#Nammakudlanews #Mangaluru #ssb #defencenews
ಮಂಗಳೂರು ಶಕ್ತಿನಗರದ ನಿವಾಸಿ, ಸಶಸ್ತ್ರ ಗಡಿ ಭದ್ರತಾ ಪಡೆಯ ಸಿಬ್ಬಂದಿ ಹವಾಲ್ದಾರ್ ಮುರಳೀಧರ ರೈ(37) ಅವರು ಸೋಮವಾರದಂದು ಹೃದಯಾಘಾತದಿಂದ ಭೋಪಾಲ್ನಲ್ಲಿ ನಿಧನರಾದರು. ಅವರ ಪಾರ್ಥೀವ ಶರೀರಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹುತಾತ್ಮರ ಸ್ಮಾರಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್, ಜಿಪಂ ಸಿಇಒ ಡಾ ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ವಿಮಾನ ನಿಲ್ದಾಣದ ಮುಖ್ಯಭದ್ರತಾ ಅಧಿಕಾರಿ ಕಿಶೋರ್ ಕುಮಾರ್ ಗೌರವ ನಮನ ಸಲ್ಲಿಸಿದರು.
NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್ಗೆ ಸೇರಿ..
chat.whatsapp....
Official website: nammakudlanews...
Subscribe to RU-vid Channel: / nammakudlanews
Like us on FaceBook: / nammakudlanews
Follow us on Instagram: / namma_kudla. .
Follow us on Twitter: Ku....
Download our official app from playstore
play.google.co...
----------------------------------------------------------------------------------------------------
15 сен 2024