ಯಕ್ಷತೆಲಿಕೆ ಬಹಳ ಸುಂದರ ವಾಗಿ ಮೂಡಿಬರುತ್ತಿದೆ. ಎಲ್ಲಾ ಕಲಾವಿದರಿಗೂ ಧನ್ಯವಾದಗಳು. ತೆರೆಯಮರೆಯಲ್ಲಿ ಕೆಲಸ ಮಾಡುವ ಕಾಣದ ಕೈಗಳ ಕೈಚಳಕ ಪ್ರತೀ ಸಂಚಿಕೆಯಲ್ಲೂ ಎದ್ದು ಕಾಣುತ್ತದೆ. Camera work, editing, lighting, quality audio ಇವೆಲ್ಲವೂ ಇದರ ಅಂದವನ್ನು ದ್ವಿಗುಣಗೊಳಿಸುತ್ತದೆ. ಎಲ್ಲರಿಗು ಒಂದು ಸಲಾಮ್.
ಇವತ್ತು ಯಕ್ಷ ತೆಲಿಕೆ ಇದರ ನೆನಪೇ ಇಲ್ಲ. 8 ಗಂಟೆಗೆ ನೋಡುವಾಗ ಶುರು ಆಗಿತ್ತು. ತುಂಬಾ ಚೆನ್ನಾಗಿದೆ. ಕೆಲಸ ಮಾಡಬೇಕು. ಒಂದು ಗಾದೆ ಮಾತು ಇದೆ. "ಕೈ ಕೆಸರಾದರೆ ಬಾಯಿ ಮೊಸರು " ನಾವು ದುಡಿಯಬೇಕು. ದುಡಿದು ತಿನ್ನಬೇಕು. ಆದರೆ ಈ ಸಂಬಳ ಕಡಿಮೆ ಆಯಿತು. ಸ್ವಲ್ಪ ಜಾಸ್ತಿ ಮಾಡ ಬೇಕು ಧಣಿ. 300 ಈಗ ಸಾಕಾಗುವುದಿಲ್ಲ. ಒಳ್ಳೆಯ ಅಭಿನಯ, ಎಲ್ಲಾ ಕಲಾವಿದರಿಗೂ ಅಭಿನಂದನೆಗಳು. ಹಾಗೂ ಮುಮ್ಮೇಳದವರಿಗೂ ಅಭಿನಂದನೆಗಳು. ಸೂಪರ್ ಆಗಿದೆ.
Super program yedde yedde barondundu nanala inchene ippadu dever yedde malpad yaksha thelike thandag ❤❤ deeru sir irena thelike super padala super ❤❤❤❤❤sir my fevorite deeru sir ❤❤❤❤
Dinesh kodapadavu sir Ravii surathkal sir nu nikulu budorch nikulu 4 Jana yaksha thelike da star lu aru niklena ottu ettunda mastu yedde apundu. Dheerah sir team bodu yerenla budorchi ave