Тёмный
No video :(

ಮತ್ತೆ ಮತ್ತೆ ಹುಟ್ಟುತ್ತಲೇ ಇರುವ ಮುತ್ತು ರಾಜ್ | 93rd Years Birthday | DR Raj Kumar  

B Ganapathi
Подписаться 299 тыс.
Просмотров 21 тыс.
50% 1

ಮತ್ತೆ ಮತ್ತೆ
ಹುಟ್ಟುತ್ತಲೇ ಇರುವ
ಮುತ್ತು ರಾಜ್
ನಿಜಕ್ಕೂ ಯಾರು..?
ಒಂದು ಹ್ರದಯಸ್ಪರ್ಶೀ ಅವಲೋಕನ...!!
#VaranataDrRajKumar #MuttuRaj #BGanapathi
93rd birthday - DR. RAJ KUMAR
!!Follow me on -
• Instagram: / bolgereganapati
• Facebook: / ganapati.bolgere
• Twitter: / b4ganapathi
• Facebook Page: tinyurl.com/2p...
.
.
.
.
.
.
.
.
.
.
#drrajkumar #drrajkumarsongs #drrajkumarfans #drrajkumarfc #drrajkumarhits #drrajkumarfamily #drrajkumaracademy #drrajkumarslearningapp #drrajkumara #drrajkumarsir #drrajkumarbirthday #kannadasongs #yash #puneethrajkumar #kicchasudeep #kannada #kgf #kannadafilms #kannadaactors #kannadacinema #colorskannada #kannadafilmindustry #dbossfans #srimurali #kotigobba3 #srinidhishetty #trollmaga #kgfchapter1 #chandanshettyofficial #uppi

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 166   
@padmavathiomnamobagavatej8314
@padmavathiomnamobagavatej8314 2 года назад
ಕನ್ನಡಕ್ಕೆ ಒಬ್ಬರೇ ವರ ನಟ 🙏 ಅವರ ಸಮಕಾಲನರಾದ ನಾವೇ ಧನ್ಯರು ನಮ್ಮ ಪುಣ್ಯ. 🙏🙏🙏🙏🙏
@chandrashekar-kg7oi
@chandrashekar-kg7oi 2 года назад
ಅಣ್ಣಾವ್ರ ಅಭಿಮಾನಿ ದೇವರುಗಳೇ ನಿಮ್ಮಲ್ಲಿ ಒಂದು ಮನವಿ ಕನ್ನಡ ಮತ್ತು ರಾಜಕುಮಾರ್ ಎರಡು ಒಂದೇ ಎಂದು ಭಾವಿಸುವ ನಾವು ಇಲ್ಲಿನ ಕಾಮೆಂಟ್ ಬಾಕ್ಸ್ ನಲ್ಲಿ ನಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲಿ ವ್ಯಕ್ತಪಡಿಸೋಣ ನಮಸ್ಕಾರ🙏🏻
@sujaya.r.konnur7478
@sujaya.r.konnur7478 2 года назад
ನಿಮ್ಮ ಧ್ವನಿಗೆ ನಾವು ಎಂದೂ ಪ್ರತಿಧ್ವನಿಯಾಗಿ ಇರ್ತೇವೆ ಸರ್....ಡಾ. ರಾಜ್ ಅಂತ ಧೀಮಂತ ವ್ಯಕ್ತಿಗೆ, ನಿಮ್ಮ ಶ್ರೀಮಂತ ವಿವರಣೆ ಸದಾ ಹಸಿರಾಗಿರಲಿ
@MohanKumar-ye1nf
@MohanKumar-ye1nf 2 года назад
ಕನ್ನಡಕ್ಕೆ ಒಬ್ಬರೇ ವರನಟ ಡಾ ರಾಜಣ್ಣ ಅವರನ್ನು ನೋಡಿದ ನವೇ ಧನ್ಯರು ನಮ್ಮ ಪುಣ್ಯ 🙏🙏❤🙏🙏🙏
@hariprasadms7530
@hariprasadms7530 2 года назад
ಹಳೆಯ ನೆನಪುಗಳನ್ನು ಮತ್ತೆ ನೆನಪಿಸಿ ರೋಮಾಂಚನ ಗೊಳಿಸಿದ್ದಕ್ಕೆ ಧನ್ಯವಾದಗಳು.
@mahendrakumarsl7988
@mahendrakumarsl7988 2 года назад
ನಮಸ್ಕಾರಗಳು ಸಾರ್, ಪ್ರಥಮವಾಗಿ ವರನಟ, ‌ನಟಸಾರ್ವಭೌಮ ಪದ್ಮಭೂಷಣ ಕನ್ನಡ ಕಣ್ಮಣಿ ಡಾ. ರಾಜಕುಮಾರ್ ಅವರ ೯೩ ನೆಯ ಹುಟ್ಟು ಹಬ್ಬದ ಶುಭಾಷಯಗಳು.... ಮತ್ತೆ ಮತ್ತೆ ಹುಟ್ಟು ತ್ತಲೇ ಇರುವ ಮುತ್ತು ರಾಜ್ ವಿಡಿಯೋ ನಿಜವಾಗಿಯೂ ತಮ್ಮ ಒಂದು ಅಪರೂಪದ, ‌ಅಪಾರ ಗ್ರಹಿಕೆಯ, ಅರ್ಥ ಪೂರ್ಣ ಅನಿಸಿಕೆ ಅನುಭವದ "ಒಂದು ಮುತ್ತಿನ ಕಥೆ" . ಶ್ರೀ ಗಣಪತಿ ಸಾರ್ ನೀವು ಈ ವಿಡಿಯೋ ಮೂಲಕ ಪತ್ರಕರ್ತರೂ ಒಬ್ಬ ಕಲಾವಿದರು ಪತ್ರಿಕಾ ವರದಿ ಕೂಡ ಒಂದು ಕಲೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದೀರಿ , ಅಭಿನಂದನೆಗಳು. ನಾನು ೦೯/೦೮/೧೯೯೪ ರಂದು ಭೇಟಿಯ ಸಮಯದಲ್ಲಿ ನನ್ನೊಂದಿಗೆ ಮಾತನಾಡುತ್ತಾ ಅಣ್ಣಾವ್ರು ಹೇಳಿದ ಮುತ್ತಿನಂತಹ ಮಾತುಗಳು ನೆನಪಿಗೆ ಬರುತ್ತದೆ, ಪ್ರತಿ ಒಬ್ಬ ಮನುಷ್ಯನೂ ಕೂಡ ಒಬ್ಬ ಕಲಾವಿದ, ಪ್ರತಿಯೊಬ್ಬರಲ್ಲಿಯೂ ಆ ಭಗವಂತ ಒಂದು ಕಲೆ ಕೊಟ್ಟಿರುತ್ತಾನೆ ಎಂಬುದು. ಓಹ್ ಇಲ್ಲಿ ಅಡಗಿರುವ ವಿಷಯಗಳು ಗಣಿಯಲ್ಲಿ ಮಣ್ಣಿನಲ್ಲಿ ಸೃಷ್ಟಿ ಅಡಗಿಸಿರುವ ಬಂಗಾರದಷ್ಟೇ ಸತ್ಯ. ಅಭಿಮಾನಿ ದೇವರುಗಳಾದ ನಮಗೆ "ಅಣ್ಣಾವ್ರ" ಬಗ್ಗೆ ತಿಳಿಯಲಾದೆ ಇರುವುದು ಇನ್ನೂ ಬೇಕಾದಷ್ಟು ಇದೆ ಎಂದು ಹೇಳುತ್ತಿರುವಂತಿದೆ. ನಿಜವಾಗಿಯೂ ನಿಮ್ಮ ಈ ಪ್ರಯತ್ನ ಅದ್ಭುತವಾದ ಶಕ್ತಿಯ ಅನಾವರಣ ಎಂದರೆ ಅತಿಶಯೋಕ್ತಿ ಆಗಲಾರದು. ಒಟ್ಟಾರೆ ಅಭಿಮಾನಿ ದೇವರುಗಳಿಗೆ ಅರ್ಪಿಸಿದ ಒಂದು "ಅಪರೂಪದ ಮುತ್ತು" , ಗಾನಗಂಧರ್ವ ಡಾ.ರಾಜ್ ಅವರನ್ನು ಮತ್ತೆ ೯೩ ವರ್ಷಗಳಷ್ಟು ಕಾಲ ನೆನಪಿನಲ್ಲಿ ಉಳಿಯುವಂತಹ ಕಾಯಕ. ಸಹಕಲಾವಿದರಿಗೆ ಅವರು ನೀಡಿದ ಗೌರವ ಆದರಗಳ ಮಟ್ಟದ ಅಳತೆ ತಿಳಿದು ನಾವೇ ಧನ್ಯ ಅಭಿಮಾನಿಗಳು ಎನಿಸಿತು. ನಮ್ಮ ಅನ್ನದ ಅಗುಳಾಗಲಿ,‌ಅವರು ಅಭಿನಯಿಸಿದ ಪಾತ್ರಗಳಲ್ಲಿ ಯಾರ ಹೆಸರು ಬರೆದಿರುತ್ತದೆ , ಕೇವಲ ಎತ್ತರದ ಕಟೌಟ್ ಗಳ ವ್ಯತ್ಯಾಸದಿಂದ ಯಾರೂ ಎತ್ತರದ ವ್ಯಕ್ತಿಗಳಾಗರು, ಚಾಮುಂಡಿ ಬೆಟ್ಟ ಮತ್ತು ಹಿಮಾಲಯ ಪರ್ವತಗಳ ಬಗ್ಗೆ ರಾಜಕುಮಾರ ಅನಿಸಿಕೆ ಅಭಿಪ್ರಾಯ ತಿಳಿದು ಮೂಕವಿಸ್ಮಿತನಾದೆ. ನಿಮ್ಮ ಪ್ರಯತ್ನ ನಿರಂತರವಾಗಿ ಸಾಗಲಿ ಶುಭವಾಗಲಿ ಸಾರ್.
@khgowda5189
@khgowda5189 Год назад
Mathe Mathe Maha kala vidra nenapu Good program thanks
@nalinanagaraj3189
@nalinanagaraj3189 Год назад
ನಮ್ಮ ನಟಸಾರ್ವಭೌಮ, ವರನಟ ಡಾ. ರಾಜ್ ಸೂರ್ಯ, ಚಂದ್ರ ಇರೋವರೆಗೂ ಅವರು ಶಾಶ್ವತ ರಾಜ್ ಅವರಿಗೆ ನನ್ನ ಅನಂತ ಅನಂತ ನಮಸ್ಕಾರಗಳು 🙏🙏🙏🙏🙏🙏🙏🙏
@jusantoshkumarsantu7914
@jusantoshkumarsantu7914 2 года назад
ಮುತ್ತುರಾಜನ ಬಗ್ಗೆ ಮುತ್ತಿನ ಮಾತುಗಳನ್ನು ಪೋಣಿಸಿ ಅದ್ಭುತವಾಗಿ ಮಾತನಾಡಿದ ನಿಮಗೆ ಧನ್ಯವಾದಗಳು.... ❤️ ನಿಮ್ಮ ಶ್ರಮ ನಿರಂತರವಾಗಿರಲಿ ಅದರ ಪ್ರತಿಫಲ ನಿಮ್ಮೊಂದಿಗೆ ಸದಾ ಇರಲಿ.....
@manjunathdas.lokalmovi82
@manjunathdas.lokalmovi82 2 года назад
ಅಣ್ಣಾವ್ರ ಇನ್ನೊಂದು ಚಿತ್ರವನ್ನು ನೋಡಿದಷ್ಟು ಸಂತೋಷವಾಯ್ತು . ಗಣಪತಿ ಸರ್ . I love u Ganapathi sar
@Satish_HK
@Satish_HK 2 года назад
ಅದ್ಭುತ ಸರ್, ರಾಜಣ್ಣನ ವ್ಯಕ್ತಿತ್ವಕ್ಕೆ ತಕ್ಕುದಾದ ನಿಮ್ಮ ಮಾತುಗಳೂ ಮತ್ತು ಶಬ್ಧ ಭಂಡಾರ ಮುದ ನೀಡಿತು.
@nagarajhp2003
@nagarajhp2003 2 года назад
37.10 .. ಆತ್ಮಾನುಸಂಧಾನ, ಎರಕಗೊಂಡಾಗ, ಅನುರಕ್ತಗೊಂಡಾಗ, ಸ್ಮೃತಿಯಲ್ಲಿ, ವಾವ್ ವಾವ್...🙏🙏🙏👏.. ಇವೆಲ್ಲವುಗಳ ಅನುಭವ ಈ ದೇವ ಮಾನವ ಮುತ್ತುರಾಜ್ ರಿಂದ ನನಗಾಗಿದೆ ... ಧನ್ಯೋಸ್ಮಿ 🙏
@vijayakumari2309
@vijayakumari2309 Год назад
😊
@radhamani5434
@radhamani5434 2 года назад
ಅದ್ಭುತ ಮಾತುಗಳು... ಅವರ ಕಾಲಘಟ್ಟದಲ್ಲಿ ನಾವಿದ್ದೆವು ಅನ್ನುವುದೇ ನಮ್ಮ ಪುಣ್ಯ.. ಹೆಮ್ಮೆ.. ಸೌಭಾಗ್ಯ...🙏🙏🙏🙏🙏🙏🙏🙏🙏🙏🙏🙏🙏🙏🙏
@anithapn3681
@anithapn3681 2 года назад
Dr raj anna, he is a God of indian cinema, he is the only actor who got national award for signing, and also he name for simplicity and down to earth, you are lucky sir, directly u met Anna.
@vinayakscreenprinters8627
@vinayakscreenprinters8627 2 года назад
ಧನ್ಯವಾದಗಳು ಸರ್ ಸಮಯ ಹೊಗಿದ್ದೆ ಗೊತ್ತಾಗಲಿಲ್ಲಾ ಅದ್ಬುತವಾಗಿ ಹೆಳಿದಿರಿ ಹೀಗೆ ಮುಂದುವರಿಸಿ ನಾವು ಸದಾ ನಿಮ್ಮೂಂದಿಗೆ ಇರುತ್ತವೆ ಮತ್ತು ಮುಂದಿನ ಸಂಚಿಕೆಗೆ ಕಾಯುತ್ತಾ ಇರುವೆನು ಕಾರಣ ಅಣ್ಣಾವ್ರ ಅಂದರೆ ನನಗೆ ದೈವ ಹಾಗೂ ಯೋಗದ ಸ್ಪೂರ್ತಿ 🙏🧘‍♂️💐 ಧನ್ಯವಾದಗಳು 🙏
@sankethhs6559
@sankethhs6559 2 года назад
ಶತಮಾನದ ಮಹಾಪುರುಷನಿಗೆ ನಮೋ ನಮಹ🙏🏻🙏🏻🙏🏻🙏🏻 ಹುಟ್ಟು ಹಬ್ಬದ ಶುಭಾಶಯಗಳು ರಾಜಣ್ಣ💐💐😍😍
@basavarajrangapura9920
@basavarajrangapura9920 2 года назад
Death is not in our hands but to live even after death is in our hands. Rajkumar comes first among them.
@rudraswamy3243
@rudraswamy3243 2 года назад
Ganapathi sir excellent episode there is no words to express regarding Rajkumar except he is son of devotional ಕನ್ನಡ ವರನಟ
@user-qu1dy6rq4v
@user-qu1dy6rq4v 2 года назад
ಆಭಿಮಾನಿಗಳಲ್ಲಿ ದೇವರನ್ನು ಕಾಣುವ ವಿಶ್ವದ ಅತ್ಯಂತ ಶ್ರೇಷ್ಠ ವರನಟ ನಮ್ಮ ಮುತ್ತು.
@siddappalicssiddappalics211
@siddappalicssiddappalics211 2 года назад
ಅಣ್ಣಾವ್ರ ಬಗ್ಗೆ ಕೇಳುವುದೇ ನಮ್ಮ ಜನ್ಮದ ಪುಣ್ಯ.
@Kushiscuisine
@Kushiscuisine 2 года назад
Dr. Rajkumar is the true legend of Indian cinema... One of my most most favourite actor.... The Dr. Rajkumar is God gift of Indian cinema... He's always no.1!!! "The man of miracle's ".... Dr. Rajkumar is not a star,he is Galaxy!!star is a very small in front of his talent!!!!finest actor in Indian cinema never before ever after... Very informative video.... Genuinely described... I just love the way you talk... Thank u so much Ganapathi sir🙏❤️❤️
@chandrashekar-kg7oi
@chandrashekar-kg7oi 2 года назад
ತುಂಬಾ ಅರ್ಥಪೂರ್ಣವಾಗಿ ಬರೆದಿದ್ದೀರಿ🙏🏻😊
@Kushiscuisine
@Kushiscuisine 2 года назад
@@chandrashekar-kg7oi 🙏🙏🙏
@UmeshGuruRayaru
@UmeshGuruRayaru 2 года назад
ತುಂಬಾ ಅದ್ಭುತವಾಗಿ ಹೇಳಿದ್ದೀರ ಮೇಡಂ. ಕನ್ನಡದ ಅಸ್ಮಿತೆ ನಮ್ಮ ಅಣ್ಣಾವ್ರು
@Kushiscuisine
@Kushiscuisine 2 года назад
@@UmeshGuruRayaru 🙏🙏🙏
@raghu1131
@raghu1131 2 года назад
ಅದ್ಭುತವಾಗಿ ಬರೆದಿದ್ದೀರಿ
@user-gr1re1mj1u
@user-gr1re1mj1u Год назад
ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಾ ನಿಮಗೆ ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಸೇವಾಸಮಿತಿ ಕಡೆಯಿಂದ ಅಭಿನಂದನೆಗಳು 🙏🏽💐🙏🏽💐🙏🏽💐🙏🏽
@user-sr6fc4nc7q
@user-sr6fc4nc7q 2 года назад
ನಿಮಗೆ ಮನಸ್ಫೂರ್ತಿಯಾಗಿ ನಮಸ್ಕಾರಗಳು ಮತ್ತೆ ಅಣ್ಣಾರವರನ್ನು ಕಣ್ಣ ಮುಂದೆ ಬಂದು ನಿಂತ ಆಗಾಯಿತು 🙏🌹
@drrajkumarstatus8807
@drrajkumarstatus8807 2 года назад
One and only piece (ನಮ್ಮ ಅಣ್ಣಾವ್ರು )
@venkateshbabu3744
@venkateshbabu3744 2 года назад
ಗಣಪತಿ ಅಣ್ಣಾ ನಿಮಗೆ ಧನ್ಯವಾದಗಳು 🙏🙏🙏
@appu_fan_forever83
@appu_fan_forever83 2 года назад
❤️❤️❤️❤️ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🙏🏻🙏🏻🙏🏻
@SudarshanKannadiga
@SudarshanKannadiga 2 года назад
One of only true legend of Indian cinema Dr. Rajkumar 🙏
@rudrakumar6398
@rudrakumar6398 2 года назад
ನಿಮ್ಮ ಮುತ್ತಿನಂತ ಮಾತುಗಳಲ್ಲಿ ಅಣ್ಣಾ ಅವರ ಅಭಿಮಾನ ದೊಡ್ಡದು ಅಣ್ಣಾ ಅವರಿಗೆ ಮತ್ತೆ ಯಾರೂ ಪರ್ಯಾಯದ ಪದ ಇಲ್ಲವೇ ಇಲ್ಲ
@ranganathackcrrss9403
@ranganathackcrrss9403 Год назад
ಕನ್ನಡಕ್ಕೊಬ್ಬನೇ ರಾಜಕುಮಾರ,, ಭಾರತಕ್ಕೊಬ್ಬನೇ ರಾಜಕುಮಾರ,, ವಿಶ್ವಕ್ಕೊಬ್ಬನೇ ರಾಜಕುಮಾರ,, ಇಡೀ ಭೂಮಂಡಲಕ್ಕೊಬ್ಬನೇ ರಾಜಕುಮಾರ
@amarnathreddy.s1547
@amarnathreddy.s1547 2 года назад
He is avatarapurusha, mahapurusha, yugapurusha Rajkumar avaru divamsha ullavarru he is the inspiration for the whole world. His simplicity, down to earth.
@ravichannal9361
@ravichannal9361 2 года назад
ಮುತ್ತುರಾಜ್ ಕುಮಾರ ಎಲ್ಲಿಯು ಹೋಗಿಲ್ಲ ನನ್ನ ಅಂತರಂಗದಲ್ಲಿ ಯಾವತ್ತು ಇದಾರೆ
@amarnathreddy.s1547
@amarnathreddy.s1547 2 года назад
He is the right person for spreading vishwa manava message for the whole world. GOD OF KARNATAKA.
@smeti7673
@smeti7673 2 года назад
Annoru andre saralate devare sari.... namm tandeyavar kalakku avaru annoru namm kalakku annoru mundina namm makkal kalakku avaru annore... kannadakke obbare varanata adu namm annoru...HBD annore.. 💐💐🙏🙏💖💖💖
@chandrashekar-kg7oi
@chandrashekar-kg7oi 2 года назад
ವರನಟ ನಟಸಾರ್ವಭೌಮ ಕನ್ನಡ ಕಂಠೀರವ ಕನ್ನಡ ಕಲಾಕುಸುಮ ಕಲಾಕೌಸ್ತುಭ
@krishnamona518
@krishnamona518 2 года назад
Excellent presentation. NAMASTE MR B GANAPATHI.
@rajeshcp733
@rajeshcp733 2 года назад
Dr Raj great
@siddappalicssiddappalics211
@siddappalicssiddappalics211 2 года назад
ಖಂಡಿತ ಸಾರ್. ನಿಮ್ಮ ಜೋತೆ ಕನ್ನಡ ಗರು.
@shwethauchil7026
@shwethauchil7026 2 года назад
👌👌👌👌 0:57 - Happy birthday Raj Kumar sir ❤ 🤴 1:42 - Yes👍 1:58 - jai Appu Boss❤🥺
@shashikumar-mg2kd
@shashikumar-mg2kd 2 года назад
Sir, tumba adbutavada nirupane, vinayateya, manavateya, sarala, sajjanikeya murthy namma rajkumar. Avara bagge neevu aadiruva pratiyondu matugalu artha purna, dakhalarha Mundina dinagalalli avarabagge innu hechina mahiti neerikshisutta....nimma abhimani.....
@rameshcc8768
@rameshcc8768 2 года назад
Dear sir your speach very nice Dr Rajkumar sir umang man 👌💜❤️
@rajeevarashmi748
@rajeevarashmi748 2 года назад
ಸೊಗಸಾಗಿ ಕಟ್ಟಿಕೊಟ್ಟಿರುವ ನಿಮಗೆ ವಂದನೆಗಳು🙏🙏.
@santoshiblock5911
@santoshiblock5911 2 года назад
Kannadigas are lucky to have their idol as annavru… In the process of watching him,listening to him ,hearing about him ,learning about him ,liking him, …..they also inch towards the ideality 😌
@shashikumarguttedar4196
@shashikumarguttedar4196 2 года назад
D Raj kumar is king Rajkumar is best
@prakashpalankar5230
@prakashpalankar5230 2 года назад
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯವಾದಮಾತು ಗಣಪತಿಯವರೇ ಇಂಥ ಆಪಿಸೋಡ್ ಮಾಡುತ್ತಾಇರಿ
@ramnath354
@ramnath354 2 года назад
🙏Thanks Sir for these details 🙏👌👍👏👏👏
@srilakshmidevifurniture5793
@srilakshmidevifurniture5793 2 года назад
ಸಾರ್ ನಿಮಗೂಂದು ಸಾಷ್ಟಾಂಗ ನಮಸ್ಕಾರ. ಈ ವಿಡಿಯೋ ಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವುದು ಕನ್ನಡಿಗರ ಆದ್ಯಕರ್ತವ್ಯ.
@manjunathdas.lokalmovi82
@manjunathdas.lokalmovi82 2 года назад
ಗಣಪತಿ ಸರ್ ನಿಮ್ಮ ಶಬ್ದ ಬಂಡ ರಕ್ಕೆ 🙏🏼🙏🏼🙏🏼🙏🏼🙏🏼🙏🏼
@padmavathiomnamobagavatej8314
@padmavathiomnamobagavatej8314 2 года назад
ಧನ್ಯವಾದ 🙏👍
@boregowdagowda4009
@boregowdagowda4009 2 года назад
ಕಣ್ಣೀರು ಬಂತು ಸರ್ ♥️🙏
@padman7663
@padman7663 2 года назад
Happy birthday Dr rajkumar yendhigu no 1, varanata Namma annavru rajanna ❤️❤️❤️❤️🙏🙏🙏🙏🙏
@UmeshGuruRayaru
@UmeshGuruRayaru 2 года назад
ಕನ್ನಡದ ಅಸ್ಮಿತೆ ನಮ್ಮ ಅಣ್ಣಾವ್ರು
@swethasantosh4325
@swethasantosh4325 2 года назад
27:00 excellent observation 👌🏻🙏🏻
@deepukundapura
@deepukundapura 2 года назад
One & Only Annavaru
@bramarambikar6169
@bramarambikar6169 2 года назад
Tnmba chrnagi vimarshe madidiri sir danyavadajalu
@amarnathreddy.s1547
@amarnathreddy.s1547 2 года назад
Thank you SIR for this Greatest vedio their are no words to explain this from my SOUl sir.
@manjunathsagar3144
@manjunathsagar3144 2 года назад
ಸೂಪರ್ ಸರ್ 🙏🙏🙏🙏🙏
@chandrashekar3554
@chandrashekar3554 Год назад
ಮೇ ಗಣಪತಿ ಸರ್ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ನಮಸ್ಕಾರ
@vijaykumarsiddaramaiah6372
@vijaykumarsiddaramaiah6372 Год назад
AMAZING TALK BY MR GANAPATHY
@devarajudevaraju1201
@devarajudevaraju1201 2 месяца назад
Super sir
@basavarajajs772
@basavarajajs772 2 года назад
Thank u sir
@shrigadi
@shrigadi 2 года назад
Simple living high thinking live example.
@kiranrajr6084
@kiranrajr6084 3 месяца назад
Annavru 🙏🏻❤️
@rukminiputtanna6995
@rukminiputtanna6995 2 года назад
Rajkumar ravara sadgunagalannu kinchittu bidade gunagaana maadida nimage anantha vandanegalu sir 👍🎉❤️
@someshwarbendigeri4197
@someshwarbendigeri4197 2 года назад
Wonderful analysis, your kannada language is also Super. Keep it up Sir
@swamycr9854
@swamycr9854 8 месяцев назад
Very fine ganapathi sir
@shivaraju3383
@shivaraju3383 2 года назад
Sir special amesing wonderful memories super annavaru 👌👍🙏🙏🙏🙏❤️🙋😁
@puttannam322
@puttannam322 2 года назад
Supet
@mahantayyahiremath598
@mahantayyahiremath598 Год назад
Hat's up sir...estu.Adbhutavagi.helidiri...Nimma.kaddada.sudda..nudi.bahala.sundara...
@chandarasheakarv9579
@chandarasheakarv9579 2 года назад
Super
@lathavijayakumar1798
@lathavijayakumar1798 Год назад
Tq sir very nice information miss you Anna
@hemanthkulkarni5480
@hemanthkulkarni5480 2 года назад
Tumba chennagi maatadiddiri Sir super
@VasanthKumar-qs9iv
@VasanthKumar-qs9iv Год назад
Shatha Shathamanakku Dr.Raj Meru Nata..........
@janakisrinivas1847
@janakisrinivas1847 2 года назад
Jai rajavamsha Jai annavru
@somanathkedar1132
@somanathkedar1132 2 года назад
🙏🙏🙏🙏🙏🙏
@bhagyasb1040
@bhagyasb1040 Год назад
Aha..aha.. annavara birt day ya vishesa sanchike adbhutavagi mudibandide..dhanyvagulu nimge sir. Nimma a padaprayoga avaraniya..sir tanks
@manjunathdas.lokalmovi82
@manjunathdas.lokalmovi82 2 года назад
ಅದ್ಬುತ ಮಾತು ಅದ್ಬುತ ಭಾಷೆ
@keshavamurthyha4273
@keshavamurthyha4273 Год назад
Excellent true and ❤️ touching talk by Ganapati about one and only Legend of Indian cinema Dr. Rajkumar
@ratanbadiger9186
@ratanbadiger9186 2 года назад
🙏
@gorurnagainkeli
@gorurnagainkeli 2 года назад
ಬದುಕನ್ನು ಕಲಿಸಿಕೊಟ್ಟ ಗುರು
@raghu1131
@raghu1131 2 года назад
ನಿಮ್ಮ ಮಾತು ನೂರಕ್ಕೆ ನೂರು ನಿಜ
@krishnarajendrakrishnaraje2888
👌👌👌
@timmappanaik2298
@timmappanaik2298 2 года назад
Dodda mane kutambake yaru sarisati illa.tumba chanage helidira sir. Appaji bagge.
@srinivasasrinivasa4783
@srinivasasrinivasa4783 2 года назад
Thyakyou sir
@ramuc1483
@ramuc1483 2 года назад
Nice Information
@vijayakumari2309
@vijayakumari2309 Год назад
Allwas he was super star
@sowbhagyamp3555
@sowbhagyamp3555 Год назад
ನಿಜಕ್ಕೂ Rajkumar ಒಂದು vishvavidyanilaya avaru ಶ್ರೇಷ್ಠ ಮುತ್ತು
@hemanthkulkarni5480
@hemanthkulkarni5480 2 года назад
Jai dr rajkumar
@ramnath354
@ramnath354 2 года назад
🙏Annavru Avathara Purusha 🙏🌹
@ratanbadiger9186
@ratanbadiger9186 2 года назад
Sir Nimma speech Tumba superagide.
@anitharevanna4372
@anitharevanna4372 2 года назад
👌
@manjunathdas.lokalmovi82
@manjunathdas.lokalmovi82 2 года назад
🙏🏼🙏🏼🙏🏼🙏🏼
@lathavijayakumar1798
@lathavijayakumar1798 2 года назад
Very nice information sir
@lsumarao5580
@lsumarao5580 2 года назад
Ganesh avara namma bangarada manushya bangarane. Adare namma sahasasimha avaranna kandita avahenana madibitralla
@udayuday1873
@udayuday1873 2 года назад
ಸರ್ ನಿಮ್ಮಿಂದ ಪತ್ರಿಕೋದ್ಯಮ ಕಲಿಯಲು ಅವಕಾಶ ಮಾಡಿಕೊಡಿ 🙏🏻🙏🏻🙏🏻🙏🏻🙏🏻
@narasimhamurthy8955
@narasimhamurthy8955 Год назад
Jai rajavamsha
@gururajbagali2690
@gururajbagali2690 Год назад
ಸೂರ್ಯನಿಗೆ ಸೂರ್ಯನೇ ಸಾಟಿ. ಚಂದ್ರ ನಿಗೆ ಚಂದ್ರ ನೇ ಸಾಟಿ. ರಾಜಕುಮಾರ್. ಅವರಿಗೆ ರಾಜಕುಮಾರೇ ಸಾಟಿ.
@manjunathsagar3144
@manjunathsagar3144 2 года назад
ಡಾಕ್ಟರ್ ರಾಜ್ 🙏🙏🙏🙏🙏🙏🙏
@kavyabn8931
@kavyabn8931 2 года назад
Rajkumar nanna punyada vyaktitva.
@manjunathdas.lokalmovi82
@manjunathdas.lokalmovi82 2 года назад
ನೇರ ನುಡಿಯ ಗಣಪತಿ ಸರ್
@kusumakp1410
@kusumakp1410 2 года назад
🙏🏾👌👌👌👌
@maruthihg9741
@maruthihg9741 2 года назад
1928 April 24 real birthday year.sir 94th birth anniversary .
@kushiphoto8662
@kushiphoto8662 2 года назад
namestea sir very very nice episode sir thanks from kushi photo pls give me if any work is thr regarding photography sir
@prakashlewis4659
@prakashlewis4659 2 года назад
Entra muttinatta matannu adida nimege Dr raj atma harisu awru Satya 🤚
@AshaRani-rp4ct
@AshaRani-rp4ct 2 года назад
,👏👏👏🙏👌👌👌👌
@manjunathasharma64
@manjunathasharma64 2 года назад
🙏🙏🙏🙏🙏🙏🙏🙏🙏🙏
@gouravnag6580
@gouravnag6580 2 года назад
Rajkumar avra bagge heliddu olledu, Adare bere avra jothe compare madbardittu. Bere avranna degrade madbardu, everyone has done something to reach that position.
@rudrakumar6398
@rudrakumar6398 2 года назад
ನಿಜ ಸಾರ್ ನಿಮ್ಮ ಮಾತು ಸತ್ಯ ರಾಜಕುಮಾರ್ ಅವರನ್ನು ಬೇರೆ ಯಾರಿಗೂ compare ಮಾಡುವ ಅವಶ್ಯಕತೆ ಇಲ್ಲ ಆದರೆ ನಮ್ಮವರೇ ಕೆಲವು ಕುಹಕ ಕನ್ನಡ ವಿರೊಧಿ ಮನಸ್ಸುಗಳು ಮಾತ್ರ ಬೇರೆ ನಟರನ್ನು ರಾಜಕುಮಾರ್ ಅವರಿಗೆ ಹೋಲಿಕೆ ಮಾಡಿ ರಾಜ್‌ಕುಮಾರ್ ಅವರನ್ನು ತೆಗಳಿಕೆ ಮಾಡುವ ಕೊಳಕು ಮನಸ್ಸುಗಳು ಇವೆ....
Далее
Cute kitty gadget 💛💕
00:23
Просмотров 4,3 млн