Тёмный

ಬೆಳಕಿನೆಡೆಗೆ(Towards light)-ಕನ್ನಡ ಕಿರುಚಿತ್ರ (Kannada short film)-by TS Nagabharana(ನಾಗಾಭರಣ) & NIMHANS 

Подписаться
Просмотров 1 тыс.
% 17

This is a short film in Kannada titled “Belakinedege (Towards light)” that provides information and delivers a social message regarding schizophrenia, a severe mental illness. The status of the patient, the attitude of the family and society towards the illness are beautifully portrayed in this short film. This movie was produced by NIMHANS in 1980-81. The screenplay and direction are by the famous award winning Kannada movie Director Sri T.S. Nagabharana. The role of the protagonist is played by Sri Venkatesh, award winning author and now a retired administrative officer of NIMHANS. The background narration is by Dr. C.R. Chandrashekhar, senior psychiatrist, retired Professor and award winning author of NIMHANS. Most of the scenes of the movie were shot in NIMHANS premises. Subtitles: Dr. M.M. Srinivas Bharath
“ಬೆಳಕಿನೆಡೆಗೆ” ಸ್ಕಿಜೋಪ್ರೀನಿಯ (ಇಚ್ಚಿತ್ತವಿಕಲತೆ) ಎಂಬ ಗಂಭೀರ ಮಾನಸಿಕ ಅಸ್ವಸ್ಥತೆಯ ಮಾಹಿತಿ ಮತ್ತು ಸಾಮಾಜಿಕ ಸಂದೇಶವನ್ನು ಸಾರುವ ಒಂದು ಕನ್ನಡ ಕಿರುಚಿತ್ರ. ರೋಗಿಯ ಸ್ಥಿತಿ, ಇದರ ಬಗ್ಗೆ ಕುಟುಂಬದ ಮತ್ತು ಸಮಾಜದ ಧೋರಣೆಯನ್ನು ಬಿಂಬಿಸುವ ಸೊಗಸಾದ ಚಿತ್ರ. ಇದನ್ನ ನಿಮ್ಹಾನ್ಸ್ ಸಂಸ್ಥೆ 1980-81 ರಲ್ಲಿ ನಿರ್ಮಿಸಿದ್ದು ಚಿತ್ರಕಥೆ ಮತ್ತು ನಿರ್ದೇಶನ ಮಾಡಿದವರು ಪ್ರಶಸ್ತಿ ವಿಜೇತ ಖ್ಯಾತ ಕನ್ನಡ ಚಿತ್ರನಿರ್ದೇಶಕ ಶ್ರೀ ಟಿ.ಎಸ್. ನಾಗಾಭರಣ. ಕಥಾನಾಯಕನ ಮಾತ್ರವನ್ನು ನಿರ್ವಹಿಸಿದವರು ಪ್ರಶಸ್ತಿವಿಜೇತ ಲೇಖಕರು ಹಾಗೂ ನಿಮ್ಹಾನ್ಸ್‌ನ ನಿವೃತ್ತ ಆಡಳಿತಾಧಿಕಾರಿ ಶ್ರೀ ವೆಂಕಟೇಶ್ ಅವರು. ಹಿರಿಯ ಮನೋವೈದ್ಯರು, ನಿಮ್ಹಾನ್ಸ್‌ನ ನಿವೃತ್ತ ಪ್ರಾಧ್ಯಾಪಕರು ಹಾಗೂ ಜನಪ್ರಿಯ ಲೇಖಕರು ಆಗಿರುವ ಡಾ. ಸಿ. ಆರ್. ಸಿ. ಚಂದ್ರಶೇಖರ್ ಅವರು ಹಿನ್ನೆಲೆ ನಿರೂಪಣೆ ನೀಡಿದ್ದಾರೆ. ಉಪಶೀರ್ಷಿಕೆಗಳು: ಡಾ. ಎಂ. ಎಂ. ಶ್ರೀನಿವಾಸ್ ಭರತ್

Опубликовано:

 

14 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2   
@rajeshgangambike5313
@rajeshgangambike5313 10 месяцев назад
Superb acting. Maduve madabhuda prashnege nachikolluva mugdha saniveshada acting soooper
@bkgirish4155
@bkgirish4155 8 месяцев назад
Thank you 🙏