ಕಡಲೇಬೇಳೆ 50 grams
ಉದ್ದಿನಬೇಳೆ 50 grams
ಕಾಳುಮೆಣಸು 1/2 ಚಮಚ
ಏಲಕ್ಕಿ 5 nos
ಇವೆಲ್ಲವನ್ನೂ ಹುರಿದು ಎಣ್ಣೆಯನ್ನು ಸೋಸಿ
ಮೆಂತೆ ಕಾಳು 1/2 ಚಮಚ
ಜೀರಿಗೆ 2 ಚಮಚ
ಧನಿಯಾ ಕಾಳು 100 grams
ಗುಂಟೂರು ಮೆಣಸಿನ ಕಾಯಿ 15 nos
ಕರಿಬೇವು 1 ಕಪ್
ಅರಿಶಿನ ಪುಡಿ 2 ಚಮಚ
ಸೇರಿಸಿ ಎಲ್ಲವನ್ನೂ ಹುರಿದು ಆರಲು ಬಿಡಬೇಕು.
ಬ್ಯಾಡಗಿ ಮೆಣಸಿನಕಾಯಿ 250 grams
ಪ್ರತ್ಯೇಕವಾಗಿ ಹುರಿದು ಆರಲು ಬಿಟ್ಟು
ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.
ingredients to powder :
50 ml of oil
asafoetida LG hard 1/2 pocket
Cinnamon 25 grams
1 tablespoon of cloves
Channa dal 50 grams
urad dal 50 grams
1/2 tablespoon of pepper
elaichi - 5
Roast them all and drain the oil
1/2 teaspoon of methi seeds
2 tablespoons of cumin
coriander seeds grams
Guntur Chilli 15 nos
1 cup of curry leaves
2 tablespoons of turmeric powder
Add everything and let it roast.
Badagi chilli 250 grams
Leave to roast separately Add all the ingredients and grind them well.
sweet recipes :
• sweets
snacks recipes :
• snacks
veg rice recipes :
• veg rice recipes
breakfast recipes :
• veg breakfast recipes
rasam powder , bisibelebath powder and vangibath powder :
• powders
sambar and curries :
• ಹುಳಿ sambar recipes
28 авг 2020