Тёмный
No video :(

ಭೂಮಿಗೆ ನೀರು ಎಲ್ಲಿಂದ ಬಂತು ಗೊತ್ತಾ? | The Birth Of Planet Earth Explained By Masth Magaa | Amar Prasad 

Masth Magaa
Подписаться 2,2 млн
Просмотров 1,5 млн
50% 1

ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ ಲಿಂಕ್ ಓಪನ್ ಮಾಡಿ ಕೊಡುಗೆ ನೀಡಬಹುದು.!
/ @masthmagaa
.
ಭೂಮಿಗೆ ನೀರು ಎಲ್ಲಿಂದ ಬಂತು ಗೊತ್ತಾ?
| The Birth Of Planet Earth | Explained By Masth Magaa | Amar Prasad
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Earth #Planet #Universe #Science #Geography #space #geography #science #fact #BSYeddyurappa #BJP #NarendraModi #AmitShah #Siddaramaiah #HDKumaraSwamy #BSYeddyurappa #Siddaramaiah #BSY #KarnatakaGovernment #tv9kannada #tv9kannadalive #tv9karnataka #publictv #suvarnanews #wonders #sevenwonders #kannadanews #kannada #karnataka #wierd #strange #historyofIndia #MasthMagaa #AmarPrasad

Опубликовано:

 

22 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,6 тыс.   
@girish12333
@girish12333 4 года назад
ನಿಮ್ಮ ಈ ಬೃಹತ್ ಬ್ರಹ್ಮಾಂಡ ಜ್ನ್ಯಾನಕ್ಕೆ ಕೋಟಿ ಕೋಟಿ ಕೋಟಿ ವಂದನೆಗಳು .... ಧನ್ಯವಾದಗಳು ಅಮರ್ ಪ್ರಸಾದ್ ತಂಡಕ್ಕೆ...
@raghavendrahebbal4640
@raghavendrahebbal4640 4 года назад
But Amar full hele illa sir .big bang adkintha modlu time space illa ok illa Andre a stiti hegittu
@parushuramdparushuramd4663
@parushuramdparushuramd4663 4 года назад
Ashtu koti varshaku munchene hutithu amarprasad thanda
@dudekannada7360
@dudekannada7360 3 года назад
@@parushuramdparushuramd4663 😂😂
@HR_kannadigas
@HR_kannadigas 4 года назад
ನಿಮ್ಮ ವಿವರಣೆ 👌👌👌 ಇಪ್ಪತ್ತೊಂದು ನಿಮಿಷ ಇಷ್ಟು ಬೇಗ ಮುಗಿದ್ಹೊಯಿತು , ಎರಡನೇ ಭಾಗ ಬೇಗ ಬರಲಿ 👍 ಥ್ಯಾಂಕ್ಯು ಅಮರ್ ಸರ್
@hemanthhd4637
@hemanthhd4637 3 года назад
Yes
@nagendraprasad1233
@nagendraprasad1233 2 года назад
Ew
@subbums1
@subbums1 2 года назад
So well explained.... No teacher in no school has said sooo well be about the formation of earth and living beings...Hats off into you Amar Prasad,,👍
@behappyallinone2442
@behappyallinone2442 4 года назад
ಆದಿಕಾಂಡ-Genesis :1 4 ದೇವರು ಬೆಳಕನ್ನು ಒಳ್ಳೆಯದೆಂದು ನೋಡಿದನು; ದೇವರು ಬೆಳಕನ್ನು ಕತ್ತಲೆಯಿಂದ ಬೇರೆ ಮಾಡಿದನು.
@behappyallinone2442
@behappyallinone2442 4 года назад
ಆದಿಕಾಂಡ-Genesis :1 30 ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು; ಅದು ಹಾಗೆಯೇ ಆಯಿತು.
@siri3899
@siri3899 3 года назад
Superb ,fine and fantastic topic and explaination bro waiting for part 2
@thelifeoftravel..8884
@thelifeoftravel..8884 4 года назад
ಅದ್ಬುತ ಪ್ರತಿಭೆ ಗುರು ನೀವು
@AnilKumar-sm1zv
@AnilKumar-sm1zv 3 года назад
ಮಾತೃ ಭಾಷೆಯಲ್ಲಿ ಇಷ್ಟು ಅದ್ಬುತ ವಿಚಾರಗಳನ್ನ ಉನ್ನತ ಗುಣಮಟ್ಟ ದೊಂದಿಗೆ ವೋಧಾಗಿಸುವ ನೀವೇ ಧನ್ಯರು. ನಾವೇ ಅದೃಷ್ಟ ಶಾಲಿಗಳು. ಜೈ ಕನ್ನಡಾಂಬೆ 🥰😍🤩
@dasharathpatil9321
@dasharathpatil9321 3 года назад
Thank you sir l
@ssbhat380
@ssbhat380 4 года назад
ತುಂಬಾ ಆಸಕ್ತಿದಾಯಕವಾಗಿದೆ ಇಂತಹ ಅತ್ಯದ್ಭುತ ವಿಚಾರದ ವೀಡಿಯೋ ಇದುವರೇಗೂ ಯಾರು ಮಾಡಿಲ್ಲ ತುಂಬಾ ಧನ್ಯವಾದಗಳು ಬ್ರದರ್
@agd924
@agd924 2 года назад
ಭೂಮಿಗೆ ತಾಯಿ ಅಂತ ಕರೀತೀವಿ ಹಾಗಾದ್ರೆ ಅಪ್ಪ ಧೂಮಕೇತುನೆನಾ 😂🤭
@behappyallinone2442
@behappyallinone2442 4 года назад
ಆದಿಕಾಂಡ-Genesis :1 10 ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟು ಗೂಡಿದ ನೀರುಗಳಿಗೆ ಸಮುದ್ರಗಳೆಂದೂ ಕರೆದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
@behappyallinone2442
@behappyallinone2442 4 года назад
ಆದಿಕಾಂಡ-Genesis :1 6 ಇದಲ್ಲದೆ ದೇವರು--ನೀರುಗಳ ನಡುವೆ ವಿಶಾಲ ವಿರಲಿ ಮತ್ತು ಅದು ನೀರುಗಳಿಂದ ನೀರುಗಳನ್ನು ಬೇರೆ ಮಾಡಲಿ ಅಂದನು.
@mshivanand3400
@mshivanand3400 4 года назад
ನೀವು ನಿಮ್ಮ ಬೈಬಲ್ ಪ್ರಕಾರ ಹೇಳುತಿಯ
@hemanthkumar2274
@hemanthkumar2274 3 года назад
Super br
@hemanthkumar2274
@hemanthkumar2274 3 года назад
@@mshivanand3400 namma bibel alla ellara satya bibel
@hemanthkumar2274
@hemanthkumar2274 3 года назад
Bibel esare satya vedda adralli erodella satya adke ha hesaru
@behappyallinone2442
@behappyallinone2442 4 года назад
ಆದಿಕಾಂಡ-Genesis :1 8 ದೇವರು ವಿಶಾಲಕ್ಕೆ ಆಕಾಶ ವೆಂದು ಕರೆದನು. ಹೀಗೆ ಸಾಯಂಕಾಲವೂ ಪ್ರಾತಃ ಕಾಲವೂ ಆಗಿ ಎರಡನೆಯ ದಿನವಾಯಿತು.
@sankethsh981
@sankethsh981 3 года назад
ಹಲ್ಕಾಟ್ ಸೂಳೆಮಗನ ಕೇಳ ಪ್ರಶ್ನೆ ಕೇಳು
@ajayk5160
@ajayk5160 4 года назад
Moral of the story : it all came with the very heavy price, so don't spoil it, let's not take Mother Earth for granted.. Let's make her green and blue once again from black, brown and Red( blood). Let humanity arise ❤
@lavanyar3918
@lavanyar3918 4 года назад
well said Aghasthya
@rathnammahrathnammah9577
@rathnammahrathnammah9577 4 года назад
Yaa it's true
@veenapatil3191
@veenapatil3191 Год назад
Superb sir
@manjunatham9602
@manjunatham9602 4 года назад
Waiting for the Part 2...🤔✌😍 Thanks Sir....💐💐 ಚಂದ ಮಾಡಿ ಹೇಳಿದ್ರಿ ಮರ್ರೆ... ❤
@remediasmmonteiro7658
@remediasmmonteiro7658 3 года назад
For your kind information, This is been clearly explained in Bible
@behappyallinone2442
@behappyallinone2442 4 года назад
ಆದಿಕಾಂಡ-Genesis :1 11 ತರುವಾಯ ದೇವರು--ಭೂಮಿಯು ಹುಲ್ಲನ್ನೂ ಬೀಜಕೊಡುವ ಪಲ್ಯವನ್ನೂ ತನ್ನೊಳಗೆ ಬೀಜವಿದ್ದು ತನ್ನ ಜಾತಿಯ ಪ್ರಕಾರ ಫಲಫಲಿಸುವ ಹಣ್ಣಿನ ಮರವನ್ನೂ ಭೂಮಿಯ ಮೇಲೆ ಮೊಳೆಯಿಸಲಿ ಎಂದು ಹೇಳಿದನು; ಅದು ಹಾಗೆಯೇ ಆಯಿತು.
@VinodKumar-ub8mo
@VinodKumar-ub8mo 3 года назад
Hey HSM
@sujaykumar1167
@sujaykumar1167 4 года назад
ತುಂಬಾ ಚೆನ್ನಾಗಿದೆ ಸರ್, ನನ್ನದು ಒಂದು ಸಲಹೆ, ನೀವು ಮಾಡುವ ಎಲ್ಲಾ ಸಿರೀಸ್ ಗಳಲ್ಲಿ ಇಂಗ್ಲಿಷ್ ಸಬ್ ಟೈಟಲ್ ಕೂಡ ಬಳಸಿ, ಬಹುಶಃ ಅದರಿಂದ ಭಾಷೆ ತಿಳಿಯದವರು ಕೂಡ ವೀಕ್ಷಿಸುತ್ತಾರೆ. ನನಗೆ ನಿಮ್ಮ ಎಲ್ಲಾ ವೀಡಿಯೋ ಗಳು ತುಂಬಾ ಇಷ್ಟ. ತುಂಬಾ ಉಪಯುಕ್ತವಾಗಿದೆ. ನಿಮಗೆ ಧನ್ಯವಾದಗಳು. :-)
@Darshan4990
@Darshan4990 Год назад
Best teacher of the year. Now I wanted to be a school guy. Education is not text book or mug up. Just practical info and imagination explanation is imp.
@behappyallinone2442
@behappyallinone2442 4 года назад
ಆದಿಕಾಂಡ-Genesis :1 23 ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಐದನೆಯ ದಿನವಾಯಿತು.
@vinyk6936
@vinyk6936 4 года назад
A very interesting topic Amar. Eagerly waiting for part 2
@rameshah4156
@rameshah4156 4 года назад
Thanks
@sharanuangadi1754
@sharanuangadi1754 4 года назад
Navu kuda ru-vid.com/video/%D0%B2%D0%B8%D0%B4%D0%B5%D0%BE-voz_qa5y7Ew.html
@chandrashekharnaduvinakeri1841
@chandrashekharnaduvinakeri1841 4 года назад
The Geat topic sir
@chandrashekharnaduvinakeri1841
@chandrashekharnaduvinakeri1841 4 года назад
The great topic sir
@kannadamahithijagattu802
@kannadamahithijagattu802 3 года назад
ru-vid.com/video/%D0%B2%D0%B8%D0%B4%D0%B5%D0%BE-NQkt6vtMXRs.html
@rajeshv5748
@rajeshv5748 4 года назад
Amar Prasad u are genius keep it up bro..
@a.lokesh5723
@a.lokesh5723 Год назад
Sir your voice so interesting and attraction the motivation speech voice
@ishwaripatil4023
@ishwaripatil4023 3 года назад
👏 Very nice explanation brother. I am big fan of you.
@chaithrab1598
@chaithrab1598 4 года назад
Very very valuable information 👌👍.. waiting for part 2😄
@NaveenNaveen-pz2rt
@NaveenNaveen-pz2rt 2 года назад
Hi chithra
@behappyallinone2442
@behappyallinone2442 4 года назад
ಆದಿಕಾಂಡ-Genesis :1 1 ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.
@anandpkulkarni9501
@anandpkulkarni9501 4 года назад
Devaru illa
@forgod1590
@forgod1590 3 года назад
@@anandpkulkarni9501 100% ಇದ್ದಾರೆ.
@shanthis1378
@shanthis1378 3 года назад
super brother,,, Bible vishayavagi ee reethi sathya thilstha iddira,,, devaru nimmanu heralavagi ashirvadisali,, nijavagiyu dhairya beku,,, all glory to our Lord Jesus Christ,,, keep it up,, God bless you abundantly brother,,🙌,,,📖🙏
@siddeshsuperlyrics915
@siddeshsuperlyrics915 4 года назад
ಹಲವಾರು ಜೀವಸಂಕುಲಗಳನ್ನು ಹೊತ್ತಿರುವ ನಮ್ಮ ಭೂಮಿಯ ಜನ್ಮದ ಇತಿಹಾಸವನ್ನು ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು
@shivakumarannigowda5280
@shivakumarannigowda5280 4 года назад
More thanks big brother. Jai Hind. BHARATA MAATA KI JAI.
@santoshb359
@santoshb359 4 года назад
Eagerly waiting for part 2 like waiting for kgf part 2 🔥🔥
@vachalh77
@vachalh77 4 года назад
Very interesting and my favourite topic of cosmology. It’s mystery.
@malumalu5323
@malumalu5323 4 года назад
ತುಂಬಾ ಮುಖ್ಯವಾದ ವಿಷಯ ತುಂಬು ಧನ್ಯವಾದ ಸರ್
@chandrashekharchandrashekh8123
@chandrashekharchandrashekh8123 11 месяцев назад
ತುಂಬ ದನ್ಯವಾದಾಗಳು
@antonikathi9250
@antonikathi9250 4 года назад
ಸಾರ್ ನಿವೂ ಮುಂದಿನ ಭಾಗ 2 ರಲ್ಲಿ ಹೇಳ ಹೊರಟಿರುವುದು ಮಾನವನ ಸೃಷ್ಟಿ ಸೈನ್ಸ್ ಹೇಳೊದು ಮಂಗನಿಂದ ಮಾನವ ಅಂತ ಹಾಗದರೆ ಇಂದಿನ ಮಂಗಗಳು ಯಾಕೇ ಮಾನವನಾಗುತ್ತಿಲ್ಲ .??
@puru1529
@puru1529 4 года назад
ಸೂಪರ್ ಗುರೂ.
@ganeshmourya2288
@ganeshmourya2288 3 года назад
because all animals are existing because of humans
@shashankva7928
@shashankva7928 3 года назад
It takes too much time to evolution
@user-sp1fv5fc7s
@user-sp1fv5fc7s 8 месяцев назад
😂😂😂😂😂😂 video madidarige gottu
@harishharish4123
@harishharish4123 4 года назад
ಸರ್ ಅವಾಗ ಮನುಷ್ಯರು ಯಾರು ಇರ್ಲಿಲ್ವಲ್ಲ ಇದೆಲ್ಲ ವಿಷಯಗಳು ಹೇಗೆ ಗೊತಾಯಿತು
@ashokakvkunkanadu2913
@ashokakvkunkanadu2913 Год назад
ಅದಕ್ಕೇ ಅದನ್ನು ಸಂಶೋಧನೆ ಅಧ್ಯಯನ ಅನ್ನೋದು brother.
@royal_attitued_king
@royal_attitued_king Год назад
ಅಣ್ಣ ನಮ್ಮ ಸೈನ್ಟಿಸ್ಟ್ ಅವರು ಸುಮ್ನೇನಾ ನೀನು ಕಾಮೆಂಟ್ ಮಾಡ್ತಾ ಇದಿ ಯಲ್ಲ ಫೋನ್ ಅದು ನಮ್ಮ ಸೈನ್ಟಿಸ್ಟ್ ಅವರು ಕಂಡ್ ಇಡಿದ್ದಿದ್ದು ಗೊತ್ತ
@divyajyothi-vw2ze
@divyajyothi-vw2ze Год назад
👌👌
@sonunadafvrl0859
@sonunadafvrl0859 Год назад
Houdalvva 😂
@k.s.muralidhardaasakoshamu6478
Postmortem👌
@shakunthalabhaskarrao9286
@shakunthalabhaskarrao9286 3 года назад
Amar tumba chennagide ninna voice ninna voice lectures agoke heli madisidante ede super kanda god bless you❤
@ningayyaningayya185
@ningayyaningayya185 2 года назад
Sir super your voice 👏 ❤ 🙌 👌 ♥ 🙏 👏
@chandrakaladev6741
@chandrakaladev6741 4 года назад
Wow amazing documentary Amar Prasad. Proud to be kannadiga, all the very best for all your efforts.
@behappyallinone2442
@behappyallinone2442 4 года назад
ಆದಿಕಾಂಡ-Genesis :1 15 ಅವು ಭೂಮಿಯ ಮೇಲೆ ಬೆಳಕುಕೊಡುವಂತೆ ಆಕಾಶದ ವಿಶಾಲದಲ್ಲಿ ಬೆಳಕುಗಳಾಗಿರಲಿ ಅಂದನು. ಅದು ಹಾಗೆಯೇ ಆಯಿತು.
@goushubballi8615
@goushubballi8615 3 года назад
Supper 👌👌👌👌👌👌👌👌👌
@sinagowda
@sinagowda Год назад
ಧನ್ಯವಾದಗಳು ಸರ್ ಇದರಿಂದ ತುಂಬಾ ಉಪಯೋಗವಾಯಿತು
@sureshsuresh-dr6cq
@sureshsuresh-dr6cq 4 года назад
ಧನ್ಯವಾದಗಳು ನಿಮ್ಮಿಂದ ಇಂತಹ ವಿಡಿಯೋಗಳನ್ನೇ ನಿರೀಕ್ಷೀಸಿದ್ದೆ
@gangaanu
@gangaanu 3 года назад
Soperh
@veereshvbaslalli5563
@veereshvbaslalli5563 4 года назад
ನೀವು ಮಾತನಾಡುವ ವಿಡಿಯೋ ಹಾಕಬೇಡಿ ನಿಮ್ಮ ಮಾತಿನ ಆಡಿಯೋ ಮತ್ತು ಮುಖ್ಯ ವೀಡಿಯೋ ಹಾಕಿ ಯಾಕೆ ಅಂದ್ರೆ ನೀವು ಮಾತನಾಡುವಾಗ ನೀಮ್ಮನ್ನೆ ನೋಡ್ತಾ ಇರ್ತಿನಿ voice ನನ್ನ ಮರೆಸಿಬಿಡುತ್ತೆ 😍😍
@ibbuibbu8722
@ibbuibbu8722 3 года назад
Thank you sir
@behappyallinone2442
@behappyallinone2442 4 года назад
ಆದಿಕಾಂಡ-Genesis :1 29 ದೇವರು--ಇಗೋ, ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ. ಅದು ನಿಮಗೆ ಆಹಾರಕ್ಕಾಗಿ ರುವದು.
@simonmiranda9590
@simonmiranda9590 4 года назад
lol
@behappyallinone2442
@behappyallinone2442 4 года назад
@@simonmiranda9590 lol
@poornaacharya6730
@poornaacharya6730 4 года назад
ತುಂಬಾ ಅದ್ಭುತವಾದ ವಿಷಯ ಇನ್ನೂ ಮುಂದಿನ ಭಾಗದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿವೆ 🙏🙏🙏
@RajendraHarakeVBK
@RajendraHarakeVBK 4 года назад
Fantastic Explaination Sir😍 Keep it up and move on We want best from you❤ Sir best👍 of luck
@behappyallinone2442
@behappyallinone2442 4 года назад
ಆದಿಕಾಂಡ-Genesis :1 17 ಭೂಮಿಯ ಮೇಲೆ ಬೆಳಕುಕೊಡುವದಕ್ಕಾಗಿ ದೇವರು ಆಕಾಶದ ವಿಶಾಲದಲ್ಲಿ ಅವುಗಳನ್ನು ಇರಿಸಿದನು.
@ManjuManju-cm1yb
@ManjuManju-cm1yb 3 года назад
Amen...
@kannadahangama4543
@kannadahangama4543 2 года назад
ಅವಾಗ ಯಾವ ದೇವರು ಇದ್ದ ದೋಸ್ತ🤣🤣🤣
@kannadahangama4543
@kannadahangama4543 2 года назад
@@godsloveandcompassion8959ogli avanu yarige uttida avar tande yaru
@shrilathaguruswamys2399
@shrilathaguruswamys2399 3 года назад
Wow fantastic information I am eagerly waiting for the part-2
@latacp1537
@latacp1537 4 года назад
Super. Waiting for part 2
@bhaghyahc3959
@bhaghyahc3959 5 месяцев назад
Very nice voice and very nice explanation very good 👍 story 👏 moments thankyou very much sir
@kkarthik9130
@kkarthik9130 4 года назад
ತುಂಬಾ ಚೆನ್ನಾಗಿದೆ ಅಮರ್ ಸಾರ್ ಭೂಮಿ ಸಿದ್ಧತೆ ಹೇಗಾಯಿತು ಎಂಬುದರ ಬಗ್ಗೆ ಒಂದು ಲೇಖನ ತಯಾರು ಮಾಡಿ ....!
@rakeshpujari7977
@rakeshpujari7977 3 года назад
Hi
@akashgowda1742
@akashgowda1742 4 года назад
ತುಂಬಾ ಇಂಟ್ರೇಸ್ಟಿಗ್ ಮಾಹಿತಿ.ಯಾವ ಸುದ್ದಿ ಮಾಧ್ಯಮಗಳು ಬಿತ್ತರಿಸದ ಹೊಸ ಹೊಸ ವಿಷಯಗಳ ನ್ನು ನಮಗೆ ನೀವು ತಿಳಿಸಿರುವುದಕ್ಕೆ ಧನ್ಯವಾದಗಳು ಅಣ್ಣ. ಪಾರ್ಟ್ -೨ ಕಾಯುತ್ತಿರುವೆ......😍😍
@hanumeshmadarakal2199
@hanumeshmadarakal2199 3 года назад
Super anna
@gangaanu
@gangaanu 3 года назад
Sopera
@manjunathm6476
@manjunathm6476 2 года назад
ಇದೊಂದು ಕಥಾ ಹಂದರ, ವಿಜ್ಞಾನ ನಂಬುವುದೋ ಅಥವಾ ದೈವ ಗಳ ಕಥಾ ಹಂದರ ನಂಬುವುದೋ ತಿಳಿಯುತಯಿಲ್ಲ, ವಿಜ್ಞಾನಕ್ಕೆ ಮೀರಿದ ಶಕ್ತಿ ಒಂದಿದೆ ಅದೇ ದೈವ 🙏🏻
@ravithejadk4075
@ravithejadk4075 4 года назад
Thankyou for your information
@keshavamurthycthippammak5490
@keshavamurthycthippammak5490 3 года назад
A very interesting topic mardin. Eagerly waiting for part 2✍✍✍🌹🌹🌹
@Gamer984
@Gamer984 3 года назад
Super sir that was amazing explaination . I was been fan of you i understand this 100% 👌👌👌
@arunamarunamahadeva9106
@arunamarunamahadeva9106 3 года назад
Such a wonderful teaching tq sooooooooo much sir..................................... 🙏🙏🙏🙏🙏🙏👌👌👌👌👌👌👌👌🌏🌎🌍
@ayyappaayyappa6831
@ayyappaayyappa6831 3 года назад
Fantastic information guruji upload more videos like this god bless you
@sunilkumarp5699
@sunilkumarp5699 3 года назад
sir nanna du ondu question ide sir adu enu andre ella srusti gu ondu ಮೂಲ irutte hage space ge ondu ಮೂಲ ಇರಬೇಕು ಅದು ಏನೂ
@CS-SUPREME
@CS-SUPREME 4 месяца назад
Aa moola nenna tale olage ide 👁️
@saleemshr7530
@saleemshr7530 4 года назад
ಸರ್ ಪರ್ಟ್೨ ಪ್ಲಿಸ್ ಬೆಗ ಮಾಡಿ ಸರ್ ... ನಾನು ತುಂಬಾ ಕೂತುಹಲದಿಂದ ಕಾಯ್ತ ಇದ್ದಿನಿ .... ಆದಷ್ಟು ಬೆಗ ..... ನಾನು ಒಂದು ಕ್ಷಣ ನನ್ನನ್ನೆ ಮರ್ತಿದ್ದೆ ನಿವು ಹೆಳ್ತಿದ್ದ ಸಮಯದಲ್ಲಿ.... ತುಂಬಾ ಚನ್ನಾಗಿದೆ ... ಧನ್ಯವಾದಗಳು ಸರ್
@yesusiddharthemmanuel
@yesusiddharthemmanuel 4 месяца назад
1350 ಕೋಟಿ ವರ್ಷದ ಇಂದೇ ನೀವು ಹುಟ್ಟಿದ್ರ boss 😂
@rajeshpn8700
@rajeshpn8700 3 года назад
Very good information .abt our planet.every one shoud now this subject.soo v the values of our planet.
@sinchanaegowda1403
@sinchanaegowda1403 4 года назад
ನಿಮ್ಮ ಕನ್ನಡ ಸ್ಪಷ್ಟವಾಗಿದೆ...... waiting for part 2 begaa madi.. 🙏🙏... much love for u 💙❤️
@gouthamm841
@gouthamm841 4 года назад
Thanks for information AP😍
@jackeykumar9545
@jackeykumar9545 2 года назад
Sir. Very very good info, thank you very much
@RaviKumar-js5bg
@RaviKumar-js5bg 2 года назад
fantastic explanation that too in kannada. i have watched many such videos but i am watching life formation video for first time in kannada
@devrajdr369
@devrajdr369 3 года назад
Very interesting I fell like lesson thank you 😄
@sachinbiradar7862
@sachinbiradar7862 4 года назад
You are a very good teacher I understood you very clearly thank you
@ravikumarkumar7040
@ravikumarkumar7040 4 года назад
Good information...... super 😍😍
@doreking1103
@doreking1103 2 года назад
Good information sir... Nim voice super..
@sankalp511
@sankalp511 4 года назад
Intaha 100 episode ardu bejaragodilla 👌👍🔥
@vinaykumarb8690
@vinaykumarb8690 4 года назад
Sir you are giving valuable information and genuine reporting thankyou
@armravindra9350
@armravindra9350 3 года назад
Very interesting and very informative 👍
@behappyallinone2442
@behappyallinone2442 4 года назад
ಆದಿಕಾಂಡ-Genesis :1 5 ದೇವರು ಬೆಳಕಿಗೆ ಹಗ ಲೆಂದೂ ಕತ್ತಲೆಗೆ ರಾತ್ರಿಯೆಂದೂ ಕರೆದನು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು.
@nagarajarikeri1198
@nagarajarikeri1198 3 года назад
Hi
@trecydias8970
@trecydias8970 4 года назад
Truly truly I tell you are asset for your family, friends, viewers, society and country at large. Genius Sir ! Praiseworthy.
@girishv7799
@girishv7799 Месяц назад
ಬೈಬಲ್ alli ಭೂಮಿ ಹೇಗೆ ಉಂಟಾಯಿತು anta ಸ್ಪಷ್ಟ ವಾಗಿ ಇದೆ ಬ್ರದರ್.. Praise to jesus...
@snehas7168
@snehas7168 3 года назад
ಥ್ಯಾಂಕ್ಯೂ ಸರ್ ಇಂತ ದೊಡ್ಡ ದೊಡ್ಡ ವಿಷಯ ತಿಳಿಸಿಕೊಟ್ಟಿದ್ದಕೆ ನೀವು ಚೆನ್ನಾಗಿ ಮಾತಾಡ್ ತೀರ 👌👌👌ಸರ್
@sandhyap326
@sandhyap326 3 года назад
ಭೂಮಿಯ ಬಗ್ಗೆ ತಿಳಿಯಬೇಕಾದ ಮಾಹಿತಿಯನ್ನು ನೀವು ಕೊಟ್ಟಿದ್ದೀರಿ.👍👍
@psnpsn4499
@psnpsn4499 11 месяцев назад
😂😂😂 sorry sister, invu bereyavru hekidna , ivaaga heltavnr😅😅😅😊
@arvindantony227
@arvindantony227 3 года назад
ಮುಂದಿನ ಭಾಗದಲ್ಲಿ ಮನುಷ್ಯ ಹೇಗೆ ಈ ಸೃಷ್ಟಿಯ ಚಲನೆ ಅರ್ಥವಾಗದೇ,ಮನುಷ್ಯನೇ ಈ ಸೃಷ್ಟಿಗೆಲಾ ಕಾರಣ ಎಂದು ಮೂಢನಾದ ಭಗೆ ಇವರಿಗೆ ತಿಳಿಸಿ...
@gowthamicvcvgowthami4658
@gowthamicvcvgowthami4658 3 года назад
Super ಚೆನ್ನಾಗಿ ಇದೆ
@dishushivukumbs5179
@dishushivukumbs5179 3 года назад
Sir bereyavaru adu idu upayoga illada video aktare nivu kalsiro video inda tumba tilkondvi tq sir e video gagi
@dundisumu3595
@dundisumu3595 3 года назад
This is very important topic to human...!! "TO SAVE EARTH"
@yashwanthgaming3108
@yashwanthgaming3108 2 года назад
I AM PROUDE OF KANNADIGA BECAUSE THIS PERSON IS VERY DETAILS STUDY OF EARTH FROM OUR TEACHER
@abhinandanvishwakarma7603
@abhinandanvishwakarma7603 11 месяцев назад
Wow... Wt a explaination! Kaldogi bittidde video nodtaa kateyolage... 👌🎉
@yashaswinis7367
@yashaswinis7367 3 года назад
Thankyou so much sir for uploading this video. Please try to upload more videos related to this content please because these videos are very interesting ❤️🌹🙏😍🥰💞
@sudhavenkee1121
@sudhavenkee1121 3 года назад
Hi
@balaraj3340
@balaraj3340 4 года назад
ಅಣ್ಣಾ ಪಾರ್ಟ್ 2ಬೇಗ ಹಾಕಣ್ಣ್ ಪ್ಲೀಸ್
@vijaykumaralic
@vijaykumaralic 11 месяцев назад
Watching this video after watching space science video series...nobody can equal to amar sir in explaining space science like you sir
@mallikarjunan2569
@mallikarjunan2569 4 года назад
U r a right person to prepare for civils
@anthonyraj2135
@anthonyraj2135 4 года назад
ಮಾನವ ಕೋಟೆಯನ್ನು ಸೃಷ್ಟಿಸಿದ್ದು ದೇವರು ಆತನಿಗೆ ಎಷ್ಟು ಕೃತಜ್ಞತೆ ಹೇಳಿದರೆ ಸಾಲದು.ಆಮೆನ್
@hungrylearner9110
@hungrylearner9110 8 месяцев назад
If God knows about our suffering (all-knowing), cares about our suffering (all-loving), and can do something about our suffering (all-powerful), then there shouldn't be any suffering! It means that there is no God or God is not powerful or God is sadist😶‍🌫
@RolandPruthvi
@RolandPruthvi 3 месяца назад
Amen amen amen
@RolandPruthvi
@RolandPruthvi 3 месяца назад
Amen amen amen
@sharanayyahiremath3613
@sharanayyahiremath3613 4 года назад
Thank you so much for this wonderful episode sir ☺️ Thank you so much #MasthMagaaTeam and #AmarPrasad sir ☺️
@vaishu.r.bellad2998
@vaishu.r.bellad2998 4 года назад
Very interesting topic 👍and tnq brother 🙏😘
@ashahitha1851
@ashahitha1851 4 года назад
Thank u soo much bro,Waiting for part 2
@vilasnayak8431
@vilasnayak8431 4 года назад
Love you Brother, You gives us Great Information, I really appreciate you
@nagarajraju480
@nagarajraju480 4 года назад
A very good and interesting topic u have been posted, almost ppl don't know about this it's a fantastic concept thanks for this message we r waiting for part 2......
@shyamjashyam7587
@shyamjashyam7587 3 года назад
Ok
@eareshv.earesh6021
@eareshv.earesh6021 3 года назад
Supper 👌 IAM waiting for part 2 altimet for u r voice
@shankardodawad7593
@shankardodawad7593 4 года назад
ಭೂವಿಕಾಸದ ನನ್ನ ಎಷ್ಟೋ ದಿನದ ಕುತುಹಲಕ್ಕೆ ನೀವು ಭಾಗಶಃ ಉತ್ತರ ಕೊಟ್ಟಿದ್ದಿರಿ ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಅಮರ್ ಪ್ರಸಾದ ದನ್ಯವಾಗಳು
@behappyallinone2442
@behappyallinone2442 4 года назад
ಆದಿಕಾಂಡ-Genesis :1 3 ಆಗ ದೇವರು--ಬೆಳಕಾಗಲಿ ಅನ್ನಲು ಬೆಳಕಾ ಯಿತು.
@dudekannada7360
@dudekannada7360 3 года назад
Enu ivu
@ramannaodi4374
@ramannaodi4374 3 года назад
🇮🇳
@jagadeeshd.k6160
@jagadeeshd.k6160 4 года назад
Very Interesting. I really loved reading. Thank you.
@mahalakshmikarthik6976
@mahalakshmikarthik6976 2 года назад
Really it's very useful to us and nim expalian thumb chanagi madidhira sir💯💖
@anushaf3049
@anushaf3049 4 года назад
God bless u amar
@punithbs4786
@punithbs4786 3 года назад
Osm ... (Sir Nim voice ultemate)🖤♥️
@nehapatil5777
@nehapatil5777 4 года назад
That's a big mystery till now ...... .we can just imagine and think
@vijaykumar.d8729
@vijaykumar.d8729 4 года назад
True
@simonmiranda9590
@simonmiranda9590 4 года назад
oho scientist ille idhar nodi karkond hogi ivrna nasa gey
@aavakajogali5307
@aavakajogali5307 3 года назад
ಜಾನ ಬ್ರದರ್ ನೀನು ನಿನಗೆ ಯಾರಪ್ಪ ಇದನ್ನೆಲ್ಲ ಹೇಳಿದ್ದು ಒಂದು ಕಾಲ್ಪನಿಕ ಕಥೆ ಮಾತ್ರ ಲೋ ದಡ್ಡ ಇದು ಸೃಷ್ಟಿಕರ್ತನ ಮಹಿಮೆ
@sksumant7664
@sksumant7664 3 года назад
Houdu🙏🙏🙏
Далее
PEDRO PEDRO INSIDEOUT
00:10
Просмотров 2,4 млн
3+ Hours Of Facts About Our Galaxy To Fall Asleep To
3:17:49