ಧನ್ಯವಾದಗಳು ಗುರೂಜಿತುಂಬಾ ಚೆನ್ನಾಗಿ ಸವಿಸ್ತಾರವಾಗಿನಕ್ಷತ್ರ ಗಳ ಬಗ್ಗೆತಿಳಿಸಿಕೊಟ್ಟಿದ್ದಕ್ಕೆನಮ್ಮಂತ ನಮಸ್ಕಾರಗಳುಪಾಯಕ್ಕೆ ಎಂಟು ದಿಕ್ಕುಗಳಲ್ಲಿ ಯಾವ ಯಾವ ವಸ್ತುಗಳನ್ನುಎಂಬುದರ ಬಗ್ಗೆಮಾಹಿತಿಯನ್ನುತಿಳಿಸಿ ಕೊಡಬೇಕಾಗಿ ವಿನಂತಿ
ಅದ್ಬುತ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಮೊದಲು ಧನ್ಯವಾದಗಳು ಸರ್ ನಾವು ಮನೆ ಕಟ್ಟಲು ಯಾವ ತಿಂಗಳು ಸೂಕ್ತ ಮಾರ್ಚ್ ತಿಂಗಳ ಶುಕ್ಲ ಪಕ್ಷದಲ್ಲಿ ಭೂಮಿ ಪೂಜೆ ಮಾಡ ಬಹುದೆ ದಯವಿಟ್ಟು ತಿಳಿಸಿ..