Тёмный

ಮತಾಂತರ ಕಾಯ್ದೆ ಬಗ್ಗೆ ಇಬ್ರಾಹಿಂ ಕಾಮಿಡಿಯೋ.. ಕಾಮಿಡಿ!|Tv9Kannada 

Tv9 Kannada
Подписаться 11 млн
Просмотров 2,3 млн
50% 1

ಮತಗಳ ವಿಚಾರಕ್ಕೆ ತಲೆ ಹಾಕುವುದು ಸರ್ಕಾರದ ಕೆಲಸವಲ್ಲ. ಬಾಬಾ ಸಾಹೇಬ್ ಬೌದ್ಧ ಧರ್ಮಕ್ಕೆ ಮತಾಂತರ ಆದರು ಅವರ ವಿರುದ್ದ ಕ್ರಮ ಕೈಗೊಳ್ತಿರಾ ಅಂತಾ ವಿಧಾನ ಪರಿಷತ್​ ಸದಸ್ಯ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ. ಬಲವಂತವಾಗಿ ಮತಾಂತರ ಆಗಿದ್ದಾರೆ ಎಂಬುದನ್ನ ಹೇಗೆ ಪ್ರೂವ್ ಮಾಡ್ತಿರಾ?. ಸಚಿವರಿಗೆ ಖಾತೆ ನಿಭಾಯಿಸುವುದು ಹೇಗೆ ಎಂಬುದನ್ನ ನಾನು ಹೇಳಿಕೊಡುತ್ತೇನೆ. ಲವ್ ಜಿಹಾದ್ ಅಂತಾರೆ, ಎಲ್ಲಿ ಆಗಿದೆ ತೋರಿಸಲಿ ಅಂತಾ ಸವಾಲು ಹಾಕಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Vidhanaparishat #ParishatElection #RameshBabu #EXMLA #Siddaramaiah #EXCM #DKShivakumar #KPCC #Yediyurappa #EXCM #CMBasavarajBommai #Kannadanews #BreakingNews #Latestnews #Karnatakanews #Tv9kannadaDigital #Tv9D
TV9 Kannada | Kannada News | Latest Kannada News |
Credits: #Politics|#Chetanmavoor |Producer|#Girish/Videoeditor|#TV9D

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,8 тыс.   
@maddurmemes4830
@maddurmemes4830 2 года назад
ಅಪ್ಪಂಗೆ ಹುಟ್ಟಿದ ಮಾತು ❤️😁😁😂😂😂😂
@ravisj12345
@ravisj12345 2 года назад
@@raghavendrarao1205 😀
@lohitmc954
@lohitmc954 2 года назад
@@raghavendrarao1205 👌🏻😂😂😂
@zaheerabbaszabb7513
@zaheerabbaszabb7513 2 года назад
@@raghavendrarao1205 Same as you......
@ನಾಗರಾಜ್ಎಆರ್
ತಿನ್ನೋಕೆ ಬಿಟ್ಟಿ ರೇಷನ್..... ಹೆರೋಕೆ ಸರ್ಕಾರಿ ಆಸ್ಪತ್ರೆ.... ಕುಮ್ಮಕ್ಕು ಕೊಡೋಕೆ ಸಂಘಟನೆಗಳು..... ಕಲ್ಲು ಹೊಡೀಲೀ,ಕೊಲೆ ಮಾಡಲಿ ಬಿಡಿಸಿಕೊಂಡು ಬರೋಕೆ ಇವರ ಲೀಡರ್ಸ್.... ಪರವಾಗಿ ಮಾತಾಡೋಕೆ ರಾಜಕೀಯ ಖಳನಾಯಕರು...... ಕಠಿಣ ಕ್ರಮ ತೆಗೆದುಕೊಳ್ಳದ ಪುಕ್ಕಲು ಸರ್ಕಾರ.... ಇಷ್ಟೆಲ್ಲಾ ಇದ್ದ ಮೇಲೆ ಯಾರಿಗೆ ಬೇಕಾದರೂ ಹೊಡಿತಾರೆ......ಇಷ್ಟೆಲ್ಲಾ ಆದ ಮೇಲೆ ನಮ್ಮನ್ನು ಕಾಡುವ ಕಟ್ಟಕಡೆಯ ಪ್ರಶ್ನೆ..... ನಮಗೆ ನಾಯಿ,ಬೆಕ್ಕು,ಮಂಗ,ಹಂದಿಗೆ ಹೆದರಿಸೋಕೆ ಹೊಡಿಯೋಣ ಅಂದ್ರೆ ಒಂದು ಸಣ್ಣ ಕಲ್ಲೂ ಸಿಗಲ್ಲ,ಇವರಿಗೆ ಬೇಕಾದಾಗೆಲ್ಲಾ ರಾಶಿ ರಾಶಿ ಕಲ್ಲು ಸಿಗುತ್ತಲ್ಲಾ ಹೆಂಗೆ......
@girin3620
@girin3620 2 года назад
ಇದ್ರಲ್ಲಿ ವ್ಯಾಲ್ಯೂಬಲ್ ಪಾಯಿಂಟ್ಸ್ ಇದೆ 👏🏻👏🏻ಇದು ಕಾಮಿಡಿ ಅನ್ಸಿಲ್ಲ ನನಗೆ 👌🏻👌🏻
@Supi292
@Supi292 2 года назад
Sir your speech is very speechless sir😂😂😂😂
@sathishagadi7108
@sathishagadi7108 2 года назад
And meaning less
@sanskar2656
@sanskar2656 2 года назад
😂😂😂😂😂
@sundotcom9929
@sundotcom9929 2 года назад
Tv9 ಬಗ್ಗೆ ಕಾಮಿಡಿಯೋ, ಕಾಮಿಡಿ, ಇಬ್ರಾಹಿಂ ಅವರು ಹೇಳಿದ ಮಾತಿಗೆ ಟಿವಿ9 ಮಾದ್ಯಮದವರು ಬಾಕೇಟಿನಲ್ಲಿ ಮುಳುಗಿ ಸಾಯಬೇಕು.😜😂😂😂😂😂
@musthafaknh4994
@musthafaknh4994 2 года назад
Sopr spch
@ammiskitchen1780
@ammiskitchen1780 Год назад
😅😅😅😅
@chandreshchandru4701
@chandreshchandru4701 Год назад
ನಿಜ
@rkm9749
@rkm9749 2 года назад
ಮುಂಡೇವಾ😂😂😂👍👍👍
@armys2499
@armys2499 2 года назад
BJP hatao desh bachao thoooooooo bjp jai bhim. Jai Karnataka .✝️🕉☪️🙏🤲
@sambasha112
@sambasha112 Год назад
👌
@karthikramesh3669
@karthikramesh3669 Год назад
Congress ,sdpi hatao. 🕉️
@mallikarjunirappagodyal6254
@mallikarjunirappagodyal6254 2 года назад
No reply words about your speech,, but it's true words ✌🤣✌
@nagarajhpgowda6174
@nagarajhpgowda6174 2 года назад
ಮೊದಲು ಅಂಕರ್ಸ್ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಲಿ ಆಮೇಲೆ ಪ್ರಶ್ನೆ ಕೇಳಲಿ.
@Sundarmusic7759
@Sundarmusic7759 2 года назад
Perfect answe sir . Brilliant answer
@varunaloysius
@varunaloysius 2 года назад
ಸೂಪರ್ ಸರ್. 100% ಸತ್ಯ ಮಾತಾಡಿದ್ದೀರಿ. 💐🙏
@itsmebxv
@itsmebxv 2 года назад
Take money from foreign country and give that money Hindus asking them to convert to Christianity, shame on you! shame on Christianity!, shame on Jesus!
@Nikhil_George
@Nikhil_George 2 года назад
Shame on you buddy..... If you hv no knowledge about this conversion, Keep you mouth shut.... Don't just blame the whole community and generalize it..... Evn I'm against forcible conversion.... The English language you speak, the education system, the cars you use ,the modern technology etc is contribution from international community..... Stop spreading hate.... Why don't you think of loving each other?🤦🏻‍♂️
@manjunathnveeranna3430
@manjunathnveeranna3430 2 года назад
Yen sooper...nin mokke
@knowledgeshare1622
@knowledgeshare1622 2 года назад
@@itsmebxv don't say like that.
@itsmebxv
@itsmebxv 2 года назад
@@Nikhil_George - What is English has to do with this? Go and debate with school kids, one hand one religion uses Terrorists and Other silently cons, from where we should feel love?? you guys act in such a way to hate to you and your religion and top of that teaching us how to love, you need to earn love, we cannot love monsters, they are destined to be hated.
@sumanthjagadish3611
@sumanthjagadish3611 2 года назад
100% ನಿಮ್ಮ ಮಾತು ಸತ್ಯ
@silverado1509
@silverado1509 2 года назад
Mundey hiklu aein Satya Vasi bidsi helrappa
@YellowBoard
@YellowBoard 2 года назад
ಇಲ್ಲಿ ಕಾಮೆಂಟ್ಸ್ ನೋಡಿ ಆಶ್ಚರ್ಯ ಆಗ್ತಾ ಇದೆ. ಇಲ್ಲಿ ಒಂದು ಧರ್ಮಾಂದ ಸಮುದಾಯ ತನ್ನ ಸಂಪ್ರದಾಯ ಅಚ್ಚುಕಟ್ಟಾಗಿ ಬೆಳೆಸ್ತಾ ಇದೆ. ಅದು ಎಲ್ಲಿಯೂ ತನ್ನ ಕಟ್ಟುನಿಟ್ಟು ಬಿಟ್ಟು ಕೊಡ್ತಾ ಇಲ್ಲ. ಇನ್ನೊಂದು ಸಮುಧಾಯ ಜಾತಿ, ದೇವರು, ನಾಸ್ತಿಕತನ, ಅಷ್ಟಿಕತನ, ವ್ಯಾಪಾರ ದ ಹೆಸರಲ್ಲಿ ಎಲ್ಲವನ್ನೂ ಮರೆತು ಎಲ್ಲಾ ಧರ್ಮ ನಮಗೆ ಸಮಾನ ಅಂತಾ ಇದೆ!! ಈಶ್ವರ ಭಕ್ತ ಶಿವ ಭಕ್ತ ಆಗ್ತಾನೆ, ವಿಷ್ಣು ಭಕ್ತ ಕೃಷ್ಣ ಭಕ್ತ ಆಗ್ತಾನೆ, ರಾಮನಿಗೆ ಜೈ ಅಂದವನು ಅಲ್ಲಾ ನಿಗೂ ಜೈ ಅಂತಾನೆ, ಕೃಷ್ಣಾ ಅಂದವನು ಏಸು ಗೂ ಜೈ ಅಂತಾನೆ, ನಂಬಿಕೆ ಇಲ್ಲದವನು ದೇವರೇ ಇಲ್ಲ ಅಂತಾನೆ... ಆದರೆ ಇನ್ನೊಂದು ಮತಾಂದ ಸಮುಧಾಯ ಬೇರೆ ಯಾವುದನ್ನೂ ನಂಬೋದಿಲ್ಲ (ಬೇರೆ ದೇವರಿಗೆ ಕೈ ಮುಗಿಯುವವರು ಬೆರಳೆಣಿಕೆಯಷ್ಟು ) ನಿಧಾನವಾಗಿ ಭಾರತವನ್ನು ಬಾಂಗ್ಲಾ, ಸುಡಾನ್, ಕೀನ್ಯಾ, ಆಫ್ರಿಕಾ ತರ ಮೂಲ ಗೊತ್ತಿಲ್ಲದ ದೇಶವನ್ನಾಗಿ ಮಾಡಿದೆ. ಹಿಂದೆ ಸಂಪತ್ತು , ಆಹಾರ ಇಲ್ಲದೆ ಬಡವಾಗಿದ್ದ ರಾಷ್ಟ್ರಗಳು, ಇಂದು ಸಂಸ್ಕೃತಿ, ಹಿನ್ನೆಲೆ, ಶಾಂತಿಯನ್ನು ಕಳೆದುಕೊಂಡು ಅರೆಹುಚ್ಚು ರಾಷ್ಟ್ರಗಳಾಗಿವೆ. ಯಾಕೆಂದರೆ ಈ ಧರ್ಮಾಂದತೆಯಲ್ಲಿ ಧರ್ಮದ ಶಾಸ್ತ್ರವೇ ಮೇಲು. ಅದರ ಬಗ್ಗೆ ಒಂದು ಮನುಷ್ಯ ತರ್ಕ ಮಾಡಲು ಅವಕಾಶವಿಲ್ಲ. ಯಾಕೆಂದರೆ ಉತ್ತರ ಸಿಗಲ್ಲ! ಪ್ರಶ್ನೆ ಮಾಡಿದವನೂ ಇರಲ್ಲ!! ಶುದ್ಧ ಕನ್ನಡ ಮಾತಾಡಿ ಒಂದು ಇಪ್ಪತ್ತು ವರ್ಷದ ನಂತರ ಅವರ ಧರ್ಮಾಂದ ಸಂತಾನ ಬೆಳೆಸಿ ಅರ್ಧ ಜನಸಂಖ್ಯೆ ಉರ್ದು ಮಾತಾಡುವ ಹಾಗೆ ಆಗುತ್ತೆ. ನಿಮಗೆ ಲೆಕ್ಕಾಚಾರ ಸಿಗಲ್ಲ. ಕನ್ನಡ ಅಭಿಮಾನ ದ ಹೆಸರಲ್ಲಿ ಮನೆಗೆ ಬರುವ ಹೆಗ್ಗಣಗಳು ನಿಮಗೆ ಮೊಲಗಳ ತರ ಕಾಣತಾವೆ! ಕನ್ನಡ ಅಭಿಮಾನ ಇರ್ಲಿ ಅದರ ಜೊತೆ ಕನ್ನಡದ ಉಗಮ ಎಲ್ಲಿದೆ, ಬೇರು ಎಲ್ಲಿದೆ ಅದೂ ಕೂಡ ಮರೀಬೇಡಿ. ಇಂತಾ ಅಚ್ಚ ಕನ್ನಡ ಮಾತಾಡೋ ಇಬ್ರಾಹಿಂ ತನ್ನ ಸಂತಾನ ಕಮನಿಸ್ಟ್ ಗಿಡ ತರ ಬೆಳೆಸ್ತಾ ಹೋಗ್ತಾನೆ. ನೀವು ಕನ್ನಡದ ಹೆಸರಲ್ಲಿ ಶ್ರೀಗಂಧ ಮೂಸುತ್ತಾ ಮಲಗಿ. ಹೀಗೆ ೨೦ ವರ್ಷದ ನಂತರ ನಿಮ್ಮ ವಿಶಾಲ ಹೃದಯ ಕಮನಿಸ್ಟ್ ಪೊದೆಯಿಂದ ತುಂಬಿದಾಗ ಕಣ್ಣು ಬಿಡಿ , ಮೂಗಿನ ಹತ್ತಿರ ಶ್ರೀಗಂಧದ ತುಂಡು ಇರುತ್ತೆ, ಶ್ರೀಗಂಧದ ಮರ ಧರ್ಮಾಂಧರ ಮನೆಯ ಛಾವಣಿಯಲ್ಲಿರುತ್ತೆ.
@appuappu9243
@appuappu9243 2 года назад
Sir u right
@kirthyraj2057
@kirthyraj2057 2 года назад
He is spoke a valid point.. When you tell India is a democratic country then you need to value everyone and every religion. Honor human s desire
@jabeentaj840
@jabeentaj840 2 года назад
Nice bro
@snakebite9672
@snakebite9672 2 года назад
Reporter still confusing who is mundhedhe 😂🤣😂
@alfazstarvalpady9693
@alfazstarvalpady9693 2 года назад
🤣🤣🤣
@deshapremi4650
@deshapremi4650 2 года назад
😂😂😂😂😅😆😆😆😆
@gautamkaradakal1799
@gautamkaradakal1799 2 года назад
Tanage ankondre adu tanage. Bitre adu pararige :)
@simplysimple2622
@simplysimple2622 2 года назад
😂😂😂
@muttu05rbk
@muttu05rbk 2 года назад
🤣🤣🤣🤣🤣
@happyindian9833
@happyindian9833 2 года назад
ಹೌದು ಹುಲಿಯ...💛❤️👍
@vijayagowda8167
@vijayagowda8167 2 года назад
ಸತ್ಯ ಇಬ್ರಾಹಿಂ ಸಾಹಿಬ್ರ್
@Believerbunty
@Believerbunty 2 года назад
ಅದ್ಬುತವಾದ್ ಮಾತುಗಳು ಸರ್... ಯಾವನಿಗೆ ಯಾವನು ಆಮಿಷ ವಡ್ಡಿಲ್
@shreekanthjain1742
@shreekanthjain1742 2 года назад
ಬಲವಂತದ ಮತಾಂತರ, ಲವ್ ಜಿಹಾದ್ ಇರುವುದು ಸತ್ಯ.. ಈ ಕಾನೂನಿನ ಅವಶ್ಯಕತೆ ಇದೆ..😔😔 ಮಬ್ಬನನ್ನ ಮಕ್ಳ ಪಶ್ಚಿಮ ಬಂಗಾಲ, ಕೇರಳದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ ಕಣ್ರೊ..(ಕಮ್ಯುನಿಷ್ಟರ ರಾಜಕೀಯ ದುರುದ್ದೇ ಶದಿಂದ --- Demography change ಆಗ್ತಾ ಇದೆ ಅಲ್ಲಿ- Ex: Hindus of Keral now 54%😓😓 earlier 70 % in 1920-50 ) ಆ ರೀತಿ ಹೀನಾಯ ಹಿಂದೂ ಸಂಸ್ಕ್ರತಿನ ನಾಶ ನಮ್ಮ ರಾಜ್ಯಕ್ಕೆ ಬರದಿರಲಿ.. ಜೈ ಶ್ರೀರಾಮ್..🕉🚩
@sm15041962
@sm15041962 2 года назад
ಹೌದು ಆಮಿಷ ಒಡ್ಡಿಲ್ಲ ಆದ್ರೇ ಯಾಕೋ ನಮ್ ಜಾತಿಯ ಮಿಂಡ್ರಿ ಮಿಷನರಿ ನರಿ ಸೂಳೆಮಕ್ಳು ತಿಕಾ ಹೊಡ್ದಾಗ ಆಡ್ದಂಗೆ ಆಡ್ತಾ ಇದಾರೆ ಅಷ್ಟೇ.
@Agnosticcc-x3m
@Agnosticcc-x3m 2 года назад
@@shreekanthjain1742 But people want to send children to Convent schools
@shreekanthjain1742
@shreekanthjain1742 2 года назад
@@Agnosticcc-x3m People are changing after COVID shock.. they are admitting their children more to Govt schools than private..🚩👍
@nagarajug3924
@nagarajug3924 2 года назад
@@shreekanthjain1742 o
@Lifestyle-90
@Lifestyle-90 2 года назад
ಏನೇ ಇರಲಿ, ಇಬ್ರಾಹಿಂ ಅವರ ಭಾಷೆ ಮೇಲೆ ಹಿಡಿತ, ಸಿದ್ದ ಉತ್ತರ ಸೂಪರ್. ಸಾಬರು ಆಗಿದ್ದರು, ಕನ್ನಡ ಮಾತಾಡ್ತಾರೆ ಚೆಂದವಾಗಿ......
@lokeshaloki723
@lokeshaloki723 2 года назад
Naanu abhimaani sir
@lohitmc954
@lohitmc954 2 года назад
ಅದೊಂದೇ ಅವನಿಗೆ ಬರೋದು...ಮಾತೇ ಬಂಡವಾಳ. ನಾಲ್ಕೈದು ವಚನ... ಒಂದೆರಡು ಗಾದೆ... ಇಷ್ಟೇ..😏
@tousifrazvi3950
@tousifrazvi3950 2 года назад
@@lohitmc954 modi gunu ade barodu modi sull heltane ibrahim satya heltane.. Ashte vyatyasa ...
@lohitmc954
@lohitmc954 2 года назад
@@tousifrazvi3950 appi... ಮುದ್ದು ರಾಜ...ಪುಟ್ಟ... ಕಂದ... ಈಗಂದೆ ಯಲ ಇನ್ನೊಂದ್ ಸರ್ತಿ ಪುಂಗುವಂತವ ನಾಗು... ಮೋದಿ ಹೆಸರು ತಾಗೊಳೋಕು ಯೋಗ್ಯತೆ ಬೇಕು. ಬಿಕ್ನಾಸಿ ಭಿಕಾರೀ ಗಳ ನಿಮ್ಮನ್ನ ಆ ಗಾಂಧಿಜಿ ಮಾತ್ ಕಟ್ಕೊಂಡು 1947 ಆದ್ಮೇಲು ಇಲ್ಲೇ ಇರ್ಸಿಕೊಂಡಿದ್ದಕ್ಕೆ ಯಾವ ಮಟ್ಟಕ್ಕೆ ಬಲಿತು ಕೊಂಡಿದ್ದಿರ ನೋಡ್ರಿ... ಆವಾಗ್ಲೇ ತಿಕ ಮೇಲ್ ಬಾರ್ಸಿ ಕೊಳಪಟ್ಟಿ ಹಿಡಿದ ಹೊರಗೆ ದಬ್ಬಿದ್ರೆ ಇವತ್ತ್ ನಮ್ಮ ದೇಶಕ್ಕೆ ಈ ದರಿದ್ರ ಪರಿಸ್ಥಿತಿ ಬರ್ತಾನೆ ಇರ್ಲಿಲ್ಲ..ಯಾಕೆಂದ್ರೆ ಧರ್ಮದ ಆಧಾರ್ ಇನ್ದ ದೇಶ ಮೂರು ತುಂಡು ಆಗಿತ್ತು. ಆದ್ರೆ ಆಗಿದ್ದು ಬೇರೆ. ನೀವಗಳು ಒಂದಿನ ಹಿಂಗೆ ಆಡ್ತೀರ ಅಂತ ಗೊತ್ತಿದಕ್ಕೆ ಘೋಡ್ಸೆ ಅವತ್ತು ಬೇಸತ್ತು ಒಲ್ಲದ ಮನಸಿನಿಂದ ಅಂತ ಘೋರ ನಿರ್ಧಾರಕ್ಕೆ ಬರ್ಬೇಕಾಯಿತು... ಯಾಕೆಂದ್ರೆ ಉಪವಾಸ ಕುಂತ್ ಬಿಟ್ರಲ್ಲ... ಮಹಾತ್ಮ... ಅಯ್ಯೋ ನನ್ನ ಹೊಡೆದು ಬಡಿದು ಸತ್ರು ಚಿಂತೆ ಇಲ್ಲ ನನ್ನ ಪ್ರೀತಿಯ ಬಾಂಧವರು ಇಲ್ಲೇ ಇರ್ಬೇಕು ಅವರನ್ನ ಓಡಿಸ್ಬೇಡಿ ಅಂತ... ಅದ್ಕೆ. ನಿಮ್ಮಂತ actual ಸೆಡೆಗಳು ಇಲ್ಲಿ ಗೂಟ ಬಡ್ಕಂಡ್ ಕೂತವು. ಆ ಮಹಾ ಉಪಕಾರ ನ ನೀವು ಒಂದ್ ಸರ್ತಿ ನಾದ್ರು ಜ್ಞಾಪಿಸಿ ಕೊಳ್ತಿರ. ಚಾನ್ಸೇ ಇಲ್ಲ! ಯಾಕ್ ಹೇಳು... ಪೈದಾಹಿಶಿ ಏಹಾಸಾನ್ ಫರಾಮೋಷ್ ಗಳಲ್ಲವೆ. ಇಬ್ರಾಹಿಂ ಅಂತೆ ಇಬ್ರಾಹಿಂ... ಮಾತ್ ಮಾತಿಗೂ ಮಾಜ್ಹಬ್ ಮಜಹಬ್ ಅಂತ ಭಾಯಿಚಾರ ಅಂತ ಬಡ್ಕೊಳೋರು ನೀವು. ಉಳಿದವರಿಗೆ ಧರ್ಮಾತೀತರಾಗಿರಿ ಅಂತ ಭೋದನೆ ಬೇರೆ ಮಾಡ್ತೀರಾ.
@manjunath718
@manjunath718 2 года назад
Very true
@naveenelijah2166
@naveenelijah2166 2 года назад
ಸೂಪರ್ ಸರ್ ಇದು ಇದು ಬೇಕಾಗಿರೋದು ೧೦೦ ಕ್ಕೆ ೧೦೦ ಸತ್ಯ ನೀವು ಹೇಳಿದ್ದು
@Krishna-yf5ox
@Krishna-yf5ox 2 года назад
ಸೂಪರ್ ಸ್ಪೀಚ್ಈ ದೇಶದಲ್ಲಿಎಷ್ಟು ಬ್ರಷ್ಟಾಚಾರ ಇದೆ ಬಡತನ ಇದೆಇದರ ಬಗ್ಗೆಸರ್ಕಾರಗಮನ ಹರಿಸಲಿ
@lohitmc954
@lohitmc954 2 года назад
Neevgalu ಮಾತ್ರ ಆರಾಮಾಗಿ ಎಗ್ಗಿಲ್ಲದೆ ಕಂಡ್ ಕಂಡೋರ್ ಮತಾಂತರ ಮಾಡ್ಕೋತಾ ಕೂಡ್ರಿ ಅಲ್ಲ... ಚನ್ನಾಗಿದೆ...ವರಸೆ 😡
@ಕನ್ನಡದೇಶ
@ಕನ್ನಡದೇಶ 2 года назад
ನೂರಕ್ಕೆ ನೂರರಷ್ಟು ಸತ್ಯ...
@ನಾಗರಾಜ್ಎಆರ್
ಭ್ರಷ್ಟಾಚಾರ ಬಡತನ ಯಾಕೆ ಸೃಷ್ಠಿಯಾಯಿತು ಯಾರು ಮಾಡುತ್ತಿದ್ದರು ನಿಮಗೆ ಗೊತ್ತಿಲ್ವ? ಬಹುಸಂಖ್ಯಾತರಿಗೆ ಜನಸಂಖ್ಯಾನಿಯಂತ್ರಣ ಕಾನೂನು, ಅಲ್ಪಸಂಖ್ಯಾತರಿಗೆ ಡಜನ್ ಮದುವೆ ಡಜನ್ ಡಜನ್ ಮಕ್ಳು, ಅವರ್ಗೆ ಉಚಿತ ಮನೆ ,ಉಚಿತ ರೇಶನ್ನು , ಸಾಲದ್ದಕ್ಕೆ ಡಜನ್ ಮಕ್ಳು ಹುಟ್ಟಿಸಕ್ಕೆ ನಿದ್ರಾಮಯ್ಯನ ಶಾಧಿಭಾಗ್ಯ ಕಾನೂನು,. ದೇಶ ಬಡರಾಷ್ರ್ಟವಾಗದೆ ಶ್ರೀಮಂತವಾಗಲು ಸಾಧ್ಯವೇ? ಇಲ್ಲಿ ಒಂದೊಂದ ಜಾತಿ ಧರ್ಮಕ್ಕು ಒಂದೊಂದು ಕಾನೂನು ದೇಶ ಹೇಗೆ ಉದ್ದಾರಪಾಗುತ್ತೆ?
@lohitmc954
@lohitmc954 2 года назад
@@ನಾಗರಾಜ್ಎಆರ್ ಕರೆಕ್ಟ್ ಆಗಿ ಹೇಳಿದ್ರಿ...👌🏻🙂👍
@anandh6500
@anandh6500 2 года назад
ವೋಟ ಹಾಕೋರು ಸರಿಲ್ಲ ಫಸ್ಟ್
@John-cq5nd
@John-cq5nd 2 года назад
really great sir God bless you all the time 🙏👍💐
@girishv7000
@girishv7000 2 года назад
🗣️
@cyreasyenglish9490
@cyreasyenglish9490 2 года назад
Super sir ಸತ್ಯ ಮಾತಾಡಿದ್ದೀರಿ
@RajkumarRajkumar-uz9lv
@RajkumarRajkumar-uz9lv Год назад
Yen ಸತ್ಯ ಮಾತು,,shradda ge love jihad maadi kattarisi haaklilva e sule maklu gottagala ninge,, evrig namba bedi jai sri ram ❤🚩🚩🚩
@aazadkhankaroshi884
@aazadkhankaroshi884 2 года назад
Ek number Chacha
@rasheedrashee8427
@rasheedrashee8427 2 года назад
ಟಿವಿ9 ನ್ಯೂಸ್ ಅವರನ್ನು ನೋಡಿ ನಗು ಬರ್ತಾ ಉಂಟು 😄😄😄
@psshekharshalom1855
@psshekharshalom1855 2 года назад
😂😂😂🙌👌👍
@ಸಂದೀಪ್-ನ7ಮ
@ಸಂದೀಪ್-ನ7ಮ 2 года назад
🤣🤣🤣🤣
@gopalgopi8122
@gopalgopi8122 2 года назад
All religion promotes hate and violence in name of defence and spreading goodness
@appi2807
@appi2807 2 года назад
🤣🤣🤣🤣
@farzanaparveen5047
@farzanaparveen5047 2 года назад
😆😆😆😆
@ranjith6010
@ranjith6010 2 года назад
I like Ibrahim sir 💕..... True word.....
@manjugoku498
@manjugoku498 2 года назад
That reporter.ಮುಂಡೆದೆ .😂😁😂😎
@singingstar9811
@singingstar9811 2 года назад
🤣🤣🤣
@idafernandes122
@idafernandes122 2 года назад
ಮುಂಡೇದೆ ಅಂದರೆ ಏನು ?
@srksrk4806
@srksrk4806 2 года назад
Enn math guru...... Evru helorodralki ond math sullu ella guru..... BJP sarkara bilovargu e jathi system hogalla!!!!... Modlu BJP sarkara na ban madbeku
@ujwalbyraiah2441
@ujwalbyraiah2441 2 года назад
Super sir 😂👍 very sensitive matter explained in a humours way .
@khadirsaibhmamdapur2382
@khadirsaibhmamdapur2382 2 года назад
Mr. Ibrahim is speaking the truth. Politicians today must learn their job.
@arokyanadhan6129
@arokyanadhan6129 2 года назад
🤣🤣🤣🤣🎊🎉👏👏👏👏👏 super answer for stupid questions
@santhoshp3209
@santhoshp3209 2 года назад
Only leader from Muslim community who speak Kannada very fluently
@tinton010
@tinton010 2 года назад
Halli huduguru hige matado
@nishugowda6172
@nishugowda6172 2 года назад
@@tinton010 yaaru matadalla
@sambasha112
@sambasha112 Год назад
Navu hange Bhai
@MrOwnerOf7Cr-HN
@MrOwnerOf7Cr-HN 2 года назад
MLA, MP ಗಳಿಗೆ ನಿಜವಾಗ್ಲೂ ಪಾಠ ಹೇಳಿಕೊಡೋಕೆ. ನೀವೇ ರೈಟ್ 🙏🙏🙏
@shreekanthjain1742
@shreekanthjain1742 2 года назад
ಬಲವಂತದ ಮತಾಂತರ, ಲವ್ ಜಿಹಾದ್ ಇರುವುದು ಸತ್ಯ.. ಈ ಕಾನೂನಿನ ಅವಶ್ಯಕತೆ ಇದೆ..😔😔 ಮಬ್ಬನನ್ನ ಮಕ್ಳ ಪಶ್ಚಿಮ ಬಂಗಾಲ, ಕೇರಳದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ ಕಣ್ರೊ..(ಕಮ್ಯುನಿಷ್ಟರ ರಾಜಕೀಯ ದುರುದ್ದೇ ಶದಿಂದ --- Demography change ಆಗ್ತಾ ಇದೆ ಅಲ್ಲಿ- Ex: Hindus of Keral now 54%😓😓 earlier 70 % in 1920-50 ) ಆ ರೀತಿ ಹೀನಾಯ ಹಿಂದೂ ಸಂಸ್ಕ್ರತಿನ ನಾಶ ನಮ್ಮ ರಾಜ್ಯಕ್ಕೆ ಬರದಿರಲಿ.. ಜೈ ಶ್ರೀರಾಮ್..🕉🚩
@sm15041962
@sm15041962 2 года назад
ಗುಲಾಂಗಿರಿ ಮಾಡೋದ್ರಲ್ಲಿ ಗುಂಡೂರಾವ್ ಅನ್ನೋನ ಕಾಲದಿಂದ ಎಕ್ಸ್ಪೀರಿಯೆನ್ಸ್ ಇದೆ ತುರುಕಂಗೆ ಆ ಪಾಠಾನಾ ಈಗಿನ ಹೊಸ ಕ್ರಾಸ್ ಬ್ರೀಡ್ ಗುಲಾಮ ತಳಿಗಳಿಗೆ ‌ಹೇಳಿ ಕೊಡ್ತಾನೆ ಚೆನಾಗಿ.😂
@googlesearchgotit7029
@googlesearchgotit7029 2 года назад
Niv heliddu sari anna❤️
@lalitayarnaal
@lalitayarnaal 2 года назад
Ivanenu. Pata helatanri. Tamma party. adhikaaradalliddaga. esti. Sudharane maadyana kelri. Bainittare. Avachya maatu. Intavarindale. Bharat dustitige. Bandiddu. Jana husharagabeku. 👍👍🙏🙏
@abdulraheman9874
@abdulraheman9874 2 года назад
,.,, d.,
@global8301
@global8301 2 года назад
🤣🤣🤣🤣🤣🤣🤣🤣👍👍👍ಸೂಪರ್ ಸರ್ 😂😂😂
@anandaananda1073
@anandaananda1073 2 года назад
ಸರ್. ಸೂಪರ್ ಮಾತು
@rizwansameer3564
@rizwansameer3564 2 года назад
Great job sir Allah bless you 🙏
@vishwanathajjavaraiha5188
@vishwanathajjavaraiha5188 2 года назад
ಮುಖ್ಯವಾಗಿ ಈ ಮಾದ್ಯಮದವರು ತಪ್ಪೆಲ್ಲಿ ಆಗ್ತಿದೆ ಅಂತ ಗೊತ್ತಿದ್ದರೂ ಅವರನ್ನ ಪ್ರಶ್ನೆ ಮಾಡೋದು ಬಿಟ್ಟು...ಬಿಜೆಪಿ ಅವರು ಏಳೋ ಪ್ರತಿ ವಿಷಯಕ್ಕೂ ಕಾಂಗ್ರೆಸ್ ಅವರನ್ನ ಪ್ರಶ್ನೆ ಮಾಡೋದೇ ಆಯ್ತು...ಮಾಧ್ಯಮದ ಧರ್ಮವನ್ನ ಪಾಲನೆ ಮಾಡಿ
@venkatalakshammadevarajaia611
@venkatalakshammadevarajaia611 2 года назад
ಯಾವಾಗ ಯಾರನ್ನ ಯೇನು ಪ್ರಶ್ನೆ ಕೇಳಬೇಕು ಅನ್ನೋದನ್ನ ಮಾಧ್ಯಮದವ್ರು ಯೋಚಿಸುವುದು ಉತ್ತಮಅನ್ನಿಸುತ್ತೆ 😔
@imnnayak
@imnnayak 2 года назад
S magnige kelu
@gowrishankar9842
@gowrishankar9842 2 года назад
A
@gowrishankar9842
@gowrishankar9842 2 года назад
@@venkatalakshammadevarajaia611 ààà
@bondclasher4017
@bondclasher4017 2 года назад
Tv9 navru matra etara
@nageshks85
@nageshks85 2 года назад
Wow en ಮಾತಾಡ್ತಾರೆ 👌👌ಟಿವಿ9 ನವರಿಗೆ swalpa ugida hage ide
@meenanoronha638
@meenanoronha638 2 года назад
Superb !very practical Answers He really nailed showed the reality
@ಈಶ್ವರ್ಚಂದ್.ಬಿ
Swantha maglige bagani goota ittonu ivnu love jihad bagge class madtanante adu reality na
@alliswellrocky4962
@alliswellrocky4962 2 года назад
@@ಈಶ್ವರ್ಚಂದ್.ಬಿ jathi vadi .. ogo lo
@alliswellrocky4962
@alliswellrocky4962 2 года назад
@@ಈಶ್ವರ್ಚಂದ್.ಬಿ basavana ha time le yestu jana jathi change madilwa
@manojkumar-uz1hu
@manojkumar-uz1hu 2 года назад
@@alliswellrocky4962 Hello
@ಈಶ್ವರ್ಚಂದ್.ಬಿ
@@alliswellrocky4962 🤣😂🤣
@shanurathani3933
@shanurathani3933 2 года назад
Thank you 💝👍🏻
@rahulcoorg2089
@rahulcoorg2089 2 года назад
Shabbaaaas CM Ibrahim Sir..
@apnisehali8502
@apnisehali8502 2 года назад
Wow very correct and great speech sir
@rasheedrashee8427
@rasheedrashee8427 2 года назад
ಸತ್ಯವಾದ ಮಾತು ಟಿವಿ9 ನವರಿಗೆ ಈ ತರವೇ ಉತ್ತರ ಕೊಡಬೇಕು
@sarfrazshifana2080
@sarfrazshifana2080 2 года назад
@@lohitmc954ಹಿಂದೂ ಮುಸ್ಲಿಂ ಕ್ರಿಸ್ತ ಎಲ್ಲರೂ ಒಂದೇ
@samir_aaish9552
@samir_aaish9552 2 года назад
@@lohitmc954 swlpa burnol haakskollu..sede Monne manglooralli aadadhhu swlpa thilidko muttaala...neenu ghattadha gowdam thara maadbeda swlpa baavi indha horagde baaro.muttaala
@inspirationalriseyoursoul3560
@inspirationalriseyoursoul3560 2 года назад
@@lohitmc954 ಲೇ ಸೆಡೆ ನನ್ ಮಗನೆ
@lohitmc954
@lohitmc954 2 года назад
@@inspirationalriseyoursoul3560 ಯಾಕ್ le ಹಂದಿ....yaake ಕಡಿತ ಇದಿಯ... ಕಾದ ಕಬ್ಬಿಣದ ರಾಡ್ ತಂದ ಇಡ್ಲಾ...ಸರಿ ಹೋಗುತ್ತೆ. ಏನ್ ಮೂರ್ ತಿಂಗಳಿಗೆ ಹುಟ್ಟಿದ್ಯ...? ಯಾಕೆಂದ್ರೆ ಆ ಸ್ಟೇಜ್ ಗೆ ಇನ್ನು ಪೂರ್ಣ ಬ್ರೈನು ಡೆವಲ್ಮೆಂಟ್ ಆಗಿರಲ್ಲ. ಅದ್ಕೆ ಕೇಳ್ದೆ... ಸೆಡೆ ಅಂತೆ ಸೇಡೆ... ನಿಮ್ಮ ಆಪ್ನ... ಯಾವನೋ ಎಲ್ಲೋ ಕೂತ್ಕೊಂಡು ಯಾವುದೋ ಮೂವಿ ನಲ್ಲಿ ಬಂದ್ ಡೈಲಾಗ್ ನ ಒಂದು ಪದ ಉಪಯೋಗಿಸಿ ಇರ್ತಾನೆ...ಅದನ್ನೇ ನಿನ್ನಂಥ ಅಡ್ಡ್ಕಸಬಿಗಳು ಮಕ್ಕಿಕಾಮಕ್ಕಿ ಕಾಪಿ ಮಾಡಿ ಬೋಗಳಿದ್ದೆ ಬೋಗಳಿದ್ದು.. ಅಯ್ಯಾ ಮುಂಡೆವ... ಥೂ...ನಿಮ್ಮ... SSLC ನಾಗು ಹಿಂಗ ಕಾಪಿ ಹೊಡೆದು ಪಾಸ್ ಆಗಿದ್ದೆನಲೆ... ಹುಚ್ಚ್ ಮಂಗ್ಯಾ.. ಹೆಬಡ್ ಮುಸುಡಿ ತಗೊಂಬಂದು...
@lohitmc954
@lohitmc954 2 года назад
@@sarfrazshifana2080 ಇಲ್ಲ... ಈ ತಲೆ ಸವರೋ ಡೈಲಾಗ್ ಹೇಳ್ತಾ ಹೇಳ್ತಾne ನೀವುಗಳು ಸ್ವಾತಂತ್ರ್ಯ ಸಿಕ್ಕಾಗ ಇದ್ದ ನಿಮ್ಮ 1 ಕೋಟಿ ಜನ ಇವತ್ತು 30 ಕೋಟಿ ದಾಟಿರೋದು... ಹಿಂದೂಗಳು... 35 ಕೋಟಿ ಇದ್ದೋರು 90 ಕೋಟಿ ಆಸುಪಾಸು ಗೆ ಬಂದ್ ನಿಂತಿದ್ದಾರೆ... ಇನ್ನ 10 ಕೋಟಿ ನಲ್ಲಿ ಸಿಕ್ಕರು, ಕ್ರೈಸ್ತರು(convert aagi church ge ಹೋಗ್ತಾ ಇದ್ರು Kuda ತಮ್ಮ ಮೂಲ ಧರ್ಮದ ಹೆಸರು ಹಾಗೂ ಜಾತಿ ಉಳಿಸಿ ಕೊಂಡಿರೋರ್ನ ಬಿಟ್ಟು! ಯಾಕೆಂದ್ರೆ ಜಾತಿ ಸವಲತ್ತು ಹೋಗ್ಬಿದತ್ತಲ್ಲ Christian anta torsudre!) Maths ಬರುತ್ತಾ....? Percentage tegi ಗೊತ್ತಾಗುತ್ತೆ ಯಾರ ಸಂಖ್ಯೆ ಎಷ್ಟು ಪಟ್ಟು ಜಾಸ್ತಿ ಆಗಿದೆ ಅಂತ.
@meafis
@meafis 2 года назад
Seriously Burnol for Godi media....Stright forward talk... ಸೂಪರ್ ಸ್ಟಾರ್ ನೀವು 🙏🙏🙏
@kalmeshy3388
@kalmeshy3388 2 года назад
Great c m Ibrahim sir speech
@Devarakrupe4
@Devarakrupe4 2 года назад
True and practical answers sir... every one need learn with you sir
@kiranvmathad4643
@kiranvmathad4643 2 года назад
Sqniqu7yhaai00 is is 9 to 9
@afeefking9987
@afeefking9987 2 года назад
Great comment bro❣️❣️❣️
@pallavigowdapallavi5666
@pallavigowdapallavi5666 2 года назад
@@afeefking9987 8 j888888888888888888888888888888888888888888888888888888888888888 8 888888888888888888888888888888888888888888888888888888888 8888bb b 88888 9lllllll lll. .9 . . K k K . K k K K . k 00kk 000 0000000 K . K K . k k k . K K k . K k. k K k . k . k k k K K K . K k K k . l . K l I . K K k .. . l k l l l l U
@pallavigowdapallavi5666
@pallavigowdapallavi5666 2 года назад
@@afeefking9987 8 j888888888888888888888888888888888888888888888888888888888888888 8 888888888888888888888888888888888888888888888888888888888 8888bb b 88888 9lllllll lll. .9 . . K k K . K k K K . k 00kk 000 0000000 K . K K . k k k . K K k . K k. k K k . k . k k k K K K . K k K k . l . K l I . K K k .. . l k l l l l U
@manojmurthy915
@manojmurthy915 2 года назад
ಸರ್, ನಿಮ್ಮ ಮಾತಿನಲ್ಲಿ ನನಗೆ ತಪ್ಪು ಕಾಣಿಸ್ಲಿಲ್ಲ ಹಾಗೆ ಅವ್ರಿಗೆ ನಿಮ್ ಮಾತಿನ ರೀತಿನೂ ಸರಿಯಾಗೆ ಇದೇ 🙏
@ನಾಗರಾಜ್ಎಆರ್
ನಿಮ್ಮಂತ ಹಿಂದೂಗಳಿರೋದಿಕ್ಕೆ , ಹಿಂದೂ ಗಂಡಸ್ರು ನಾಮರ್ದಗಳು ತುರುಕರದು ಚನ್ನಾಗಿದೆ ಅಂತ ಲವ್ ಜಿಹಾದ್ ಗೆ ಮರುಳಾಗಿ ನಮ್ಮ ಹಿಂದೂ ಹೆಣ್ಮಕ್ಳು ಬಲಿಯಾಗ್ತಿರೊದು.
@jarinakrishnapura9116
@jarinakrishnapura9116 2 года назад
@@ನಾಗರಾಜ್ಎಆರ್ dharma Kittata dalli total profit bjp ge 🤣
@npayya
@npayya 2 года назад
Nimma henna maklkalu love jehad Bali agille adakke hige mathadutthiri ?
@jarinakrishnapura9116
@jarinakrishnapura9116 2 года назад
@@npayya namm ouralli atara seen illa tapyardu avrig hakkond jaditeevi Muslim adre Muslim hindu adre hindu yav sanghatane nu ilde nammuru best i think
@manojmurthy915
@manojmurthy915 2 года назад
ನಾನು ಯಾವುದೇ ಪಕ್ಷದ/ಜಾತಿಯ ಪರ ಅಥವಾ ವಿರೋಧಿ ಅಲ್ಲಾ, ನಮ್ಮ ದೇಶದಲ್ಲಿ ತುಂಬಾ ರೇಪ್ ಗಳು ಅಗ್ತಿವೆ ಅಂತ ಪ್ರಕಾರಣಗಳಲ್ಲಿ ಒಂದೆರಡು ದಿನಗಳಲ್ಲೇ ನ್ಯಾಯ ಕೊಡಿಸಿ ಒಪ್ತಿನಿ, ಪ್ರತಿyobha
@alfreddavid2116
@alfreddavid2116 2 года назад
Good speech sir. Thanks
@kdforever1402
@kdforever1402 2 года назад
ಸತ್ಯ ನೇ ಅಲ್ವಾ ಅವರು , ಮಾತಾಡಿದ್ದು...!! 👏👏
@lohitmc954
@lohitmc954 2 года назад
ಹುಚ್ಚು ಸೂ.... ಮಗ ಇವನು....ಅದಕ್ಕೆ ಇವನ್ ಅಡ್ಡ ಸಾಬಿ ಅನ್ನೋದು...ಈ ರಿಪೋರ್ಟರ್ ಗೆ ಹೊಡಿಬೇಕು... ಹೋಗಿ ಹೋಗಿ ಮತಾಂತರದ ಬಗ್ಗೆ ಒಬ್ಬ ಮುಸುಲನ ಹತ್ರ ಕೇಳ್ತಾ ಇದಾನೆ. ತಲೆ ಇದಿಯ ಅವಂಗೆ. ಎಲ್ಲಿ ಇರೋ ಎಲ್ಲ ಮುಸುಲ್ರನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡ್ಲಿ. ಆವಾಗ ಹೆಂಗ್ ಉರ್ಕೊಂಡು ಮಾತಾಡ್ತಾನೆ. 🤦🏻‍♂️ ಇವನದು ಬಾಯಿ ಯಲ್ಲ... ಹೇ... ಮು....😂 ಹಾಗಾದ್ರೆ ಲಿಂಗಾಯತ, ಗೌಡ, ಬ್ರಾಹ್ಮಣರನ್ನು ಸಹ ಮತಾಂತರ ಮಾಡಿದರೆ ದುಡ್ಡಿನ ಆಮಿಷ ತೋರ್ಸಿ. ಅದಕ್ಕೆ ಏನ್ ವದ್ರತನೋ ಈತ... ಇದನ್ನ ಬೆಂಬಲಿಸಿ ಮಾತಾಡೋರೆಲ್ಲ ಒಂದು ಧರ್ಮಧ್ರೋಹಿ ನಾಯಿಗಳು ಇಲ್ಲ ಮತಾಂತರ ಗೊಂಡ ಲೋಪರ್ ಗಳು...
@dawoodmudgal9568
@dawoodmudgal9568 2 года назад
Lohit MC mind your language
@azadindia1977
@azadindia1977 2 года назад
@@lohitmc954 ನೀವು ಮತಾಂತರ ಮಾಡ್ರಪ್ಪ ಬ್ಯಾಡ ಅಂದವರ್ಯಾರು , ಯಾಕಂದರೆ ನಾವೆಲ್ಲರೂ ನಿಮ್ಮ ಧರ್ಮ ಸರಿ ಇಲ್ಲ ಅಂತ ಬಿಟ್ಬಂದವ್ರು.. ನಿಮ್ಮ ಧರ್ಮನ ಅದು ಅದನ್ನ ಬಿಟ್ಟು ಬಂದವರು ಮತ್ತೆ ಸೇರೊಲ್ಲ, ಯಾರು ಆ ಧರ್ಮಕ್ಕೆ ಮತಾಂತರ ಆಗೋದು ಇಲ್ಲ..
@samir_aaish9552
@samir_aaish9552 2 года назад
@@lohitmc954 neen yaav jaathi muttaala...motte hokkutha nin hotteyolge...olle unmatured bugger thara aadthiyallo...
@kannadigadarpana6732
@kannadigadarpana6732 2 года назад
@@lohitmc954ಲೋ ಅಯೋಗ್ಯ ಸರಿಯಾಗಿ ಅರ್ಥೈಸಿಕೊಂಡು ಸ್ವಲ್ಪ ಗಾಂಭೀರ್ಯತೆಯಿಂದ ಕಾಮೆಂಟ್ಗಳನ್ನು ಹಾಕೋದನ್ನ ಕಲಿ ನಾಲಾಯಕ್.
@kirchunetwork1986
@kirchunetwork1986 2 года назад
Very logical and reasonable response. Ruling party has absolutely run out of ideas and has become highly irresponsible. If CMI is really committed to impartial service he should get some post in the party where he can contribute to the betterment of the society.
@venkateshrocky1523
@venkateshrocky1523 2 года назад
ಕನ್ನಡ ಚನ್ನಾಗಿ ಮಾತಾಡ್ತಿರ ಹೀಬ್ರಾಹಿಮ್ ಸರ್
@vinaytailer5374
@vinaytailer5374 2 года назад
ನೀವೂ ಕನ್ನಡ ಸರಿಯಾಗಿ ಬರೀರಿ, ಹೀಬ್ರಾಹಿಮ್ ಅಲ್ಲ ಇಬ್ರಾಹಿಂ
@raghavendrara1439
@raghavendrara1439 2 года назад
😄😄😄😄👍🤣
@Kingofkarntaka
@Kingofkarntaka 2 года назад
Nive comedy guru tv9😂😂😂😂🔥
@basavarajmadar2418
@basavarajmadar2418 2 года назад
Super talk sir...reality is here
@searchandlearnwithasma1185
@searchandlearnwithasma1185 2 года назад
👍 well said Ibrahim Sir... Same question from my side too. 😎
@chiguru3688
@chiguru3688 2 года назад
ಪಂಕ್ ಸೂಲೆಮಗೆ ಇಬ್ರಾಹಿಂ
@sga1292
@sga1292 2 года назад
@@ishrathparveen5862 neenu
@hidayathshah7486
@hidayathshah7486 2 года назад
Super reply Ibrahim Sab 👌🏻💯 true
@raviraju4691
@raviraju4691 2 года назад
Ayooo Mundevvva 😂😂😂😂😂😂😂😂😂🔥🔥🔥🔥🔥
@neelamnimmi6793
@neelamnimmi6793 2 года назад
He is telling really logical matters yaar
@aa-lv5wx
@aa-lv5wx 2 года назад
ಸತ್ಯವಾದ ಮಾತು❤️
@pradeepg439
@pradeepg439 2 года назад
Yes..carect sir
@vish7621
@vish7621 2 года назад
Really true word's
@sridharaks4597
@sridharaks4597 2 года назад
😜😛😛
@subahaninadaf1308
@subahaninadaf1308 2 года назад
ಬೆಂಕಿ ಬೆಂಕಿ 👌👌👌ಇವು ಈ ಹಾಲು ಕುಡಿಯೋ ಎಲ್ಲಾ M. L. A ಹೇಳಿ ಕೊಡಿ ಸರ್ ಪಾಠ ನಾ 🙏🙏🙏👌👌👌
@hema6618
@hema6618 2 года назад
I from chennai, Enjoyed this commedy
@psshekharshalom1855
@psshekharshalom1855 2 года назад
Truth plus comedy 🤣 😂
@akram01010
@akram01010 2 года назад
Fact
@rajathraj9096
@rajathraj9096 2 года назад
He speak facts in humours way that's his style 👌
@yusufpatel1389
@yusufpatel1389 2 года назад
Excellent speech
@hari6H
@hari6H 2 года назад
Nailed it Sir 🤣🤣🤣🤣👍👍👍👍
@dhananjayap122
@dhananjayap122 2 года назад
Super sir nimma mathu curect agidhe adhu nija super sir neevu
@sihimoge4462
@sihimoge4462 2 года назад
"Ayyo mundeva".....Iconic dialogue from CM I
@seemabanu8963
@seemabanu8963 2 года назад
Well said sir ❤️
@sabithar3098
@sabithar3098 2 года назад
Claps to Mr. Ibrahim for his accurate responses...!!!
@thouseefahamed246
@thouseefahamed246 2 года назад
Supper
@asifahmed-dg6li
@asifahmed-dg6li 2 года назад
Super sir u given good reply to bjp and media...Mashallaha
@madhukumbara
@madhukumbara 2 года назад
😂😂😂😂😂 100% agreed his words 👍
@kaleemmoosa9218
@kaleemmoosa9218 2 года назад
👍👍👍👍👍super talk
@maheboobms
@maheboobms 2 года назад
ನಿಜ ಮಾತು
@Karmareturns143
@Karmareturns143 2 года назад
Congress should fully utilize this chanakya Ibrahim .. Mathina malla...
@ಕನ್ನಡ-ಛ2ಙ
@ಕನ್ನಡ-ಛ2ಙ 2 года назад
ಬಿದ್ದು ಬಿದ್ದು ನಗಲೇ ಇಲ್ಲ. ನಾನು
@rameshram9005
@rameshram9005 2 года назад
😀
@infokannadiga5673
@infokannadiga5673 2 года назад
😄😃
@mgowda784
@mgowda784 2 года назад
😂
@ismialnadeem8783
@ismialnadeem8783 2 года назад
Wowo super ru great
@husanappadollin3930
@husanappadollin3930 2 года назад
Super talking sir .thank you.
@shashusaryan7325
@shashusaryan7325 2 года назад
Reality always good for listening
@manjunathv.2196
@manjunathv.2196 2 года назад
Good message sir 👍
@veerubindu2019
@veerubindu2019 2 года назад
Real truth. Point sir
@SanjeevKumar-ve4zf
@SanjeevKumar-ve4zf 2 года назад
ಸೂಪರ್😙👏👏👏
@manjunathsr8528
@manjunathsr8528 2 года назад
Super super super super super super super super super super super super super super super super super super super super super super super super super super super super super super super super super super super super super super super super super super super super sir God bless you🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ur
@ashrafmk8741
@ashrafmk8741 2 года назад
ಸಿ ಎಂ ಇಬ್ರಾಹಿಂ ಅವರ ಒಂದು ನಗು ಸಾಕು ಚಡ್ಡಿಗಳ ತಿಕ ಉರಿಯಲು 😀😀😀😀😀😀😀😀😀
@alameenmuzammil7051
@alameenmuzammil7051 2 года назад
ಇಸ್ಲಾಮಿನಲ್ಲಿ ಯಾವುದೇ ಬಲತ್ಕಾರವಿಲ್ಲ ಪವಿತ್ರ ಕುರ್ ಆನ್ ಹೇಳುತ್ತದೆ : "ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರ ವಿಲ್ಲ." (2:256). ಬಲತ್ಕಾರವಿಲ್ಲ ಎಂಬುವುದನ್ನು ಕುರ್ ಆನ್ ಸ್ಪಷ್ಟವಾಗಿ ಹೇಳ್ತಾಯಿದೆ ಸಹೋದರರೇ. ಆದರೆ ಈ ಧರ್ಮದೊಂದಿಗೆ ದ್ವೇಷಕಾರುವ ಫಾಶಿಷ್ಟ್ ಬಿಜೇಪಿಗರೇ ಈ ಧರ್ಮದ ಕುರಿತು ಮುಕ್ತ-ಮನಸ್ಸಿನಿಂದ ಕಲಿಯಿರಿ. ಮನುಷ್ಯತ್ವದ ಹೊರತು ಈ ಗ್ರಂಥದಲ್ಲಿ(ಕುರ್ ಆನ್) ಇನ್ನೇನನ್ನು ಕಾಣಲು ಸಾಧ್ಯವಿಲ್ಲ.
@rosebeautiful1360
@rosebeautiful1360 2 года назад
ಜಗತ್ತಿನಲ್ಲಿ ಇಸ್ಲಾಂ ಹೆಸರಿನಲ್ಲಿ ಈ ಹಿಂದಿನ ರಾಜರಾಧಿಯಾಗಿ ಇಂದಿನ ಉಗ್ರಗಾಮಿಗಳವರೆಗೂ ಏನೆಲ್ಲಾ ಆಗಿದೆ ಅದು ಪೂರಾ ಜಗತ್ತಿಗೆ ಗೊತ್ತು ಶ್ಲೋಕ ಹಾಕಿ ಅವಮಾನ ಮಾಡ್ಕೋಬೇಡಿ ಮನಸ್ಸಾಕ್ಷಿ ಇದ್ರೆ..
@PakkaGowdruMaterial
@PakkaGowdruMaterial 2 года назад
@@rosebeautiful1360 message me personally
@alameenmuzammil7051
@alameenmuzammil7051 2 года назад
@@rosebeautiful1360 sister ಶ್ಲೋಕ ಹಾಕಿದ್ದು ಆ ಉಗ್ರವಾದಕ್ಕು ಈ ಧರ್ಮಕ್ಕು ಯಾವುದೇ ಬಂಧವಿಲ್ಲ ಎನ್ನುವುದಕ್ಕೆ ಹೊರತು ಅವಮಾನಕ್ಕಲ್ಲ.
@alameenmuzammil7051
@alameenmuzammil7051 2 года назад
@@rosebeautiful1360 ಕುರ್ ಆನಿನ ಸೂಕ್ತವನ್ನು ಅಭಿಮಾನದೊಂದಿಗೆ ಹೇಳ್ತೆವೆ,ಆ ಮೂಲ ಗ್ರಂಥದ ಮೂಲಕ ಅರಿತುಕೊಂಡು ಇಸ್ಲಾಮನ್ನು ಲೆಕ್ಕಹಾಕಬೇಕು ಹೊರತು ಇಸ್ಲಾಮೊಫೊಬಿಯ ಪ್ರಚಾರಮಾಡುವ ನೀಚ ಮಾಧ್ಯಮಗಳ ಮೂಲಕವಲ್ಲ.ಒಬ್ಬ ಅಕ್ರಮಿ ಹಿಂದೂ ಕ್ರೈಸ್ತ ಅಥವ ಇನ್ನಿತರರಾದರೆ ಕೇವಲ ಮನುಷ್ಯನೆಂಬಂತೆ ಬಿಂಬಿಸುತ್ತಾರೆ ಆದರೆ ಮುಸ್ಲಿಂನಾಮಧಾರಿಯಾಗಿದ್ದರೆ ಇಸ್ಲಾಂ ಧರ್ಮವನ್ನು ಎಳೆತಂದು ಅವಹೇಳನಕ್ಕೆ ಯತ್ನಿಸುತ್ತಾರೆ.ಹೀಗೇಕೆ ದ್ವಂದ್ವ ನೀತಿ. ಭಯ ಉತ್ಪಾದಕರು ಈ ನೀಚ ಮಾಧ್ಯಮಗಳೇ ಹೊರತು "ಭಯೋತ್ಪಾದನೆಗೂ ಧರ್ಮಗಳಿಗೂ ಯಾವುದೇ ಸಂಭಂದವಿಲ್ಲ".understand it
@rosebeautiful1360
@rosebeautiful1360 2 года назад
@@alameenmuzammil7051 ಹೌದು ಇಸ್ಲಾಂ ಹೆಸರಿನಲ್ಲಿ ಯಾರನ್ನು ಕೊಂದಿಲ್ಲ ಯಾರನ್ನು ಯಾವ ರಾಜರೂ ಬಲವಂತದಿಂದ ಮತಾಂತರ ಮಾಡಿಲ್ಲ ಅಲ್ವ ಈ ರೀತಿಯ ವಾದ ಬಿಡಿ ಸತ್ಯ ಏನು ಜಗತ್ತಿಗೆ ಗೊತ್ತು ಬರೀ ಹೆಸರು ಫೋಟೋ ಚಿತ್ರಿಸಿದ ಕಾರಣಕ್ಕೆ ಕುತ್ತಿಗೆ ಕತ್ತರಿಸಿದ ಸಾವಿರ ಸಾವಿರ ದಾಖಲೆಗಳಿವೆ ಇಸ್ಲಾಂ ಜಗತ್ತಿನಲ್ಲಿ ಯಾವ ಧರ್ಮದವರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಬದುಕುವುದಿಲ್ಲ.. ಕಡಿಮೆ ಜನಸಂಖ್ಯೆ ಇದ್ದರೇ ಹಕ್ಕಿನ ಬಗ್ಗೆ ಅವರು ಹೆಚ್ಚು ಆದರೇ ಇತರ ಧರ್ಮದವರ ಕೊಲ್ಲುತ್ತ ಹೋಗುವುದು ಇದೆ ನಡೆಯುತ್ತಿರುವುದು ಜಗತ್ತಿನ ತುಂಬಾ.. You must understand what it is first k...
@sharathgowda5780
@sharathgowda5780 2 года назад
ಅಪ್ಪಂಗೆ ಹುಟ್ಟಿದ ಮಾತು
@ambreshaambi5976
@ambreshaambi5976 2 года назад
Finally ಮುಂಡೇವಾ word is Trending😂😂😂
@shaikusman536
@shaikusman536 2 года назад
Hats off to CM Ibrahim for his rationale and presence of sense .........LOL.... He must take class to MOOOOODI.....SHA........BJP .......LOL....JAI HIND JAI KANNADIGA.....
@channakeshavasb1098
@channakeshavasb1098 2 года назад
ಸರ್ ನಿಮ್ಮ ಮಾತು ಅಂದರೆ. ಪಕ್ಕಾ ಲೆಕ್ಕಾಚಾವಾಗಿರುತ್ತೆ
@nageshds3879
@nageshds3879 2 года назад
Super💐💐
@gretamonteiro5977
@gretamonteiro5977 2 года назад
You answered correctly & polietly Sir. God bless you.
@thouseefahamed246
@thouseefahamed246 2 года назад
Correct✅✔✅
@ebrahimebrahim7250
@ebrahimebrahim7250 2 года назад
Good Talk c.m Ibrahim
@laksmipathi1234
@laksmipathi1234 2 года назад
ಒಳ್ಳೆ ವ್ಯಕ್ತಿನಾ ಕೇಳ್ದೆ
@jesumaria6318
@jesumaria6318 2 года назад
Nice.Super Sir.
@HNnehamusic
@HNnehamusic 2 года назад
🤭🤣😂 😂😂🤣 ultimate 🔥🤣🤣🤣😂😂best 🔥🔥🔥🔥🔥🔥🔥🔥
@mahaveerkarangale654
@mahaveerkarangale654 2 года назад
In fact, reporters should be proud of such leaders. Because,Without taking much time he answers your questions directly.... There is another, he does not give opportunities to MEDIA. ....
@Laughing_Central638
@Laughing_Central638 Год назад
Before asking question about such an controversial things they should research and get related proofs.
@pramodshetty8611
@pramodshetty8611 2 года назад
Hats up Ibrahim 👍
@beinghumandwd2446
@beinghumandwd2446 2 года назад
Very good.... too the ground he spoke and nt like fake'
@irfanahmedia9467
@irfanahmedia9467 2 года назад
What A Speech Sir..👍👍
@indiantiger1701
@indiantiger1701 2 года назад
Ebrahim sir neevu really CM CM Ebrahim aagbeku mundina dinagalalli.
@mujahidkhan724
@mujahidkhan724 2 года назад
Nodiddu🪟 sullagabahudu, Keliddu📽️ sullaga bahudu, Nidaanavaagi yochisidaga🤔, nijava Tiluvudu 📰 Jai Hind Jai Karnatakamaate 🇮🇳
@Pavithracyraj
@Pavithracyraj 2 года назад
Very practical person
@powerofindia8827
@powerofindia8827 2 года назад
Correct cm Ibrahim sir.. Good answer. Bareee convertion convertion antha boghale hodkondu Christians muslimsannu katti haakalu nodthiddaare
@annappab.mb.m.a4686
@annappab.mb.m.a4686 2 года назад
ಟಿವಿ9 ಒಳ್ಳೆ ಟಿಆರ್ಪಿ
Далее
Вопрос Ребром - Серго
43:16
Просмотров 1,6 млн
#慧慧很努力#家庭搞笑#生活#亲子#记录
00:11