Тёмный

ಭಗವಾನ್ ಮಾತು ಬಿಜೆಪಿಗೆ ಅಸ್ತ್ರವಾಗುತ್ತಿದೆಯಾ? | KS Bhagawan interview | Suvarna News Hour Special 

Asianet Suvarna News
Подписаться 4,8 млн
Просмотров 143 тыс.
50% 1

KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#ksbhagawan #kannadainterviews #sanatandharma #sriram #kannadainterviews
#KSBhagawan #NewsHourSpecial #suvarnanewshourspecial #AjitHanamakkanavar
#suvarnanews #kannadanews #karnatakapolitics #AsianetSuvarnaNews
Whatsapp ► whatsapp.com/channel/0029Va9C...
RU-vid ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Опубликовано:

 

27 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 408   
@AsianetSuvarnaNews
@AsianetSuvarnaNews 9 месяцев назад
ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಾಟ್ಸಪ್‌ ಚಾನೆಲ್ ಜಾಯಿನ್‌ ಆಗಲು ಈ ಲಿಂಕ್‌ ಕ್ಲಿಕ್ಕಿಸಿ:‌ whatsapp.com/channel/0029Va9CL2hGE56uFHsT3J2s
@shreekanthgoudapatil151
@shreekanthgoudapatil151 9 месяцев назад
😊😊😊😊😊
@udayasrinath5963
@udayasrinath5963 9 месяцев назад
Ajit sir nimage iro gyanadalli ondu percentage illa ee agyana jeevige dadda shikamani
@chethankumar.kchethankumar5376
@chethankumar.kchethankumar5376 9 месяцев назад
ಇಂತಹ ಹ್ಯಾಂಕರ್ ಭಾರತದಲ್ಲಿ ಎಲ್ಲಿಯು ಇಲ್ಲ ಅಂತಾ ಅನಿಸುತ್ತೆ ಈ ಮಟ್ಟಿಗೆ ವಾಕ್ಚಾತುರ್ಯ ಈ ಮಟ್ಟಿನ ಜ್ಞಾನ ಅಬ್ಬಬ್ಬಾ ಅದ್ಬುತಾ
@shortozz2533
@shortozz2533 9 месяцев назад
Le ಸಿದ್ರಾಮಯ್ಯ ಮುಂದೆ ಇವನ್ ಯಾವ ಹುಳ ನು ಅಲ್ಲ. ಜೈ ಸಿದ್ದರಾಮಯ್ಯ
@sureshpoojari8233
@sureshpoojari8233 9 месяцев назад
Yes
@guruchandan
@guruchandan 9 месяцев назад
ವಾಹ್ ಅಜಿತ್ !!!! ಸೂಪರ್ ಬಿಡೋ. ಅದೇನ್ ತಲೇ ನಿಂದು😂😂😂😊😊
@shortozz2533
@shortozz2533 9 месяцев назад
@@guruchandan le ಬೋಲಿಮಗಣೆ ಸಿದ್ರಾಮಯ್ಯ ಗೆ. ಜೈ ಅನ್ನೋ
@mohanmuruli2192
@mohanmuruli2192 9 месяцев назад
True sir Ajith is fire
@bgraghunatharao6185
@bgraghunatharao6185 9 месяцев назад
ಅಜಿತ್, ಭಗವಾನ್ ಗೆ ರಾಮನ ರೀತಿಯಲ್ಲಿ ಹೇಗೆ ಇರಬೇಕು ಎಂದು ತಿಳಿಸಿ, ಕಪಾಲಕ್ಕೆ ಹೊಡೆದು ಛಿಮಾರಿ ಹಾಕಿದ್ದೀರಿ. ಅಭಿನಂದನೆಗಳು.
@nrk1976
@nrk1976 9 месяцев назад
Mr Ajit, you are a Hindu gem.🙏 proud of you
@ganapathitantry1996
@ganapathitantry1996 9 месяцев назад
ಅಜಿತ್ ಸರ್ ನಿಮ್ಮ ಒಂದು ಪರ್ಸೆಂಟು ಜ್ಞಾನ ಈ ಭಗವಾನ್ ಗಿಲ್ಲ. ಮತ್ತೆ ಅಂತವರನ್ನು ಯಾಕೆ ಕರೆಸುತ್ತೀರಿ ?
@ajaykodliwad2200
@ajaykodliwad2200 9 месяцев назад
adanna awange artha maadsbekalla guru
@adityabidarikote6956
@adityabidarikote6956 9 месяцев назад
Height of andha bhakti!!!
@chandrashekarmurthy..n3391
@chandrashekarmurthy..n3391 9 месяцев назад
ಸರಿಯಾಗಿ ಹೇಳಿದೀಯ ತಮ್ಮ..
@DineshKumar-xt8wh
@DineshKumar-xt8wh 9 месяцев назад
🙈🙉
@VenkyBoss-oe4gy
@VenkyBoss-oe4gy 9 месяцев назад
Ajith anno thiruka Bhagavn avara jnana irli... Avara udrogo koodligu sama illa
@NannaBharatha28
@NannaBharatha28 9 месяцев назад
ಈತನ ಪ್ರಶ್ನೆಯಲ್ಲೇ ಗೊತ್ತಾಯ್ತು ಇದು ಕಾಂಗ್ರೇಸ್ ನ ಭಕ್ತ ಅಂತ😂😂😂
@kshareeshk6101
@kshareeshk6101 9 месяцев назад
What to call Congress support What to call khangress media
@sachinmyageri
@sachinmyageri 9 месяцев назад
bhakta alla ಕಾಂಗ್ರೆಸ್ chappali nekko naayi
@muhammadgareeb8567
@muhammadgareeb8567 9 месяцев назад
ಹಾಗಾದರೆ ನೀನು ಬಿಜೆಪಿ ಭಕ್ತ 😂
@NannaBharatha28
@NannaBharatha28 9 месяцев назад
@@muhammadgareeb8567 ಖಂಡಿತ. ಅದರಲ್ಲಿ ಮುಚ್ಚುಮರೆಯಿಲ್ಲ. ಈ ಪ್ರಶ್ನೆ ಕೇಳಿದ ಮಹಾತ್ಮನಂತೆ ಅಡ್ಡಡ್ಡಲಾಗಿ ದಾರಿ ಹಿಡಿದು ವಿಷಯಕ್ಕೆ ಬರುವ ಅಗತ್ಯವಿಲ್ಲ. ನಮ್ಮ ವಿಚಾರಧಾರೆಗೆ ಹತ್ತಿರವಿರುವ ಪಕ್ಷ ಬಿಜೆಪಿ ಎನ್ನುವುದರಲ್ಲಿ ನನಗೆ ಹೆಮ್ಮೆಯಿದೆ. ತಮಗೆ ಏನಾದರೂ ತೊಂದರೆಯಿದೆಯಾ...???????
@manjunathmmanjunathm3487
@manjunathmmanjunathm3487 9 месяцев назад
S iam also Congress
@gundlumuniyappak1615
@gundlumuniyappak1615 9 месяцев назад
ಜೈ ಭೀಮ್ ಸುವರ್ಣ ನ್ಯೂಸ್ ಕಾರ್ಯಕ್ರಮ ಮುಂದಿನ ಎಂಪಿ ಎಲೆಕ್ಷನ್ ಗೆ ಒಳ್ಳೆ ಆಹಾರವಾಗುತ್ತದೆ ಏನೆಂದರೆ ಅವರು ಬಿಜೆಪಿಗೆ ಸಂಘಪರಿವಾರಕ್ಕೆ ಫೇವರೆಟ್ ಅದಕ್ಕೋಸ್ಕರಾನೇ ಭಗವಾನ್ ಪ್ರಕಾಶ್ ರಾಜ್ ಇನ್ನಿತರ ದಲಿತರ ನಾಯಕರುಗಳನ್ನು ಕರೆದು ಅವರು ವಿಚಾರಣೆ ಮಾಡಿ ಬಿಜೆಪಿ ಗೆಲ್ಲುವಂತೆ ಮಾಡುವುದೇ ಸುವರ್ಣ ನ್ಯೂಸ್ನ ಕೆಲಸ ನೀವು ಕೇಳಿರುವ ಪ್ರಶ್ನೆಗೆ ಉತ್ತರ ನಿಜವಾಗಿಯೂ ಇದೇನೇ ಜೈ ಭೀಮ್ ಜೈ ಜೈ ಭೀಮ್ ಜೈ ಕರ್ನಾಟಕ ರಿಪಬ್ಲಿಕ್ ಅಂಡ್ ಸೇನೆ
@ravikumarakabaddifan4065
@ravikumarakabaddifan4065 Месяц назад
ನೀನು, ಭಗವಾನ್ ಮೂರ್ಖ
@reddydhoni3708
@reddydhoni3708 9 месяцев назад
Super ajith sir 🚩🙏
@techmaster5298
@techmaster5298 9 месяцев назад
ಈ ಅಯೋಗ್ಯನಿಗೆ, ಕೇವಲ ಹಿಂದೂ ಧರ್ಮದ ಬಗ್ಗೆ ಮಾತನಾಡಿದ ಹಾಗೆ, ಸಾಬರ ಹಾಗೂ ಕಿರಿಕ್ ಸ್ತಾನಿಗಳ ಧರ್ಮದ ಬಗ್ಗೆ ಮತ್ತು ಅವರ ಗ್ರಂಥದ ಬಗ್ಗೆ ಮಾತಾಡಲಿ. ಅವನಿಗೆ ಅದು ಇದ್ದರೆ.
@gururajkrishnamurthy8476
@gururajkrishnamurthy8476 9 месяцев назад
If he talks like that he will be Beheaded within 24 hours.😂😂😂😊
@muhammadgareeb8567
@muhammadgareeb8567 9 месяцев назад
ಅಷ್ಟು ಧೈರ್ಯ ಅವನಿಗಿಲ್ಲ... ಅವನು ಸ್ವತಂತ್ರ ಪರ್ಸನ್
@techmaster5298
@techmaster5298 9 месяцев назад
@@muhammadgareeb8567 ಸ್ವಾತಂತ್ರ ಅಲ್ಲ ಎಡಬಿಡಂಗಿ, ನಪುಂಸಕ ಮನುಷ್ಯ
@nagarathnahs9933
@nagarathnahs9933 9 месяцев назад
Ayyayyo, helidare eeyappana thale yelliratho gothillaa, adakkey bhayaaaa 😁😁
@muddannac6744
@muddannac6744 9 месяцев назад
ಹಿಂದೂ ಧರ್ಮದ ಕುರಿತು ಚರ್ಚೆ ನಮ್ಮವರಲ್ಲಿ ಅಡೆತಡೆ ಇಲ್ಲದೆ ಜರುಗಿದೆ ಆದರೆ.ಬೈಬಲ್ ವಿಷಯಗಳು ಚರ್ಚೆ ಇಲ್ಲ ,ಕೊರಾನ್ನಲ್ಲು ಇಲ್ಲ,ಎಂಥ ವಿಪ ರ್ಯಾಸ ನೋಡಿ ಅಜಿತ್ sir
@jyothimshetty2933
@jyothimshetty2933 9 месяцев назад
Nammalliruva nayeegalu rabis rogakke thuttagi huchhu hecchagi urallella bogalidre yellarigu Hindu dharma Hindu bhagavadgithene target agatte...thu enthorinda nam Sanskriti ge enagalla bidi brother...
@DineshKumar-xt8wh
@DineshKumar-xt8wh 9 месяцев назад
👌
@jeevanthgallery
@jeevanthgallery 9 месяцев назад
ಆಜೀತ್ ಸರ್ ಸೂಪರ್ ಕುಲಾಂಕುಶವಾಗಿ ವಿಚಾರ ತಿಳಿಸಿದರಿ
@DarshanMAIN
@DarshanMAIN 9 месяцев назад
Ajith super ❤😊
@kempannamadihalli855
@kempannamadihalli855 9 месяцев назад
ಯಾವುದೇ ಸಮುದಾಯದ ಮನಸನ್ನು ನೋಯಿಸಬಾರದು.ಯಾವನೆ ಎಷ್ಟೇ ದೊಡ್ಡವನಾದರೂ ಸರಿ. ಒಳ್ಳೆಯ ಬೆಳವಣಿಗೆ ಅಲ್ಲ
@lssmurthy4167
@lssmurthy4167 9 месяцев назад
ಇವನನ್ನು ಟಿವಿ ಗೆ ಕರಿಸಬೇಡಿ
@SindhuSaraswati
@SindhuSaraswati 9 месяцев назад
HindugaLa manassannu noyisabahudu.
@gopalsoornahalli7634
@gopalsoornahalli7634 9 месяцев назад
No caste all are equal
@gopalsoornahalli7634
@gopalsoornahalli7634 9 месяцев назад
Rama did not tell lies but this hanumakkanaver keeps telling only lies , unfortunate he preaches ramas ideology to all humans 🤣
@Mithilesh_R
@Mithilesh_R 9 месяцев назад
@@SindhuSaraswati ಕನಿಷ್ಠ ನನ್ನ ತಾರ್ಕಿಕ ಚಿಂತನೆಯ ಬಗ್ಗೆ ನನಗೆ ಹೆಮ್ಮೆ ಇದೆ... ಪ್ರೊಫೆಸರ್ ಬಹಿರಂಗವಾಗಿ ಉಲ್ಲೇಖಿಸಿದ್ದಾರೆ, ಕೆಟ್ಟ ಶ್ಲೋಕಗಳನ್ನು ಬ್ರಾಹ್ಮಣಶಾಹಿಯ ಆಧ್ಯಾತ್ಮಿಕ ಪುಸ್ತಕಗಳಲ್ಲಿ ಬರೆಯಲಾಗಿದೆ ...ಇನ್ನೂ ನೀವು ಬ್ರಾಹ್ಮಣತ್ವವನ್ನು ಅನುಸರಿಸುತ್ತಿದ್ದೀರಿ...97% ಬ್ರಾಹ್ಮಣೇತರ ಹಿಂದುತ್ವದ ಮೇಲೆ 3% ಬ್ರಾಹ್ಮಣ ಪ್ರಾಬಲ್ಯವನ್ನು ನೀವು ಒಪ್ಪಿಕೊಳ್ಳುತ್ತೀರಾ .... 😅😂🤦
@nss2503
@nss2503 9 месяцев назад
ಅಜಿತ್ sir 🚩ಜೈ ಶ್ರೀ ರಾಮ 🚩
@anandp8803
@anandp8803 9 месяцев назад
ಅಜಿತ್ ಸರ್ 👌💐🙏
@pavanmokashi2036
@pavanmokashi2036 9 месяцев назад
ಅಜಿತ್ ಸರ್ ಇರೋ ಒಂದ್ ಹೃದಯ ವನ್ನು ಎಸ್ಟು ಸಾರಿ ಗೆಲ್ಲತಿರ ನೀವು 🔥🔥🔥🔥 ಬಿಡಿ
@user-fv5yh4xw8x
@user-fv5yh4xw8x 9 месяцев назад
ಜೈ ಅಜಿತ್ ಸರ್ 🚩🚩🚩🚩🚩
@sangeethaamotilal8119
@sangeethaamotilal8119 9 месяцев назад
Are there not fans of M S Dhoni, Tendulkar, Shahrukh Khan, et,c.,? Like that we are fans of Rama. We hold in esteem the values he stood for and how he carried himself in different situations. When we face similar situations we fall back for guidance and take inspiration from Rama. Because we are his fans/devotees we celebrate him.
@neelaiahpoojari9945
@neelaiahpoojari9945 5 месяцев назад
Bhagavan laddi jeevi
@ashahegde4962
@ashahegde4962 9 месяцев назад
Love to watch Ajit Hanumakkanavar shows.
@vale46cb
@vale46cb 9 месяцев назад
Boot licker ajith
@dileep978
@dileep978 9 месяцев назад
Ajith .. no words to describe ur anchoring skills.. N knowledge on subject. Hats offff
@Ashokkumar-pk7ic
@Ashokkumar-pk7ic 9 месяцев назад
Best example for word HYPOCRISY If Sri Rama say I am a human - they believe it If Sri Krishna say I am the God - they don't believe it
@user-ll1ty4pn8d
@user-ll1ty4pn8d 9 месяцев назад
3:55 to 4:30 Ajith sir yarigo helbekada vishaya na yarigo helo tara sariyagi heldri super
@subramanyaa900
@subramanyaa900 9 месяцев назад
Prashne kelidava pakka Italy family bhaktha
@srinivasbhat1
@srinivasbhat1 9 месяцев назад
ಕಾಂಗ್ರೆಸ್ ಪಕ್ಷದ "ಭಗವಾನ್ " ಹೊಸ Govt. ಜೊತೆಗೆ ಮರು ಜೀವ ಪಡೆದು... ಬಾಯಿ ತೆರೆದು ಬೊಂಬಾಯೀ ಆಗಿದ್ದಾನೆ 😂
@VijayaKumar-iy4fo
@VijayaKumar-iy4fo 9 месяцев назад
ಸಂವಿಧಾನದ ಅಡಿಯಲ್ಲಿ ಅಂಬೇಡ್ಕರರ ಮೀಸಲಾತಿ ಸೌಲಭ್ಯ ಕುರಿತು ಅವರ ಅಭಿಪ್ರಾಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
@chandrashekarmurthy..n3391
@chandrashekarmurthy..n3391 9 месяцев назад
ಅಜಿತ್ ವಾಟ್ ಎ ಬ್ಯೂಟಿ ಯಾರ್...❤❤❤❤❤
@maruthinc5137
@maruthinc5137 9 месяцев назад
Sir, please call santhosh hegde sir and create awareness about curruption. Contry will develop...
@avinaashashastry3910
@avinaashashastry3910 9 месяцев назад
ದೇವರು ಬದುಕಿದ ಹಾಗೆ ಬದುಕುವುದಲ್ಲ. ದೇವರು ಹೇಳಿದ್ದನ್ನು ಅರ್ಥ ಮಾಡಿಕೊಂಡು ಬದುಕಬೇಕು. - ಉಪೇಂದ್ರ.
@sawalagayyaicpl2675
@sawalagayyaicpl2675 9 месяцев назад
ಅಂದರ ಬಗವಾನ ಕಾಂಗ್ರೆಸ್ ಪರಾನಾ ಇವರು ಹೆಳೊದು.
@maheshac7442
@maheshac7442 9 месяцев назад
ಅಂಕರ್ ಅವರ ವಿಚಾರಗಳನ್ನೇ ಹೆಚ್ಚು ಮಾತುಗಳನ್ನ ಆಡ್ತಾರೆ... ಅತಿಥಿಗಳನ್ನು ಮಾತನಾಡಿಸುವುದನ್ನು ಬಿಟ್ಟು... ಇದೊಂದು ಹೊಸ ಫ್ಯಾಶನ್ ಆಗಿದೆ... ಛೇ!
@manjunathasharma64
@manjunathasharma64 9 месяцев назад
Bittibhagyada prajegalu...govinda ....
@vidyamayya9304
@vidyamayya9304 9 месяцев назад
Ajit sir rocks 👍😇
@AK-uz3bk
@AK-uz3bk 9 месяцев назад
ಆ ಕಾಂಗ್ರೆಸ್ ಗುಲಾಮನ ಕಾಮಿಡಿ ಆ ಕುಡ್ಕ ಬಗವ ಇಬ್ಬರ ಕಾಮಿಡಿ ಸುಪರ್ 😅😅😂😂
@DurgaPrasad-ui8ee
@DurgaPrasad-ui8ee 9 месяцев назад
ನಾನು ತುಂಬಾನೆ enjoy ಮಾಡಿದೆ 😂😂😂
@Yashwaternet
@Yashwaternet 9 месяцев назад
Jai Modi ji yogi ji 👍
@manjunathadvocate1223
@manjunathadvocate1223 9 месяцев назад
Super
@shantisweets2288
@shantisweets2288 9 месяцев назад
Good
@shireeshahebbar8650
@shireeshahebbar8650 9 месяцев назад
ಅಜಿತ್ ಸರ್ ❤
@santoshsangappa9099
@santoshsangappa9099 9 месяцев назад
Good philosopher ❤
@Nandan8123
@Nandan8123 9 месяцев назад
Hats off to the knowledge and patience of Ajit sir
@sujithsrinivas3453
@sujithsrinivas3453 9 месяцев назад
Sir you can create a debate with nirbhayananda swamy with him because he can able to change his mind So many people will also change from this debate
@dsgu2853
@dsgu2853 9 месяцев назад
Ajith Sir 👌👌🚩🚩🚩
@shivarajhhousettey1246
@shivarajhhousettey1246 9 месяцев назад
ಇ ಚಾನಲ್ ಬರಿ ಟಿ ರ್ ಪಿ 🤗🤗🤗🤗
@vasanthkumar9106
@vasanthkumar9106 9 месяцев назад
ಈ ಯಪ್ಪನಾ ಯಾಕೆ ಕರಿಸ್ತೀರಿ?
@adityabidarikote6956
@adityabidarikote6956 9 месяцев назад
Illappa neenu hogu, bahuparak helakke.
@nagarathnahs9933
@nagarathnahs9933 9 месяцев назад
To get support for BJP as one person in the debate said😁😁
@devarajn6117
@devarajn6117 9 месяцев назад
ಜೈ ಬಿಜೆಪಿ
@CrezySs
@CrezySs 9 месяцев назад
ಇವರೆಲ್ಲ ಬೇರೆ ಮತಗಳ ಬಗ್ಗೆ ಮಾತಡೊಷ್ಟು ಬೀಜಗಳಲ್ಲಿ ಧಮ್ ಇಲ್ವಾ.......!
@adityabidarikote6956
@adityabidarikote6956 9 месяцев назад
Modlu nammane tootu muchko beku.
@pradeepmrramu2962
@pradeepmrramu2962 9 месяцев назад
Super ajith sir
@vishwah6583
@vishwah6583 9 месяцев назад
Super🌹
@user-pr5hm9zy1h
@user-pr5hm9zy1h 9 месяцев назад
Great ajit sir
@dineshraodineshrao7997
@dineshraodineshrao7997 9 месяцев назад
ಕೊನೆಗೆ ಪ್ರಶ್ನೆ ಉತ್ತರಿಸದೇ ಉಳಿಯಿತು. ಯಾಕೆ controversial ವ್ಯಕ್ತಿಗಳನ್ನು ಕರೆಯುತ್ತೀರಾ, ಅಂತ..
@yallalingyavagall8470
@yallalingyavagall8470 6 месяцев назад
That is the power of Vivekanand ❤
@user-fp1uu8gr8f
@user-fp1uu8gr8f 9 месяцев назад
ಈ ಪ್ರಶ್ನೆ ಚೆನ್ನಾಗಿತ್ತು ಬಿಜೆಪಿ ಅಸ್ತ ಆಗಿ upayogistare ಅಂತ
@user-rl5gf8ti7c
@user-rl5gf8ti7c 8 месяцев назад
@user-kb3rh2hz4r
@user-kb3rh2hz4r 6 месяцев назад
Hey bhagvan.very good
@RaviRavi-fq4nk
@RaviRavi-fq4nk 9 месяцев назад
Ajit sir good job
@dhanpalc8883
@dhanpalc8883 9 месяцев назад
Super❤❤ ugiri agithge
@rushivani454
@rushivani454 9 месяцев назад
Very well said Ajit
@user-fy7ko1uo2i
@user-fy7ko1uo2i 5 месяцев назад
Indirect.aagi.b.j.p. ಗೀ ಸಹಾಯ ಮಾಡುತ್ತಿದ್ದಾನೆ. ಹಣಮಂತ್
@UmeshGowda-tt5ox
@UmeshGowda-tt5ox 9 месяцев назад
I want to listen to savor's support Martinez and the Lord of the support maintenance for the Miami hunter
@m.nanjundaiah69m.nanjunda2
@m.nanjundaiah69m.nanjunda2 6 месяцев назад
ಕರೆಕ್ಟ್ ಈ ಅಜಿತ್ ಬಿಜೆಪಿಗೆ ಅನುಕೂಲವಾಗಲೆಂದೆ ಇವರನ್ನ ಕರೆಸೋದು
@arjunraghav007
@arjunraghav007 9 месяцев назад
Looks like person asking questions is congress agent who is trying to collaborate with bhagvan😂😂 Jai sri ram❤
@surindratv
@surindratv 9 месяцев назад
ಇವರು ಕೂಡಲೇ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳ ಬೇಕು
@tvenkatesh9627
@tvenkatesh9627 9 месяцев назад
ಆದರೆ ಭಗವಾನ್ ಹೇಳುವುದನ್ನು ನಂಬುತ್ತಿಲ್ಲವಲ್ಲ.
@rajashreepatil6211
@rajashreepatil6211 9 месяцев назад
Who is this man Bhagavan ?Definately not God as name indicates 😅😅
@Ravi14128
@Ravi14128 9 месяцев назад
Sir, nimm chanel ge nanu matadtini chrche ge ahwanistira?
@nagendrabhagwat973
@nagendrabhagwat973 9 месяцев назад
ಅಜಿತ್ ಹನುಮಕ್ಕನವರೇ, ಚಾತುರ್ವರ್ಣಂ ದ ಬಗ್ಗೆನೇ ಮೊದಲು ಸರಿಯಾಗಿ ಅರ್ಥಮಾಡಿಕೊಳ್ರೀ... ಚಾತುರ್ವರ್ಣಂ ಅಂತ ಕೃಷ್ಣ ಹೇಳಿದ್ದು ವೃತ್ತಿಗಳ ಬಗ್ಗೆ ಸ್ವಾಮೀ... ಜಾತಿಗಳ ಬಗ್ಗೆ ಅಲ್ಲ ಸ್ವಾಮೀ... ಶೂದ್ರ ವರ್ಣ ಎಂದರೆ ಸೇವೆಯ ವೃತ್ತಿಯಲ್ಲಿರುವವರು ಎಂದು ಅರ್ಥ ಸ್ವಾಮೀ... Service Sector Jobs ಮಾಡುವವರು ಎಂದು ಅರ್ಥ ಸ್ವಾಮೀ...
@meerasawanthmeera5549
@meerasawanthmeera5549 9 месяцев назад
ಮೊದಲು ಕೆಳ ಜಾತಿಯವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಲಿ, ಸಹ ಪಂಕ್ತಿ ಭೋಜನ ಯಾಕಿಲ್ಲ ಸಮಾಜದಲ್ಲಿ ಯಾಕೆ ಇಂಥ ಜಾತಿ ಬೇಧ
@sravi4895
@sravi4895 9 месяцев назад
ಅದು ಅರ್ಥ ಆಗಿದ್ದರೆ..ಇವರು ಹೀಗೆ ಮಾತನಾಡುತ್ತಿರುವುದು ಸಾಧ್ಯ ಆಗುತ್ತಿರಲಿಲ್ಲ.
@narayanabhandary3014
@narayanabhandary3014 9 месяцев назад
All human knowledge is limited to that extent!!🌹⁉️😊🙏🙏
@chandrashekaraiah3362
@chandrashekaraiah3362 9 месяцев назад
Very nice and good samvada bhagavanuru Veda puranagalliruva ella amshagannu kulankushavgi avuugalle bharediruva dannu heluttare kelavarige idu apriya agide adakke bhagavaru hindu virodigalu darma virodigalu anta bimbisiddare kelavaru namma grantagalannu avirige anukulakke takkante upayogisodu janrige mannerechiddare yake andare veda purana Mantra iruoodu Sanskrit language alli Rama obba king devaralla adare vinshnu vina avatara anta Rama devaru anta pooje madatare Lava kushararannu yake devaru anta pooje madatalla Ramanastu sitamate ge kottiruvastu kastavanuu yaru kottilla Agni parikkshe madisida grabhinoyannu kadige attiddu ide Ram madiruva olle kelasagalu idu yava semeya Naya swlapa thilisi Mr Ajit hanumakkanavar
@Mwyindia
@Mwyindia 9 месяцев назад
Khangress looters 😊
@jayram9041
@jayram9041 8 месяцев назад
Jai rayanna namskara,
@NADAGIR
@NADAGIR 9 месяцев назад
❤❤❤❤❤❤🎉🎉🎉🎉
@naveenperuvaje92
@naveenperuvaje92 9 месяцев назад
Exactly ( 2:21 )
@chalapathykr8163
@chalapathykr8163 9 месяцев назад
ದಿಕ್ಕಾರ ದಿಕ್ಕಾರ ಹಿಂದು ವಿರೋಧಿ ದಿಕ್ಕಾರ
@arunkumarmbxer7659
@arunkumarmbxer7659 9 месяцев назад
JAI BJP ❤
@ravindraachar8603
@ravindraachar8603 9 месяцев назад
7:01 ❤❤❤❤
@martinsirwar6460
@martinsirwar6460 9 месяцев назад
ಅಜಿತ್ ಸರ್ ನೀವು ಹೇಳಿ ಯಾವ ಪಕ್ಷದವರು.
@adityabidarikote6956
@adityabidarikote6956 9 месяцев назад
Avana malikana paksha yavdu gotta? Ade.
@Nishi837
@Nishi837 9 месяцев назад
Ajith 🔥🔥💯💯
@DineshKumar-xt8wh
@DineshKumar-xt8wh 9 месяцев назад
AJITH 💥 AJITH👌 🇳🇪🇳🇪🇳🇪🇳🇪🇳🇪
@user-sj6dn7xt1d
@user-sj6dn7xt1d 9 месяцев назад
ಈ ಟೈಮ್ ಲ್ಲೆ ಯಾಕ್ ಕರಿಸ್ತೀರಾ
@sadashivkamble9058
@sadashivkamble9058 9 месяцев назад
Full episode haki
@aboobakkarsiddeek3881
@aboobakkarsiddeek3881 9 месяцев назад
Jai shiddu
@user-vc2ts7gx9u
@user-vc2ts7gx9u 6 месяцев назад
Good bagavan darige banda
@srinivasdm8245
@srinivasdm8245 9 месяцев назад
Yake karistare andre yaru yara yogyate enu anta janarige gottagali anta suvarna news olle kelsa madtide
@Jagadeeshnaik-it4nq
@Jagadeeshnaik-it4nq 9 месяцев назад
Sir vinaya guruji avaranna karsi
@sunandadevi5048
@sunandadevi5048 9 месяцев назад
Siddaramaiah CM maadi anna big achievement😄😄😄😄😄
@swat546
@swat546 9 месяцев назад
14varsha ondu hennanna aranyakke kalisidavanu.onti hennu obbale hege irthaale antha yochane maadade ironu devare alla.bhagvan sir correct. Rama iralu illa. seethenu illa.ella kalpane.maryaada purusha anno janarige maryaade modalilla.jai bhagvan sir.
@nagrajnadoor2431
@nagrajnadoor2431 9 месяцев назад
B J P ಯವರು ಏನು ಪಾಕಿಸ್ಥಾನ ದವರೆ.
@ex-muslim--zakirnalayak4703
@ex-muslim--zakirnalayak4703 9 месяцев назад
Alla india davru😂
@kumarkumar-bc1sp
@kumarkumar-bc1sp 9 месяцев назад
Super kelide olle time nalli enthavaranna karesi.. controversial create madodu ondu pakshada kelasa...
@user-oz7li8ch3g
@user-oz7li8ch3g 9 месяцев назад
ಅವರು ಕರಿತಾರೆ, ನೀವ್ಯಾಕೆ ಬರತಿರಿ,?
@shashikanthhari7649
@shashikanthhari7649 9 месяцев назад
Rama is not God . He is a human being. He tuled and was a king. Parents are God. Father and mother is God. Truth is God.😊
@ashokhoogar5046
@ashokhoogar5046 9 месяцев назад
Olle manassin vyakti pujisidhare tappenu
@sureshmysore9835
@sureshmysore9835 9 месяцев назад
ಬುದ್ಫಿ ಜೀವಿ ಯಂದರೆ ಯಾರು.?
@ashokhoogar5046
@ashokhoogar5046 9 месяцев назад
Bhagwan congress para
@amareshkaradkal3307
@amareshkaradkal3307 9 месяцев назад
ಹೌದು ನಿಜ ಅವರು ಹೇಳೋದು ಸತ್ಯ
@nirupadeshamadihal5048
@nirupadeshamadihal5048 9 месяцев назад
First anchor give more time to speek the guest you are going to talk in-between pls give time to elaborate there thougts
@yashworld4980
@yashworld4980 9 месяцев назад
Ajit Sir. 👌🙏
@shankarmsy3812
@shankarmsy3812 9 месяцев назад
Kushal is correct! These kind of debates will benifit BJP..👈
@phaneendrakumaral5047
@phaneendrakumaral5047 9 месяцев назад
Sathya meva Jayathe
@sarveshwarreddy3881
@sarveshwarreddy3881 9 месяцев назад
Jokar sir
@renukaiahkt3843
@renukaiahkt3843 6 месяцев назад
Vicharavadige jai
@siddarthat2065
@siddarthat2065 9 месяцев назад
ಅಜಿತ್ ಸರ್..ಭಗ್ನೋವಾನ್ ಸರ್ ಮಾತೋಡೋಕೆ ಟೈಮ್ ಕೊಡಿ..
@adityabidarikote6956
@adityabidarikote6956 9 месяцев назад
Avnu bereyavrige time kodalla, his master's voice.
Далее
ПОЮ НАРОДНЫЕ ПЕСНИ🪗
3:19:41
Просмотров 1,9 млн