If you give atleast English subtitles it will be very useful for those who don't know the language...even you have given ingredients list also not in English...
ನಾನು ಖಂಡಿತ ಮಾಡುದೀನಿ ಸರ್ ನನಗೆ ಹೋಟೆಲ್ ಶೈಲಿ ಅಡುಗೆ ತುಂಬಾ ಇಷ್ಟ ನೋಡುತಾ ಇದ್ದರೆ ಮಾಡಬೇಕು ಅನಿಸುತ್ತೆ ಹೀಗೆ ಹೊಸ ಹೊಸ ಅಡುಗೆ ಶೈಲಿ ತಿಳಿಸಿಕೊಡಿ ಸರ್ ದಿನನಿತ್ಯ ಆಹಾರ ಬೇಕೇ ಬೇಕು ತುಂಬಾ ಉಪಯುಕ್ತ ವಾದ ಅಡುಗೆ ರಸಂ ತಿಳಿಸಾರು ಮಾಡುವುದರಿಂದ ಆರೋಗ್ಯ ಕ್ಕೇ ತುಂಬಾ ಒಳ್ಳೆಯದು ಸರ್ ತುಂಬಾ ಚೆನ್ನಾಗಿ ತಿಳಿಸಿಕೊಟಿದ್ಧೀರಾ ಸರ್ ತುಂಬಾ ಧನ್ಯವಾದಗಳು ಸರ್ 🙏🙏
Thanks a lot for this delicious n easy recipe of saar...really I loved these dishes so much..n I tried today it came out really very yummy n tasty...thanks again sir..