ನಿಮ್ಮ ಅಚ್ಚು ಹಾಗು ಸ್ವಚ್ಚ ಕನ್ನಡದ ವಿಡಿಯೋ ನೋಡಿ ಬಹಳ ಸಂತೋಷ ವಾಯಿತು. ನಮ್ಮ ಭಾಷೆಯಲ್ಲಿನ videos ಅಲ್ಲಿ ಇದು ಬಲು ಅಪರೂಪ, ಇವತ್ತು ಈ recipe ಮಾಡಿದ್ದೆ. ತುಂಬಾ ಚೆನ್ನಾಗಿ ಬಂದಿದೆ
Mam last year try madidini , tumba tasty aagittu, adakke matte ee year kuda try madakke , nim video search maadi bandiddene... Thank u mam... For easy and healthy recipe...😍😍🙏