ಬೆಂಡೆಕಾಯಿ ಸಾಂಬಾರು ನನಗೆ ಗೊತ್ತಿರಲಿಲ್ಲ ನಾವು ಗೊಜ್ಜು ಪಲ್ಯ ಮಾತ್ರ ಮಾಡುತ್ತಿದ್ದೆವು ಸಾಂಬಾರು ನೋಡಲು ತುಂಬಾ ಚೆನ್ನಾಗಿದೆ ಇನ್ನು ರಾಗಿಮುದ್ದೆ ಗೆ ನಮ್ಮಕಡೆ ಅನ್ನ ಹಾಕಿದರೆ ಇಷ್ಟ ಪಡುವುದಿಲ್ಲ ನಾವು ಕೂಡ ಅನ್ನ ಹಾಕುವುದಿಲ್ಲ ಬರೀ ರಾಗಿ ಹಿಟ್ಟಿನಿಂದ ರುಚಿಯಾದ ಮುದ್ದೆ ತಯಾರಿಸುತ್ತೇವೆ ಧನ್ಯವಾದಗಳು ಮೇಡಮ್