Hiii tumba chanagide video nan bere state alli madtiro videos nodtidde ega Nam Karnatakadallu hinta channel bandide adu Nam Haveri district Mandi e tara videos madakattiri madleri beerappa ajja nimaga olled madli 🙌🙌🎉🎉
ಭಾರಿ ಚಲೋ ಅಡುಗೆ ಮಾಡ್ತೀರಿ ನಮ್ ಕಾಕಾ.... ನಿಮ ವಿಡಿಯೋ ನೋಡ್ತಾ ಇದ್ರೆ ನೆನಪಿಗೆ ಬರುತ್ತೆ ಮೈಸೂರು ಪಾಕ.... ವಿಡಿಯೋ ನೋಡಿದ್ಮೇಲೆ ಮರಿದೆ ಕೊಡ್ತಾರೆ ನಿಮಗೆಲ್ಲರಿಗೂ ಲೈಕ..... ವಿಡಿಯೋದಲ್ಲಿ ಇರ್ತೀರಾ ಯಾವಾಗಲೂ ನೀವು ಜನಾ ನಾಕ..... 🙏🏻
ನೀವು ಅಡುಗೆ ಮಾಡುವ ರೀತಿ ತುಂಬಾ ಚನ್ನಾಗಿದೆ ಕಾಕಾ ರ but ಯಾವುದನ್ನ ಎಷ್ಟು ಪ್ರಮಾಣ ದಲ್ಲಿ ಹಾಕಬೇಕು ಎಂಬುದನ್ನು ಹೇಳಿದರೆ ಈ ರೆಸಿಪಿ ಯನ್ನು try ಮಾಡೋರಿಗೆ ಅನುಕೂಲವಾಗುತ್ತೆ. ಧನ್ಯವಾದಗಳು