Тёмный

ಭಾಗವತ ಪ್ರವಚನ (PART-8)(ಕಪಿಲ ಭಗವಂತನ ಉಪದೇಶ-1) - by Ananthakrishna Acharya (bhaagavatha)(kapila) 

Akshay Acharya
Подписаться 176 тыс.
Просмотров 227 тыс.
50% 1

Опубликовано:

 

27 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 224   
@shardhashetty5780
@shardhashetty5780 4 года назад
ನಮಸ್ತೆ ಸ್ವಾಮಿ, ನಿಮ್ಮ ಬಾಯಿಂದ ಕೇಳುವ ಭಾಗವತ ಕೇಳುತ ಹೋದರೆ ನಮ್ಮನ್ನೆ ನಾವು ಮರೆಯುತ್ತೇವೆ. ನಾವು ತುಂಬಾ ಭಾಗ್ಯವಂತರು. ನಮಗೆ ನೀವು ಸಿಕ್ಕಿದ್ದಿರಿ. ಭಾಗವತ ಕೇಳುತ್ತಾ ಹೋದರೆ ಯಾವುದರ ಮೇಲೆ ಆಸೆ ಉಳಿದಿಲ್ಲ. ನಿಮಗೆ ಅನಂತ ಅನಂತ ವಂದನೆಗಳು. ಹರೇ ಕೃಷ್ಣ.
@koustubhanaik2441
@koustubhanaik2441 9 месяцев назад
🤣
@devikaloknath4324
@devikaloknath4324 Месяц назад
ನಮಸ್ಕಾರ ಗುರುಗಳೇ ನನಗೆ ತುಂಬಾ ಇಷ್ಟ. , ನೀವು ಹೇಳುವ ಪ್ರವಚನ, ತುಂಬಾ ಚೆನ್ನಾಗಿ ಪ್ರವಚನ ಮಾಡುವಿರಿ, ತುಂಬಾ ತುಂಬಾ ಧನ್ಯವಾದಗಳು,
@BasavarajGondi-tm4fo
@BasavarajGondi-tm4fo 5 дней назад
ದನ್ಯವಾದಗಳು.ಶ್ರೀಗಳೇ.
@shivayinishet3034
@shivayinishet3034 4 года назад
ನಿಮ್ಮ ಪ್ರವಚನದ ಅಮೃತಪಾನವು ಸದಾ ನನ್ನ ಜ್ಞಾನವನ್ನು ವೃದ್ಧಿಸಲಿ. ಅನಂತಾನಂತ ಧನ್ಯವಾದಗಳು
@AbhyudhayBhat
@AbhyudhayBhat Год назад
Sri Gurubyo Namaha 🙏Hare Krishna🙏
@sbe7117
@sbe7117 2 года назад
ಓಂ ಶ್ರೀಗುರುಭ್ಯೋನಮಃ ಗುರುಗಳಿಗೆ ವಿನಮ್ರತೆಯ ನಮನಗಳು.
@ShashikalaNarayanjeyar-ex7id
@ShashikalaNarayanjeyar-ex7id 3 месяца назад
ಎಷ್ಟು ಸತ್ಯವಾದ ಪ್ರವಚನ ಗುರುಗಳೇ.ಇದನ್ನ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ನಮ್ ತಲೆಗೆ ಚೆನ್ನಾಗಿ ತೆಗೆದುಕೊಂಡಿದ್ದಿವೆ .ಸಹನೆ ಅನ್ನುವುದು ಬಹಳ ಮುಖ್ಯ.ನಿಮಗೆ ಧನ್ಯವಾದಗಳು 🎉
@sreemathisreemathi926
@sreemathisreemathi926 3 месяца назад
ಜೈ ಶ್ರೀ ಕೃಷ್ಣ ನಿಮ್ಮ ಪ್ರವಚನಗಳನ್ನು ಕೇಳಿ ನಮಗೆ ತುಂಬಾ ಸಂತೋಷ ವಾಯಿತು ನಿಮಗೆ ನನ್ನ ನಮಸ್ಕಾರಗಳು
@pushpashetty6222
@pushpashetty6222 3 месяца назад
Hare Rama,hare Rama, Rama Rama hare hare Hare krishna hare krishna ,Krishna Krishna hare hare 🙏🙏🙏🙏🙏
@sumamalagi8572
@sumamalagi8572 6 месяцев назад
ಸುಮಧುರ ಕಂಠದಲ್ಲಿ ಮೂಡಿಬಂದಿದೆ ಪ್ರವಚನ.. ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🙏 ಎಂಥಾ ಅರ್ಥಪೂರ್ಣ ಮಾತುಗಳು ವರ್ಣಿಸಲು ಸಾಧ್ಯವಿಲ್ಲ... ಜನುಮ ಸಾರ್ಥಕವಾಯಿತು.. ಸದಾ ಭಗವಂತನ ಅನುಗ್ರಹ ಇರಲಿ... ಹರೇ ಕೃಷ್ಣ 🙏
@bulletbabugowda1086
@bulletbabugowda1086 3 года назад
ಓಂ ನಮಃ ಶಿವಾಯ ಹರಹರ ಮಹಾದೇವ ಶಾಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
@geethajadhav3880
@geethajadhav3880 Год назад
Gurugalige Nana namaskargalu Hare Krishna Hare Krishna Krishna Krishna Hare Hare Hare Ram Hare Ram Ram Ram Hare Hare🙏🙏
@sowmyasanjay2
@sowmyasanjay2 3 года назад
ಪ್ರವಚನ ಕೇಳುವ ನಾವುಗಳು ಎಲ್ಲೋ ಗುಲಗಂಜಿಯಷ್ಟು ಪುಣ್ಯ ಮಾಡಿದ್ದಕ್ಕೆ ಲಭಿಸಿದೆಯೋ ಏನೋ, ನಾನು ಸದ್ಯಕ್ಕೆ 2 ನೇ ಬಾರಿ ಕೇಳುತ್ತಿದ್ದೇನೆ, ಜೈ ಶ್ರೀ ಕೃಷ್ಣ ,, ಗುರುಗಳಿಗೆ ಸಾಷ್ಟಾಂಗ ವಂದನೆಗಳು.🙏🙏🙏🙏
@satyakanthalakshmi9763
@satyakanthalakshmi9763 2 года назад
Vayasagedenidebarolaratrisnanamadadedyanamadabahuda
@vinayraj7810
@vinayraj7810 11 месяцев назад
🌷Om Namo Narayanaya Namaha 🌷🙏
@balaramanaik.c2484
@balaramanaik.c2484 5 лет назад
ಗುರುವರ್ಯರೇ ನಿಮ್ಮ ಚರಣಕಮಲಗಳಿಗೆ ನನ್ನ ಶಿರಸಾಸ್ಟ್ಯಾಂಗ ಪ್ರಣಾಮಗಳು. ನಿಮ್ಮ ಪ್ರವಚನ ತುಂಬಾನೇ ಇಷ್ಟ ಹಾಗೂ ಆಕರ್ಷಿತವಾದವು ಯಾಕಂದ್ರೆ ಪ್ರವಚನದ ಮದ್ಯೆ-ಮದ್ಯೆ ಆ ನಿಮ್ಮ ನಗು☺...!!!
@sureshkonnur7714
@sureshkonnur7714 5 лет назад
Your pravachanas are excelant.
@rohithmallikarjun4300
@rohithmallikarjun4300 4 года назад
@@sureshkonnur7714 omnamoguruvenamaha,
@varunic.s1060
@varunic.s1060 3 месяца назад
Namma maneyavarigella nimma upanyasa tumbaa eshtta. Dasara kruthigalannuu raagavaagi tumbaa chennagi hadutteeri. Neevu Harivamsha heliddeera.
@chandrashekarganapathi4452
@chandrashekarganapathi4452 24 дня назад
Sri gurubyo namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
@manjeshak2111
@manjeshak2111 8 месяцев назад
🙏 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏
@Mohankalki-rk5rf
@Mohankalki-rk5rf 5 месяцев назад
🚩🙏ಶ್ರೀಕೃಷ್ಣರ್ಪಣಾಮಸ್ತು ಶ್ರೀ ಗುರುಭ್ಯೋನಮಃ 🚩🙏
@gopaldasdas4026
@gopaldasdas4026 2 года назад
ತುಂಬಾ ಚೆನ್ನಾಗಿದೆ ಮನಸ್ಸು ಹಗುರವಾಗಲು ಇದು ಬಹಳ ಅವಶ್ಯ.
@hassansab9764
@hassansab9764 Месяц назад
🙏🏻❤koti koti Namangalu Guruji ❤🙏🏻
@srinivashvsri7061
@srinivashvsri7061 Год назад
ಧನ್ಯನಾದೆ ಗುರುಗಳೇ ನಿಮ್ಮ ಧ್ವನಿಯಲ್ಲಿ ಸಾಕ್ಷಾತ್ ಆ ಪರಮಾತ್ಮ ನೆಲೆಸಿದ್ದಾನೆ ಕೇಳಲು ತುಂಬಾ ಖುಷಿಯಾಗುತ್ತದೆ
@ganeshnayak294
@ganeshnayak294 10 месяцев назад
Om Namo Baghvate Vasudevaya namaha🙏🙏🌷🌷🙏🙏
@Amma45666
@Amma45666 Год назад
🙏ಓಂ ನಮೋ ಭಗವತೆ ವಾಸುದೇವಾಯ 🙏 🙏ಓಂ ನಮೋ ನಾರಾಯಣ 🙏
@srikrishnaupadhya5313
@srikrishnaupadhya5313 2 месяца назад
🌺🌹 ಶ್ರೀ ಕೃಷ್ಣ ನಮಃ 🌹🌺🙏🏻🙏🏻🙏🏻
@bharatibhat7686
@bharatibhat7686 4 года назад
ನೀವು ಹೇಳಿದ ಭಗವಂತನ ಕಥೆ ಕೇಳಿ ತುಂಬಾ ಖುಷಿ ಆಯ್ತು.... ನೀವು ಹಾಡನ್ನು ತುಂಬಾ ಚೆನ್ನಾಗಿ ಹೇಳ್ತೀರಿ.... ಆನಂದ ಆಯ್ತು
@shubhakarajoissringeri2037
@shubhakarajoissringeri2037 3 года назад
ru-vid.com/video/%D0%B2%D0%B8%D0%B4%D0%B5%D0%BE-QeEjvG4Q9DM.html please see this video of bhagawan shreeman Narayana.
@sharadachowdappa6308
@sharadachowdappa6308 3 года назад
Sri gurubhyo namo namaha 🙏💐 Thumba sogasaagi thilisi kottiddeera gurugale Thamma samayochita sandarbikavagi hadida dasara rachanegalu balu sogasaagi ithu dhanyavadagalu 👌💐🙏
@suryanarayanahk5432
@suryanarayanahk5432 2 года назад
ಶ್ರೀ ಗುರುಭ್ಯೋ ನಮಃ 🙏🙏🙏
@sanvihiremutt1417
@sanvihiremutt1417 6 лет назад
Bhagavathadha yella kathegalu thumba chennagide thumba dhanyavaadhagalu 👌👌👌👌👌👌👌👌👌👍👍👍👍👍👍👍👍👍👍👍
@raghuram4882
@raghuram4882 5 лет назад
Sanvi hiremutt niwu kooda kelidra good girl
@yashodha1186
@yashodha1186 2 года назад
ñ.
@rakshithashenoy6509
@rakshithashenoy6509 2 года назад
Kkkmkmkimiikmiojk.o.ooooo oo . .. Mom ko mmm
@rakshithashenoy6509
@rakshithashenoy6509 2 года назад
@@raghuram4882 m.
@jayaprakashr799
@jayaprakashr799 Год назад
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@sandeepbanavalikar8665
@sandeepbanavalikar8665 Год назад
Hi
@meenakshishamarao9414
@meenakshishamarao9414 8 месяцев назад
Poojya sri acharyarige shira sashtanga namaskaragalu.
@spinixspaandbeautysalon5217
🙏🙏🙏🙏🙏thubha chanagi thilisidhira guru dev namanstee
@honnabskiran9020
@honnabskiran9020 Год назад
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ🙏
@shivanna0150
@shivanna0150 9 месяцев назад
ಹರೇ ಕ್ರಷ್ಣ ಹರೇ ಕ್ರಷ್ಣ ಕ್ರಷ್ಣ ಕ್ರಷ್ಣ ಹರೇ ಹರೇ 🙏🙏🙏🙏🙏
@swarnagowribhatsaya2810
@swarnagowribhatsaya2810 6 лет назад
Hare rama... ಭಾಗವತ ಆಲಿಸುವ ನಾವುಗಳು ಒಂದು ರೀತಿಯಲ್ಲಿ ಪರೀಕ್ಷಿತರೇ... ಆಚಾರ್ಯ ರು ಇಲ್ಲಿ, ಅವರೊಳಗೆ ಆವಿರ್ ಭೂತರಾದ ಶುಕಾಚಾರ್ಯರು ಎಂಬುದು ನನ್ನ ಅನಿಸಿಕೆ...
@geethadevi8921
@geethadevi8921 6 лет назад
Namo namo Rama
@pramilabg6697
@pramilabg6697 5 лет назад
hello
@ganeshwalikar1339
@ganeshwalikar1339 4 года назад
Haaa yes
@ganeshbijur8266
@ganeshbijur8266 4 года назад
ಹರೇರಾಮ ಹರಿಕೃಷ್ಣ. 🙏🏻🙏🏻🙏🏻
@jayaramb.k3311
@jayaramb.k3311 4 года назад
ತುಂಬಾ ದಿನದಿಂದ ಕಾದಿದ್ದಕ್ಕೂ ಮನಸ್ಸಿಗೆ ಖುಷಿ ಆಯಿತು. ಧನ್ಯವಾದಗಳು.
@gangaks8675
@gangaks8675 2 года назад
Vandanegalu guruji.
@deepakrao245
@deepakrao245 3 года назад
Hare SRINIVASA. Excellent pravachana. Very nice to hear. Attracts us a lot. I need to listen to lot more of your pravachana.
@shubhakarajoissringeri2037
@shubhakarajoissringeri2037 3 года назад
ru-vid.com/video/%D0%B2%D0%B8%D0%B4%D0%B5%D0%BE-QeEjvG4Q9DM.html please see this video of bhagawan shreeman Narayana.
@harishtrivedi2631
@harishtrivedi2631 10 месяцев назад
🙏JAI GURUDEV JAI SRI KRISHNA🛕
@hemanthiyyaplar307
@hemanthiyyaplar307 4 года назад
🙏 Hare Krishna Hare Raama🙏
@subhasappagoravara1357
@subhasappagoravara1357 3 года назад
ಜೈಗುರೂಜೀ ಜೈ ಶ್ರೀ ಹನುಮಂತ ಜೈ ಶ್ರೀ ರಾಮ ಜಯಜಯ ರಾಮ 🙏🙏💐🌸💐🌹🍇🍎🍏🍇🙏🙏🙏
@kavyammanand8441
@kavyammanand8441 Год назад
Om Namo bhagwate Vasudevaya
@renukal8985
@renukal8985 2 года назад
Gurugalige anantha danyavadagalu 🙏🙏🙏🙏🙏
@vidyaprabhu2726
@vidyaprabhu2726 Год назад
Hary krishna🌹🙏
@ashar2543
@ashar2543 2 года назад
Gurugalige hrudayapurva vandanegalu
@jayshreenarasimhan4915
@jayshreenarasimhan4915 3 года назад
Excellent guruji..i m enjoying ur discourse,🙏🙏🙏
@shubhakarajoissringeri2037
@shubhakarajoissringeri2037 3 года назад
ru-vid.com/video/%D0%B2%D0%B8%D0%B4%D0%B5%D0%BE-QeEjvG4Q9DM.html please see this video of bhagawan shreeman Narayana.
@kavyammanand8441
@kavyammanand8441 Год назад
Guruji dhanyvad Guru Ji
@rajithdj5048
@rajithdj5048 2 года назад
Sri.gurubhoy...namah.🌼🌼🌼🙏🙏🙏
@manjunathpatgar7239
@manjunathpatgar7239 2 года назад
ಗುರುಗಳೇ ವಂದನೆಗಳು🙏🙏🙏🙏🙏
@vasappac9027
@vasappac9027 3 года назад
🕉️🕉️🕉️🕉️🕉️🕉️🕉️ 🙏🙏🙏🙏🙏🙏🙏
@spravikumar337
@spravikumar337 2 года назад
Jai Guruji 🙏🌹💚🌹🙏
@pandurangaiahpandu2443
@pandurangaiahpandu2443 2 года назад
ಧನ್ಯವಾದಗಳು ಗುರುದೇವ
@pramilabd6873
@pramilabd6873 3 года назад
🙏🙏🙏
@mamathashenoy6226
@mamathashenoy6226 6 лет назад
Rendering it in such simple terms but brilliantly. Had been trying to understand the bhaagavata. Now we are mesmerised by your pravvachana.
@shubhakarajoissringeri2037
@shubhakarajoissringeri2037 3 года назад
ru-vid.com/video/%D0%B2%D0%B8%D0%B4%D0%B5%D0%BE-QeEjvG4Q9DM.html please see this video of bhagawan shreeman Narayana.
@mohankalki
@mohankalki 3 года назад
🙏🌷ಗುರುದೇವೋಭವ.ಶ್ರೀಕೃಷ್ಣಾರ್ಪಣಮಸ್ತು 🌷 🙏
@shubhakarajoissringeri2037
@shubhakarajoissringeri2037 3 года назад
ru-vid.com/video/%D0%B2%D0%B8%D0%B4%D0%B5%D0%BE-QeEjvG4Q9DM.html please see this video of bhagawan shreeman Narayana.
@jayaprakashr799
@jayaprakashr799 Год назад
ಆಚಾರ್ಯರಿಗೆ ನನ್ನ ಅನಂತ ಅನಂತ ನಮಸ್ಕಾರಗಳು
@veena5366
@veena5366 5 лет назад
Aa devare nimmalli kulithu bhagavstha helisitha iddareno annisathe....thank you sir...
@prakashshashankprakash303
@prakashshashankprakash303 3 года назад
ಓಂ ನಮೋ ನಾರಾಯಣಯ ನಮಃ
@mcsubbaramusubbaramu7615
@mcsubbaramusubbaramu7615 Год назад
ಅಹಂಕಾರ ಬೇಕು ಆದರೂ ಬೇಡ. ಇದೇ ಜೀವನದ ರಹಸ್ಯ.🕉️🕉️🕉️
@chayadevi1503
@chayadevi1503 4 года назад
V excellent and v tremendous discourse by v great guruji
@chayadevi1503
@chayadevi1503 4 года назад
🙏🙏🙏🌹🌹🌹🙏🙏🙏
@harishkotian952
@harishkotian952 3 года назад
@@chayadevi1503 Tl Ggp L
@GowthamShakthi-fc5jk
@GowthamShakthi-fc5jk 9 месяцев назад
ಮನಸಿನ ಕಣ್ಣು ಕಿವಿ ತೆರೆಸಿದಿರಿ ಗುರುಗಳೇ ಚಿರಋಣಿ ನಿಮಗೆ....
@rathanmalnad9020
@rathanmalnad9020 Год назад
Hare Krishna 🙏🏻❤️🙏🏻
@saraswatinagur455
@saraswatinagur455 9 месяцев назад
Gurugale 15 dina ayitu nimma pravachana kelakattu bahala kushi agtayide 🙏🙏🙏
@Prathi1411
@Prathi1411 2 года назад
🌺Jai Shree Krishna🌺🙏Dhanyavadagalu🙏😊
@jayasreeanand1631
@jayasreeanand1631 3 года назад
Hare Rama Hare Rama Rama Rama Hare Hare Hare krishna Hare krishna krishna krishna krishna Hare Hare🙏😀
@prathimaseshadri382
@prathimaseshadri382 4 года назад
It's awesome super good 👌👍👍👍
@spinixspaandbeautysalon5217
Hare krishna 🙏🙏🙏
@shreemathihebbar308
@shreemathihebbar308 Год назад
ಆಚಾರ್ಯ ರಿಗೆ ಸಾಷ್ಟಾಂಗ ನಮಸ್ಕಾರ🙏🙏
@malikarjung3730
@malikarjung3730 3 года назад
🤘🤘🙏🙏🙏🙏
@ksatish3564
@ksatish3564 2 года назад
🙏🌺🌺🙏
@beejadybullsbijady9346
@beejadybullsbijady9346 3 года назад
🙏
@shivakumaram4681
@shivakumaram4681 2 года назад
🙏🙏🙏🙏🙏🙏🙏
@artbyme3261
@artbyme3261 2 года назад
🙏👍🌸🌸🌸🌸🌸🌸🌸
@vidyanc6697
@vidyanc6697 3 года назад
Ohm gurubyo namaha
@ಭಾಗ್ಯಕಿರಣ್
ಮನಸ್ಸಿನ ಕುರಿತು ಅದು ಎಷ್ಟು ಚೆನ್ನಾಗಿ ತಿಳಿಸಿದ್ದೀರಾ ಗುರುಗಳೇ ನೋವು-ನಲಿವಿಗೆ ಈ ಮನಸ್ಸೇ ಕಾರಣ ಅಂತ....🙏🙏🙏🙇‍♀️🙇‍♀️🙇‍♀️
@savitrim3662
@savitrim3662 4 года назад
Achryarige,ananthantha pranamagalu.pravachanaveryvery,nice
@balaramanaik.c2484
@balaramanaik.c2484 5 лет назад
ಹರೇ ಕೃಷ್ಣ👏, ಭಾಗವತ ಮತ್ತು ಭಗವತ್ಗೀತೆ ಇವೆರಡೂ ಒಂದೇ ಪುಸ್ತಕಭಂಡಾರನ? ಈ ಎರಡರ ತಾತ್ಪರ್ಯ ಒಂದೇನಾ? ಭಾಗವತ-ಭಗವತ್ಗೀತೆ ಬೇರೆ-ಬೇರೇನಾ? , ದಯವಿಟ್ಟು ತಿಳಿಸಿಕೊಡಿ.
@tnvijayanarayan7514
@tnvijayanarayan7514 3 года назад
Very knowledgable exposition of Bhagavatha..
@vijayaac238
@vijayaac238 Год назад
ಕೇಳುವವರೇ ಭಾಗ್ಯಶಾಲಿಗಳು 🙏🏻🙏🏻🙏🏻🙏🏻
@Suryaconstruction-l8e
@Suryaconstruction-l8e 2 года назад
🙏🏽🙏🏽🙏🏽🙏🏽
@sreemathisreemathi926
@sreemathisreemathi926 3 года назад
ಗುರು ಗಳಿಗೆ ನಮಸ್ಕಾರಗಳು
@RajaRam-vj5hx
@RajaRam-vj5hx Год назад
🌹🌹🌹🙏🙏🙏
@sureshpatage4287
@sureshpatage4287 Год назад
Very nice thanks guruji 🙏🙏🙏🌜🌜🎉🎉
@hareeshparameshwara7871
@hareeshparameshwara7871 3 года назад
Jai Sri Radha Krishna🙏🙏🙏
@vasanthas7469
@vasanthas7469 3 года назад
ತುಂಬಾ ಚೆನ್ನಾಗಿ ಹೇಳುತ್ತಾರೆ ದನ್ಯವಾದಗಳು
@shashikalats9352
@shashikalats9352 4 года назад
ಆಚಾರ್ಯರೆ ನಿಮ್ಮ ಪ್ರವಚನ ಮನ ಮುಟ್ಟುವಂತಿದೆ ತುಂಬಾ ಚೆನ್ನಾಗಿದೆ 🙏🙏🙏🙏
@shubhakarajoissringeri2037
@shubhakarajoissringeri2037 3 года назад
ru-vid.com/video/%D0%B2%D0%B8%D0%B4%D0%B5%D0%BE-QeEjvG4Q9DM.html please see this video of bhagawan shreeman Narayana.
@mcsubbaramusubbaramu7615
@mcsubbaramusubbaramu7615 Год назад
ನಾನು ಎನ್ನುವುದನ್ನು ಧರ್ಮಕ್ಕೂ ಅಧರ್ಮಕ್ಕೂ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಂಡು ಸಾರ್ಥಕವಾಯಿತು. ಸಂಯಮ ಬೇಕು.ನಾನು ಬೇಕು ಆದರುಬೇಡ.ಅಲ್ಲವೇ.
@kumarajayusha1944
@kumarajayusha1944 4 года назад
Om namo laxmi narayana YA namaha
@mangaloreanhappyfamily
@mangaloreanhappyfamily Месяц назад
💙🙏
@kvanago5387
@kvanago5387 2 года назад
Om namah narayan
@rajarao7286
@rajarao7286 3 года назад
Namaste 🙏Gurugale
@mainajahagirdar3610
@mainajahagirdar3610 2 года назад
Thanks Guruji Very very nice
@ashabaiashabaidinesh6556
@ashabaiashabaidinesh6556 Год назад
,🙏🙏🙏
@nagrajnagraj596
@nagrajnagraj596 3 месяца назад
😊
@agasimanifamilyfans4201
@agasimanifamilyfans4201 5 лет назад
ಭಗವಂತನ ಪ್ರವಚನ🙏🙏🙏🙏
@jaihind8093
@jaihind8093 4 года назад
🙏🙏🙏 Narayana
@petugouda938
@petugouda938 5 лет назад
Jai Swaminarayan
@aravindab1442
@aravindab1442 Год назад
... 😊😊
@shankarshankar7981
@shankarshankar7981 4 года назад
Om sai govindha narayanaye
@harinishetty6890
@harinishetty6890 Год назад
🌹🌹🙏🙏🙏🌹🌹
@premal7244
@premal7244 3 года назад
Gurugala upanyasa keluttidare namma manasu tumba nirmala vaguttaday
Далее