Тёмный

ಬಿ ಜಯಶ್ರೀ ಅವರ ಲೈಫ್ ಸ್ಟೋರಿ | Weekend With Ramesh Season 3 | Ep 19 | B. Jayashree -Zee Kannada 

Zee Kannada
Подписаться 6 млн
Просмотров 440 тыс.
50% 1

Watch your favourite popular #kannada show #weekendwithramesh with our dashing host #ramesharavind only on #zeekannada. On today's episode we had a conversation, shared happiness, and went through a emotional rollercoaster with none other than the very famous Kannada Actress B. Jayashree. Watch the full episode and stay connected Weekend with Ramesh on Zee Kannada. #BJayashree
►► Watch Weekend With Ramesh Season 1 : • ಕನ್ನಡದ ಕಂದ ಪುನೀತ ರಾಜಕು...
►► Watch Weekend With Ramesh Season 2 : • Zero To Hero ದರ್ಶನ್ ಅವ...
►► Watch Weekend With Ramesh Season 3 : • Vijaya Raghavendra's L...
►► Watch Weekend With Ramesh Season 4 : • Weekend With Ramesh Se...
►► Watch Weekend With Ramesh Season 5 : • ಡಾಲಿ ಧನಂಜಯ್ ಸಿನಿ ಪಯಣ P...
►► Watch Popular Weekend With Ramesh #Episodes : • ಅಂಬರೀಶ್ ಮತ್ತು ಸುಮಲತಾ ಲ...
Click Here to Subscribe Zee Kannada : bit.ly/SubscribeZeeKannada
Get notified about our Latest update by Clicking the Bell Icon 🔔
About Kannada Celebrity Talk show Weekend With Ramesh:
____________________________________________________
Weekend With Ramesh is back on Zee Kannada in its latest season! The #celebritytalkshow Hosted by the #popular and ever-charming Ramesh Aravind, get ready to enjoy the brand new season with several noted celebrities being a part of the show. The #kannadashow will be presided by achievers from various fields who will narrate incidents from their life and share inspiring stories, assuring complete #entertainment! Watch the #fullepisodes of Weekend With Ramesh.
The viewers who watched Weekend With Ramesh have also watched other #zeekannadashows
►► Best of Comedy Khildigalu : • ಕಿಲಾಡಿ ಸೊಸೆಯ ಕಿತಾಪತಿ |...
►► Must Watch on Zee Kannada : • Golden Gang ​ನಲ್ಲಿ ಶೆಟ...
►► Watch SeethaRaama : • SeethaRaama | Full Epi...
►► Watch Amruthadhaare : • Amruthadhaare | Full E...
Download Zee5 App:
• Playstore: play.google.com/store/apps/de...
• iTunes: itunes.apple.com/in/app/ozee-...
Connect with #Zee5 on Social Media
Facebook : bit.ly/Zee5FB
Instagram : bit.ly/Zee5HindiInsta
Twitter : bit.ly/Zee5twitter

Развлечения

Опубликовано:

 

29 авг 2018

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 281   
@nagavenishetty3050
@nagavenishetty3050 23 дня назад
ಅದ್ಭುತ ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಂ. ಶ್ರೇಷ್ಠ ವ್ಯಕ್ತಿಗಳ ಪರಿಚಯ ಮಾಡಿಸಿದಕೆ ರಮೇಶವರಿಗೆ ಧನ್ಯವಾದಗಳು.
@rudreshss535
@rudreshss535 21 день назад
😂😅😅😅😅😅
@ashokbiradar2850
@ashokbiradar2850 21 день назад
,
@swamykkote3444
@swamykkote3444 17 дней назад
ZZaa@£​@@rudreshss535
@ABPujar
@ABPujar 17 дней назад
\\aqqa​@@rudreshss535
@shivprakashaghalli8585
@shivprakashaghalli8585 5 дней назад
1😊😊​@@rudreshss535
@nandeeshcpcp7345
@nandeeshcpcp7345 Год назад
ನಿಜ ವಾಗಲು ಇಂತಹ ಕಲಾವಿದೆ ಪಡೆದ ಕನ್ನಡ ನಾಡೆ ಧನ್ಯ 🙏🙏🙏👍👍
@shashankshashank3263
@shashankshashank3263 Год назад
ನಿಜವಾಗಿಯೂ ಬಿ. ಜಯಶ್ರೀ ಅಮ್ಮ. ಅಪ್ರತಿಮ ಕಲಾವಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ.
@omshriaadishaktichamundesh1887
ಅದ್ಭುತ ಅಮೋಘ ಅನಂತ ಅಮ್ಮ ನಿಮ್ಮ ಪಾತ್ರಗಳು ತುಂಬಾ ವಿಶೇಷ ವಿಶೇಷತೆಯಲ್ಲಿ ವಿಶೇಷ ತುಂಬಾ ಹೃತ್ಪೂರ್ವಕವಾದ ಧನ್ಯವಾದಗಳು ನಮಸ್ತೆ ನಮಸ್ತೆ ನಮಸ್ತೆ ಬಿ ಜಯಶ್ರೀ ಅಮ್ಮ
@SharanammaSharanamma-oy5db
@SharanammaSharanamma-oy5db Месяц назад
❤ ನನ್ನ ಕಡೆಯಿಂದ B ಜಯಶ್ರೀ ಅವರಿಗೆ ನನ್ನ ನಮನಗಳು 🙇‍♀️🥰
@anandmjamadar3240
@anandmjamadar3240 18 дней назад
ನಿಮ್ಮ ವೈಯಕ್ತಿಕ ಜೀವನ ನೋಡಿ ಬಾಳ ನೋವಾಯಿತು ಅಮ್ಮ ನೂರು ಕಾಲ ಸುಖವಾಗಿ ನಗು ನಗುತ ಇರಿ ದೇವರು ನಿಮ್ಮನ್ನು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ❤
@samanagoudapatil4684
@samanagoudapatil4684 22 дня назад
ಅದ್ದಭೂತ ದೇವತೆ ಯನ್ನು ಕರೆತಂದ ರಮೇಶ್ ನಿಮಗೇ ನನ್ನ ಹೃದಯ ತುಂಬಾ ಕೃತಜ್ಞತೆ ಗಳು sir 🙏🏿🙏🏿🙏🏿🙏🏿👍
@rameshrangavidyarthi1136
@rameshrangavidyarthi1136 3 дня назад
ಅದ್ಭುತ ಎಪಿಸೋಡ್ ರಮೇಶ್ ಸರ್. ಇವತ್ತು ನಿಜ್ಜಕ್ಕೂ ಆ ಸ್ಥಾನಕ್ಕೆ ಕಳೆ ಬಂತು. ಅಮ್ಮ ನೀವು ಯಾವಾಗಲೂ ಸಂತೋಷವಾಗಿರಿ.❤❤❤❤
@SURYA-oc2cc
@SURYA-oc2cc 5 лет назад
ಕಲಾವಿದರ ಬದುಕು ದುರಂತದಲ್ಲೇ ಮುಗಿದುವೋಗುತ್ತದೆ ಆದರೆ ಸಮುದ್ರದ ಅಲೆಗಳನ್ನೇ ಈಜಿ ಬಂದ ತಾಯಿ ನೀವು ಕಲಾವಿದರಿಗೆ ಗುರುಗಳಾಗಿದ್ದೀರಿ ನಿಮಗೆ ಧನ್ಯವಾದಗಳು ತಾಯಿ. ಬದಿಕಿನಲ್ಲಿ ನಿಮ್ಮ ಕಾಲಿಗೆ ನಮಸ್ಕರಿಸಬೇಕು ಅನಿಸುತ್ತದೆ
@anandmjamadar3240
@anandmjamadar3240 4 дня назад
ನಿಮ್ಮ ವೈಯಕ್ತಿಕ ಜೀವನ ನೋಡಿ ಬಹಳ ನೋವಾಯಿತು ಅಮ್ಮ ನೂರು ಕಾಲ ಸಂತೋಷ ನೆಮ್ಮದಿ ಸುಖವಾಗಿ ಬಾಳಿ ದೇವರು ನಿಮ್ಮನ್ನು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ❤❤
@veeranagappathopanna6727
@veeranagappathopanna6727 6 часов назад
ಅದ್ಭುತ ಕಂಠದ ಗಾಯಕಿ , ಅಭಿನಯ ಶಾರದೆ , ಗಾನ ವಿಶಾರದೆ, ಯಾವ ಪ್ರಶಸ್ತಿ ಪುರಸ್ಕರಗಳೂ ಕಡಿಮೆಯೇ .❤🎉
@nandesha2251
@nandesha2251 3 месяца назад
ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಅಪ್ರತಿಮ ಅದ್ಭುತ ಪ್ರತಿಭೆ. ಜಯಶ್ರೀ ಅಮ್ಮ.. ಹಲವು ಕಷ್ಟಗಳ ನಡುವೆಯೂ ರಾಷ್ಟ್ರ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮಟ್ಟಿಗೆ ಬೆಳೆದು ಎಲ್ಲರಿಗೂ ಸ್ಪೂರ್ತಿ ಯಾಗಿದ್ದೀರಾ ಅಭಿನಂದನೆಗಳು ಅಮ್ಮ... ಕಂಚಿನ ಕಂಠ ಕನ್ನಡ ಚಿತ್ರರಂಗದ ಮತ್ತೊಂದು ಕೊಡುಗೆ.. 👌🏻👌🏻🙏🏻🙏🏻
@lightup2211
@lightup2211 18 дней назад
❤❤❤❤ಕೆಲವು ಕಾದಂಬರಿಗಳಿಗೆ ಜೀವ ತುಂಬಿದ ಮಾಹಾತಾಯಿ
@RoopaSathish-yn1mk
@RoopaSathish-yn1mk 11 дней назад
Great story of your life journey 👏
@rajubannur5476
@rajubannur5476 23 дня назад
ಜಯಕ್ಕ ನೀವು👌💐🙏, ಕನ್ನಡಾಂಬೆಯ ಅಪರೂಪದ ರತ್ನ ನಿಮ್ಮ ನಟನೆ ಮತ್ತು ಗಾಯನ ಅಂದರೆ ನನಗೆ ತುಂಬಾ ಇಷ್ಟ
@rajgopalm14
@rajgopalm14 28 дней назад
ದೇವರು ನಿಮಗೆ ಒಳ್ಳೆಯದು ಮಾಡಲಿ
@gitakatti2810
@gitakatti2810 26 дней назад
🙏🙏🙏🙏🙏🙏🙏😘
@gitakatti2810
@gitakatti2810 26 дней назад
🙏🙏🙏🙏🙏🙏
@lilavathihiremath5700
@lilavathihiremath5700 23 дня назад
ಜಯಶ್ರೀ ಹೆಸರೇ ಹೇಳುವಂತೆ ಯಾವಾಗಲು ಎಲ್ಲದರಲ್ಲೂ ಜಯವಾಗಿರಿ
@lilavathihiremath5700
@lilavathihiremath5700 23 дня назад
ಗುಬ್ಬಿ ವೀರಣ್ಣ ಬಿ ಜಯಮ್ಮ ಇವ್ರ ಹೆಸರು ನಮ್ಮೂರಲ್ಲಿ ಇದೆ ಜಯಶ್ರೀ ಅಮ್ಮ ಕೂಡ ಗುಬ್ಬಿ ಮನೆತನ ಎಂದಾಗ ಫುಲ್ ಖುಷಿ 👌🏼👌🏼👌🏼ಅಮ್ಮ
@punithkumar6330
@punithkumar6330 Месяц назад
B Jayashree Amma yenu heloku pada illa Amma yappa 🥺😭 🙏🏻❤💐
@jhothiuallgaddi1582
@jhothiuallgaddi1582 10 месяцев назад
ಅಮ್ಮಾ ನಿಮ್ಮ ಜೀವನ ಬಹಳ ಅಪರೂಪವಾದದ್ದು.ನೀವು ಒಂದು ದೇವರ ಮಗಳು ಅಂತಾ ಅನಿಸುತ್ತದೆ.kannada film industry grete singer.wonderful journey. Love you amma.
@user-tz1tq3eb6c
@user-tz1tq3eb6c 25 дней назад
ಅಮ್ಮ ನಿಮ್ಮ ಆಶ್ರಿವಾದ ಈಗಿನಿ ಕಲಾವಿದರ ಮೇಲೆ ಇರಲಿ,,,
@shivashivaram7766
@shivashivaram7766 22 дня назад
100 times I relax with is magical voice especially kourava song
@user-wx9jf1cc7f
@user-wx9jf1cc7f 23 дня назад
O my god. She's really sarasvathy. Love you❤ ma. .
@trsureshtrs1650
@trsureshtrs1650 10 месяцев назад
ಆ ದೇವರು ಒಳ್ಳೇದ್ ಮಾಡ್ಲಿ ಜಯಶ್ರೀ ಅಮ್ಮ..
@umeshkulagod37
@umeshkulagod37 Год назад
ಬಿ ಜಯಶ್ರೀ ಅಮ್ಮ ಸೂಪರ್ ವಾಯ್ಸ್ ಕನ್ನಡ ಫಿಲಂ ಇಂಡಸ್ಟ್ರಿ ಸೂಪರ್ ಹೀಟ್ ರಂಗಭೂಮಿ ಕಲಾವಿದೆ my favourite actor
@sudhag8506
@sudhag8506 4 месяца назад
Qc)
@sudhag8506
@sudhag8506 4 месяца назад
Q
@umeshkulagod37
@umeshkulagod37 4 месяца назад
@@sudhag8506 yen halu sir
@subrahmanyahegde5649
@subrahmanyahegde5649 4 дня назад
ಈ ಕಾರ್ಯಕ್ರಮ ಐದು ವರ್ಷಗಳ ಹಿಂದಿನದು ಆದರೂ ಈಗಲೂ ಇಷ್ಟಪಟ್ಟು ನೋಡಬೇಕು ಅನಿಸುತ್ತದೆ. ಅವರ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿ ನಡೆದ ದುರ್ಘಟನೆಗಳನ್ನು ಕೇಳಿದರೆ ನಮಗೇ ಮನಸ್ಸು ಕುದಿಯುತ್ತದೆ.
@uahaashok5237
@uahaashok5237 Год назад
I do only to B jayashree amma 🙏🙏🙏🙏🙏yastu namaskara madidru kademe ne thayi nimage.
@AkshathaPatil-e8q
@AkshathaPatil-e8q 11 дней назад
We can't forget her voice for madhavi and jayaprada's all kannada movies❤❤
@sushma.04
@sushma.04 Год назад
She deserves a national award
@rajalakshmi3041
@rajalakshmi3041 10 месяцев назад
I am sooo happy to see her confidence I am in very hard face of my life I lost my son and husband but after seeing this i feel courage
@adrianneil9216
@adrianneil9216 23 дня назад
​@@rajalakshmi3041very sad may God give u courage bear this pain God bless you 🙏
@shankarguru7865
@shankarguru7865 15 дней назад
0:07 0:07 0:07 0:07 I have 0:07 in a while 0:07 0:07 0:07 you will have 0:07 0:07 you 0:07 in class at this 0:07 😅 0:07 😅​@@rajalakshmi3041
@AnusuyaCM-fp3le
@AnusuyaCM-fp3le 8 дней назад
Super 👌 jiy ಮೇಡಂ ನಿಮ್ಮ ಸಾಧನೆ 🙏🙏💓💓💐💐
@swarnagowda8561
@swarnagowda8561 22 дня назад
ಅಮ್ಮ ನಿಮ್ಮ ವಾಯ್ಸ್ ನಿಜವಾದ ಸರಸ್ವತಿ ಗಾನಕೊಗಿಲೆ ಜಯಶ್ರೀ ಮೇಡಂ ನಿಮ್ಮ ಜೀವನ ಗಂಡನಿಂದ ನೀವು ಪಟ್ಟ ಕಷ್ಟ ನನಗೆ ಅತ್ತಿರವಾಯ್ತು ಮೇಡಂ 🙏🙏🙏🙏🙏🙏🙏🌹🌹🌹🌹🌹🌹🌹❤️❤️❤️❤️
@CKannadaMusic
@CKannadaMusic 3 месяца назад
ನಿಮ್ಮ ನಟನೆ ನಿಮ್ಮ ವಾಯ್ಸ್ ಗೆ ಶರಣು ಶರಣಾರ್ಥಿ ಅಮ್ಮಾ ❤🙏
@vittalpoojar2088
@vittalpoojar2088 3 дня назад
ಅದ್ಬುತ ನಟನೆ and ಅದ್ಬುತ ಕಂಠ 🙏
@mg8568
@mg8568 Год назад
ಸರ್ ದ್ವಾರಕೀಶ್ ಸರ್ ಅವರ ವಿಡಿಯೋ ಅಪ್ಲೋಡ್ ಮಾಡಿ ಸರ್ 🙏🙏🙏
@swamyhrgowrishankarahr902
@swamyhrgowrishankarahr902 29 дней назад
ಅಮ್ಮ ನಿನ್ನ ಪಾದಕ್ಕೆ ಶರಣು ಶರಣಾರ್ಥಿ 🙏🙏🙏
@user-vc8ph5bj1x
@user-vc8ph5bj1x 12 часов назад
Sushma madam unique character ...respect for her ❤
@spoorthikirana9415
@spoorthikirana9415 Год назад
Pratiyobba hennu maklige tumba inspiration nivu 🙏 Este problems bandru ege strong agirbeku anta niminda kalibeku🙏 olleurgella olled agute annod sullu nau tagollo decision mele nam life depends agutte
@drmeenakiran8733
@drmeenakiran8733 26 дней назад
She is a LEGEND ❤🎉❤.. SANDALWOOD NEEDS SUCH TALENTS ALWAYS AND MUST Encourage SUCH DEPTH ARTISTS
@nagabhushana2619
@nagabhushana2619 7 дней назад
Salute to your strength and talent Jayashree madam... Great inspiration for all of us ❤❤❤
@alphabot4452
@alphabot4452 25 дней назад
U SHOULD NOT BE SORRY AT ALL U ARE ROCK STAR 🌟 U WILL EVER BE REMEMBERED 🙏🕉️🇮🇳⭐️🌹🌷
@ranjanranjan2434
@ranjanranjan2434 Год назад
50:05 to 55:00 no body can do like her🙏🏻❤️
@athensmajnoo3661
@athensmajnoo3661 Месяц назад
ಕಲಾವಿದರ ಜೀವನ ತುಂಬಾ ಕಷ್ಟ 😱😱
@Kallaiah-qp2uf
@Kallaiah-qp2uf 5 дней назад
ಅದ್ಭುತ ಕಾರ್ಯಕ್ರಮ ಇದು
@ashashenoy4677
@ashashenoy4677 20 дней назад
God bless you Jayashree Amma 🙌❤️
@RajaRajeshwari-pl5bk
@RajaRajeshwari-pl5bk 17 дней назад
Hatss off u madom nimma avattina avamanave nimge daari Deepa aagide hennu manasu patre ella saadistale anta reali great madom
@neelamnimmi4252
@neelamnimmi4252 2 дня назад
Idu nijwaglu heart touching episode 😢😢
@ramakrishnaiahav-jw9yb
@ramakrishnaiahav-jw9yb 25 дней назад
ಅಮ್ಮಾ ನೀವು ಕಲೆಗೆ, ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಕಳೆಯ ಬೂರಿ ಬೋಜನವ ನೀಡುವ ಅಮ್ಮಾ ❤❤❤
@ramakrishnaiahav-jw9yb
@ramakrishnaiahav-jw9yb 25 дней назад
ಕಲಾ ಬೋಜನ
@AnuRadha-xe3nl
@AnuRadha-xe3nl Год назад
Best the best episode sir🥰🥰🥰
@deepn2164
@deepn2164 Год назад
ಹೇಳಲು ಇಷ್ಟ ವಿಲ್ಲದ ಕಷ್ಟವಾಗುವ ವಿಷಯಗಳನ್ನ ಟಿವಿ ಮಾಧ್ಯಮ ದಲ್ಲಿ ಕೇಳಿ ಕೆದಕೋದು ಏಕೆ..
@user-fj8cg4ur7l
@user-fj8cg4ur7l 22 дня назад
ಕಲಾ ಅಭಿನೇತ್ರಿ ನಿಮಗೆ ಅಭಿವಂದನೆ
@rakeshmn1270
@rakeshmn1270 Год назад
She has volcano in her heart...so inhuman way men in her life treated her at different stages...
@sumade116
@sumade116 3 месяца назад
🙏🏽No words no comparison to say about this legend ❤🙏🏽
@kalpanaramachandra6279
@kalpanaramachandra6279 26 дней назад
She deserves National Award
@sureshsahukar5314
@sureshsahukar5314 Год назад
Love you maa...your vaice is terrific ....ma..
@yashodhagappu9722
@yashodhagappu9722 16 дней назад
Manava devate ❤🙏👌🌹🌹😭😭
@ManjulakcManju-wm2gq
@ManjulakcManju-wm2gq 23 дня назад
Great jayadhri amma tq God bless you ma 🙏🙏we proud of you you are dimond our karnataka
@RRaghu-ge2sw
@RRaghu-ge2sw 2 дня назад
ಅಮ್ಮ 🙏🙏🙏🙏🙏🙏ಗಾಡ್ ಬ್ಲೆಸ್ ಯು
@hanamantraojawali766
@hanamantraojawali766 18 дней назад
ಅವರು ಒಬ್ಬ ಅದ್ಭುತ ಅಭಿನಯ ಕಲಾವಿದೆ.
@Abhiraam-qm9hg
@Abhiraam-qm9hg Год назад
Great lady
@basavaprabhusc8428
@basavaprabhusc8428 24 дня назад
Great 👌 salute awesome congratulations 🎉🎉🎉 all time great voice and music God gifted salute to mam
@harshithan4840
@harshithan4840 4 дня назад
God bless amma ❤
@harishkumargskumar4619
@harishkumargskumar4619 8 месяцев назад
She deserves national award🎉❤
@shwetayamanur-he1lq
@shwetayamanur-he1lq 12 дней назад
Great asset of Karnataka.. love you amma ❤
@dechubopaiah2546
@dechubopaiah2546 16 дней назад
A fantastic drama n good singer I have seen her program at Chowdaiah hall ! ❤
@user-jt3hd3dl2f
@user-jt3hd3dl2f 12 дней назад
Navu estu days nima voice esta paduthidivi. Adare nima hinde estu kahi gatane edde antha gothila madum 😢😢😢
@shankaregowda612
@shankaregowda612 15 дней назад
Very finu. Rameshnna
@shailahabbu8033
@shailahabbu8033 Год назад
ತುಂಬಾ ಸಂತೋಷವಾಯಿತು ರಂಗ ಭೂಮಿ ಕಲವಿದೆಯನ್ನು ನೋಡಿ😀😀😀👌👌👌❤️❤️🙏🙏👍👍👍👍💐💐💐🙏🙏🙏👍👍
@apbhat99
@apbhat99 7 месяцев назад
Madam your voice gives goosebumps everytime ❤
@jalendrajalli6204
@jalendrajalli6204 23 дня назад
ಎಂತ ದ್ವನಿ ನಮ್ಮ ಜಯಶ್ರೀ ಮೇಡಂ ದೂ
@msrocky9727
@msrocky9727 28 дней назад
Superb voice mam
@Lachamanna.1975
@Lachamanna.1975 6 месяцев назад
ಡಾ ಬಿ ಜಯ ಶ್ರೀ 🙏🙏🙏
@kushikushi7424
@kushikushi7424 21 день назад
🙏 ಕನಾ೯ಟಕ ರತ್ನ ಪ್ರಶಸ್ತಿ ನೀಡಬೇಕು
@nagarajumd6440
@nagarajumd6440 20 дней назад
Adbhutha
@sushibhip6876
@sushibhip6876 19 дней назад
Ammaaa nimge kai mugidu Namaskara❤
@manjulaht1887
@manjulaht1887 20 дней назад
Nem bage enu baribeku anta padagale siguttilla madam, savirada saranavva thayi alla kootige obru thayi nevu, danyavadagalu madam nem e jeevana charithrege.
@nikithanikitha.b8815
@nikithanikitha.b8815 5 месяцев назад
Yappa entha energy ee age li
@user-qm7rm9rt2x
@user-qm7rm9rt2x Месяц назад
ನಮ್ಮ ಅಮ್ಮ ಬಿ ಜಯಶ್ರೀ ಅಮ್ಮ 🙏🙏🙏🙏
@ullasgowda8435
@ullasgowda8435 26 дней назад
U r great jayashree madam u r a great jewel to kannada media
@bhagyalr2435
@bhagyalr2435 27 дней назад
Very nice interview
@swethamanjunath8100
@swethamanjunath8100 21 день назад
ma'am what u said about Rajanna same character husband i am suffering from past 15 years not able to come out still....
@rathnarao6113
@rathnarao6113 21 день назад
ಅದ್ಭುತ
@Abhiraam-qm9hg
@Abhiraam-qm9hg Год назад
Ramesh sir u have great energy
@vijayalaxmiwalikar7805
@vijayalaxmiwalikar7805 26 дней назад
Great women sir
@anandtechin9761
@anandtechin9761 15 дней назад
❤❤❤❤🎉
@geetabadiger8697
@geetabadiger8697 21 день назад
Super 👍👍👍👍👍
@krishnamurthymurthy6774
@krishnamurthymurthy6774 Год назад
Exelent life story
@marutimadivalar1971
@marutimadivalar1971 26 дней назад
ಅಮ್ಮ ನಿಮ್ಮ ಬಗ್ಗೆ ಹೇಳೋಕೆ ನಾವು ದೊಡ್ಡವರಲ್ಲ. ನಿಮಗೆ ಕೋಟಿ ಕೋಟಿ ನಮನಗಳು. 🙏🙏🙏🙏🙏🙏🙏
@hemalathapd2525
@hemalathapd2525 21 день назад
ನೋವಿನ ಮಧ್ಯೆ ನಲಿವು ಕಂಡ ಕಾಣಿಸಿ ಕೊಂಡ ಮೇಡಂ ತುಂಬಾ ಹೆಮ್ಮೆ ಎನಿಸುತ್ತದೆ 👍🌹
@anilkala9275
@anilkala9275 4 месяца назад
Came here after watching Jayashrees daughter interview
@kjramegowda522
@kjramegowda522 17 дней назад
ಜಯ ಶ್ರೀ ಯ ವರಿಗೆ ಜಯವಾಗಲಿ!!!😂😢😮😊👾🏃‍♂️🌹
@shanthasrinivas2200
@shanthasrinivas2200 28 дней назад
Jayashree Amma Hatsop to you Amma 🥰🥰🥰🥰👏👏👏👏🌟💞
@Susheelasuresh-sf2gw
@Susheelasuresh-sf2gw 26 дней назад
You are very strong God bless you
@geetapatgar6801
@geetapatgar6801 11 дней назад
Super 👌.
@ranganathgaranganath901
@ranganathgaranganath901 Год назад
ಸೂಪರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍👌❤ ಸರ್
@VaishaliKadagi-pv2st
@VaishaliKadagi-pv2st 6 дней назад
🙋
@sumakrshna71
@sumakrshna71 28 дней назад
She is Really Great 🙏🏼
@manjulachandrababu7655
@manjulachandrababu7655 23 дня назад
Wonderful excellent 🙏🏻💕💐💐
@bhagyalakshmipbhagya2509
@bhagyalakshmipbhagya2509 20 дней назад
❤amma great
@rashmirash7550
@rashmirash7550 3 месяца назад
really ur great mam💯
@chandrashekarappabhchandra3567
@chandrashekarappabhchandra3567 3 месяца назад
ಸೂಪರ್ ಅಮ್ಮ
@anilkamble9951
@anilkamble9951 7 месяцев назад
Amma ❤🥺🙌
Далее
Редакция. News: 128-я неделя
57:33
Просмотров 1,9 млн
ПОМОГЛА НАЗЫВАЕТСЯ😂
00:20
Просмотров 1,4 млн
СМОТРИМ YOUTUBE В МАЙНКРАФТЕ
00:34
Просмотров 895 тыс.
RangaGeethegalu
7:46
Просмотров 52 тыс.
Dr.Rajakumar ಡಾ.ರಾಜ್ ಕುಮಾರ್
13:37
Самый Невезучий Курьер 😳
0:40
il caldo fa brutti scherzi #dog #fight #punch
0:18
Просмотров 25 млн