Тёмный

ಬೆಳಗಾವಿ ವಿವಾದ..! ಮಹರಾಷ್ಟ್ರದ ಇತಿಹಾಸ ಮತ್ತು ಠಾಕ್ರೆ ಮಗನ ಪ್ರಲಾಪ..! Belagavi dispute explained. 

Подписаться
Просмотров 169 тыс.
% 10 156

Media Masters is a unique RU-vid channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Опубликовано:

 

18 янв 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 159   
@ashok2564
@ashok2564 3 года назад
ಒಬ್ಬ ಶಿಕ್ಷಕನಾಗಿ, ಮತೀಯವಾಗಿ ಒಬ್ಬ ಮರಾಠಿಗನಾಗಿ, ಆ ಗಡಿಭಾಗದಲ್ಲಿ ಕನ್ನಡ ಸೇವೆ ಮಾಡುವ ಆಸೆ... ಮುಂದೆ ವರ್ಗಾವಣೆಯಾಗಿ ಅಲ್ಲಿಗೇ ಹೊಗುತ್ತೆನೆ... ಜೈ ಕರ್ನಾಟಕ..
@ravinaik3267
@ravinaik3267 3 года назад
ಬೆಳಗಾವಿ ನಮ್ಮದು ಮಹಾರಾಷ್ಟ್ರ ರಾಜ್ಯನೆ ಕರ್ನಾಟಕದಲ್ಲಿ ಲೀನವಾಗಲಿ ಜೈ ಕರ್ನಾಟಕ
@ಶ್ರೀಬನಶಂಕರಿಫಾಸ್ಟ್ಫುಡ್
ಸಾರ್ ನಾನೂ ಅಂದ್ರದಲ್ಲಿ ಇದೀನಿ ನಾನು ಕನ್ನಡ ನನ್ನ ಜೋತೆ ಕೆಲಸಾ ಮಡರಿಗೆ ಕನ್ನಡ ಕಲ್ಸಿದಿನಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕನ್ನಡಾಂಬೆ ❤️❤️❤️❤️❤️❤️
@Rahul297-RRS
@Rahul297-RRS 3 года назад
ನಿಮ್ಮ ಈ ಮೀಡಿಯಾ ಮಾಸ್ಟರ್ಸ್ ಗೆ ನನ್ನದೊಂದು ಸಲಾಂ... ಕರ್ನಾಟದಲ್ಲಿ ಈ ಚಾನೆಲ್ ಒಂದು ದೊಡ್ಡ ವೇದಿಕೆ ಯಾಗಿ ಹೊರಾಹೊಮಬೇಕು...🙏🙏❣️
@kannadakkagi6494
@kannadakkagi6494 3 года назад
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು.... ❤️💛 ಜೈ ಕನ್ನಡಾಂಬೆ
@mallanaiksavalgi8167
@mallanaiksavalgi8167 3 года назад
ಮೊದಲು ಬ್ಯಾಂಕನವರಿಗೆ ಕನ್ನಡ ಕಡ್ಡಾಯ ಎಂಬಂತೆ ಮಾಡಬೇಕು
@mallikarjunpatil8733
@mallikarjunpatil8733 3 года назад
ನಾಯಿಗಳು ಬೊಗಳುತ್ತಾ ಇರಲಿ 😖 ಕರ್ನಾಟಕ ಬೆಳಿತಾ ಇರಲಿ❤❤
@shravanani997
@shravanani997 3 года назад
ಸರ್ ನಿಮ್ಮ ಮಾತುಗಳು ಮತ್ತು ನಿಮ್ಮ ಮಾತಿನ ಶೈಲಿ ನನಗೆ ತುಂಬಾ ತುಂಬಾ ಇಷ್ಟವಾಗುತ್ತೆ ಸರ್ ನೀವು ಹೇಳೊ ಹಾಗೆ ಎಲ್ಲರಲ್ಲಿಯೂ ಕನ್ನಡ ಭಾಷಾಭಿಮಾನ ಮೂಡಬೇಕು ಜೈ ಕನ್ನಡಾಂಬೆ
@karnatakatrendings
@karnatakatrendings 3 года назад
ಬೆಳಗಾವಿ ನಮ್ಮದು , ಜೈ ಕನ್ನಡಾಂಬೆ
@mithunkumar.m8397
@mithunkumar.m8397 3 года назад
Sir namdhu tamilnadu barder.. ಪ್ರಸುತ Tamilnadu nallidey ನಮ್ಮ ಊರು ದಯವಿಟ್ಟು ಕರ್ನಾಟಕ ಕೆ ಸೇರಿಸಿಕೊಳ್ಳಿ ನಮ್ಗೆ tamilnadu beda Navu ಕನ್ನಡಿಗರು ❤️❤️❤️
@laxmikantluckyboss143
@laxmikantluckyboss143 3 года назад
ಸೊಲ್ಲಾಪುರ, ಮಿರಜ್, ಸಾಂಗ್ಲಿ, ಲಾತೂರ್,ಕೊಲ್ಲಾಪುರ, ಒಸ್ಮಾನಾಬಾದ ಇನ್ನೂ ಅನೇಕ ಕಡೆ ಕನ್ನಡವೇ ಇರೋದು
@kannadavlog3210
@kannadavlog3210 3 года назад
ನಮ್ಮ ಬೆಳಗಾವಿ ಕನ್ನಡ ಬೆಳಗಾವಿ 💪
@adrushmadivalar5178
@adrushmadivalar5178 3 года назад
Love from ಬೆಳಗಾವಿ❤
@shivuraikod7625
@shivuraikod7625 3 года назад
ನಿಮ್ಮ ಈ ಮಾಹಿತಿಗೆ ತುಂಬಾ ಧನ್ಯವಾದಗಳು ಅಣ್ಣ
@shridhartalukar5937
@shridhartalukar5937 3 года назад
ನಮ್ಮ ಬೆಳಗಾವಿ ಕನ್ನಡಿಗರ ಸ್ವತ್ತು
@ಸನಾತನಹಿಂದೂ-ಶ9ಛ
ನಮ್ಮ ಬೆಳಗಾವಿ ನಮ್ಮ ಹೆಮ್ಮೆ
@sudarshansmart4305
@sudarshansmart4305 3 года назад
ಸರ್ ಮಹಾಭಾರತದ ಮಾಯಸಭೆಯ ಬಗ್ಗೆ ಒಂದು ವೀಡಿಯೋ ಮಾಡಿ ಸರ್ ದಯವಿಟ್ಟು ಆ ಸಭೆಯಲ್ಲಿ ಎಲ್ಲಾ ಮೋಡಿ ಮಾಡಿದ ಹಾಗೆ ಎಲ್ಲಿ ನೋಡಿದರೂ ಮಾಯವಾಗಿ ಮತ್ತು ನೆಲ ಇರೋ ಜಾಗದಲ್ಲಿ ನೀರು ನೀರು ಇರೋ ಜಾಗದಲ್ಲಿ ನೆಲ ಈ ರೀತಿ ಇದೆ ಎಲ್ಲಾ ಸೀರಿಯಲ್ ನಲ್ಲೂ ಹಾಗೆ ತೋರಿಸುತ್ತಾರೆ ಮತ್ತು ಮಹಾಭಾರತ ಗ್ರಂಥದಲ್ಲೂ ಅದೇ ರೀತಿ ವರ್ಣಿಸಲಾಗಿದೆ ಇದು ಯಾವುದಾದರೂ ವಿಜ್ಞಾನದ ತಂತ್ರಜ್ಞಾನ ಇರಲೇಬೇಕು ಏನಿದರ ರಹಸ್ಯ ಎಂಬುದನ್ನು ಒಂದು ಅದ್ಬುತವಾದ ವೀಡಿಯೋದ ಮೂಲಕ ನಮಗೆ ತಿಳಿಸಿ ಕೊಡಿ ಸಾರ್ .
@ಡಿಬಾಸ್ಸಾಮ್ರಾಜ್ಯ-ಛ1ಗ
ಜೈ ಕನ್ನಡಾಂಬೆ 💛❤️
@marutimg3357
@marutimg3357 3 года назад
ಜೈ ಭುವನೇಶ್ವರಿ
@vallabha.
@vallabha. 3 года назад
Yaara ಅಪ್ಪಂದ een aiti Belagavi namda aiti❤️❤️❤️❤️🔥
@anjaneyyaanjaneyya8588
@anjaneyyaanjaneyya8588 3 года назад
ಕರನಾಟಕ ದಲ್ಲಿ ಕನ್ನಡಗಾರದೇ ಧಾರಭಾರ
@kgfanalyst7780
@kgfanalyst7780 3 года назад
ಸ್ಕ್ಯಾಮ್ 1992 ಹರ್ಷದ್ ಮೇಹತಾ ಅವರ ಹಗರಣದ ಬಗ್ಗೆ ತಿಳಿಸಿ ಗುರುಗಳೇ
@vinayhindustani
@vinayhindustani 3 года назад
ಹುಲಿ ಹೊಟ್ಟೆಯಲ್ಲಿ ಇದೊಂದು ಹಂದಿ ಹುಟ್ಟಿದೆ
@pampapatil1365
@pampapatil1365 3 года назад
very clear sir ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೇ
@ravikumargowda7169
@ravikumargowda7169 3 года назад
Sir ನಿಮ್ಮ ಮಾತು ಕೇಳುತ್ತಾ ಇದ್ದರೆ ಮೈ ರೋಮಾಂಚನ ಆಗುತ್ತೆ ..
@subhasdasar3104
@subhasdasar3104 3 года назад
ಜೈ ಕರ್ನಾಟಕ ಜೈ ಭಾರತ...
@ಬಸವರಾಜ್ಹಿಂದೂ
ಜೈ ಕರ್ನಾಟಕ ಕನ್ನಡ 👍🙏
@balappameled9949
@balappameled9949 3 года назад
ಹಲೋ ಸರ್ ಹೇಗಿದ್ದೀರಾ ಚೆನ್ನಾಗಿದ್ದಾರೆ ತಾನೇ ನಿಮ್ಮ ವಾಯ್ಸ್ ತುಂಬಾ ಇಷ್ಟ ಆಯ್ತು ನಮಗೆ
@darshanbakki4162
@darshanbakki4162 3 года назад
"ಯಾವನೋ ಕಿಸಬಾಯ್ ದಾಸ ಬಾಯ್ ಬಡ್ಕೊಂಡ್ರೆ...". 💯👌
@pushparajkulai2016
@pushparajkulai2016 3 года назад
ನಾವು media master ನ master's ಗಳು ನಾವು ಈ channel subscribers ಹೆಚ್ಚು ಮಾಡೋಣ.
@darshanbakki4162
@darshanbakki4162 3 года назад
ಈ ವೀಡಿಯೋ ಗಾಗಿ ಕಾಯ್ತಾಯಿದ್ದೆ. ನೀವು ಇದ್ರ ಬಗ್ಗೆ ವೀಡಿಯೋ ಮಾಡ್ತೀರ ಅಂತ ಗೊತ್ತಿತ್ತು
@EducationalstoriesbyAkhileshN
@EducationalstoriesbyAkhileshN 3 года назад
Super information ಅದ್ಬುತ #educationalstoriesbyakhileshn
@somuyalwar8763
@somuyalwar8763 3 года назад
Nimma voice ❤️🔥🔥🔥🔥🔥🔥🔥🔥
@trollkanndiga5381
@trollkanndiga5381 3 года назад
I am KANNADIG ❤️💛
@rock__14
@rock__14 3 года назад
Dhanyvadagalu sir..
@hruthikchavand5148
@hruthikchavand5148 3 года назад
Thank you sir for giving information 👍👍🙂
@basanaiksavalagi1084
@basanaiksavalagi1084 3 года назад
Good information..jai Karnataka
@supreetmath4654
@supreetmath4654 3 года назад
Belagavi yendendu Karnatakadde . Jai Karnataka . I'm a Belgaviatte kannadigas in Belgavi please speak Kannada
@arjunprabugol
@arjunprabugol 3 года назад
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
@shekharmogera9261
@shekharmogera9261 3 года назад
Excellent talk Super
@ruscikamunikaveti.1060
@ruscikamunikaveti.1060 3 года назад
ಕನ್ನಡ ಕನ್ನಡ ಅದು ಕನ್ನಡವೇ... ಅಷ್ಟೇ..
@ravism443
@ravism443 3 года назад
Super sir 👌👌
@sharanayash6362
@sharanayash6362 3 года назад
ಸೂಪರ್ ಸರ್ 🙏💛❤️
@lokeshym2033
@lokeshym2033 3 года назад
Jai Karnataka Mathe
@shivurajole3136
@shivurajole3136 3 года назад
sir tumba gnyani nivu 🙏🙏🙏🔥🔥🔥
@nachikethsachu4548
@nachikethsachu4548 3 года назад
Awesome ❤️ gurugale
@kariyappa9944
@kariyappa9944 3 года назад
Belagavi ಬಗ್ಗೆ ಮತ್ತಷ್ಟು ಮಾಹಿತಿ ನೀಡಿ
@mjcontant7900
@mjcontant7900 3 года назад
Good information bro
@satishjeevannavar7957
@satishjeevannavar7957 3 года назад
Wonderful
@MeSk245
@MeSk245 3 года назад
Last pont superb ಕನ್ನಡ ಬಗ್ಗೆ ಸರಿಯಾಗಿ ಹೇಳಿದಿರ ಸರ್
@prashanthmaraddi7456
@prashanthmaraddi7456 3 года назад
ಸರ್ ಇವೆಲ್ಲ ರಾಜಕೀಯ ಗಿಮಿಕ್ಕುಗಳು
@धनुष्-ट9ग
@धनुष्-ट9ग 3 года назад
Sir please give information about Agni6 missile and Surya missile
@MasthVidia
@MasthVidia 3 года назад
Super sir
@pavankumarhurillimath4929
@pavankumarhurillimath4929 3 года назад
Yes Kannada 🇨🇮🙏🙏🙏🙏🙏🚩🚩🚩🚩
@sampatkumarmadiwalar1162
@sampatkumarmadiwalar1162 3 года назад
ಇದೆಕ್ಕೆಲ್ಲಾ ಒಂದು full stop ಹಾಕೋದು ಯಾವಾಗಾ ,
@shivanandbadiger7716
@shivanandbadiger7716 3 года назад
Super 👌
@धनुष्-ट9ग
@धनुष्-ट9ग 3 года назад
Sir please make videos about ancient Indian scientists
@DEDALIASHOK17
@DEDALIASHOK17 3 года назад
Tq sir 🙏
@kgfanalyst7780
@kgfanalyst7780 3 года назад
ಕಲಿಯುಗ ಆರಂಭ ದ ಬಗ್ಗೆ ತಿಳಿಸಿ ಗುರುಗಳೇ
@krishnanaik5082
@krishnanaik5082 3 года назад
🙏🙏🙏🙏jai Karnataka ❤️❤️❤️
@mallanaiksavalgi8167
@mallanaiksavalgi8167 3 года назад
Jai karnataka
@satishgoudaujjanagoudra6649
@satishgoudaujjanagoudra6649 3 года назад
Karnataka police academy Mysore bagge heli sir most important All Karnataka psi aspirant$
@missmediachannel7164
@missmediachannel7164 3 года назад
Sir kannada ne nan jeeva mahabharata ne nan life mattu nim voice nan prannna
@veereshkk5647
@veereshkk5647 3 года назад
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
@hareeshkallimani2397
@hareeshkallimani2397 3 года назад
ಧನ್ಯವಾದಗಳು ಸರ್
@Santhoshkumar-rf9rs
@Santhoshkumar-rf9rs 3 года назад
Hello sir good Night to all .... First comment ❤️
@bhavaniporvitha6887
@bhavaniporvitha6887 3 года назад
Please explain thamil Nadu Karnataka water problem
@basuganagi4272
@basuganagi4272 3 года назад
Dear best.......Explaine
@srinath6778
@srinath6778 3 года назад
Pakishtanakke "KASHMIRA" SIGALLA Maharashtrakke "BELAGAVI" SIGALLA "JAY KARNATAKA"
@धनुष्-ट9ग
@धनुष्-ट9ग 3 года назад
brother please don't compare Indian state with that Pakistan
@pavansingh1689
@pavansingh1689 3 года назад
Sir, manushya na swartha thana, kammi mado thara ಒಂದು olle video with information ಮಾಡಿ sir, for example mahabharata episode 144 vidhura nithi thara.
@softtech4574
@softtech4574 3 года назад
Super❤️
@siddaramhugar9344
@siddaramhugar9344 3 года назад
Takre ge gottilla anisutte indini solapur akkalakota jatta matte ( kollapura sangali Kelavu taluk galu itihasa heltide ) houdu sir nanu solapur nalle irodu illi Marati kinta dina nitte matado bashane Kannada ne . solapur akkalakota jatta talukinalli enu abivruddi ne adakagi jatta talukina janaru Karnataka ke seruva ase ide sir
@pra_jwal4316
@pra_jwal4316 3 года назад
Bro sollapura dalli andaju estu percent kannadigas irbahudu just asking bro ❤️
@shashikumar-sc9lh
@shashikumar-sc9lh 3 года назад
ಈ ವಿಷಯ ಬರುತ್ತಂತ ಕಾಯ್ತಾ ಇದ್ದೆ
@spardajnana
@spardajnana 3 года назад
ಸರ್ ಮಹಾಜನ್ ಸಮಿತಿ ಬಗ್ಗೆ ಹೇಳಿ ಸಾರ್
@bharathd810
@bharathd810 3 года назад
Yes sir
@ShivaKumar-ql3gc
@ShivaKumar-ql3gc 3 года назад
nise
@rakgrei7mann
@rakgrei7mann 3 года назад
Last 1 min super sir❤️
@abhnandhanagandi2354
@abhnandhanagandi2354 3 года назад
Good
@kannadanewmovies3986
@kannadanewmovies3986 3 года назад
Super
@siddeshs940
@siddeshs940 3 года назад
Bhadra meldande project bagge vedio madi sir please 🙏🙏🙏🙏🙏
@mallughivari8
@mallughivari8 3 года назад
Superb Information ❤️
@86sudeepmdaamc38
@86sudeepmdaamc38 3 года назад
1st Veiw, 1st like👍
@spandanamanjula2384
@spandanamanjula2384 3 года назад
🙏🙏👌👌
@bhimasistar8516
@bhimasistar8516 3 года назад
🙏🙏🙏🙏
@amareshkashannavaramaresha6865
@amareshkashannavaramaresha6865 3 года назад
Love u sir
@sridharshree201
@sridharshree201 3 года назад
1st view & 1st comment
@shreeshailgugadaddi2041
@shreeshailgugadaddi2041 3 года назад
Super ri ser
@parakashmane5866
@parakashmane5866 3 года назад
Jai karanatk 💪💪💪💪💪💪💪💪💪💪💪💪💪💪💪💪💪🇮🇳🇮🇳🇮🇳🇮🇳
@Vitthaldodamani402
@Vitthaldodamani402 3 года назад
First view...😍
@abhishekraibag6818
@abhishekraibag6818 3 года назад
Belavadi mallamaji Shivaji na solsidrala adar bagge ni haili sirrr
@maktumhusenatamalikmaktum951
@maktumhusenatamalikmaktum951 3 года назад
Yes bro
@maktumhusenatamalikmaktum951
@maktumhusenatamalikmaktum951 3 года назад
I am in belawadi boy
@kgfanalyst7780
@kgfanalyst7780 3 года назад
ವೈಕಿಂಗ್ಸ್ ಗಳ ಬಗ್ಗೆ ತಿಳಿಸಿ
@86sudeepmdaamc38
@86sudeepmdaamc38 3 года назад
Sir please tell about Chanukya neeti , Please🙏🙏
@sahityak33
@sahityak33 3 года назад
Share This Video to Every People
@tanushettar6889
@tanushettar6889 3 года назад
first viewer
@rekhaswayampaka4151
@rekhaswayampaka4151 3 года назад
Nice
@DK-pb5qj
@DK-pb5qj 3 года назад
Sir Ramayana start madi
@appukolkar5586
@appukolkar5586 3 года назад
Jai Maharashtra
@sumanthgowdakr2843
@sumanthgowdakr2843 3 года назад
🙏🙏🙏🙏🙏
@ganeshasv148
@ganeshasv148 3 года назад
🙏
@rajuhs1365
@rajuhs1365 3 года назад
👍🙏🙏🙏