Тёмный

ಭಾಗ 2 ನಾಟಿಕೋಳಿ ಮೂಳೆಗೆ & ಮಟ್ಟೆ ಕೋಳಿ ಮೂಳೆಗೆ ಇರುವ ವ್ಯತ್ಯಾಸ natikoli and layer koli bones difference? 

Shankar Nati Koli Dabha Ramanagara
Подписаться 55 тыс.
Просмотров 19 тыс.
50% 1

shankar no 9845875881
#Shankarnatikolidabha,#ramanagara,#karnataka,#originalnatikoli,#villagestylecoocking,#healthyfood,#goodlocation,#natikoli vs layer koli100%difference#benglore to mysore#cantrinservice
Shankar nati koli dabha location
maps.app.goo.g...

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 58   
@gouravg8852
@gouravg8852 Год назад
ನಾಟಿ ಕೋಳಿ 3 visual ಹೊಡೆಸಿ ಮೊಟ್ಟೆ ಕೋಳಿ 10 visual ಹೊಡೆಸಿದ್ರೆ 10 visual ಹೊಡೆಸಿದ್ದೆ ಮೂಳೆ ಪುಡಿ ಆಗೋದು ಕಣಪ್ಪ
@shankarnatikolidabharamana8054
ಇನ್ನೊಂದು ವಿಡಿಯೋದಲ್ಲಿ ಸಮನಾಗಿ ವಿಜಿಲ್ ಹೊಡಿಸಿದ್ದೇನೆ ಆದರೂ ನಾಟಿ ಕೋಳಿ ಮೂಳೆ ಪುಡಿಯಾಗಿಲ್ಲ ಇನ್ನು ನಿಮಗೆ ಸಂಶಯವಿದ್ದರೆ ದಯವಿಟ್ಟು ಬನ್ನಿ ಎರಡು ಕೋಳಿಗೆ ಒಂದೇ ವಿಜಿಲ್ ಹೊಡಿಸಿ ನಿಮ್ಮ ಮುಂದೆ ಮಾಡಿಕೊಡುತ್ತೇನೆ ನೀವೇ ಪರೀಕ್ಷೆ ಮಾಡಿ
@avinashkanase1117
@avinashkanase1117 Год назад
Super From Vijayapur Uttar Karnataka ❤
@shivakumarn5599
@shivakumarn5599 Год назад
Supre super. Shankaranna 🙏🙏🙏👍👍
@venukumar7220
@venukumar7220 Год назад
Modalu nimage dodda 🙏🙏🙏🙏🙏 istu dina neevu Nati Koli bagge madidda ella videos nodi enjoy madthidde aadare ivattu Nati Koli mattu Layer Koli bagge difference thorisi olle message kittiddira 👏👏👏👍👍nimagu olled aagli hagu Nati Koli belediruva ella Raitharige olle aagli.
@shankarnatikolidabharamana8054
🤝💐🙏❤️
@lakshmikantha6281
@lakshmikantha6281 Год назад
ಶಂಕರ್ ಅಣ್ಣ ಸೂಪರ್
@palapala7031
@palapala7031 11 месяцев назад
ನಿಮ್ಮ ಮಾತು ಸತ್ಯ ಶಂಕ್ರ ಣ
@VijayaKumar-lg9jm
@VijayaKumar-lg9jm Год назад
👍👍👍👍👍 super shankaranna
@arunvodafone2403
@arunvodafone2403 Год назад
Shankranna nim fan agode ❤
@sagarhl47
@sagarhl47 Год назад
Super sir
@sharathappu3949
@sharathappu3949 Год назад
Super,,,,🙏🙏🙏
@adayyaadayya9884
@adayyaadayya9884 Год назад
Super❤❤ sir
@raghukgowda4515
@raghukgowda4515 Год назад
hi shankranna super
@mskcomedykingdom
@mskcomedykingdom Год назад
Super
@muttumuttu4200
@muttumuttu4200 Год назад
ಸೂಪರ್ ಅಣ್ಣ
@SanthuShetty-yo4ku
@SanthuShetty-yo4ku Год назад
BRO SUPER SIR U R MOOVIE😂😂😂😂😂
@YamanappaMadar-j1e
@YamanappaMadar-j1e Год назад
❤ok
@nageshhg9331
@nageshhg9331 11 месяцев назад
Sir naavu nim daba dalli tindiduvi mix maadtira anta gottu bidi irli nim business neev maadi all the best ❤
@shankarnatikolidabharamana8054
@shankarnatikolidabharamana8054 11 месяцев назад
ನಿಮ್ಮ ಕಾಮೆಂಟ್ ಗೆ ತುಂಬಾ ಧನ್ಯವಾದ ಮಿಕ್ಸ್ ಮಾಡ್ತೀರಾ ಅಂತ ಹೇಳ್ತಾ ಇದ್ದೀರಲ್ಲಾ ನಿಮ್ಮ ಮಾತು ಸತ್ಯ ಎನ್ನುವುದು ನಿಮಗೆ ಅನಿಸಿದರೆ 24*7 ಯಾವಾಗ ಬೇಕಾದರೂ ಪರೀಕ್ಷಿಸಬಹುದು ಕಂಡುಹಿಡಿಯಬಹುದು ಅದರ ಮೂಳೆಗಳನ್ನು ತೆಗೆದುಕೊಂಡು ಯಾವ ಪರೀಕ್ಷೆಯನ್ನಾದರೂ ಮಾಡಿಸಬಹುದು ಜನರು ಹೇಳುವ ಮಾತಿಗೆ ನಾನು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ವರ್ಜಿನಲ್ ನಾಟಿ ಕೋಳಿ ತಿನ್ನುವ ಜನರಿಗೆ ಗೊತ್ತಿದೆ ನಾಟಿ ಕೋಳಿ ಬಗ್ಗೆ ನಿಮಗೆ ಬೆಂಗಳೂರಿನಲ್ಲಿ ಲ್ಯಾಬ್ ಗಳು ಬೇಕಾದರೆ ಅವರ ನಂಬರನ್ನು ಕೊಡುತ್ತೇನೆ ಧನ್ಯವಾದಗಳು
@mannadaf2615
@mannadaf2615 Год назад
👌👌👌
@avinashta1809
@avinashta1809 Год назад
oh shankaranna natikoli 3 vishal boil madiyalo elli pudi agutte.layer koli tara 12 vishal hakuvpudi agutte
@munendrakumar6012
@munendrakumar6012 Год назад
Yes bro
@shankarnatikolidabharamana8054
ಸರ್ ಈ ಮಾತಿಗೆ ನಾನು ಏನು ಹೇಳಬೇಕು ಅಂತ ನನಗೆ ಅರ್ಥ ಆಗ್ತಾ ಇಲ್ಲ ನೀವು ಬನ್ನಿ ಯಾವಾಗ ಬರುತ್ತೀರಾ ಹೇಳಿ ನಿಮಗಾಗಿ ನಾನು ಕಾಯುತ್ತಾ ಇರುತ್ತೇನೆ ನಾಟಿ ಕೋಳಿಗೆ 12 ವಿಜಿಲ್ ಅಲ್ಲ 15 ವಿಜಿಲ್ ಓಡಿಸುತ್ತೇನೆ ಆಗ ನೀವೇ ಮೂಳೆ ಕಡಿದು ಪುಡಿ ಮಾಡಿ ನೋಡೋಣ ದಯವಿಟ್ಟು ಬನ್ನಿ
@srujankumar686
@srujankumar686 Год назад
Samber is like water or soup
@shankarnatikolidabharamana8054
ನಾಟಿ ಕೋಳಿ ಸಾಂಬಾರ್ ತುಂಬಾ ಗಟ್ಟಿ ಮಾಡಿದರೆ ಚೆನ್ನಾಗಿರುವುದಿಲ್ಲ ಸರ್
@chandrakantchandrakant6125
@chandrakantchandrakant6125 Год назад
Plz mentione madi yava tara foods menten madbeku avugalana
@shankarnatikolidabharamana8054
ಇದು ಯಾವ ವಿಚಾರ ಎಂದು ನನಗೆ ಅರ್ಥ ಆಗ್ತಾ ಇಲ್ಲ ದಯವಿಟ್ಟು ನಿಮ್ಮ ನಂಬರ್ ಹಾಕಿ ಮಾತಾಡೋಣ
@shyuva7804
@shyuva7804 Год назад
Boss yenna party sigutta nati koli jote😂..
@nightelf1259
@nightelf1259 Год назад
Normal Chicken Only People's Eats 80% 😮
@venukumar7220
@venukumar7220 Год назад
Shankranna avre Nati Koli este idru thagothira just mahithigagi
@shankarnatikolidabharamana8054
ವರ್ಜಿನಲ್ ರೀತಿಯಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡಿದರೆ ಖಂಡಿತ ತೆಗೆದುಕೊಳ್ಳುತ್ತೇನೆ ಮುಖ್ಯವಾಗಿ ತಾಯಿ ಕೋಳಿಯಿಂದಲೇ ಮೊಟ್ಟೆ ಇಕ್ಕಿಸಿ ಆ ಕೋಳಿಯಿಂದಲೇ ಮರಿ ಮಾಡಿಸಿ ಹೊರಗಡೆ ಬಿಟ್ಟುಸಾಕಾಣಿಕೆ ಮಾಡಬೇಕು
@umeshkvenkatesh8916
@umeshkvenkatesh8916 Год назад
Anna bere bere thorsanna....
@muttumuttu4200
@muttumuttu4200 Год назад
ಅಣ್ಣ ನಂಬರ್ ಸೆಂಡ್
@shankarnatikolidabharamana8054
ನೀವೇ ನಂಬರ್ ಹಾಕಿ ನಾನೇ ಫೋನ್ ಮಾಡ್ತೀನಿ
@chandrakantchandrakant6125
@chandrakantchandrakant6125 Год назад
Sir ondu nati koli 1½ kg agbeku andra yesta dina beku sir
@shankarnatikolidabharamana8054
ಕಮ್ಮಿ ಅಂದರೂ ಒಂದು ವರ್ಷ
@chandrakantchandrakant6125
@chandrakantchandrakant6125 Год назад
Howda ok sir 🥰ಧನ್ಯವಾದಗಳು 🙏
@dancerjanma7542
@dancerjanma7542 Год назад
Shankar Anna naanu ramnagara rayardoddi circle namdu dance studio ide nam team bartivi 1 video maadtira team 10 members
@shankarnatikolidabharamana8054
ಸರ್ ತುಂಬಾ ಸಂತೋಷ ಖಂಡಿತ ಮಾಡ್ತೀನಿ ಬನ್ನಿ ಯಾವಾಗ ಬರ್ತೀರಾ ಹೇಳಿ ನಿಮ್ಮ ಫೋನ್ ನಂಬರ್ ನನಗೆ ಕಳಿಸಿ
@shankarnatikolidabharamana8054
ಹಾಗೆ ಅಂದುಕೊಳ್ಳಬೇಡಿ ಎಲ್ಲರಿಗೂ ರಿಪ್ಲೇ ಮಾಡುತ್ತೇನೆ
@anuradhamunirajuh9691
@anuradhamunirajuh9691 Год назад
Sir Bangalore Ali Nati egg eli siguthe
@shankarnatikolidabharamana8054
ಬೆಂಗಳೂರಿನಲ್ಲಿ ನಾಟಿ ಮೊಟ್ಟೆ ಎಲ್ಲಿ ಸಿಗುತ್ತೆ ಎಂದು ಹೇಳುವುದಕ್ಕೆ ತುಂಬಾ ಕಷ್ಟ
@sagarcd6979
@sagarcd6979 Год назад
Koli li 😂😂😂😂
@rakshithgowda677
@rakshithgowda677 Год назад
ಮತ್ತೆ ವಗ್ಗರಣೆ ಡಬ್ಬಿ ಮುರಳಿ ರವರ ಜೊತೆ ಯಾವಾಗ ವಿಡಿಯೋ ಮಾಡ್ತೀರಾ...?
@shravanhonnavar3978
@shravanhonnavar3978 Год назад
ಸಾರ ನೀರ
@manjukallur7654
@manjukallur7654 Год назад
Samber eno adu 😂😂😂😂😂
@arjunnaayak9602
@arjunnaayak9602 Год назад
Naati kolige huttidhavnu edange ediyaa
@shankarnatikolidabharamana8054
ಸತ್ಯನ ಜನಕ್ಕೆ ತಿಳಿಸಿದರೆ ಅದೇನೋ ತಗೊಂಡು ಎಲ್ಲೋ ಇಟ್ಕೊಂಡ್ರಂತೆ ಹೆಂಗಾಯ್ತು ನಾವು ನಾಟಿ ಕೋಳಿಗೆ ಹೊಟ್ಟಿದ್ದರೆ ನೀವು ಯಾವ ಪ್ರಾಣಿಗೆ ಹುಟ್ಟಿದ್ದೀರ ದಯವಿಟ್ಟು ತಿಳಿಸಿಕೊಡಿ
@arjunnaayak9602
@arjunnaayak9602 Год назад
Manushya yembha sajaathi praanige Neevu yava prabhedake huttidiro swalpa heli Swami
@shivaprasads5820
@shivaprasads5820 Год назад
Super sir
Далее
У НАС ДОМА ЗАВЕЛАСЬ КРЫСА 🐀
01:00