ಬ್ಲೌಸ್ ಸ್ಟಿಚಿಂಗ್ ವಿಡಿಯೋ ನಿಮ್ಮ ಮನೆಯಲ್ಲಿ ಓವರ್ಲಾಕ್ ಮಿಷಿನ್ ಇಲ್ವಾ ಹಾಗಾದ್ರೆ ಈ ವಿಡಿಯೋ ನೋಡಲೇಬೇಕು ಈ ವಿಡಿಯೋ. ಈ ವಿಡಿಯೋದಲ್ಲಿ ಬ್ಲೌಸ್ ಸ್ಟಿಚಿಂಗ್ ಕಂಪ್ಲೇಟ್ ಎಕ್ಸ್ಪ್ಲೈನ್ ಮಾಡಿದ್ದೀನಿ. #ಬ್ಲೌಸ್ಓವರ್ಲಾಕ್ #ಮಾಸ್ಟರತುಕಾರಾಮ
Thumba channagi explain madthira nim method nange thumba esta aythu, nanu evaga stitching madtha edhini, bt nanu tailor adhre nam method bere nim method bere, nange thumba thumba esta aythu tq u so much sir💐💐.
TQ sir ಚನ್ನಾಗಿ ಹೇಳಿದ್ರಿ naanu Usha rotary stich master master machine ide bega ಹೊಲಿ ಯೋಕೆ ತುಂಬಾ ನಿಧಾನ ಮತ್ತು ದಾರ ಬಹಳ ಕಟ್ ಆಗುತ್ತೆ ಇದಕ್ಕೆ ಏನು ಮಾಡಬೇಕು pls help
ತುಂಬಾ ತುಂಬಾ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರ.ನಾನು ನಿಮ್ಮ ಚಾನಲ್ ಗೆ ಮೊದಲನೇ , subscriber.ನಿಮ್ಮಷ್ಟು ಅರ್ಥವಾಗೋ ಹಾಗೆ ಹೇಳಿಕೊಟ್ಟದ್ದನ್ನು ನಾನು ನೋಡೇ ಇಲ್ಲ.ನನ್ನ ಸುಮಾರು ಗ್ರೂಪ್ ಗೆ share ಮಾಡಿದ್ದೇನೆ.ತುಂಬಾ ಜನಕ್ಕೆ ಉಪಯುಕ್ತ.ನಿಮಗೆ ತುಂಬು ಹೃದಯದ ಧನ್ಯವಾದಗಳು.
Sir Manu hosadhagi tailaring kaliyuthiddini adakke manage blouse katting thorisi kodi sir nimma modalaneya video noduttiddini thumbs Chennai holige kaluhisuttiddiri thank u very much for sharing this full video sir good bless you 👌👌👌🙏🙏🙏💐💐💐