ಆಹಾ ಮೊದನೆಯದಾಗಿ ನನ್ನ ಫೇವರಿಟ್ ಯಕ್ಷಗಾನ ❤️ .....ಸಮಾಜಕ್ಕೆ ಎಂಥ ಸುಂದರವಾದ ಮುದ್ದಾದ ಪ್ರೀತಿಯ ಸಂದೇಶ ಜೈ ಭಾರತ ಜಾತ್ಯತೀತ ರಾಷ್ಟ್ರ ದಲ್ಲೀ ಜಾತಿ ಜಾತಿ ಮತ ಧರ್ಮ ಎಂಬ ಗಲಾಟೆ ನೆ ಜಾಸ್ತಿ ಆಗಿದೆ ಯಾರಿಗೂ ಯಾರ ಕಷ್ಟ ಸುಖದ ಬಗ್ಗೆ ಮಾತುಕತೆ ಇಲ್ಲವೇ ಇಲ್ಲ 😭 ರಕ್ತ ಬಣ್ಣ ಒಂದೇ ಅವಸ್ತೇ ನಮ್ಮ ದೇಶದಲ್ಲಿ ಕೆಲವರ ತಪ್ಪು ಕಲ್ಪನೆಗಳು ತಪ್ಪು ಆಲೋಚನೆ ಗಳೇ ಜಾಸ್ತಿ 👍