Тёмный

ಭಾರತೀಯ ಶಿಕ್ಷಣದ ಭವಿಷ್ಯವೇನು? Tejasvi Surya In Suvarna News Special Discussion 

Asianet Suvarna News
Подписаться 4,9 млн
Просмотров 142 тыс.
50% 1

ಭಾರತೀಯ ಶಿಕ್ಷಣದ ಭವಿಷ್ಯವೇನು? Tejasvi Surya In Suvarna News Special Discussion
.
2023 Independence Day | 77th Independence Day | Suvarna News Discussion | Suvarna News Debate | Tejasvi Surya In Suvarna News Discussion | Kannada Debate |
#TejasviSurya #KannadaDebate #SuvarnaNewsDiscussion #IndependenceDay
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#suvarnanews #kannadanews #karnatakapolitics
RU-vid ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Опубликовано:

 

16 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 221   
@NannaAnisike
@NannaAnisike 11 месяцев назад
ನಮ್ಮ ಸೂರ್ಯ ಒಂದಲ್ಲಾ ಒಂದು ದಿನ ಭಾರತದ ಪ್ರಧಾನಿ👍
@sujathaikkeri407
@sujathaikkeri407 11 месяцев назад
ಇಲ್ಲ ಅವರು ಬ್ರಾಹ್ಮಣರು .ಅವರಿಗೆ ಪ್ರಾಧಾನಿಯಾಗುವ ಯೋಗ್ಯತೆ ಇಲ್ಲ.ಅವರು ಪ್ರಧಾನಿಯಾದರೆ ಬ್ರಾಹ್ಮಣ್ಯ ಹೇರಿಕೆಯಾಗಬಹುದು.ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡರು ಕೆಲವು ಗುಳ್ಳೆನರಿಗಳು ಕೂ ಗಲು ಶುರುಮಾಡಬಹುದು.ಈಗ ಆನಂತ್ಕುಮಾರ ಹೆಗಡೆಯ ಹಾಗೆ ಎಂಪಿ ಆಗಿ ಬಿದ್ದುಕೊಂಡಿದ್ದರೆ ಸಾಕು.
@abhikammar3139
@abhikammar3139 11 месяцев назад
Kanditha
@nidaguttipraveen8029
@nidaguttipraveen8029 11 месяцев назад
But bro Modiji Yogi tara illa ivru swalpa selfish iddare, reality check maddaga
@rohinisubbarao3664
@rohinisubbarao3664 11 месяцев назад
@@nidaguttipraveen8029 ಯಾವ ರಾಜಕಾರಣಿ ಸ್ವಾರ್ಥಿ ಅಲ್ಲ ಹೇಳಿ, ಮೋದಿ ಮತ್ತು ಯೋಗಿಯವರು ಆ ವಿಷಯದಲ್ಲಿ ಅವತಾರ ಪುರುಷರೇ ಸರಿ,
@skandasai2908
@skandasai2908 11 месяцев назад
ಅದ್ಬುತ ತೇಜಸ್ವಿ ಸರ್. ನಿಮ್ಮ ಜ್ಞಾನಕ್ಕೆ ನನ್ನ ಅನಂತ ನಮನಗಳು.ಜೈ ಶ್ರೀ ರಾಮ್
@mohanmuruli2192
@mohanmuruli2192 11 месяцев назад
ಹೌದು ಸರ್ ಅವರ ಅಗಾಧವಾದ ಜ್ಞಾನ ಶ್ಲಾಘನೀಯ ಕಲಬೆರಕೆಗಳಿಗೆ ಇದು ಒಪ್ಪಿತವಾಗಲ್ಲ
@skandasai2908
@skandasai2908 11 месяцев назад
​@@mohanmuruli2192ನಿಜ ಸಾರ್
@sanathgowda877
@sanathgowda877 11 месяцев назад
Shata
@DJ-ti8lm
@DJ-ti8lm 11 месяцев назад
Super work by Amith Shah, Modi❤
@user-sz2ux6di3j
@user-sz2ux6di3j 11 месяцев назад
@@sanathgowda877 ಬೆಂಕಿ ಹಾಕ್ಕೋ
@rashmikulkarni-3147
@rashmikulkarni-3147 11 месяцев назад
I want to see him as a Karnataka chief minister
@Indian-lq8ue
@Indian-lq8ue 11 месяцев назад
ಸೂರ್ಯ ಸಚಿವರಾಗಿ ದೇಶಕ್ಕೆ ಒಳ್ಳೆಯ ಸೇವೆ ಒದಗಿಸಲಿ.
@prasad5579
@prasad5579 11 месяцев назад
Becoming PM of India
@FlexyPlayz2005
@FlexyPlayz2005 11 месяцев назад
He can't be pm he is Brahmin cast 😢😢
@ambrishambi3923
@ambrishambi3923 11 месяцев назад
ನಿಮ್ಮ ಜ್ಞಾನಕ್ಕೆ ಕೋಟಿ ಕೋಟಿ ನಮನಗಳು ಸರ್
@rajeskharayyamandalanageri2299
@rajeskharayyamandalanageri2299 11 месяцев назад
Highly talented person ❤❤
@dhanyakharajola5671
@dhanyakharajola5671 11 месяцев назад
Thukali chappar daipar hatavo deash bachao
@SubhashChandra-ck2py
@SubhashChandra-ck2py 11 месяцев назад
*ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?* ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ. ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?
@mallubs524
@mallubs524 11 месяцев назад
Very knowledgeable person Surya sir
@SubhashChandra-ck2py
@SubhashChandra-ck2py 11 месяцев назад
*ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?* ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ. ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?
@shubhammirje007
@shubhammirje007 11 месяцев назад
❤❤❤❤ ನಿಮ್ಮ ತಿಳುವಳಿಕೆಗೆ 🙏🏻🙏🏻🙏🏻
@venusvenu4848
@venusvenu4848 11 месяцев назад
ದೇಶಕ್ಕೆ ಬೇಕಾಗಿರೋದು ಮೇಕಾ ಲೇ ಶಿಕ್ಷಣ ಅಲ್ಲ ನಮ್ಮ ಪುರಾತನ ಗುರುಕುಲ ಶಿಕ್ಷಣ 🙏
@KRISHNA-tv8py
@KRISHNA-tv8py 10 месяцев назад
Kesari padeya ishtavannu sariyagi helddeeri, Yaakov sumne, bhashe, Lenka, science, history odhodu, vedha, upanishath, ramayana mahabharata antha Gurukuladalli ,once ondu varnadavaru maathra odhi ee Samaja uddara aagalva.
@umapattabhi3255
@umapattabhi3255 11 месяцев назад
He has all the qualities to become PM n capable of answering very nestly
@masth_royal
@masth_royal 11 месяцев назад
ಒಳ್ಳೆಯ ರೀತಿಯಲ್ಲಿ ಈ NEP ಶಿಕ್ಷಣ ನೀತಿ ಇದೆ ಇದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಅನಕೂಲ ಆಗಿದೆ ಬ್ರದರ್
@sumaprasad2875
@sumaprasad2875 11 месяцев назад
A very knowledgeable person Tejaswi sir.... Hats off to you👌👌👍
@malluparit1039
@malluparit1039 11 месяцев назад
Future PM from Karnataka ❤❤
@uttamkumarbg5398
@uttamkumarbg5398 11 месяцев назад
ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಆಗ್ಬೇಕು ಮೊದಲು. ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಎಂದೋ ಹೋಗ್ಬಿಟ್ಟಿದೆ
@indiaMasterindiaMaster
@indiaMasterindiaMaster 11 месяцев назад
🙏🙏🙏
@hemahegde8904
@hemahegde8904 11 месяцев назад
ಮೊದಲು ಮಹಿಳೆಯರಿಗೆ ರಕ್ಷಣೆ ಬೇಕು ...
@anandkumbar9859
@anandkumbar9859 11 месяцев назад
ನಾನು ಗಡಿನಾಡ ಕನ್ನಡಿಗ ಮತ್ತು ನಾನು ಜತ್ ತಾಲೂಕಿನಲ್ಲಿ ಇದ್ದೀನಿ ಇಲ್ಲಿ ನಮ್ಮ ಕನ್ನಡ ಶಾಲೆಯಲ್ಲಿ ಒಂದ ಅಕ್ಷರನು ಕಲಾಸ್ತ ಇಲ್ಲ ಮತ್ತೆ ನಾನು ಅಲ್ಲಿ ಕಲಿತಿದ್ದೇನೆ ನನಗೆ 4th standard ವರೆಗೆ ಮಾತ್ರ ಒಳ್ಳೆ ಶಿಕ್ಷಣ ಸಿಕ್ಕಿದೆ ಮುಂದೆ ಹದಗೆಡುತ್ತದೆ ಹೋಯಿತು ಅದು ಇನ್ನೂ ವರೆಗೂ ಸುದರಸಿಲ್ಲ ನೀವು ಯಾರಾದರೂ ಬಂದು ಒಂದ ಎಕ್ಸಾಮ್ ತಾಗೆದುಕೊಳ್ಳೆ 7th standard ವಿದ್ಯಾರ್ಥಿಗಳಿಗೆ ಒಬ್ಬರು pass ಆಗುವದಿಲ್ಲ 💯💯
@Akaza119
@Akaza119 11 месяцев назад
Tejasvi Surya is PM position deserved person..❤🙌
@Sidduhiremath792
@Sidduhiremath792 11 месяцев назад
Knowledgeable person ❤❤❤❤❤
@chidambarahs1252
@chidambarahs1252 11 месяцев назад
Good good speech
@mahendramayi1549
@mahendramayi1549 11 месяцев назад
Sir...what a talented person sir.......superrrrrrrrrrr.....
@srinivask618
@srinivask618 3 месяца назад
ನಿಮ್ಮ ಜ್ಞಾನ ಸಮಯ ಪ್ರಜ್ಞೆಗೆ ಅನಂತ ವಂದನೆಗಳು ಸರ್ 🙏🙏🙏
@kdbbkp7529
@kdbbkp7529 11 месяцев назад
Modi ge iruva vision gulamarige illa. E gulamr freebies bakara kannadigar Mosa hogidare - 2024 nalli Modi garantee!!
@bhavanapkumar1638
@bhavanapkumar1638 11 месяцев назад
Great !
@timmaraddisk
@timmaraddisk 11 месяцев назад
Good question brother 🙏🙏 ರಾಜಕಾರಣಿಗಳು ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಬೆಳೆಸಲ್ಲ, ಅವರು ರಾಜಕಾರಣಕ್ಕೆ ಬರೋದೆ ತಮ್ಮ ಆಸ್ತಿ ವೃದ್ಧಿ ಮಾಡಿಕೊಳ್ಳೊಕೆ ಅಷ್ಟೇ
@mayakote4310
@mayakote4310 11 месяцев назад
Namm Surya sir nam Karnataka d hemmeya Putra 🚩🚩🚩🚩🚩🔥
@shivukumar.n8330
@shivukumar.n8330 11 месяцев назад
What a beautiful knowledge mr. Teju ji
@ravikudachi9868
@ravikudachi9868 11 месяцев назад
Very meaningful explained by tejaswi sir 🙏🙏🙏
@claradsilva9071
@claradsilva9071 11 месяцев назад
Beautiful explaination thanks 😊
@shekarveera5877
@shekarveera5877 11 месяцев назад
What a fluent kannada language using by Surya amazing very knowledgeable guy
@shivakumarshivum5413
@shivakumarshivum5413 11 месяцев назад
ಸುವರ್ಣ ನ್ಯೂಸ್ ಕಿ ನಮಸ್ಕಾರ ಸರ್ ನಮ್ಮ ಪ್ರಜ್ವಲ್ ರೇವಣ್ಣ ಅವರನ್ನು ನಿಮ್ಮ ಸುವರ್ಣ ನ್ಯೂಸ್ ಕರೆಸಿ ಮಾತನಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ
@SubrayaKK-nr7wl
@SubrayaKK-nr7wl 11 месяцев назад
Mr Surya no other bjp leaders are talking these important items. Atleast you continue this. Thank you.
@sandeepreddys948
@sandeepreddys948 11 месяцев назад
Future CM of karnataka ❤
@bhavanabkakolbhavana4142
@bhavanabkakolbhavana4142 11 месяцев назад
give skilled education free not in high cost
@hu9t
@hu9t 11 месяцев назад
This will change soon, skilled/any education is freely available now on RU-vid/Internet.
@gjn17
@gjn17 11 месяцев назад
Next election 2024 MODI give this as election promise. Instead of FREE bhagyas
@venkateshn8865
@venkateshn8865 11 месяцев назад
We change our law first because after 50 years we have change
@dhananajayarai
@dhananajayarai 11 месяцев назад
A very talented and well knowledgeable person god give him more strength and power
@mmmmmmmmm745
@mmmmmmmmm745 11 месяцев назад
Tejasvi👌🙏🙏
@esquireprinters4424
@esquireprinters4424 2 месяца назад
Very good newd sir
@sandeepca2087
@sandeepca2087 11 месяцев назад
Nanna prakara Basic Law annu 6th standard inda 10th tanka compusary subject aagi students ge kalsbeku .. Maklige basic Law gotidre aparadha prakaranagalu kammi agutade mathe government officr alli corruption kammi agute..
@skandasai2908
@skandasai2908 11 месяцев назад
ನೂರಕ್ಕೆ ನೂರರಷ್ಟು ಸತ್ಯ ನಿಮ್ಮ ಮಾತು ಸರ್
@chandru662
@chandru662 11 месяцев назад
ಸರ್ ಪ್ರಶ್ನೆಗೆ ನೇರವಾಗಿ ಉತ್ತರ ಕೊಡಿ...ಪ್ರಸ್ತೂತ ಸರಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಹೇಳಿ
@maheshchalawadi6295
@maheshchalawadi6295 10 месяцев назад
ಸರ್, ಇವ್ರು ಕನ್ನಡ ಶಾಲೆಯಲ್ಲಿ ಕಲ್ತಿದ್ರೆ ತಾನೆ ಅದರ ಬಗ್ಗೆ ಅರಿವು ಇರೋದು, ಗುರುವಿಗೆ ಬುದ್ದಿ ಹೇಳಲು ಹೊರಟಿರುವ ಹಾಗಿದೆ
@RGVFanForever
@RGVFanForever 11 месяцев назад
Finally Tejaswi Surya didn't answer the question only 😂
@spiritualdevalokaakshaycre2031
@spiritualdevalokaakshaycre2031 11 месяцев назад
U answer 😂
@siddupmannallimannalli527
@siddupmannallimannalli527 11 месяцев назад
Jai surya anna
@Pradi_798
@Pradi_798 11 месяцев назад
ಶಿಕ್ಷಣ ಆರೋಗ್ಯ ನ್ಯಾಯ
@vinaypatil7986
@vinaypatil7986 11 месяцев назад
Super ❣️
@vishala6262
@vishala6262 11 месяцев назад
Super description by Tejaswi surya
@hindu263
@hindu263 11 месяцев назад
🙏🇮🇳🚩
@nagappapcipci9091
@nagappapcipci9091 3 месяца назад
❤❤❤❤ ಸರ್
@sandeep_appu03
@sandeep_appu03 11 месяцев назад
Well said
@rameshapujarahalli8958
@rameshapujarahalli8958 11 месяцев назад
❤❤❤
@dsunder917
@dsunder917 3 месяца назад
Yes, our President Smt Murmu ji spoke on this issue un front of legal practitioners, legal luminaries.
@yuvi6928
@yuvi6928 11 месяцев назад
I am not denying the numbers but education system actually need to be addressed correctly. You facted hitsory but what methods you enact for correction. We dont have similarities in the education system . Kindly make uniform education and make it free to every one who is indian citizen. There should be one single education system . Gov private central ibsc cbsc central oh there is too much . On the top of it so many subjects which leads to nothing end of the day. What kind of resource kid become even after studying for 20 year they cannot assure them self living standard neither have confident to led rest of life .
@shailabadiger
@shailabadiger 11 месяцев назад
Yess youth has to understand and deside
@nemeshkumar341
@nemeshkumar341 Месяц назад
❤❤❤❤❤❤❤😊
@nanagoudabiradar7
@nanagoudabiradar7 11 месяцев назад
Namm deshakke nimanta nsyakaru yavaglu irbeku ❤
@user-fn6ie6rk5h
@user-fn6ie6rk5h 9 месяцев назад
sir illi estu collage bantu estu ug pg medical clg bantu anodu importatant ala re swamy estu udyoga sruti madide estu badatana nirmulane madidiri heli shikshana ivvatu vyapara agide swamy
@hanumantappaarya4120
@hanumantappaarya4120 11 месяцев назад
ಜೈ ಹೋ ಮೋದಿ... 🙏🙏🚩🚩🚩🚩
@hu9t
@hu9t 11 месяцев назад
Observe, allobba nagadtha kuthaunne, avnige yene bjp helidru madidru congresse utthama. 🤣😅🤣
@anantharamu5667
@anantharamu5667 11 месяцев назад
Pls announce govt school results in newspaper How many students scored more than 90% Govt teachers are getting 70 to 80k salary
@KnowledgeSharing-dw6yg
@KnowledgeSharing-dw6yg 11 месяцев назад
I did not receive an answer for the question What is the future of Indian education?
@prakashpatil7605
@prakashpatil7605 11 месяцев назад
sir good debet with tejaswi sury
@lavanyashivananjulavanyash1753
@lavanyashivananjulavanyash1753 11 месяцев назад
Court and police mele nambike ogidhe sir.
@shekarv7528
@shekarv7528 3 месяца назад
I'm also a local community of Karnataka but now government public school is reduced in Karnataka. And also about circular subjects and motivation is again a question. Important thing of historical value of Karnataka is neglected by those who are pressurized to force the representation of true value of Karnataka.
@agadurapparamachandra8291
@agadurapparamachandra8291 11 месяцев назад
Tremendous programme
@vishwanathshet5938
@vishwanathshet5938 5 месяцев назад
Bro, education is concurrent list. Primary, higher primary, high schools are m the responsibility of state list. Center gives funds only to states. Hence implementation is by state government. That's my opinion.
@avinashn41
@avinashn41 11 месяцев назад
Mr surya, please mention the sections also….so ppl will get educated
@shekarv7528
@shekarv7528 3 месяца назад
How about government school open in Karnataka, educational policy of Karnataka.
@amarbis9926
@amarbis9926 2 месяца назад
Jai Shree Ram
@raghavendraprasad1954
@raghavendraprasad1954 11 месяцев назад
Mr.Surya, i was curious to hear you when someone asked about the quality and existing condition of Indian education system. All that you said is only on paper, even your government does not know how to implement it. How many training programmes you (government) have conducted? How many nodal agencies you have set up? What did you do to ensure that private universities do not only care about admission fee which they are charging exorbitantly anyway? 75% of New Educational Policy is unrealistic given the political will existing government has.
@shilpakrshilpakr3755
@shilpakrshilpakr3755 11 месяцев назад
Sir Davanagere university alli kuda, degree students ge anyaya agtide, please give justice
@user-tk9nv5dx4n
@user-tk9nv5dx4n 7 месяцев назад
Mp sir nimge namasakara avru en keltha idhare nim ans enu heli sir.. Mla, mp and minister name alli school idhe but government school mathra development agthilla
@rajeevn3983
@rajeevn3983 11 месяцев назад
Ur real leader
@sphilar
@sphilar 11 месяцев назад
My mother tongue is Konkani. I had school education in Kannada. Higher education in Engineering in English. What is wrong if primary education was not in Konkani? In coastal Karnataka we have Tulu also as mother tongue. Why insist on education in mother tongue?. There is now an attempt in writing books in Kannada for engineering education. Why? It is a waste of time and a retrogressive step.
@gjn17
@gjn17 11 месяцев назад
Do you want engineering subject in konkani? Don’t you think its waste of time?
@shreenidhi77
@shreenidhi77 11 месяцев назад
stop questioning the politicians. Ask your relatives, friends who are in Govenment Jobs... What is their contribution to the nation being a govt. employee, drawing salary from tax payers money.
@user-ge7bd2df1s
@user-ge7bd2df1s 11 месяцев назад
What about by primary
@poornachandraks3233
@poornachandraks3233 11 месяцев назад
Please Nationalise education system and there should be no CBSC and other education .This leads to reduce the poverty level of the public.
@keerthyking9541
@keerthyking9541 6 месяцев назад
Government schools and colleges galu thumba kadme ide and free education bage kelirodu sir
@vaishakh3
@vaishakh3 11 месяцев назад
Ajith hanumakkanavar if you have the guts,ask tough questions. Building medical college isn't enough. The gross enrollment ratio is just 20% in higher education? Where's the quality? Simply having more colleges without quality and jobs isn't enough
@SubhashChandra-ck2py
@SubhashChandra-ck2py 11 месяцев назад
*ಮೆಕಾಲೆ ಶಿಕ್ಷಣ ಸರಿಯೇ ಅಥವಾ ಗುರುಕುಲ ಶಿಕ್ಷಣ ಸರಿಯೇ ?* ಲಾರ್ಡ್ "ಮೆಕಾಲೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ತಂದೆ ಮತ್ತು ಸಂಸ್ಥಾಪಕ ಎಂದು ಕರೆಯಲಾಗುತ್ತದೆ", ಆದರೆ ಇತ್ತೀಚಿಗೆ ಮನುವಾದಿ ಸಂಘಟನೆಗಳು ಅವರ ಹೆಸರನ್ನು ಕೂಡ ಹಾಳುಮಾಡಲು ನಿರ್ಧರಿಸಿವೆ ! ಹಾಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಗು ಇತರ ಮಾಧ್ಯಮಗಳಲ್ಲಿ ಇತಿಹಾಸವೇ ತಿಳಿಯದ ಮುಗ್ದ ಜನಗಳಿಗೆ ತಪ್ಪು ಮಾಹಿತಿ ಕೊಟ್ಟು ಅವರನ್ನ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಈ ಮನುವಾದಿ ಸಂಘಟನೆಗಳು ಆಗಿನ ಕಾಲದ "ಗುರುಕುಲ, ಸನಾತನ ಶಿಕ್ಷಣ" ಪದ್ದತಿಯೇ ಸ್ರೇಷ್ಟ ಎಂದು ಹೇಳುತ್ತಾರೆ ಆದರೆ ನೀವು ಎಂದಾದರೂ ಯೋಚಿಸಿದ್ದೀರಾ ಶತಮಾನಗಳ ಹಿಂದೆ ಬ್ರಾಹ್ಮಣರು ಹಾಗೆ ರಾಜರಿಗೆ ಬಿಟ್ಟರೆ ಮತ್ತಾವ ವರ್ಗದವರಿಗೂ ಶಿಕ್ಷಣವನ್ನೇ ಈ ಬ್ರಾಹ್ಮಣರು (ಮನುವಾದಿ ಸಂಘಟನೆಯವರು) ನೀಡುತ್ತಿರಲಿಲ್ಲವೆಂದು ! ಹಾಗೇನಾದರೂ ಕಲಿತರೆ ಅವರ ನಾಲಿಗೆಯನ್ನ ಕತ್ತರಿಸಲಾಗುತ್ತಿತ್ತು, ಕೇಳಿಸಿಕೊಂಡರೆ ಅವರ ಕಿವಿಗಳಿಗೆ ಕಾಯಿಸಿದ ಸೀಸವನ್ನ ಸುರಿಯಲಾಗುತಿತ್ತು ಹಾಗೆ ಅವರಿಗೆ ಮಾರಣಾಂತಿಕ ಶಿಕ್ಷೆಯನ್ನು ಕೂಡ ನೀಡಲಾಗುತಿತ್ತು, ಹಾಗಾಗಿ ನೀವೇಕೆ ಒಪ್ಪಿಕೊಳ್ಳಬೇಕು ಜಾತಿವಾದಿ ಗುರುಕುಲ ಸನಾತನ ಶಿಕ್ಷಣವೇ ಸ್ರೇಷ್ಟವೆಂದು ? ನಿಮ್ಮ ತಾತ, ಮುತ್ತಾತ ಯಾರಾದರೂ ಗುರುಕುಲದಲ್ಲಿ ಓದಿದ್ದಾರಾ ? ಸಾಧ್ಯವೇ ಇಲ್ಲ ಅಲ್ವಾ. ಗುರುಕುಲ ಶಿಕ್ಷಣವೇ ಸ್ರೇಷ್ಟವಾಗಿದ್ದರೇ ಅಂದು ಏನಕ್ಕೆ ಇವರು ಇತರ ವರ್ಗದವರಿಗೆ ಕಲಿಸುತ್ತಿರಲಿಲ್ಲ ? ಈವಾಗ ಎಲ್ಲಾ ವರ್ಗದವರು ಶಿಕ್ಷಣ ಪಡೆದ ಮೇಲೆ ಈ ಮನುವಾದಿಗಳು ಮತ್ತೆ ತಮ್ಮ ಸಿದ್ದಂತವನ್ನ ಹೇರಲು ಗುರುಕುಲ ಶಿಕ್ಷಣವೇ ಶ್ರೇಷ್ಠ ಎಂದು ಊರ ತುಂಬ ಬೊಬ್ಬೆ ಹೊಡೆಯುತ್ತಿದ್ದಾರೆ, ಅದನ್ನ ಒಪ್ಪಿಕೊಂಡ ಹಲವು ಅಂಧ ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ ಅವರೆಲ್ಲ ಇತಿಹಾಸವೇ ತಿಳಿಯದ ಮೂರ್ಖರು ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾದರೂ ಸರಿಯೇ ಇತರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡಿದರು ಹಾಗಾಗಿ "ಮೆಕಾಲೆ ಶಿಕ್ಷಣ" ಪದ್ದತಿಯೇ ಗ್ರೇಟ್ ಅಲ್ವಾ?
@sharathchandra6604
@sharathchandra6604 5 месяцев назад
Cm or Pm material neevu❤❤
@kki.708
@kki.708 11 месяцев назад
Congresss nayiii mateee illlaaaa😂 jai suryaaa💪🙏🔥
@raghuk4911
@raghuk4911 11 месяцев назад
Misalathi shikshana vyvasthe alli thegeyabeku
@jayasheelareddy
@jayasheelareddy 11 месяцев назад
Sir ತಿಳುವಳಿಕೆ ಇರುವವರು ಕೇವಲ 40% ಇವರು B J P ಪರ ತಿಳುವಳಿಕೆ ಇಲದವರು Guarnety ಗೆ ತಪದೆ ಓಟು ಹಾಕುತಾರೆ
@Basavantayya.Vastrad
@Basavantayya.Vastrad Месяц назад
Ajit sir you right question
@sunandadevi5048
@sunandadevi5048 11 месяцев назад
Out of country nalli education ge tax ede nammalli ella edu education field improve aagilla Ajith sir
@krishnamurthy4253
@krishnamurthy4253 11 месяцев назад
Union Civil code ಅಂದಹಾಗೆ ಒಂದು ದೇಶ ಒಂದು ಕಾನೂನು ಹಾಗೆ ಒಂದು ದೇಶ ಒಂದೆ ಶಿಕ್ಷಣ ಪದ್ಧತಿ! ಬೇಕು
@Sureshgouda-ob4xy
@Sureshgouda-ob4xy 10 месяцев назад
ಶರಕಾರಿ ಶಾಲೆ ಲ್ಲಿ ಕತೋರಿಗೆ ಸರಕಾರಿ ಉದ್ಯೋಗ ಅಂತ ಪಸ್ಟ್ ಗೋಸಣೆ ಮಾಡಿ
@santhugn531
@santhugn531 11 месяцев назад
Bharathada shikshana neethi bagge entha avivekina kelthitra guru
@erappahs8831
@erappahs8831 11 месяцев назад
Primary education needed to be improve but no minister taking care
@kavitapatil7463
@kavitapatil7463 11 месяцев назад
Haale neeru haridu hooda meele,hoosa neeru bhande baruthe,hoosa “shikshana reethi “based on Bharat culture bande baruthe.
@NarasimhaReddy-po5bo
@NarasimhaReddy-po5bo 11 месяцев назад
Amma karnatkakkea tejasvi surya avaru CM agbeaku...
@venugopala2259
@venugopala2259 4 месяца назад
Jai thejasvi
@shreeshree7321
@shreeshree7321 11 месяцев назад
JAI MODIJI,JAI SURYA
@tattoorituals377
@tattoorituals377 10 месяцев назад
Government School?
@lokiym
@lokiym 11 месяцев назад
Shithala vada building gala kathe yenu antha helilla sir
@Swatisri00
@Swatisri00 11 месяцев назад
Ajit hanumakkanavar piece piece maadi RU-vid ge bidtaare.. at least idee episode publish maadoke heli ganagale 😡🥵
@harshithg431
@harshithg431 11 месяцев назад
Yyo astu medical collegu anthidiyalla est jana badavrge seat sigthide est jana badavru doctor agidare helayya nimge odakke seats erlilla adukke madkondri
@shekarv7528
@shekarv7528 3 месяца назад
Meckaly died but we've living in Karnataka,it's reality.
@pradeepkl8268
@pradeepkl8268 11 месяцев назад
Jai modiji.. Jai BJP 🚩🚩
@sunandadevi5048
@sunandadevi5048 11 месяцев назад
Ella keshtradallu improve aagoke it will take time allva sir India developing , developed aagbekaadre Modi appaji antavaru sumaaru 40years PM aagi erbeku
@rohinisubbarao3664
@rohinisubbarao3664 11 месяцев назад
ಇಷ್ಟು ಪ್ರಭುದ್ಧ ವ್ಯಕ್ತಿತ್ವ ವಿಮಾನದ ತುರ್ತು ದ್ವಾರವನ್ನು ತೆಗೆಯಲು ಹೋಗಿದ್ದು ಮಾತ್ರ ಆಶ್ಚರ್ಯ
@vasanthkumarv5594
@vasanthkumarv5594 11 месяцев назад
ಬಾತ್ರೂಮ್ ಬಾಗಿಲು ಅಂದುಕೊಂಡು ತೆಗೆಯಲು ಹೊದರೂ 😅
@deepakms3462
@deepakms3462 11 месяцев назад
Sir tell first ur dream about indian education system
@devendrappaanveri1428
@devendrappaanveri1428 11 месяцев назад
Tejswini🙏sir
@shankaranarayana4566
@shankaranarayana4566 11 месяцев назад
ದೇಶದ ಬಗ್ಗೆ ಆಮೇಲೆ ಪ್ರಶ್ನೆ ಕೇಳಿ. ಮೊದಲು ರಾಜ್ಯ ಶಿಕ್ಷಣ ದ ಬಗ್ಗೆ ಮಾತನಡುವಿರಂತೆ.
Далее
▼КОРОЛЬ СОЖРАЛ ВСЕХ 👑🍗
29:48
Просмотров 355 тыс.