Hi Akka ನಮ್ಮ ಮನೆಯಲ್ಲಿ ನೆಲದಲ್ಲಿ ಇದೆ...ವರ್ಷ ದಲ್ಲಿ ಎರಡು ಬಾರಿ ಮಾತ್ರ ಬಿಡುತ್ತದೆ ಹೂ.. ಈ ನಡುವೆ.. ಕೆಂಪು ಇರುವೆಗಳು ಜಾಸ್ತಿ ಆಗಿವೆ.. ಗಿಡದಲ್ಲಿ.. ಬಿಸಿಲು ಗಾಲ ಬೇರೆ.. ಎಲೆಗಳು ಸ್ವಲ್ಪ ಒಣಗುತ್ತಾ,ಹಳದಿ ಬಣ್ಣ ಆಗುತ್ತಾ ಇದೆ.. ನೀರು, ಮನೆಯಲ್ಲಿ ಉಪಯೋಗಿಸುವ ತರಕಾರಿ ನೀರು ಹಾಕುತ್ತೇನೆ.. but..
ಮೇಡಂ ರಾತ್ರಿ ಬ್ರಹ್ಮ ಕಮಲದ ಹೂವನ್ನು ಕಿತ್ತಿ ಫ್ರಿಡ್ಜ್ ನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಇಡಿ ಬೆಳಗ್ಗೆ ತುಂಬಾ ಚೆನ್ನಾಗಿರುತ್ತೆ ದೇವರ ಮುಡಿಗೂ ಏರಿಸಬಹುದು ನಾನು ಹಾಗೆ ಮಾಡುತ್ತೇನೆ