🙏🙏🙏🙏🙏 ಗುರುಗಳಿಗೆ.ನಿಮ್ಮ ಪ್ರವಚನ ಕೇಳಿ ನಮಗೆ ಬಹಳ ಅನಂದ್ವಾಗುತ್ತದೆ.ತಪ್ಪದೆ ನಿಮ್ಮ ಪ್ರವಚನವನ್ನು ಕೆಲ್ತಿವಿ.ಶ್ರೀ ಹರಿಯ ಬಗ್ಗೆ ಎಷ್ಟು ತಿಲ್ಕೊಂದ್ರು ಕಡಿಮೆ ಅನಿಸುತ್ತದ್ದೆ.ಗುರುಗಳೇ ನಿಮಗೆ ಕೋಟಿ ಕೋಟಿ ನಮನಗಳು.ನಿಮ್ಮ ಕೃಪಾ ದೃಷ್ಟಿ ನಮ್ಮೆಲ್ಲರ ಮೇಲೆ ಸದಾ ಇರಲಿ🙏🙏
SRI SATHYATHMA THEERTHA GURAVEY NAMAHA I HEAR PRAVACHANA BUT I CANNOT UNDERSTAND FULLY WILL YOU PLEASE PROVIDE MEANINGS FOR KANNADA WORDS ALONG WITH EACH PRAVACHANA THANKING YOU