Тёмный

ಮತ್ತೊಮ್ಮೆ ದಕ್ಷಿಣಾಮೂರ್ತಿ ಸ್ತೋತ್ರ ಹಾಕಿ ಅಂತ ಬಹಳ ಜನ ಕೇಳಿದ್ದೀರಾ ಮಕ್ಕಳ ಜ್ಞಾನ ಹೆಚ್ಚಲು ... 

Veena Joshi
Подписаться 291 тыс.
Просмотров 232 тыс.
50% 1

#ಸರ್ವವಿದ್ಯೆಗಳಿಗೆ_ನಿಧಿ
ಈ ಸ್ತೋತ್ರ ಪಾರಾಯಣ ವಿಡಿಯೋ ದಲ್ಲಿ ಹೇಳಿದ ಹಾಗೆ ಸರಳ ಪೂಜೆ ಈ ಸಮಯದಲ್ಲಿ ಪಾರಾಯಣ ಮಾಡಿ
#ಸ್ತೋತ್ರ
ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
#ಅರ್ಥ:-ಸರ್ವಲೋಕಗಳಿಗೆ ಗುರುವೂ ಭವರೋಗಿಗಳಿಗೆ ವೈದ್ಯನೂ ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ.

Опубликовано:

 

26 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 320   
@abhishekkattimani5443
@abhishekkattimani5443 2 года назад
Namste amma nanna mag school alli eddaga 2 subject fail agthidda carona karna nanna mag 10 class hegu pass ada nange thuba tension agituu avnu 11 class hage pass agthane anta ..avnu dakshina murthy stotra helida nange shock avnu pass ada thumbba tq amma ....
@bimbamuddu190
@bimbamuddu190 2 года назад
Amma naanu thumba dinadinda nim hathra bedikoltha idene dayavittu nanage replay maadi amma
@bhanuprakash77
@bhanuprakash77 2 года назад
Explain saku stotra heli
@ramaps8069
@ramaps8069 2 года назад
Q
@VeenaJoshi
@VeenaJoshi 2 года назад
@@bhanuprakash77 ಸಾಕಾಗಿದ್ದರೆ ವಿಡಿಯೋ ನೋಡಬೇಡಿ ಯಾರೂ ಕರದಿಲ್ಲ
@moolaviratcreations6456
@moolaviratcreations6456 2 года назад
"Dakshina murthi" full stotra. ಶಾಂತಿಪಾಠಃ ಓಂ ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ | ತಂಹದೇವಮಾತ್ಮ ಬುದ್ಧಿಪ್ರಕಾಶಂ ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ || ಧ್ಯಾನಮ್ ಓಂ ಮೌನವ್ಯಾಖ್ಯಾ ಪ್ರಕಟಿತಪರಬ್ರಹ್ಮತತ್ವಂಯುವಾನಂ ವರ್ಶಿಷ್ಠಾಂತೇವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ | ಆಚಾರ್ಯೇಂದ್ರಂ ಕರಕಲಿತ ಚಿನ್ಮುದ್ರಮಾನಂದಮೂರ್ತಿಂ ಸ್ವಾತ್ಮರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ || ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ ಸಕಲಮುನಿಜನಾನಾಂ ಙ್ಞಾನದಾತಾರಮಾರಾತ್ | ತ್ರಿಭುವನಗುರುಮೀಶಂ ದಕ್ಷಿಣಾಮೂರ್ತಿದೇವಂ ಜನನಮರಣದುಃಖಚ್ಛೇದ ದಕ್ಷಂ ನಮಾಮಿ || ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾಃ ಗುರುರ್ಯುವಾ | ಗುರೋಸ್ತು ಮೌನವ್ಯಾಖ್ಯಾನಂ ಶಿಷ್ಯಾಸ್ತುಚ್ಛಿನ್ನಸಂಶಯಾಃ || ಓಂ ನಮಃ ಪ್ರಣವಾರ್ಥಾಯ ಶುದ್ಧಙ್ಞಾನೈಕಮೂರ್ತಯೇ | ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ || ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಸ್ಸಾಕ್ಷಾತ್ ಪರಂ ಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ || ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ | ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ || ಚಿದೋಘನಾಯ ಮಹೇಶಾಯ ವಟಮೂಲನಿವಾಸಿನೇ | ಸಚ್ಚಿದಾನಂದ ರೂಪಾಯ ದಕ್ಷಿಣಾಮೂರ್ತಯೇ ನಮಃ || ಈಶ್ವರೋ ಗುರುರಾತ್ಮೇತಿ ಮೂತ್ರಿಭೇದ ವಿಭಾಗಿನೇ | ವ್ಯೋಮವದ್ ವ್ಯಾಪ್ತದೇಹಾಯ ದಕ್ಷಿಣಾಮೂರ್ತಯೇ ನಮಃ || ಅಂಗುಷ್ಥತರ್ಜನೀಯೋಗಮುದ್ರಾ ವ್ಯಾಜೇನಯೋಗಿನಾಮ್ | ಶೃತ್ಯರ್ಥಂ ಬ್ರಹ್ಮಜೀವೈಕ್ಯಂ ದರ್ಶಯನ್ಯೋಗತಾ ಶಿವಃ || ಓಂ ಶಾಂತಿಃ ಶಾಂತಿಃ ಶಾಂತಿಃ || ವಿಶ್ವಂದರ್ಪಣ ದೃಶ್ಯಮಾನ ನಗರೀ ತುಲ್ಯಂ ನಿಜಾಂತರ್ಗತಂ ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾನಿದ್ರಯಾ | ಯಸ್ಸಾಕ್ಷಾತ್ಕುರುತೇ ಪ್ರಭೋಧಸಮಯೇ ಸ್ವಾತ್ಮಾನಮೇ ವಾದ್ವಯಂ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 1 || ಬೀಜಸ್ಯಾಂತತಿ ವಾಂಕುರೋ ಜಗದಿತಂ ಪ್ರಾಙ್ನರ್ವಿಕಲ್ಪಂ ಪುನಃ ಮಾಯಾಕಲ್ಪಿತ ದೇಶಕಾಲಕಲನಾ ವೈಚಿತ್ರ್ಯಚಿತ್ರೀಕೃತಮ್ | ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 2 || ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ ಸಾಕ್ಷಾತ್ತತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ | ಯಸ್ಸಾಕ್ಷಾತ್ಕರಣಾದ್ಭವೇನ್ನ ಪುರನಾವೃತ್ತಿರ್ಭವಾಂಭೋನಿಧೌ ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 3 || ನಾನಾಚ್ಛಿದ್ರ ಘಟೋದರ ಸ್ಥಿತ ಮಹಾದೀಪ ಪ್ರಭಾಭಾಸ್ವರಂ ಙ್ಞಾನಂ ಯಸ್ಯ ತು ಚಕ್ಷುರಾದಿಕರಣ ದ್ವಾರಾ ಬಹಿಃ ಸ್ಪಂದತೇ | ಜಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗತ್ ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 4 || ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ ಸ್ತ್ರೀ ಬಾಲಾಂಧ ಜಡೋಪಮಾಸ್ತ್ವಹಮಿತಿ ಭ್ರಾಂತಾಭೃಶಂ ವಾದಿನಃ | ಮಾಯಾಶಕ್ತಿ ವಿಲಾಸಕಲ್ಪಿತ ಮಹಾವ್ಯಾಮೋಹ ಸಂಹಾರಿಣೇ ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 5 || ರಾಹುಗ್ರಸ್ತ ದಿವಾಕರೇಂದು ಸದೃಶೋ ಮಾಯಾ ಸಮಾಚ್ಛಾದನಾತ್ ಸನ್ಮಾತ್ರಃ ಕರಣೋಪ ಸಂಹರಣತೋ ಯೋ‌உಭೂತ್ಸುಷುಪ್ತಃ ಪುಮಾನ್ | ಪ್ರಾಗಸ್ವಾಪ್ಸಮಿತಿ ಪ್ರಭೋದಸಮಯೇ ಯಃ ಪ್ರತ್ಯಭಿಙ್ಞಾಯತೇ ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 6 || ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ ವ್ಯಾವೃತ್ತಾ ಸ್ವನು ವರ್ತಮಾನ ಮಹಮಿತ್ಯಂತಃ ಸ್ಫುರಂತಂ ಸದಾ | ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 7 || ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ ಶಿಷ್ಯಚಾರ್ಯತಯಾ ತಥೈವ ಪಿತೃ ಪುತ್ರಾದ್ಯಾತ್ಮನಾ ಭೇದತಃ | ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾ ಪರಿಭ್ರಾಮಿತಃ ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 8 || ಭೂರಂಭಾಂಸ್ಯನಲೋ‌உನಿಲೋ‌உಂಬರ ಮಹರ್ನಾಥೋ ಹಿಮಾಂಶುಃ ಪುಮಾನ್ ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಮ್ | ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ ತಸ್ಮೈ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 9 || ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿನ್ ಸ್ತವೇ ತೇನಾಸ್ವ ಶ್ರವಣಾತ್ತದರ್ಥ ಮನನಾದ್ಧ್ಯಾನಾಚ್ಚ ಸಂಕೀರ್ತನಾತ್ | ಸರ್ವಾತ್ಮತ್ವಮಹಾವಿಭೂತಿ ಸಹಿತಂ ಸ್ಯಾದೀಶ್ವರತ್ವಂ ಸ್ವತಃ ಸಿದ್ಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯ ಮವ್ಯಾಹತಮ್ || 10 || || ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ದಕ್ಷಿಣಾಮುರ್ತಿಸ್ತೋತ್ರಂ ಸಂಪೂರ್ಣಮ್ ||
@jyotidinesh8883
@jyotidinesh8883 2 года назад
🙏😊
@mamathabamamathaba8309
@mamathabamamathaba8309 2 года назад
🙏
@roopashreeds6499
@roopashreeds6499 Год назад
🙏🙏🙏🙏🙏
@shobhas2537
@shobhas2537 2 года назад
ನಮಸ್ಕಾರ ಅಮ್ಮ, ನಿಮ್ಮ ಈ ಮಂತ್ರದ ಸಹಾ ದಿಂದ ನನ್ನ ಅಕ್ಕ ನ ಮಗನ ವಿದ್ಯಾಭ್ಯಾಸದಲ್ಲಿ ಬಹಳ ಉತ್ತಮ ಬದಲಾವಣೆಯಾಗಿದೆ. ಧನ್ಯವಾದಗಳು🙏
@nalinipriyagundlapuri5538
@nalinipriyagundlapuri5538 2 года назад
ವೀಣಾ ಅಕ್ಕ... ನೀವು ನಮ್ಮೆಲ್ಲರ ಪಾಲಿಗೆ ದೇವರು.... ಈ ಶ್ಲೋಕ ಹೇಳಿ ಕ್ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏
@ranjanainamdar6599
@ranjanainamdar6599 2 года назад
ಮಕ್ಕಳಿಗೆ ಒಳ್ಳೆ ಸ್ತೋತ್ರ ಹೇಳಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ಅಮ್ಮಾ ನನ್ನ ಮಗಳಿಗೂ ಕೂಡ ಇವತ್ತು ನಾನೂ ಹೇಳಿಕೊಟ್ಟಿದಿನಿ.thank you so much 🙏🙏
@sahanaachar6674
@sahanaachar6674 2 года назад
ಒಳ್ಳೆ ವಿಷಯ ತಿಳಿಸಿ ಕೊಟ್ಟೀದಕ್ಕೆ ತುಂಬಾ ಧನ್ಯವಾದಗಳು ವೈನೀ 🙏🙏
@shreyassmathadclass4th852
@shreyassmathadclass4th852 2 года назад
ಅಮ್ಮಾ ನಿಮಗೆ ಶಿರಸಾಷ್ಟಾಂಗ ನಮಸ್ಕಾರಗಳು🙏🏻🙏🏻 ಈಗಾಗಲೇ ನನ್ನ ತಾಯಿಯವರು ದಕ್ಷಿಣಾ ಮೂರ್ತಿ ಫೋಟೋವನ್ನು ನಮಗೆ ಕೊಡಿಸಿದ್ದಾರೆ ನೀವು ಈ ಮಂತ್ರವನ್ನು ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಮ್ಮ.ಈ ಮಂತ್ರವನ್ನು ಪ್ರತಿದಿನ ಹೇಳುತ್ತಾ ಇರುತ್ತೇವೆ ಅಮ್ಮನಿಗೆ ನಮಸ್ಕಾರ 🙏🏻😊
@ಮುಗುಳುನಗೆಕಾವೇರಿತಾಳಮಡಗಿ
ಅಮ್ಮ ನಂದು recent ಮದುವೆ ಆಯ್ತು 2 months ಅಷ್ಟೇ ಅದಕ್ಕಿಂತ ಮುಂಚೆ ನಾ ಓದಿರೋದರ ಮೇಲೆ ಜಾಬ್ ಮಾಡುತ್ತ ಇದ್ದೆ ಬೆಂಗಳೂರು ನಲ್ಲಿ,ಇವಾಗ ಮದುವೆ ಆದ ಮೇಲೆ ಗಂಡನ ಊರಿಗೆ ಬಂದೆ ಅಲ್ವಾ ,ಇಲ್ಲಿ ನಾ ಓದಿರೋದೆ ಮೇಲೆ ಜಾಬ್ ಅಷ್ಟೊಂದು ಇಲ್ಲ,ಕೆಲವು ಕಡೆ call ಮಾಡಿ ಕೇಳಿದೆ interview ಕೂಡ ಕೊಟ್ಟಿದೆ ಆದ್ರೆ, ಅಲ್ಲಿ ಸಿಗಲೇ ಇಲ್ಲ full 1 month ಹಾಗೆ ಮನೇಲಿ ಇದ್ದೆ,ಮೊನ್ನೆ ನೀವು ಅಕ್ಷಯ ತೃತೀಯ ಪೂಜೆ ಬಗ್ಗೆ ದಾನಗಳ ಬಗ್ಗೆ ಹೇಳಿದಾಗ ,ನೀವು ಹೇಳಿದ ಹಾಗೆ ನಾನು ಕೂಡ ಕೆಲ್ಸ ಸಿಗಲಿ ಅಂತ ಬೇಡಿಕೊಂಡೇ ಕಡ್ಲೆ ಬೇಳೆ ,ತುಪ್ಪ,ಬೆಲ್ಲ ದಾನ ಮಾಡಿದ್ದು, ಮತ್ತೆ ಚಿನ್ನ ಕೂಡ ದಾನ ಮಾಡಿದೆ, ದಾನ ಮಾಡಿ 4 ದಿನದಲ್ಲೇ ನನಗೆ ಕೆಲ್ಸ ಸಿಕ್ಕಿದೆ ತುಂಬಾ ಖುಷಿ ಆಯ್ತು ಅಬ್ಬಾ ಕೆಲಸ ಸಿಕ್ಕಿದೆ ಅಂತ ಒಂದು ಕಡೆ ಸ್ವಲ್ಪ ಬೇಜಾರ್ ಕೂಡ ಇತ್ತು ನಾ ಓದಿಲ್ಲದೆ ಬೇರೆ ಕೆಲ್ಸ ಇದೆ ಇದು ಎಷ್ಟು ಸಂಬಳ ಕೊಡುತ್ತಾರೋ ಏನೋ ಅಂತ,ಆದ್ರೆ ನಾ ನಿರೀಕ್ಷೆ ಮಾಡಿದಕ್ಕಿಂತ 3ಪಟ್ಟು ಜಾಸ್ತಿ ಸಂಬಳ fix ಆಗಿದೆ ನಂಗೆ,ನಂಗೆ first ಕೆಲ್ಸ fix ಆದಾಗ ನೀವೇ ಮೊದಲು ನೆನಪಾಗಿದ್ದು,ಮತ್ತೆ ಇವತ್ತು ಸಂಬಳ fix ಆಗಿದ್ದಾಗ ಕೂಡ ನೀವೇ ಮೊದಲು ನೆನಪು ಆಗಿದ್ದೆ,ನಿನ್ನೆನ್ನು comment ಮಾಡಿನಿ,ಇವತ್ತು ಕೂಡ comment ಮಾಡಿನಿ,ಯಾವಾಗಲು ಏನಾದ್ರು success ಆದ್ರೆ first thanks ಕೃಷ್ಣ ಅಂತ ಇದ್ದೆ ಆದ್ರೆ ಇದೆ ಮೊದಲನೆ ಸಲ ನಿಮ್ಮನ್ನು ನೆನಪು ಮಾಡಿಕೊಂಡು ಆಮೇಲೆ ನನ್ನ ಕೃಷ್ಣಗೆ thanks ಹೇಳಿದ್ದು🙃🙃🙏🙏ನೀವು ಆ ಸ್ಥಾನದಲ್ಲಿ ನಮ್ಮ ಹೃದಯಲಿ ಇದ್ದೀರಿ ಯಾರಿಂದನೋ ನಮ್ಗೆ ದೂರ ಮಾಡಬೇಡಿ ಅಷ್ಟೇ ಹರೇ ಕೃಷ್ಣ🙃❤️❣️🙏
@venujgowda2606
@venujgowda2606 2 года назад
ಗುರವೇ ಸರ್ವಲೋಕಾನಾಮ್ ಭೀಷಜೆ ಭವರೋಗಿನಾಮ್ ನಿಧಯೇ ಸರ್ವವಿದ್ಯನಾಮ್ ದಕ್ಷಿಣಾ ಮೂರ್ತ್ಏನಮಃ.🙏
@sushmasushma2805
@sushmasushma2805 2 года назад
NMO.DAKDHNA.MURTHEYNMHA..NMSATY.MHA.TAI..INDERESHKUMAR.KULKARNI.
@sushmasushma2805
@sushmasushma2805 2 года назад
TO. V.T.AGNIHOTRI.
@sumainamdar3775
@sumainamdar3775 2 года назад
Namaskaar Amma nivu hsliday estotra nanna maganige helikottiddene nitya nanna maga heluttane hagu nale shashti pooje nimma aashirwad nanna magana mele sada erali danyavadagalu.🙏🙏❤️💐
@basawarajbestha4428
@basawarajbestha4428 Год назад
Namste amma naanu padmavati sotra helataa bharataa eddini,, namma makkala vidya byasadalli swalpar maattige elligeyannu kaanataa eddare nimage kotti kotti danyawadagallu,, nimma ella vidio whach maadtini,, tumbha kushi aagutte
@mangalacs6199
@mangalacs6199 2 года назад
ಅಮ್ಮ ನೀವು ಬೇಜಾರ್ ಮಾಡಿ ಕೊಳ್ಳ ಬೇಡಿ ಕೆಲವರು ಮಾತ್ರ ಆ ರೀ ತಿ ದಯಮಾಡಿ ಸಲಹೆ ಸೂಚನೆಗಳನ್ನು ನೀಡಿ ನಿಮ್ಮಿಂದ ತುಂಬಾ ಜನರಿಗೆ ಸಹಾಯ ಆಗಿದೆ 🙏🏿🙏🏿
@roopaprasad8170
@roopaprasad8170 2 года назад
Thank you so much. My daughter is having 12th std exam. Monday Mathematics. Will definitely chant it.
@ಸನಾತನಪುರಾತನsanathanapurathana
ಹೃತ್ಪೂರ್ವಕವಾದ ಧನ್ಯವಾದಗಳು ಮೇಡಂ.
@mahendrarao9987
@mahendrarao9987 2 года назад
Tq so much mam nivu helkotiro stotra inda thumba help aythu mam nan 2nd pu nandu pass aythu mam tq so much 🙏🙏🙏🙏
@shreejasrinivas6744
@shreejasrinivas6744 2 года назад
Amma thanks Amma. 👏🏻🙏🏻 Bejaar madkollbedi, nimagu & Ella students gu olledagli.
@chaitrarama5579
@chaitrarama5579 2 года назад
Namaste amma.... Bejaru madikolabedi.... Jannagallu agae amma ... Nivu helikota dakshinamurthy Nana magha ivatigu helutidanae avanali thumba change kanisutidae..... Nimage devaru chenagi itirali..... Nivu helikota patipathni poojae kuda madidae amma nanu n Nana husband ivaga chenagi idivi.... Once again thanks so much amma..... Nima ashrivada sada nama melae irali anta kelikolutanae.... Pls ondu sati nivu ashrivada madi....
@sakshihegde9997
@sakshihegde9997 2 года назад
ನಮಸ್ತೆ ri amma🙏... ನಾನು 2nd puc, exams ನಡಿಲಿಕತ್ತದ್ರಿ... ನಾನ್ ನೀವ್ ಹೇಳಿಕೊಟ್ಟ ದಕ್ಷಿಣ ಮೂರ್ತಿ ಶ್ಲೋಕವನ್ನ 2 months ನಿಂದ ಹೇಳಿಕತ್ತೆನ್ರಿ... ನಂಗ್ ಭಾಳ ನನ್ studies ಒಳಗ್ improvement ಅಂಸದ್ರಿ.... ನಿಮಗ ಭಾಳ ಅಂದ್ರ ಭಾಳ thanks ri ಅಮ್ಮಾ... ನಂದ 2nd puc results ಚೊಲೋ ಬರ್ಲಿ ಅಂತ ಆಶೀರ್ವಾದ ಮಾಡ್ರಿ ಅಮ್ಮಾ...plz🙏🥰🌺🌺
@ganashrees541
@ganashrees541 2 года назад
Namasthe amma nanu nanna magalige evaga thaane helikoduthidde aa samayadalli nivu mathe post hakiddira thumbaa thanks
@sbbenkisamarthbenki5329
@sbbenkisamarthbenki5329 2 года назад
Super amma nimma dwni super amma
@Shridevisimplelife486
@Shridevisimplelife486 2 года назад
Nanu e stotrana heltini Mam yakandre nanage ibbaru hennu makkalu iddare adaralli obbalu special child iddale avaligoskara heltini Mam thank you 🙏🙏
@deepah6899
@deepah6899 2 года назад
Hari om Namaste Amma tuba Danyvadagalu Amma 🙏🙏🙏🙏🙏
@geethav1629
@geethav1629 2 года назад
Thankq so much Amma kandith nanu nanna maganige heli kodutini 🙏🙏 thumba ole information kodutira nanu nimma yalla videos nodtaerutini Amma 🙏🙏
@kalpanapatil5236
@kalpanapatil5236 5 месяцев назад
Thanks madam
@veduqueen7670
@veduqueen7670 2 года назад
ಅಮ್ಮ ನಮ್ಮ ಮನೆಯವರು ತುಂಬಾ ವರ್ಷಗಳಿಂದ ಮನೆ ಕಟ್ಟಲು ‌ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿಲ್ಲ.ನಮಗೆ ತುಂಬಾ ನಿರಾಸೆ ಆಗಿದೆ ಜೀವನದಲ್ಲಿ ನಮಗೆ ಸ್ವಂತ ಮನೆ ಕಟ್ಟಿ ಕೊಳ್ಳುವ ಯೋಗ ಇದೆ ಅಂತ ಅನ್ನಿಸುತ್ತಿಲ್ಲ.ನಮ್ಮ ಕನಸು ನನಸಾಗಲು ಯಾವ ಪೂಜೆ ಮಾಡಬೇಕು ದಯಮಾಡಿ ತಿಳಿಸಿ ಅಮ್ಮ🙏🙏🙏🙏🙏🙏🙏🙏
@niramalsunkad1897
@niramalsunkad1897 2 года назад
Madam , buwaraha swami, Pooja and buwaraha rangoli, hake. And all vedios watch Madi re segota.
@veduqueen7670
@veduqueen7670 2 года назад
🙏🙏🙏🙏
@pavithrashivashankar123
@pavithrashivashankar123 2 года назад
ಸತ್ಯವಾದ ಮಾತು ನಮಸ್ತೆ ಮೇಡಂ
@seemabankad5323
@seemabankad5323 2 года назад
ಅಕ್ಕ ಧನ್ಯವಾದಗಳು ನಿಮಗೆ... 🙏🙏🙏
@dhanyabarvathaya384
@dhanyabarvathaya384 2 года назад
Tumba dhanyavadagalu amma.. Nanna magalige e stotrada agatya ide. Amma.. manoroga galalli ondada anxiety ge yawudadaru stotra idre tilisikodi. 🙏
@swayam77777
@swayam77777 2 года назад
Thank you very much amma, olleyadagali
@malasweetymala9185
@malasweetymala9185 2 года назад
Sry yake bejar alli idira antha gottagilla idu nan nim first video nodtha irodu . but plz Nimma niswartha sevege . thumbu hrudayada danyadalu medam kanditha nimge olledu age agutte dont feel bad nice +ve voice tqq so much
@ushavenki6675
@ushavenki6675 2 года назад
Thank you so much mam we love you heartily
@NandiniNandinikariyappa
@NandiniNandinikariyappa 6 месяцев назад
Amma nanna maga magalu vidyavantaraga beku please amma ashrivada madi plz mam
@suhagwdago3608
@suhagwdago3608 2 года назад
Dhanya vadagalu Amma🙂🤚
@yashaswiniyash1351
@yashaswiniyash1351 2 года назад
Tqqq sm mam vale shloka heli kotidera ....
@geethakumar4108
@geethakumar4108 2 года назад
Thumba danyavaadagalu Amma🙏
@swatibilagi7157
@swatibilagi7157 2 года назад
I. Am. Proud of you sister
@sunitharamesh5403
@sunitharamesh5403 2 года назад
ನಮಸ್ತೇ ಅಮ್ಮ 🙏🙏
@Latha.J.N
@Latha.J.N 2 года назад
🙏🙏🙏🙏🙏🙏Shree gurubhyonamaha🙏🙏🙏🙏🙏 KLEEM KRUSHNAYA NAMAHA Raam RAAMAAYA NAMAHA 🙏🙏🙏🙏🙏
@akashg6643
@akashg6643 2 года назад
Amma namsthe 🙏🏻♥❤💖😍
@poornimal1086
@poornimal1086 2 года назад
ಅಮ್ಮ ವಾಯು ಸ್ತುತಿ ಮತ್ತು ಅದರ ಮಹಿಮೆ ಬಗ್ಗೆ ಹೇಳಿಕೊಡಿ ಅಮ್ಮ🙏🙏🙏
@basagoudapatil5386
@basagoudapatil5386 2 года назад
Thank you so much Amma🙏🙏🙏🙏🙏🙏
@vanitapopale6546
@vanitapopale6546 2 года назад
Thanks amma
@sathishh3343
@sathishh3343 2 года назад
All children's God wishes 🙏
@madhavdeshpande6329
@madhavdeshpande6329 2 года назад
I am really proud of you sister, most your videos I watched, they all provide correct information about our culture & festivals. Please provide some information on Shri Adi Shankaracharya also, because entire Hinduism today is existing because of this great saint & today is Shankara Jayanti also..
@VeenaJoshi
@VeenaJoshi 2 года назад
Thanq
@VijayaLakshmi-rw3mp
@VijayaLakshmi-rw3mp 2 года назад
@@VeenaJoshi amma nann ganda anumanad pishachi daily maneli jagala parihara tilisi
@lathaksmpnt5075
@lathaksmpnt5075 Год назад
Amma namaskra
@vanibijjur2334
@vanibijjur2334 2 года назад
Thanku sooo much madam ,,,nivu helida anjaneyya vrath madide nanu. adarinda nann husband ge mnc company software engineer agi job sikkitu thankuuuuuu sooo much madam ,,,,
@suggikumar1082
@suggikumar1082 2 года назад
Namastha Madam I will support you Thanks a lot
@vinutham3686
@vinutham3686 2 года назад
ಅಮ್ಮ ನಮ್ಮ ಮನೆಯಲ್ಲಿ ಆಸ್ತಿಯಲ್ಲಿ ಮೋಸ ಹಾಗಿದೋ ತುಂಬಾ ನೋವು ಅಗುತ್ತೇ ಇದಕ್ಕೇ ಏನಾದರು ಪರಿಹಾರ ಇದೇನಾ ದಯವಿಟ್ಟು 🙏🙏🙏 ನಮ್ಮ ಪಾಲೆಂದು ನಮಗಿ ಬರುವಾಗ ಮಾಡಿ
@bhaminiuchil7077
@bhaminiuchil7077 2 года назад
Thanks Madam
@manjulamahadevappa1260
@manjulamahadevappa1260 Год назад
Thank you so much mam
@harishgowda5654
@harishgowda5654 2 года назад
Tq amma vale sutra helidakke maneyali santhi goskara valle sutra heli amma
@VeenaJoshi
@VeenaJoshi 2 года назад
Thanks to all
@nandusandya1063
@nandusandya1063 2 года назад
Tumba thanks amma
@anvitapw2917
@anvitapw2917 2 года назад
🙏🙏🙏🙏🙏🙏🙏🙏🙏🙏🙏🙏🙏
@balajivbevinmarad3374
@balajivbevinmarad3374 2 года назад
Thank you so much madam ,,,,,
@sunithasuni6815
@sunithasuni6815 2 года назад
ಧನ್ಯವಾದಗಳು ಅಮ್ಮ 🙏🙏🙏🙏
@savitamutalikdesai6459
@savitamutalikdesai6459 2 года назад
Thank you very much madam
@maheshwaria3347
@maheshwaria3347 2 года назад
ಧನ್ಯವಾದಗಳು ಮೇಡಂ 🙏
@archananithin9697
@archananithin9697 2 года назад
ಅಮ್ಮ ನಮ್ಮ ತಂದೆಯವರಿಗೆ open heart surgery ಆಗಿದೆ .....4 ತಿಂಗಳು ಆಯಿತು.... ಇನ್ನೂ ಗುಣ ಆಗಿಲ್ಲ...ದಯವಿಟ್ಟು ಪರಿಹಾರ ತಿಳಿಸಿ.
@gayathrivishnu8956
@gayathrivishnu8956 2 года назад
ಧನ್ಯವಾದಗಳು🙏🙏
@rekhaumesh8642
@rekhaumesh8642 2 года назад
Namaste mam dayavitu skin problem ge enadaru parihara tilisi tq 🙏
@priya.hemanth
@priya.hemanth 2 года назад
Thanks a lot mam..this means a lot .
@mahanteshganiger5840
@mahanteshganiger5840 2 года назад
Dhanyosmi
@manjulabhajantri2918
@manjulabhajantri2918 2 года назад
Thank you madam
@hnsavitha3811
@hnsavitha3811 2 года назад
Thank you Amma 🙏
@shilpagovins7771
@shilpagovins7771 2 года назад
Thank you veena akka
@basagoudapatil5386
@basagoudapatil5386 2 года назад
Amma dakshina Murthy photo photo Puja Madi stotra na helbeka plz heli Amma🙏🙏🙏🙏🙏🙏
@gayathrimohan8005
@gayathrimohan8005 2 года назад
ಧನ್ಯವಾದಗಳು ಅಮ್ಮ
@sowmyacj4567
@sowmyacj4567 2 года назад
Super amma
@ashakiran8397
@ashakiran8397 2 года назад
Namaste Amma🙏🙏
@SushmaSushma-h4z
@SushmaSushma-h4z Год назад
Pooje maduva vidana heli plzz
@indiramani9052
@indiramani9052 2 года назад
ಒಳ್ಳೆ ಸ್ತೋತ್ರವನ್ನು ಹೇಳಿ ಕೊಟ್ಟಿರಿ, ಧನ್ಯವಾದಗಳು ಮೇಡಮ್. ಕುತ್ಸಿತ ಬುದ್ಧಿಯವರ ಬಗ್ಗೆ ತಲೆ ಕೆಡಿಸಿ ಕೊಳ್ಳ ಬೇಡಿ. ನನ್ನದೊಂದು ಪ್ರಶ್ನೆ ಮೇಡಮ್, ಮಕ್ಕಳಿಗೆ ಇದರಲ್ಲಿ ಆಸಕ್ತಿ ಬರೋವರೆಗೂ ನಾವು ಅವರ ಪರವಾಗಿ ಈ ಮಂತ್ರವನ್ನು ಹೇಳಿ ಕೊಳ್ಳ ಬಹುದೇ ? ಹಾಗೆ ನಾವು ಪಠಿಸುವುದರಿಂದ ಅವರಿಗೆ ಒಳ್ಳೆಯದಾಗ ಬಹುದೇ ? ದಯವಿಟ್ಟು ತಿಳಿಸುತ್ತೀರಾ ?
@billahanu8388
@billahanu8388 2 года назад
Tq ಅಮ್ಮ 🌹
@kalavlogsinkannada6983
@kalavlogsinkannada6983 2 года назад
Super
@savitadange4718
@savitadange4718 2 года назад
Mam navu yavadadaru vrat madi deepa haccidaga aa deepa ystottinavategu erbeku athava marudina pooje elisuvaregu irabeka mam please reply madi mam 🙏🙏
@ashwinishabalad140
@ashwinishabalad140 2 года назад
Dhanyavadgalu akka 🙏🙏🙏🙏
@parvathisush9006
@parvathisush9006 2 года назад
Thank you madam ❤❤❤
@vidssrini9588
@vidssrini9588 Год назад
🙏🙏
@jayaramk6357
@jayaramk6357 2 года назад
Akka Hari om JaishriRam
@sanjivkumar-ob9vr
@sanjivkumar-ob9vr Год назад
Amma Dakshinamurthy stotra start madoke ollle dina tilisi kodi please....
@naveenmamatha782
@naveenmamatha782 2 года назад
Namste amma tumba helpful aythu amma thank you so much amma🙏🏻🙏🏻🙏🙏🙏
@SS-qk9np
@SS-qk9np 2 года назад
Thank you amma
@aishwaryaandTejasvisurya
@aishwaryaandTejasvisurya 2 года назад
Thank you
@vijayalaxmigulayyanamath3202
@vijayalaxmigulayyanamath3202 2 года назад
Stammering problem GE home remedy heli Amma plz
@chandramukhi7606
@chandramukhi7606 2 года назад
Tq so much 💐 🙏 for this Nan makklige heli kodtini e photo na nanu madsla frame haki maneli ittu pooje madbahuda anta heli ma pls nimma mahiti thumba use agtide
@umadeviravihal515
@umadeviravihal515 2 года назад
Amma bejar madkolbedi amma nimma marga darshanadinda estella badalavanegalu aagidave amma plzz bejar madkolbedi amma
@VeenaJoshi
@VeenaJoshi 2 года назад
Ok
@vijays499
@vijays499 2 года назад
ಧನ್ಯವಾದಗಳು ಅಮ್ಮ. ನನ್ನ ಮಗಳು 10ನೇ ತರಗತಿ ಅವಳಿಗೆ ಇಂದಿನಿಂದ ಹೇಳಿ ಕೊಟ್ಟಿರುವೆ.
@shubhagunjikar8476
@shubhagunjikar8476 2 года назад
please once again tell us santan gopalkrishna stotra and about vrata .
@roopamahanthgx7225
@roopamahanthgx7225 Год назад
Dakshina murthi photo maneli pooje madbhuda mam
@basawarajbestha4428
@basawarajbestha4428 Год назад
Naawu dakshina murti photo maneyalli ettu poojaa maadabhahudu amma
@umajagadish559
@umajagadish559 2 года назад
First like&comment
@shivamurthy9822
@shivamurthy9822 2 года назад
ಧನ್ಯವಾದಗಳು ಮಾ
@swethagowda2373
@swethagowda2373 2 года назад
Tq sis
@rajashreerajashree4042
@rajashreerajashree4042 2 года назад
Mam nanu obba teacher nanu nanna classi na makkali ge e stotra dena prayer nalli helikoduthedde nange 10 denadali makkali thumba badalavane kanisitu Dhaynavadagalu mam🙏🙏
@mamathamamin362
@mamathamamin362 2 года назад
Maa.. ನೀವು ಅದೆಷ್ಟು ಒಳ್ಳೆ ಶಿಕ್ಷಕಿ ಆಗಿರುವಿರಿ... ನಿಮ್ಮಲ್ಲಿ ಸಹಸ್ರಾರು ಉತ್ತಮ ಪ್ರಜೆಗಳು ಮೂಡಿ ಬರಲಿ 😘😘😘😘🙏🙏💖💖💖💖💖💖
@NandiniNandinikariyappa
@NandiniNandinikariyappa 6 месяцев назад
Belagge yeddu sloka madidre agolva mam Pooje madle beka
@raghu77492
@raghu77492 2 года назад
Tq amma
@deepakunder2670
@deepakunder2670 2 года назад
❤❤
@sangammahdotihal9063
@sangammahdotihal9063 2 года назад
ಅಮ್ಮ 🙏🙏 ಜೀವನದ ಹೇಳಿಗೆಗೆ ಏನಾದ್ರೂ ಸ್ತೋತ್ರ ಹೇಳಿ ಅಮ್ಮ ಪ್ಲೀಸ್ 🙏🙏
@gangadharbalanjagangadhar8384
@gangadharbalanjagangadhar8384 2 года назад
🙏🏻🙏🏻🙏🏻
@Manu-vm9lb
@Manu-vm9lb Год назад
Mam non vegetarian maneli ee photo idkoboda ,yav dikkalli photo muka irbeku heli please
Далее
Kanakadharastavam
8:46
Просмотров 23 млн