Тёмный

ಮಂಗಳಮುಖಿಯವ್ರಿಗೆ ಯಾರ ಮೇಲೆ Love ಆಗುತ್ತೆ ಗೊತ್ತ?? || 1 Joint Kannada || About Transgender 

1 Joint Kannada
Подписаться 228 тыс.
Просмотров 1,9 млн
50% 1

1 JOINT KANNADA ..❣
Jeevanada ondu istavada nenapina tayari...!
#1jointkannada #onejointkannada #bengaluru #Karnataka
Headphone recommended for better sound experience🎧🎧🔉🔉🔊
Host - Vinay Kumar
DOP & Editor - Abhishek SR Rocky
**************************************************
Like our Facebook page
/ 1jointkannada
Follow our Instagram page
...
For any Business Enquirers
1joint4921@gmail.com
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
-------------TQ FOR WATCHING VIDEO---------------
••••••••••••••••••••••💜💛❤💚💙••••••••••••••••••••••
Like ~ Share ~ Comment ❤ 1 Joint Kannada ✔
DON'T FORGET TO SUBSCRIBE OUR RU-vid CHANNEL
'''''"""""""""""""""""''''""'DISCLAIMER'''''''''''''""""""""""""""""""'
DO NOT OWN ANY COPYRIGHT OF THIS CONTENT, MUSIC 🎶 IS MADE FOR ONLY ENTERTAINMENT AND PROMOTION PERPOSE ONLY.... ✔✔✔
🔶🔷🔶🔷🔶🔷🔶🔷🔶🔷🔶🔷🔶🔷🔶🔷
Sections 29, 29.1 or 29.2 of the Copyright Act of Canada create the fair dealing exception to copyright: Research, private study, etc. s.29 Fair dealing for the purpose of research, private study, education, parody or satire does not infringe copyright.
🔹🔹🔹🔹🔹🔹🙏🙏🙏🙏🔹🔹🔹🔹🔹🔹

Опубликовано:

 

17 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1 тыс.   
@kuthuhalakari-kathegalu1612
ಈ ತರ ಸಮಾಜಕ್ಕೆ ಕೆಲವೊಂದು ಸೂಕ್ಷ್ಮ ವಿಚಾರನ ಅರ್ಥ ಮಾಡ್ಸೋ ಸಣ್ಣ ಪ್ರಯತ್ನ ಯಾವಾಗ್ಲೂ ಇರ್ಲೀ ಅಣ್ಣ.....❤️
@ಯಮನಭಕ್ತ
@ಯಮನಭಕ್ತ Год назад
ಹೇ ಇವನು ಸಹ ಸಲಿಂಗ ಕಾಮಿ ಇವ್ನು 😂
@taruntarun1189
@taruntarun1189 Год назад
@@ಯಮನಭಕ್ತ yaru ?? Anchor haa
@basavarajucl6855
@basavarajucl6855 Год назад
@@ಯಮನಭಕ್ತ loper
@msuresh4883
@msuresh4883 Год назад
Hi iam vidya from hubli R u from
@subrayap1899
@subrayap1899 9 месяцев назад
ವಾವ್ ನೀವು ಮಂಗಳಮುಖಿಯರನ್ನು ಸಂದರ್ಶಿಸಿರುವುದು ಉತ್ತಮ ವಿಚಾರ ನಿಜ ಕಳೆದ 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಎಲ್ಲಿ ಹುಡುಕಿದರೂ ನೋಡಿದರೂ ಮಂಗಳಮುಖಿಯರು ಇರಲಿಲ್ಲ ಆದರೆ ಇವತ್ತು ಬಹಳಷ್ಟು ಜನರು ಮಂಗೋ ಮಂಗಳೂರು ಬೆಂಗಳೂರಿನಲ್ಲಿ ಇದ್ದಾರೆ ಇದಕ್ಕೆ ಕಾರಣ ಏನು ಎಂದು ಯಾರೂ ವಿಮರ್ಶೆ ಮಾಡಿದ್ದು ಇಲ್ಲ
@M.R.Editing
@M.R.Editing Год назад
Good job ಅಣ್ಣ ಅವರ ಕಷ್ಟಕ್ಕೆ ನಾವು ಸ್ಪಂದಿಸಿದರೆ ಅವರ ಸಮುದಾಯನು ಮುಂದೆ ಬರೋಕೆ ಸಾಧ್ಯ ಅಣ್ಣ. ಎಲ್ಲರನ್ನೂ ನಾವು ಮಾನವೀಯತೆ ದೃಷ್ಟಿಯಿಂದ ನೋಡಬೇಕು ಅಷ್ಟೇ ಅಣ್ಣ..
@ಯಮನಭಕ್ತ
@ಯಮನಭಕ್ತ Год назад
ಲೋ ತುಕಾಲಿ ಎಷ್ಟೋ ಜನ ಬೀದಿಯಲ್ಲಿ ಊಟ ಇಲ್ದೆ ಇರ್ತರೆ ಅವ್ರಿಗೆ ಸಹಾಯ ಮಾಡ್ರೋ ಇವ್ರಿಗೆ ಕೈ ಕಾಲು ಎಲ್ಲ ದೇವರು ಕೊಟ್ಟಿದ್ದಾರೆ ದುಡಿದು ತಿನ್ನೋಕ್ಕೆ ಹೇಳೋ
@vijayavijaya6002
@vijayavijaya6002 Год назад
👌👌👌👌👌👌👌👌👌👌👌👌👌👌👌👌👌🙏🙏🙏ok
@shilpashetty818
@shilpashetty818 Год назад
ಮಂಗಳಮುಖಿಯವರ ಮನದಾಳದ ಮಾತುಗಳನ್ನು ಎಲ್ಲರೂ ಮನಸಾರೆ ಆಲಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ವಿನಯ್ ಸರ್ ಈ ವಿಡಿಯೊ ತುಂಬಾನೆ ಇಷ್ಟ ಆಯ್ತು.ನಿಮ್ಮ ಈ ಸಮಾಜ ಸೇವೆಗೆ ದೊಡ್ಡ ಸಲಾಂ🙏🙏.
@h.p.huchegowdagowda1301
@h.p.huchegowdagowda1301 Год назад
ನೀವು ಸಂದರ್ಷನ ಮಾಡುತ್ತಿರುವವರು ಯಾರು ನನಗೆ ಗೊತ್ತಿಲ್ಲಾ
@ಯಮನಭಕ್ತ
@ಯಮನಭಕ್ತ Год назад
ಲೋ ಗುಬಾಲ್ಡ್ ನನ್ ಮಗನೆ ಇವರಿಂದ ನಿಜವಾದ ಮಂಗಳಮುಖಿಯಾರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಇವರು ಮಂಗಳಮುಖಿಯಾರು ಅಲ್ಲ ಇವರು ಗಂಡಸು ಆಗಿ ಹುಟ್ಟಿ ದುಡಿಯೋಕ್ಕೆ ಆಗ್ದೇ ಲಿಂಗ ಬದಲಿಸಿಕೊಂಡು ಇಗೆ ನಕಲಿ ಮಂಗಳಮುಖಿಯಾರು ಆಗಿರೋದು ನಿಜವಾದ ಮಂಗಳಮುಖಿಯಾರು ಇವರೋ ಮಾತಾಡೋ ಆಗೇ ಅಸಹ್ಯವಾಗಿ ಮಾತಾಡೋದು ಇಲ್ಲ ಓವರ್ ಆಗಿ ಆಡೋದು ಇಲ್ಲ ಅವರು ಲಿಂಗ ಬದಲಾಯಿಸಿಕೊಳ್ಳುವುದು ಇಲ್ಲ
@kirankumar-tn4if
@kirankumar-tn4if Год назад
ನೊಂದ ಮನಸ್ಸುಗಳ ಹೃದಯ ಕಲಕುವ ಮೌನಕ್ಕೆ ದ್ವನಿಯಾಗಿದೆ ನಿಮ್ ಈ ಪ್ರಯತ್ನ, ಧನ್ಯವಾದಗಳು🙏ನಿಮ್ ಈ ಪ್ರಯತ್ನಕ್ಕೆ. ಕೆಟ್ಟ ರೀತಿಯಲ್ಲಿ ನೋಡೋ ಜನಕ್ಕೆ ಬಹುಶಃ ಇವಾಗಲಾದರು ಅರ್ಥ ಆಗುತ್ತೆ....
@sharrowcat
@sharrowcat Год назад
ನನಗೆ ಮೊದಿನಿಂದಲೂ ಮಂಗಳಮುಖಿಯವರ ಕಂಡತರೆ ತುಂಬಾ ಪ್ರೀತಿ,ಗೌರವ,ಕರುಣೆ ಇದೆ....ಅವರ ಬಗ್ಗೆ ತುಂಬಾ ಕೀಳಾಗಿ ನೋಡಬೇಡಿ....ಅವರು ನಮ್ಮ ಹಾಗೆ ಮನುಷ್ಯರೇ...ಕೆಲಸ ಕೊಟ್ಟು ಅವರ ಬಾಳಿಗೆ ಬೆಳಕಾಗಿ...
@soulmate7141
@soulmate7141 Год назад
ತುಂಬಾ ಅದ್ಬುತವಾದ ವಿಡಿಯೋ ಅಣ್ಣ ಇವರು ಕೂಡ ನಮ್ಮಂತೆ ಮನುಷ್ಯರು ಈ ಸಮಾಜದಲ್ಲಿ ನಮ್ಮೆಲ್ಲರಿಗೆ ಹೇಗೆ ಬದುಕೋ ಅವಕಾಶ ಇದೆಯೋ ಹಾಗೆ ಇವರಿಗೂ ಕೂಡ ಬದುಕುವ ಹಕ್ಕಿದೆ🙏❤️
@lalithalalitha4824
@lalithalalitha4824 Год назад
ಎಲ್ಲರಿಗೂ ಸಮಾನವಾಗಿ ನೋಡ್ತೀರಿ ನೀವು ಯಾವುದೆ ಬೇದಭಾವ ಮಾಡೋದಿಲ್ಲ ಅಣ್ಣ ನೀವು 👌👌👌👌👌👌❤❤❤❤❤
@rajurajuraj660
@rajurajuraj660 Год назад
ಅಣ್ಣ ನಿಮಗೆ ದೊಡ್ಡ ವಂದನೆಗಳು 🙏🏻
@sureshmuthanna2110
@sureshmuthanna2110 Год назад
ಯಾರೇ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆಲ್ಲ ನನ್ನ ಹೃದಯ ಪೂರ್ವಕ ನಮಸ್ಕಾರಗಳು, ಈ ವಿಡಿಯೋವನ್ನು ಮಾಡಿದವರೆಲ್ಲರನ್ನೂ ಸೇರಿಸಿ... ಈ ವಿಡಿಯೋದಲ್ಲಿ ಅವರ ಮನದಾಳದ ಮಾತು ಕೇಳಿ ತುಂಬ ದುಃಖ/ಕಸಿವಿಸಿ/ಬೇಜಾರು ಆಯಿತು.... ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವುದು ಸರ್ಕಾರ ಹಾಗೂ ನಾಗರಿಕ ಸಮಾಜದ ಕರ್ತವ್ಯ ಅಂತ ನನ್ನ ಅಭಿಪ್ರಾಯ... ಅವರಿಗೂ ಈ ಲೋಕದಲ್ಲಿ ನಮ್ಮಂತೆ ಬಾಳುವ ಎಲ್ಲ ಅಧಿಕಾರವನ್ನು ಕೊಡಬೇಕಾದ ಅವಶ್ಯಕತೆ ಖಂಡಿತ ನಮಗೆಲ್ಲ ಇದೆ... ಸರ್ಕಾರ ಹಾಗೂ ನಾಗರಿಕ ಸಮಾಜ ಈ ನಿಟ್ಟಿನಲ್ಲಿ ಕೆಲಸ ಮಾಡುವುದು ಒಳ್ಳೆಯದು.... 🙏
@ravikiran2769
@ravikiran2769 Год назад
ತುಂಬಾ ಖುಷಿ ಆಗುತ್ತೆ ಈ ತರದ ವೀಡಿಯೋಸ್ ನೋಡೋಕೆ . ಮುಂದಕ್ಕೆ ನಮ್ಮ ಕರ್ನಾಟಕ ಸರ್ಕಾರ ಇವರಿಗೆ ಒಳ್ಳೇದು ಮಾಡ್ಬೇಕು ಅಂತ ಮನವಿ. ಈ ವಿಡಿಯೋ ಅಲ್ಲಿ ಮಾಡಿರುವ ಇಬ್ಬರು ನನಗೆ ಗೊತ್ತು .ತುಂಬಾ ಒಳ್ಳೆಯವರು...
@darshanmesta-xi1rn
@darshanmesta-xi1rn Год назад
ಸೂಪರ್ ಅಣ್ಣ ,ನಿಜಕ್ಕೂ ಇವರ ಬಗ್ಗೆ ತಿಳಿದು ಖುಷಯಾಯಿತು. 😍🥰ನಿಜಕ್ಕೂ ಒಳ್ಳೆಯ ಮನಸಿನ ವ್ಯಕ್ತಿಗಳು ಅಂದ್ರೆ ಇವರೇ .
@BharathRaj-vi6mk
@BharathRaj-vi6mk Год назад
ದಯವಿಟ್ಟು ರಾಜ್ಯ ಸರ್ಕಾರದವರು ಇವರುಗಳ ಬಗ್ಗೆ ಸ್ಪಲ್ಪ ಕಾಳಜಿ ವಹಿಸಬೇಕು 😔💔
@sharathsin4090
@sharathsin4090 Год назад
Appreciate your efforts man....not everyone are ready to do such interviews
@kashinathbhajantri7005
@kashinathbhajantri7005 Год назад
Rx
@boss4812
@boss4812 Год назад
ಅವರ ಮನಿಸಿನ ಭಾವನೆಗಳು ಎಲ್ಲರಿಗೂ ಅರ್ಥ. ಮಾಡಿಸಿದೀರಾ ಸೂಪರ್ ಬ್ರದರ್ 🙏🙏🙏🙏
@gururajpadaki5553
@gururajpadaki5553 Год назад
ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ವೇಜನ ಸುಖಿನೋ ಭವಂತು ಭಗವಂತನ ವಿಶೇಷ ಆಶೀರ್ವಾದ ನಿಮಗೆ ಹಾಗೂ ಅವರಿಗೆ ದೊರಕಲಿ ಎಂದು ಪ್ರೀತಿಸುತ್ತೇನೆ
@ka33travelvlogger.53
@ka33travelvlogger.53 Год назад
99% Anna evaralli ketoru idare. Gruha praveshake bandu galate madi 5k kitukodu hodru. Manaviyate Ella. There are lots thing to tell😊
@TejasRavi-tv2ok
@TejasRavi-tv2ok 6 месяцев назад
Yes
@Nammanank
@Nammanank 5 месяцев назад
Yess , Hana illa Andru nodalla forcefuly kithkondu hogthare. 5 -10 rs kotre sakagalla
@harsha_achar557_vlogs
@harsha_achar557_vlogs Год назад
ಮೊದಲು ಮಾನವನಾಗು 🙏...... ಈ content ಗೆ.... ಸೂಕ್ತವಾದ... ಮಾತು "ಮೊದಲು ಮಾನವನಾಗು "🙏🙏ಇದರ ಮೇಲೆ ಹೆಚ್ಚಿಗೆ ಮಾತ್ ಅವಶ್ಯಕತೆ ಇಲ್ಲ ಅರ್ಥ agutte ಅನ್ಕೊಂಡಿದ್ದೀನಿ..... ❤
@dyvideos4398
@dyvideos4398 Год назад
If we respect them they will respect you more than what you can't expect, God bless you Sisters👍
@balakuntalamsridhar5789
@balakuntalamsridhar5789 Год назад
Young man, you have done a great service to your subjects and your audience, as well Much prejudice is rooted in ignorance. Mary Kurian, a senior of mine at Tata Institute of Social Sciences did a pioneering project in late 1960s. That was a good beginning against all odds. We need more efforts like yours so that we can respect each other, love and let live. Keep it up.
@sonuraju217
@sonuraju217 Год назад
Give respect to all .... 🙏 All are equal....
@lohithramu2905
@lohithramu2905 Год назад
Vinay sir for this video I became fan of u sir instead of calling bro I will give huge respect while calling sir because u doing best n u showing something to our society n to our government n avaru kottiro aashirvaada nimma channel tumba jaasthi views aaguthe
@hnjanardhana8284
@hnjanardhana8284 Год назад
This is the first vedio u have made on a very sensitive topic please make these type of vedios so that it helps to bring a change in the society thank you brohh
@soundaryasoubhi1105
@soundaryasoubhi1105 Год назад
ಇಂತಹ ಒಳ್ಳೆಯ ವೀಡಿಯೊ ಮಾಡಿದಕ್ಕೆ ಧನ್ಯವಾದಗಳು 🙇
@chetanrao948
@chetanrao948 Год назад
We should accept them in the society.. And we should make some future for them... Government should make plans for them.. The way they asking money for leading life feels pity
@chandrakaladb99
@chandrakaladb99 Год назад
🥰
@vinayvini4519
@vinayvini4519 Год назад
True
@poojak777-c7g
@poojak777-c7g Год назад
💯
@brutalbeat5228
@brutalbeat5228 Год назад
It's bharata desha, govt donot even care about common public, why willl they take action for mangalamukhis?
@chetanrao948
@chetanrao948 Год назад
@@brutalbeat5228 even they had birth right in the society.. Moreover it depends on us whom we select our leader...
@manjunathaadavimanjunathaa3698
ಸಮಾಜಕ್ಕೆ ಒಳ್ಳೆಯ ಸಂದೇಶವಿದೆ
@vinaymudennavar1192
@vinaymudennavar1192 Год назад
Bro ನಿಮ್ಮ ಈ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಹಾಗೇ ಈ ವಿಡಿಯೋದಲ್ಲಿ ಹೇಳಿದ ಹಾಗೆ 90% ಕೆಟ್ಟ ರಿಗೆ ಕೂಡ ಒಳ್ಳೆಯ ಮನಸ್ಸು ಕೊಡಲಿ ...ಸರ್ಕಾರ ಈ ಮಂಗಳಮುಖಿ ಅವರ ಮೇಲೇ ಸ್ವಲ್ಪ ಜವಾಬ್ದಾರಿ ತೋರಲಿ....ಎಲ್ಲರಿಗೂ ಒಳ್ಳೆಯದು ಆಗ್ಲಿ 🙏...
@sadysadhiq1403
@sadysadhiq1403 Год назад
ತುಂಬಾ ಥ್ಯಾಂಕ್ಸ್ ನಮ್ಮ ಸಮುದಾಯದ ಒಂದು ಮುಖದ ಪರಿಚಯ ಮಾಡಿಸಿದಕ್ಕೆ. ❤️
@manjunathgomanjunath6540
@manjunathgomanjunath6540 Год назад
Howddu
@vinayvini4519
@vinayvini4519 10 месяцев назад
​@@manjunathgomanjunath6540ss howd
@lalithalalitha4824
@lalithalalitha4824 Год назад
ಅಣ್ಣ ನಾನು ನಿಮ್ಮ ಅಭಿಮಾನಿ ಅಣ್ಣ ನೀವಂದ್ರೆ ತುಂಬಾ ಇಷ್ಟ ❤❤❤
@masterrr6556
@masterrr6556 Год назад
Huch munde, avaru yen interview madthavre respect kodu...illi bandu istha shata anthya
@4nk.118
@4nk.118 Год назад
@@masterrr6556 ಮುಂಡೆ ಗಂಡ. Respect ಕೊಡು ಅಂತೀಯಾ, ಹೆಣ್ಣಿಗೆ ಮರ್ಯಾದೆ ಕೊಡದವನು. ಮಂಗಳ ಮುಖಿ ಗೆ ಕೊಡ್ತಾನ respect!? ಮೂರ್ಖ
@SharathKumar-im8lq
@SharathKumar-im8lq Год назад
First tym like madde bro ... Osm Chinna ♥️🚩 Olledu oggli... 🙏 ನಮ್ಮ ಅಕ್ಕ ತಂಗಿಯರ ಕಷ್ಟಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು ...❤️
@SUKAJEEVIGGK
@SUKAJEEVIGGK Год назад
ನಾನು ಇದುವರೆಗೂ ಯಾವತ್ತೂ ಅವರನ್ನ ಬೇರೆಯಾಗಿ ಆಗ್ಲಿ ಕೀಳಾಗಿ ನೋಡಿಲ್ಲ ಅವರಿಗೂ ಕೋಡಬೇಕಾದ ಗೌರವ ಕೋಟ್ಟಿದಿನಿ🙏🙏🙏
@shankargnana....8874
@shankargnana....8874 Год назад
Good job....
@SUKAJEEVIGGK
@SUKAJEEVIGGK Год назад
@@shankargnana....8874 ಧನ್ಯವಾದಗಳು, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ
@shankargnana....8874
@shankargnana....8874 Год назад
Yeah... But people will never understand till the same pain happens to them.... Karma is there for them as bhagvan Krishna Said....
@SUKAJEEVIGGK
@SUKAJEEVIGGK Год назад
@@shankargnana....8874 100/ ನಿಜ ಮನುಷ್ಯ ಆ ಜಾಗದಲ್ಲಿ ನಿಂತಾಗಲೆ ಆ ನೋವು ಏನು ಅಂತ ತಿಳಿಯುವುದು
@SUKAJEEVIGGK
@SUKAJEEVIGGK Год назад
@@shankargnana....8874 Yes it's sad 😔😔😔
@pooja234
@pooja234 Год назад
I really liked the message u tried to convey👏👏hats off ❤️🤝
@soundaryasoubhi1105
@soundaryasoubhi1105 Год назад
😕 ಎಲ್ಲಾರು ದೇವರ ಮಕ್ಕಳು .ಯಾರನ್ನು ನೋವಿಸದೆ, ಪ್ರೀತಿ, ಗೌರವ, ಸ್ನೇಹದಿಂದ ಇರಬೇಕಸ್ಟೆ.
@jashwanthbs
@jashwanthbs Год назад
As a kid many of us would be even afraid to speak to them…hope this video reaches to the children and they realise that these people are same like us.
@prashanthgv86
@prashanthgv86 Год назад
Thank You So Much for such an Wonderful Interview!
@vinayvini4519
@vinayvini4519 Год назад
S good video
@shilpajohn9598
@shilpajohn9598 Год назад
ನಿಜ ಪಾಪ ಅವರ ಜೀವನ, ಒಳ್ಳೆ ವೀಡಿಯೋ ಅಣ್ಣ 👍👌, ಅವರಿಗೂ ಮನಸ್ಸು ಇದೆ ಅಲ್ವಾ, ಒಳ್ಳೆದಾಗಲಿ. ವಂದನೆಗಳು.
@gurudatt2931
@gurudatt2931 Год назад
During marriages, gruhapravesha and other functions, many lower middle class hosts would have already spent more than what they can afford due to societal pressure. If Mangalamukhis go during that time and extort in thousands, people will feel bad and these people will be treated as an annoyance. Rather than trouble people, take what they give and bless the couple. People will definitely reciprocate well.
@nagalagaonsr5039
@nagalagaonsr5039 Год назад
Bro seriously nanu kuda ivar bagge tappagi tilkondidde.. But e video nodad mele nanag real fact artha ayitu. Thank you ❤
@droneshots8561
@droneshots8561 Год назад
Sari, obbru na madve agi baalu kodu bro 😀Real facts innu chennagi artha agutte.
@hariharanhari908
@hariharanhari908 Год назад
This will be your best video🙏
@santu1036
@santu1036 Год назад
ನಾನು ನಿಮ್ಮ ಕೆಲವೊಂದು ವಿಡಿಯೋ ನೋಡಿದ್ದೀನಿ, ಆದರಲ್ಲಿ ಇದು ಅತ್ಯುತ್ತಮ.😍
@akshayk.t8803
@akshayk.t8803 Год назад
From few episodes the concepts are good. Keep it up. Tapping on topics which people back out from.
@darshansa358
@darshansa358 Год назад
A great initiative brother ❤
@R-Kannada-DevOps
@R-Kannada-DevOps Год назад
Nice initiative, But my own experience nan obba Thumba bada kutumba dalli beldonu nan Amma Tailor work madi Engineering College ge hogakke daily 20 rupees kodta idru once bandu sudden agu pocket ge kai haki kithkondru 2 time request madkodre kelge kai hakidru amele nan rise adre ket mathalli mathadidru ide tara iro magalmukiyaru, avrige ella duddu onde adara hinde iro kasta gothilla, now i am earning lakh in a month but i dont give single rupee to these kind of people's .. Kelsa kelkond hogidde kodolla antharalla avru kelsa kelkond ellige hogidru antha once kelu bro mba madidavarannu tagoloke hinde munde node office ge hogtare, Yake yavdadru manufacturing industry or Construction field ge hogi keloke agolwa.. Nan mathadodu swalpa janakke thappu anisbahudu but nimge anubava adaga goth aguthe ... I respect trans genders who are working for every pinny not begger one .
@beinghumble77
@beinghumble77 Год назад
True that they earn 1000's daily, monthly lakhs.they harrase ppl in signals and they collect heavy amt from shop keeper and vendors. They will divide areas cities, serious agi kelsa madidre Yela kodtare but seriously they don't like to work, avrge mai bagisde dudd siguthe why they work tell me, most of them from Tamil nadu Wat doing in karnataka and anchor expect karnataka govt to help why can't they go Tamil nadu and ask
@peaceful154
@peaceful154 Год назад
Yes i agree with you bro... being a girl i have experienced this... nan hattiranu duddu kitkondidare... and also e comment sectionalli comment nodi kelavara hattira 1k 5k kitkondidare... these kind of people are not good
@happyalways2753
@happyalways2753 Год назад
Great initiate to talk to such people 👏 this video shud definitely reach the concerned people
@bhoomi2545
@bhoomi2545 Год назад
Good attempt neev yest chanagi avr jothe mathadidri swlpa nu beda bhava ilde ✨ keep rocking
@ravichandran22acharya
@ravichandran22acharya Год назад
Neevu matadsudru matadtare avru. Nanu maatadsidini. Kelsa kotre maatdtira andre hu madtivi. Adre nimge tondre. Jana nimge aadkotare antha nanu kelsakke hogalla antare. Yavatto duddu ilde koothidaga duddu bekeno antare namge. Bekadre kelu kodtini vapas koduve antare. Avrgu manside. Adakke 5rs 10rs kottu sumnagtini.
@sujathakshatriya4481
@sujathakshatriya4481 Год назад
Avr problems enu antha gotte irlilla, avaranna society li asadde madtare antha gottittu but personal life bagge gottirlilla, ega tumba janakke e vishya gottaytu. Avr problems solve agovargu ee vedio reach agli antha kelkotheeni devralli, thanks vinay for making this vedio. Nim dairya mechkobeku ellaru, samanyavagi hindetu haktare avra hatra mathadoke
@navyasriee8598
@navyasriee8598 Год назад
nimma e prayatna sada nimage yashasu Tara li ❤ very well done 👍
@Sampruth
@Sampruth Год назад
Olle praytana yaavaglu gellutte ❤️
@chandrashekhara1
@chandrashekhara1 Год назад
ಇವರ ಬಗ್ಗೆ ಮಾನವೀಯತೆ ಹಾಗೂ ಅನುಕಂಪವಿರಲಿ ಆದರೆ ಇವರಂತೆ ನಟಿಸಿ ಹಣ ಕೀಳುವವರ ಬಗ್ಗೆ ಎಚ್ಚರವಿರಲಿ...
@subhanallamulla3537
@subhanallamulla3537 Год назад
I WILL RESPECT THEM🤝🙏 Huge respect ❤
@ninganna1387
@ninganna1387 Год назад
ಬಿಕ್ಷುಕರ ಬಗ್ಗೆ ಜನಗಳು ಕೀಳಾಗಿ ನೋಡುತ್ತಾರೆ ಅವರ ಬಗ್ಗೆನೂ ವಿಡಿಯೋ ಮಾಡಿ ಅಣ್ಣ ...ಅವರ ಕಷ್ಟಗಳನ್ನ ಸ್ವಲ್ಪ ಜನಗಳಿಗೆ ಅರ್ಥ ಮಾಡಿಸಿ ದಯವಿಟ್ಟು
@petsfamily6891
@petsfamily6891 Год назад
Hatsof bro.. Yarannu kilagi nodbardu.. Nammavaralli obru antha nodbeku👌👌👌👌 bro
@BharathRaj-vi6mk
@BharathRaj-vi6mk Год назад
ಬ್ರೊ ನಿಜವಾಗಿಯೂ ಕಂಟೆಂಟ್ ವೀಡಿಯೋ ಮಾಡೊದು ಅಂದ್ರೆ ನೀವು ಮಾತ್ರ 🔥🔥🔥🔥❤
@KannadaSportsExpert
@KannadaSportsExpert Год назад
Very information video about transgender 🙏
@sureshm352
@sureshm352 Год назад
ಲೋಕಸಭಾ ಸದಸ್ಯ ಶೋಭಾ ಕರಂದ್ಲಾಜೆ ಅವರು ಮಂಗಳಮುಖಿಯರು ಎಲ್ಲರೂ ಸಮಾಜಮುಖಿಯಾಗಿ ಸಮಾನತೆಯಿಂದ ಬದುಕಿ ಎಂದು ಹೇಳಿ ಸರಕಾರಿ ಕೆಲಸಗಳನ್ನು ಕೊಡಿಸುತ್ತೇವೆ ಎಂದಾಗ ಸರಕಾರದ ಎಲ್ಲಾ ಸವಲತ್ತುಗಳು ನಮಗೆ ಬೇಕು ಆದರೆ ನಮಗೆ ಸರಕಾರಿ ಕೆಲಸ ಬೇಡ ಎಂದು ತಿರಸ್ಕರಿಸಿದ್ದಾರೆ ಇವರು, ಸಾರ್ವಜನಿಕ ಸ್ಥಳಗಳಲ್ಲಿ ಅಸಹಜ ವರ್ತನೆಗಳನ್ನು ನಿಲ್ಲಿಸಿದರೆ ಇವರಿಗೂ ಸಹಜವಾದ ಗೌರವ ಸಿಗುತ್ತದೆ, ಮಾಧ್ಯಮಗಳ ಮುಂದೆ, ಮಾಧ್ಯಮದವರು ಕೂಡ ನಾಟಕವನ್ನು ಆಡಬಾರದು
@peaceful154
@peaceful154 Год назад
Yes
@bramarambabs6226
@bramarambabs6226 Год назад
Mr vinay kumar REALY you are doing good job
@mith6717
@mith6717 Год назад
Bangalore li 1 shop open madovaga ivur kaata est irutte antq gotagutte...500-1000 kelode illa...direct 5-10 savira ne kelodu
@raghavendras1358
@raghavendras1358 Год назад
Huge respect ❤️Great Job
@yashuhiremath2826
@yashuhiremath2826 Год назад
ಇವರುಗಳಿಗೆ ಕೆಲಸ ಕೊಡ್ಬೇಕು, ಯಾಕೆ ಕೊಡೋದಿಲ್ಲ, ಅವರು ಕೂಡ ಕೆಲಸ ಮಾಡೋಕೆ ರೆಡಿ ಇದಾರಲ್ವ, ದಯವಿಟ್ಟು ಎಲರೂ ಇವರಿಗೆ ಕೆಲಸ ಕೊಡಿಸಿ plz 🙏🙏
@karthiknag3884
@karthiknag3884 Год назад
Good job! Please continue to create such sensible content that are worth watching:)
@hemavathihemavathi9913
@hemavathihemavathi9913 Год назад
Very good attempt bro
@prabhuswamychiru4680
@prabhuswamychiru4680 Год назад
Good attempt...🙏🙏🏼🙏🏼
@kiranrpn
@kiranrpn Год назад
The amount of trust they place on their guru!!!. Please try to interview their guru. Btw man amazing content.
@diyanaidu9006
@diyanaidu9006 Год назад
I will respect them 🙏
@bhuvanakeshava4095
@bhuvanakeshava4095 Год назад
ನಾನು ನನ್ನ ಜೀವನದಲ್ಲಿ ಇಂಥವರನ್ನು ಕೀಳಾಗಿ ನೋಡದೆ ಗೌರವ ಭಾವನೆಯಿಂದ ನೋಡಿದ್ದೀನಿ ಆ ತೃಪ್ತಿ ನನಗಿದೆ 🙏🙏🙏🙏🙏👍👍🙏🙏🙏
@Kannadigaheluguru
@Kannadigaheluguru Год назад
Their way of talking polite too polite i dont know why peoples blame them 🙌😇
@subhashgoragund6470
@subhashgoragund6470 Год назад
Every one of them spoke like masters in PhD 😳☺️☺️🙏🏻
@hanumantayyaa
@hanumantayyaa Год назад
what is ur degree?
@misseverythingsrk9060
@misseverythingsrk9060 Год назад
Good attempt
@karnatakaperson
@karnatakaperson Год назад
Nice bro Namma kannada news channel nimmannu nodi thumba kalibeku bro E tarane munduvarsi All the best brother
@shwethaas8260
@shwethaas8260 Год назад
They are good hearted people...
@girishkb9648
@girishkb9648 Год назад
ವಿನಯವರೆ ಅದ್ಭುತವಾದ ಸಂಚಿಕೆ ಈ ಸಮುದಾಯ ಯಾರು ಕೇಳೋದು ಇಲ್ಲ ನೋಡೋದು ಇಲ್ಲಾ
@s_vasudev
@s_vasudev Год назад
Amazing content 👍
@thejaswiniml262
@thejaswiniml262 Год назад
Nim thinking ge Hatts of sir ,, thumba ista aythu e video. Ond olle experience namgu and also nimgu kuda avr bagge thilkoloke. tq for that ide thara different content itkond vedios madi and ella vedios thumba chenag barthide all the best 🤝👍
@shivaya68
@shivaya68 Год назад
Good but adre 🚂🚋🚃🚋🚃🚋🚃train nalli asaya vagi vartane madtare vaditare
@shimaj7628
@shimaj7628 Год назад
Life is beautiful always to everyone but sometimes it's get bad 😔 so ....u all good amma must our society respect to everyone as humans
@adithyaadi7234
@adithyaadi7234 Год назад
Superb brother,, good attempt hat's off..
@shreyakulal.s2555
@shreyakulal.s2555 Год назад
Will definitely support them
@amareshamaresh5354
@amareshamaresh5354 Год назад
first like bro😍😍
@preetamthakur6345
@preetamthakur6345 Год назад
Bro its my one of the great interview bcz. Nobody can tacke interview, like these peoples. God bless to u and god bless to all mangalamukhi. And be respect mangalamukhi. ಧನ್ಯವಾದಗಳು 🙏🏻
@imnotrobot2106
@imnotrobot2106 Год назад
Tumba kushi aytu bro, 💯 out of 10
@grettaalmeida3612
@grettaalmeida3612 Год назад
ಇವರ ಕಷ್ಟ ಕೇಳಿದರೆ ತುಂಬಾ ಬೇಸರವಾಗುತ್ತದೆ ಸರ್ ನೀವು ತುಂಬಾ ಓಳೈಯ ಮಾಹಿತಿ ನೀಡಿದಿರಿ ಗುಡ್ ಜಾಬ್ ತಮ್ಮ ವೆರಿ ನೈಸ್ ಲೋಗ್ ಗುಡ್
@raghavendras1358
@raghavendras1358 Год назад
Government should do something plz everyone should raise voice for them
@Theeditor-x5v
@Theeditor-x5v Год назад
I like u r confidence making different contents
@Dhanush_kanndega
@Dhanush_kanndega Год назад
Super 👍👍
@harsjabt6599
@harsjabt6599 Год назад
Bro seriously railway station alli obru dudd kodu anta kelidru bro nan 5rs kotte adre avru neen life alli huddara agalla anta andi dudd vapas kotti odru 😶😭5rs ge bele illa andre nanden tapp ide ide
@peaceful154
@peaceful154 Год назад
Neev anta janarinda doora iri next time... all of them are nt good
@navyashreen401
@navyashreen401 Год назад
Huge respect ❤️
@ranganathn3159
@ranganathn3159 Год назад
Paapa 🙏
@gopaly7954
@gopaly7954 Год назад
Hi
@jyothijo2175
@jyothijo2175 Год назад
Day by day your doing good job 💐❤️ love from shimoga bro 🥰
@siddharthbharatnoor3624
@siddharthbharatnoor3624 Год назад
ಅಕ್ಕ ನೀವು ಒಂದು ರೂಲ್ಸ್ ಮಾಡಬೇಕು 1 - ಮರ್ಯಾದೆ ಕೊಟ್ಟು ಮರ್ಯಾದೆ ತಗೊಳ್ಳಿ 2 - ದುಡ್ಡು ಇದ್ರೆ ಕೊಡಿ ಇಲ್ಲ ಅಂದ್ರೆ ಇಲ್ಲ ಅಂತ ಹೇಳಿ 3 - ಭಾರತದ ಸಂವಿಧಾನದಲ್ಲಿ ನಿಮ್ಗೂ ಒಂದು ಜಾಗ ಇದೆ. 🙏
@hamedhamed3485
@hamedhamed3485 Год назад
They are good people only,for ladies they give more respect I seen lot's of times..thanks for this kind of video...
@sharan8324
@sharan8324 Год назад
Dude makin real content! Keep going
@MohammedHaneef-bf6pl
@MohammedHaneef-bf6pl Месяц назад
ಧನ್ಯವಾದ ಟಿವಿ ಮಾಧ್ಯಮ ವರದಿ ಗಾರರಿಗೆ
@manasavani6141
@manasavani6141 Год назад
Evaru marriage function alli unnecessary issues create madtare money kodlilla Andre maduve agoku bidalla adrallu 1k Ella tagolode illa they need more than 5k ... Why we have to pay these people.. we don't get money in trees right why should we give simply to these people... Sad part our society
@yashwanthgowda8805
@yashwanthgowda8805 Год назад
Growing up day by day , Good brother
@shreyas5781
@shreyas5781 Год назад
U gained my lots of respect bro💕
@chinshudainin5973
@chinshudainin5973 Год назад
Worth listening to their wows and changing the attitude of society towards LGBT people. They are also human beings. Civil society must lobby for equal recognition and identity of transgender as a legitimate sex. Thank you sir for your effort in trying to portray the pathetic condition of LGBT people. I appreciate your endeavour.
@jiminsforever197
@jiminsforever197 Год назад
Super bro keep going 😍
@hanamantha2065
@hanamantha2065 Год назад
ಸೂಪರ್ ಅಣ್ಣ ತುಂಬಾ ಒಳೆಯ ಪ್ರಯತ್ನ ಮಗಳಮುಖಿರ ಮನಸಿನ ಮತು ತಿಳಿಸಿದಿರಿ ಸೂಪರ್ 👍👍❤️❤️
@nizardx1369
@nizardx1369 Год назад
Anna ivralli ellaru ollevralla nan friend obbara purse kithkondu adralliro 5000 ammount ethkondu hogiddare ivradru gang irutte en madakagalla ,
@peaceful154
@peaceful154 Год назад
Howdu nija
@peaceful154
@peaceful154 Год назад
Nijavaglu tumba janakke e tara madidare ivaru.. olleyavralla ivaru
@nishitaalmeida7855
@nishitaalmeida7855 Год назад
ಪಾಪ ಅನ್ಸುತ್ತೆ ಇವರ ಜೀವನ ನೋಡಿದ್ರೆ 😢😢❤
@sridhargowda3244
@sridhargowda3244 Год назад
Bro seriously Hat's off to you.... Continue like this you have a bright future ahead 😍🙏🎉
@varun8983
@varun8983 Год назад
Govt should really support them. Let us respect them. Hat off Bro
Далее
I Spent 24 Hours With The World's Tallest Man!!
15:07
For my passenger princess ❤️ #tiktok #elsarca
00:24