ಹಲಗಲಿ ದೇಶಭಕ್ತ,ಸ್ವಾಭಿಮಾನಿ ವೀರ ಬೇಡರಿದ್ದ ಊರು.1857 ರ ನವೆಂಬರ್ ನಲ್ಲಿ ಈ ಊರಿನ ವೀರನಾಯಕರುಗಳ ಮುಂದಾಳತ್ವದಲ್ಲಿ ಬ್ರಿಟೀಷರು ಹೇರಿದ್ದ 'ನಿಶ್ಯಸ್ತ್ರೀಕರಣ'ಕಾಯಿದೆ ವಿರುದ್ದ ಬ್ರಿಟೀಷರೊಂದಿಗೆ ನಡೆದ ಹೋರಾಟ ಅತ್ಯಂತ್ತ ಘನಘೋರ!
ಭಾರತೀಯ ಸ್ವಾತಂತ್ರ್ಯದ ಆರಂಭದ ಹೋರಾಟಕ್ಕೆ ಪ್ರೇರಣೆಯಾದ ಈ ಹೋರಾಟಕ್ಕೆ ಸ್ವಾತಂತ್ರ್ಯ ದ ಇತಿಹಾಸದಲ್ಲಿ ತನ್ನದೇ ಆದ ಗತ್ತಿದ್ದು,ಈ ವೀರಭೂಮಿಯಲ್ಲಿ ಅಂದಿನ ಹೋರಾಟದ ಸಾಕ್ಷಿಗಳು ಏನೆಲ್ಲ ಇವೇ?..ಬನ್ನಿ ನೊಡಿ ಬರೋಣ.ನೊಡುತ್ತಾ ನೋಡುತ್ತಾ ಆ ವೀರರನ್ನ ಸ್ಮರಿಸಿಕೊಳ್ಳೊಣ.
@dara-lifewithjourney4315
12 сен 2024