About Excellarate
Excellarate is a global technology services and solutions company with over 20 years of domain expertise within health, insurance, financial and enterprise technologies.
We have openings for our Hubli location.
Current Openings - Java/Spring boot, Python, RoR, PHP, NodeJS, ReactJS, QA Automation Engineer
Experience Level - 2+ years
Please share your resumes at amit.horakeri@excellarate.com
To know more visit www.excellarate.com
Follow Excellarate on LinkedIn - / 77981967
ಇದ ನಂದ ಮೊದಲ ಸಲಾ ಬೆಳಗಾವಿ ಒಳಗ್ ರಾಜ್ಯೋತ್ಸವ ಸಂಬ್ರಮಿಸಿದ್ದ
ಕರ್ನಾಟಕದ ಮೂಲೀ ಮೂಲಿ ಇಂದ ಬಂದಿದ್ರ ನಮ್ಮ ಮಂದಿ ಬೆಳಗಾವಿ ಒಳಗ್ ಆಗೋ ಕರ್ನಾಟಕ ರಾಜ್ಯೋತ್ಸವದಗ್ ಪಾಲ್ಗೊಳ್ಲಾಕ್. ಯೇ.., ಎನ್ ಮಂದಿ, ಎನ್ ಸಡಗರಾ ಸಂಬ್ರಮಾ, ನೋಡಾಕ್ 2 ಕಣ್ಣ್ ಸಾಲಂಗಿಲ್ಲಾ ಎಲ್ಲಾಕಡೆ ಕೆಂಪು ಹಳದಿ ದ್ವಜ, ಶಾಲ್ & ವಸ್ತ್ರಗಳು
ಎಲ್ಲೋ ಒಂದು ಕನ್ನಡದ ಸ್ವಾರ್ಗದಾಗ್ ಇದ್ದಂಗ್ ಇತ್
ಖರೇ ಇಷ್ಟು ವರ್ಷ ಯಾಕ್ ಹೋಗಿಲ್ಲಾ ಅಂಥ ಅನಸ್ತ್, ಇರ್ಲಿ ಈಗೂ ಎನ್ ತಡಾ ಆಗಿಲ್ಲಾ
ಇನ್ ಪ್ರತಿ ವರ್ಷ ಬರುದ ರಾಜ್ಯೋತ್ಸವ ಆಚರಿಸೋದ, ನಾವು ನಮ್ಮ ಭಾಷೆ ಹೆಚ್ಚು ಹೆಚ್ಚು ಬಳಸಬೇಕ್ ಪ್ರಪಂಚದ ತುಂಬಾ ಬೇಳಸಬೇಕ್
ಎಲ್ಲೇ ನೋಡ್ತಿ ಅಲ್ಲೇ ಕನ್ನಡದ ದ್ವಜಾ ಮತ್ ನಮ್ಮ ಅಪ್ಪು ವಿಶ್ವಮಾನವನ ಭಾವಚಿತ್ರಗಳು ಅದನ್ ನೋಡಿದ್ರ ಅನಸ್ಥಿತ್ ಅಪ್ಪು ಅವರು ನಮ್ಮನ್ನ ಬಿಟ್ಟ ಹೋಗಿಲ್ಲ ಪ್ರತಿಯೊಬ್ಬ ಕನ್ನಡಿಗನ ಮನಸ್ ಉಸಿರ್ ಪ್ರತಿ ನೋಟದಾಗ್ ಅಪ್ಪು ಅದಾರ್ ಅಂಥ ಕನ್ನಡ ಅಂಥ ಬಂದ್ರ ಡಾ. ರಾಜಕುಮಾರ್ ಮತ್ ಡಾ. ಪುನಿತ್ ರಾಜಕುಮಾರ್ ಅವ್ರನ್ ನೆನಸ್ಕೊಲಿಲ್ಲಾ ಅಂದ್ರ ಅಂದ್ರ ಹೆಂಗ್? ಸಾದ್ಯನ ಇಲ್ಲಾ..
ಆ ಗದ್ದಲದಾಗೂ, ಏಷ್ಟೋ followers ಸಿಕ್ರ ಸ್ವಲ್ಪ್ ಮಂದಿ ಜೊತಿ ಮಾತಾಡಕ್ ಆತ್, ಇನ್ನೂ ಸ್ವಲ್ಪ್ ಮಂದಿ ಜೊತಿ ಆಗ್ಲಿಲ್ಲಾ, ತಪ್ಪ ತಿಳ್ಕೋಬ್ಯಾಡ್ರಿಪಾ.
ಮತ್ ಸಿಗುನಂತ್, ಮಸ್ತ್ ಮಾತಾಡೋಣ ಅಂಥ. ಇಷ್ಟಾಕೊಂಡ್ ಪ್ರೀತಿ ತೋರ್ಸಿದ ನಿಮಗೆಲ್ಲಾ ಹೃದಯಪೂರ್ವಕ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಇರ್ಲಿ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಜೈ ಕರ್ನಾಟಕ
#ಜೈಕರ್ನಾಟಕ #ಕರ್ನಾಟಕ #ಕರ್ನಾಟಕರಾಜ್ಯೋತ್ಸವ #ಕರ್ನಾಟಕರಾಜ್ಯೋತ್ಸವಬೆಳಗಾವಿ #ಬೆಳಗಾವಿ #ಅಪ್ಪು #ರಾಜಕುಮಾರ್ #ವಿಶ್ವಮಾನವನ #karnatakarajyotsava #karnatakarajyothsavabelagavi #kannadavlogs #appu #punithrajkumar #vishwamanava #rajkumar #kannada #kannadamovies #uttarkarnataka #hubballi #kannadahabba #funnyvlogs #cheytanvlogs
ಿ
Join this channel to get access to perks:
/ @cheytanvlogs
4 ноя 2022