Тёмный

ಭಗವತಿ ದೇವಿಯ ಹಿನ್ನಲೆಯ ಗೊತ್ತಿರದ ಪುರಾಣದ ಸತ್ಯ ಸಂಗತಿಗಳು|origin story of Bhagavathi Devi episode - 2 

Подписаться
Просмотров 8 тыс.
% 216

ಅತಿಥಿ: ಶ್ರೀ ಅರುಣ್ ಉಳ್ಳಾಲ
Arun Ullal
ಭಗವತಿ ಎಂದರೆ ಯಾರು ? ದೇವಿಯ ಹಿನ್ನಲೆಯ ಗೊತ್ತಿರದ ಪುರಾಣದ ಸತ್ಯ ಸಂಗತಿಗಳು
ಶಿವನ ಕೋಪ ಮತ್ತು ದುಃಖಗಳೆರಡು ಸಮ್ಮಿಶ್ರಿತವಾಗಿ ಮುಕ್ಕಣ್ಣನ ಹಣೆಗಣ್ಣಿನ ಜ್ವಾಲೆಯಿಂದ ಹುಟ್ಟಿದ ಭಗವತಿ ದೇವಿಯ ರೋಚಕ ಕಥೆ
ಭಾಗ - ೨
ಈ ವಾಹಿನಿಯು ಧರ್ಮಾಚರಣೆಗಳ ವೈವಿಧ್ಯಮಯ ಮುಖವನ್ನು, ಧರ್ಮದ ಬೇರೆ ಬೇರೆ ಸಂದೇಶಗಳನ್ನು ಹಾಗೂ ನಮ್ಮ ದೇಶದ, ರಾಜ್ಯದ, ಜಿಲ್ಲೆಯ ವಿವಿಧ ಆಚರಣೆಗಳ ಒಳ ತಿರಳನ್ನು ತಿಳಿಸುವ ಪ್ರಯತ್ನ ಮಾಡುತ್ತದೆ.
ನಿಮಗೆ ಸಂಪ್ರಾದಾಯ, ಆಚರಣೆಗಳ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ನಮಗೆ ಕಮೆಂಟ್ ಮಾಡಿ ತಿಳಿಸಿ, ನಿಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಾವು ಮಾಡುತ್ತೇವೆ

Опубликовано:

 

14 окт 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 10   
@manjulaparamesh3839
@manjulaparamesh3839 7 месяцев назад
🌹🙏
@vasanthikumar292
@vasanthikumar292 7 месяцев назад
ಚೀರುಂಬ ಭಗವತಿ ಮತ್ತು ಕೂರುಂಬ ಭಗವತಿಯ ಕುರಿತು ಮಾಹಿತಿಯನ್ನು ತಿಳಿಸಿದಿರಿ, ಧನ್ಯವಾದಗಳು
@jeevandamodar7804
@jeevandamodar7804 4 года назад
ದನ್ಯವಾದಗಳು. ಉತ್ತಮ ವಿವರಣೆ ಕೊಟ್ಟಿದ್ದರಿಂದ ನಮಗೆ ತಿಳಿದುಕೊಳ್ಳುದಕ್ಕೆ ಸಾಧ್ಯಾವಾಯಿತು.
@Nitheshbelchadachelur
@Nitheshbelchadachelur Год назад
ಅದ್ಭುತ ಮಾಹಿತಿ 🙏 ವಯನಾಡು ಮತ್ತು ವಿಷ್ಣುಮೂರ್ತಿ ದೈವದ ವೀಡಿಯೋ ಮಾಡಿ
@vaishnavvaishnav1308
@vaishnavvaishnav1308 2 года назад
bhagavathi Dhiva Alla ......bhagavathi devathe
@yashuj7223
@yashuj7223 4 года назад
ಭಗವತಿ ಯ ಬಗ್ಗೆ ನಾವು ಅರಿಯದೆ ಇರುವ ಬಹಳಷ್ಟು ವಿಚಾರಗಳನ್ನು ಅರ್ಥವತ್ತಾಗಿ ನಮ್ಮ ಅರಿವಿಗೆ ತರುವ ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಅರುಣ್ 🙏🙏🙏 ಇನ್ನಷ್ಟು ವಿಷಯ ತಿಳಿಯಲು ಕಾಯುತ್ತಿದ್ದೇವೆ🙏
@shivappaspatil2118
@shivappaspatil2118 Год назад
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤲🤲🤲🤲🤲🤲🤲🚩🚩🚩🚩🚩🚩🚩🚩🚩🚩🚩🚩🚩🚩🚩🤲🤲🤲🤲🤲🤲🤲🤲🤲🤲🤲🤲🤲