Dear sir, The way of your teaching is fantastic with combination of so many things like humorous, humañ beliefs, the process of life, facts of human behaviour, etc etc makes your teaching special....broad spectrum of people will sure like your teaching.... only thing is they should reach your videos or you personally ☺️. Thank you for everything because it's not only a philosophy but so many things.
Gururaj sir I have been very big fan of you, i keep listening to your speech regularly.. but pithr karma antha neevu heliddu, pithru gana antha devathegala gumpu ide, avrige namma tande tayi gala kshemakkagi pooje Madi gratitude tilsbeku. Aa ondu devathegala gumpige pithru gana antha.
@@srilatha4096ಈ ಐದೂ ಯಜ್ಞ ಗಳನ್ನು ಯಥಾಶಕ್ತಿ ಮಾಡುತ್ತಾ, ನಮ್ಮನ್ನು ನಾವು ನಿಂದಿಸಿ ಕೊಳ್ಳದೇ,ದೇವರು ಕೊಟ್ಟಿದ್ದರಲ್ಲಿ ಸಂತೋಷದಿಂದ ಬದುಕುವುದು. ಕೊರಗದೆ, ನರಳದೆ, ಕೀಳರಿಮೆ ಬೆಳಸಿಕೊಳ್ಳದೆ,ಅದಿಲ್ಲ ಇದಿಲ್ಲ ಎಂದು ಕೊಳ್ಳದೇ ಒಳ್ಳೆಯ ಬದುಕನ್ನು ಬದುಕುವುದರಿಂದ ಸಿಗುವ ಸುಖವೇ ವೈಯಕ್ತಿಕ ತೃಪ್ತಿ. ಇದೇ ತನ್ನನ್ನು ತಾನು ತೃಪ್ತಿ ಪಡಿಸಿಕೊಳ್ಳುವುದು.ಇದು ಚಿಕ್ಕ ಮಾಹಿತಿ.