Тёмный

ಮಧ್ಯಕಾಲೀನ ಭಾರತ ಇತಿಹಾಸ- 01 Medieval History class by Siddanna Dalawayi 

Spardha Genius Academy Dharwad
Подписаться 240 тыс.
Просмотров 250 тыс.
50% 1

Follow me in Facebook- / siddanna-dalawayi-4107...
Follow in Instagram - www.instagram....

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 857   
@siddannadalawayi
@siddannadalawayi 3 года назад
ಆತ್ಮಿಯ ಸ್ಪರ್ಧಾ ಮಿತ್ರರೇ, ಇನ್ನೂ ಮುಂದೆ ಪ್ರತಿ ದಿನ ರಾತ್ರಿ 9-10 ಅವಧಿಯಲ್ಲಿ ಲೈವ್ ತರಗತಿಗಳನ್ನು ನಡೆಸುತ್ತೇವೆ. ಇವುಗಳ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಲು ವಿನಂತಿ. ತರಗತಿಗಳನ್ನು ವೀಕ್ಷಿಸಿದ ನಂತರ ನಿಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ತಿಳಿಸಿ. ನಿಮ್ಮ ಅಭಿಪ್ರಾಯಗಳು ನಮ್ಮ ಶಕ್ತಿಯನ್ನು ನೂರ್ಮಡಿ ಗೊಳಿಸುತ್ತವೆ. ಲಾಕಡೌನ್ ಮುಗಿದ ನಂತರವೂ ತರಗತಿಗಳು ಮುಂದುವರೆಯುತ್ತವೆ.
@jimmyradhu7619
@jimmyradhu7619 3 года назад
🙏🏻🙏🏻Sure sir
@somupatil2970
@somupatil2970 3 года назад
Tq sit❤🌹🌹🌹🌹❤❤🌹❤q❤🌹
@R.Heggade
@R.Heggade 3 года назад
ಹೃದಯಪರ್ವಕವಾಗಿ ದನ್ಯವಾದಗಳು ಸರ್ ನಿಮ್ಮ ಮಾರ್ಗದರ್ಶನ ಸದಾ ಇರಲಿ. ನಿಮಗೆ ಸದಾ ಋಣಿಯಾಗಿರುತ್ತೆವೆ ಸರ್.📚📚📚📚📚📚📕📕📔📔❤️❤️❤️❤️❤️❤️❤️❤️❤️💚💚💚💚💚💚💚💛💛💛💛
@basavarajkonnur8537
@basavarajkonnur8537 3 года назад
Offcourse Sir..
@dad.lovers
@dad.lovers 3 года назад
Sir playlist Alli adhya prakar video akki barri vupayoga aguthe nanna manavi sir thap edhalli mannisi vandanegalu
@sagarmayker8249
@sagarmayker8249 10 месяцев назад
ಇಷ್ಟು ಸರಳವಾಗಿ ಕಥೆಯ ರೂಪದಲ್ಲಿ ಇತಿಹಾಸ ಬೋಧಿಸಿದ ನಿಮ್ಮ ಪಾದ ಕಮಲಗಳಿಗೆ ಹಣೆಹಚ್ಚಿ ನಮಸ್ಕರಿಸುವೆ ಗುರುಗಳೇ.(ದೇವ್ರು)🙏🙏❤🎉🎉 ಧನ್ಯವಾದಗಳೊಂದಿಗೆ 👏👏
@sharanubyalihal6975
@sharanubyalihal6975 3 года назад
ನಿಮ್ಮ ಇತಿಹಾಸದ ಬೋಧನೆ ನಮಗೆ ಕಣ್ಣು ಕಟ್ಟುವಂತೆ ಮೂಡಿ ಬಂದಿದೆ ತುಂಬು ಹೃದಯದ ಧನ್ಯವಾದಗಳು ಗುರುಗಳೆ ನಿಮ್ಮ ಮಾನವೀಯ ಕಾರ್ಯ ಮುಂದುವರಿಯಲಿ 🙏🙏🙏🙏🙏🙏
@udaykumaruddar978
@udaykumaruddar978 3 года назад
ಸರ್ ನಿಮ್ಮ ಈ ಲಾಭದಾಯಕವಲ್ಲದ ಸೇವೆ ಒಂದಲ್ಲಾ ಒಂದು ದಿನ ನಿಮ್ಮನ್ನು ಎಲ್ಲೊ ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ . ದೇವರು ಒಳ್ಳೆಯದು ಮಾಡ್ತಾನೆ ಸರ್ . ಧನ್ಯವಾದಗಳು ಗುರುಗಳೆ ಇಂತಿ ಋಣಿ ..........ಉದಯ್ ಕುಮಾರ್
@bhimshiitakannavar6258
@bhimshiitakannavar6258 6 месяцев назад
ಗುರುಗಳೇ ನೀವು ಹೇಳುವ ಶೈಲಿ ವಿಷಯ ವಿವರಣೆ ಪ್ರತಿಯೊಂದು ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿದೆ ನಿಮ್ಮ ಪಾಠ ಬೋಧನೆ ಇತಿಹಾಸ ವಿಷಯ ನನಗೆ ತುಂಬಾ ಕಠಿಣ ಅಂತಾ ಅನಿಸ್ತಾ ಇತ್ತು ಅದನ್ನ ತಾವು ಹುಸಿಯಾಗಿಸಿದ್ದೀರಿ ಅಮಗೆ ನನ್ನ ಅನಂತ ಕೋಟಿ ಪ್ರಣಾಮಗಳು ಗುರೂಜೀ❤❤
@TARABANUKilledar
@TARABANUKilledar 21 день назад
Thank you sir🎉 sarva dharma yannuva aikyateya bhavane moodisiddira😊super teaching sir🎉🎉
@gurunathp4003
@gurunathp4003 3 года назад
Plz sir ಈ ತರಗತಿಗಳನ್ನು ನಿಲ್ಲಿಸಬೇಡಿ ಹಾಗೆ ಮುಂದುವರೆಸಿ ಸರ್ plz ಯಾಕೆ ಅಂದರೆ ನಿವ ಹೇಳೋ ವಿಷಯ ಓದೋದ್ ಕಿಂತನು ಹೆಚ್ಚು ನೆನಪ ಉಳಿಯುತ್ತೆ ಸರ್ plz ಇದನ್ನ ನಿಲ್ಲಿಸಬೇಡಿ 🙏🙏
@PushpaRaj-wt8ws
@PushpaRaj-wt8ws 3 года назад
Thank you sir ಅಂತ್ಯಂತ ಸರಳ ರೂಪದಲ್ಲಿ ಅರ್ಥ್ ಮಾಡಿಸಿದಿರಿ ಎಂದು ಮರೆಯದಹಾಗೆ ಪಾಠ ಮಾಡಿದಿರಾ ಪ್ಲೀಸ್ ಇದೆ ತರಾ ದಿನಾಲೂ ಕ್ಲಾಸ್ ಮಾಡಿದ್ರೆ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗ ಆಗುತ್ತೆ... ಕ್ಲಾಸ್ ನಾ ಇದೆ ತರಾ ಮುಂದುವರೆಸಿ....🙏🙏🙏
@dundappamudadagi2127
@dundappamudadagi2127 3 года назад
ಸರ್.. ನಿಮ್ಮ ಬೋಧನೆ ತುಂಬಾ ಚೆನ್ನಾಗಿ ಮೂಡಿಬಂದಿದೆ.. ಜೊತೆಗೆ ಈ ನಿಮ್ಮ ನಿಸ್ವಾರ್ಥ ಸೇವೆ ಅತ್ಯಂತ ಮಹತ್ವದ್ದು ಸರ್...ಅನೇಕ ಬಡ ಮಕ್ಕಳಿಗೆ IAS ,KAS. ಅಧಿಕಾರಿಗಳಾಗಬೇಕೇಂಬ ಆಸೆ ಇರುತ್ತದೆ.ಆದರೆ ಕೋಚಿಂಗ್ ಹೋಗಲು ಹಣಕಾಸಿನ ತೊಂದರೆಯೂ ಇರುವ ಕಾರಣ ಅವರ ಕನಸು ಕನಸಾಗಿಯೇ ಉಳಿಯುತ್ತದೆ.ನಿಮ್ಮಂತವರಿಂದಾದರೂ ಅವರ ಕನಸು ನನಸಾಗಲಿ ಸರ್.. ಹೀಗೆ ಮುಂದುವರಿಯಲಿ ನಿಮ್ಮ ಸೇವೆ... ಶುಭವಾಗಲಿ...
@jameelamakandar7682
@jameelamakandar7682 2 месяца назад
ಇಸ್ಲಾಂ ಧರ್ಮದ ಕುರಿತು ಹಾಗೂ ಅರಬ್ಬರ ದಾಳಿಯ ಕುರಿತು ತುಂಬಾ ಅದ್ಭುತವಾಗಿ ತಿಳಿಸಿದ್ದೀರಿ ಸರ್.. ಧನ್ಯವಾದಗಳು
@anandyatanoor2262
@anandyatanoor2262 3 года назад
ತುಂಬಾ ಚೆನ್ನಾಗಿ ಕ್ಲಾಸ್ ಮಾಡಿದರಿ ಸರ್. ಇದೆ ತರ ಕ್ಲಾಸಗಳು ಮುಂದುವರಿಸಿ. ನಿಮ್ಮ ಕ್ಲಾಸ್ ಕೇಳಿದ ಮೇಲೆ ಮರಳಿ ಓದುವ ಅವಶ್ಯಕತೆ ಇಲ್ಲಾ ಅನಿಸುತ್ತಿದೆ.
@chandum1053
@chandum1053 3 года назад
Ultimate Teaching Skill sir....... We are blessed to learn from u.... plz continue this series so it can help Village students like me ❤❤
@raju_korlahalli
@raju_korlahalli 3 года назад
ಅದ್ಬುತ ಅತ್ಯದ್ಭುತ ವೀಡಿಯೋ ಪಾಠ ಗುರುಗಳೇ.... ನಿಮ್ಮ ಸೇವೆಗೆ ಧನ್ಯೋಸ್ಮಿ....🙏🙏🙏🙏🙏🙏🙏🙏🙏.. ನಿಮ್ಮ ಈ ಕಾರ್ಯ ನಿರಂತರವಾಗಿ ಸಾಗಲಿ... ಬಡ ಮಕ್ಕಳ ಬಾಳ ಬೆಳಗಲಿ....🔥🎉🙏🙏🙏🙏🙏🙏🙏🙏🙏🙏🙏🙏
@JkdStudylovers
@JkdStudylovers 3 года назад
Sir your teaching is very well & superb and deaply explanation ,easy to understanding subject tricks are extraordinary Thanks to You & your team sir Sir Plz continue your classes.
@bsmankar1198
@bsmankar1198 3 года назад
I felt so and so happy sir to see u live again..... in ur previous videos we learned so many new topics.... so many students are there who can’t able to join the coaching classes due to their economical problems... for those students it’s a golden opportunity.... May that God bless u with health and wealth 💐👏
@govindappa5752
@govindappa5752 Год назад
ನಾನು ಹಿರಿಯ, ನೀವು ತುಂಬಾ ಚೆನ್ನಾಗಿ ವಿವರಣೆ ಮನಸ್ಸಿಗೆ ನಾಟುವಂತೆ ತಿಳಿಸುವೀರಿ, ಇಷ್ಟರ ಮಟ್ಟಿಗೆ ನಾವು ಓದುವಾಗ ಸರಿಯಾಗಿ ಕೇಳಿರಲಿಲ್ಲ. ಇದರ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ಮುಟ್ಟ ಬೇಕು. ಈಗೀನ ಪರಿಸ್ಥಿತಿ ಯಲ್ಲಿ ತಪ್ಪು ಕಲ್ಪನೆ ಕಲ್ಪಪಿಸಿ ಜನರ ಮದ್ಯ ದಲ್ಲಿ ಜಗಳ ಹುಟ್ಟು ಹಾಕುವ ರುವ. 👌
@siddannadalawayi
@siddannadalawayi Год назад
ಧನ್ಯವಾದಗಳು ಸರ್.
@vinayakdesai3620
@vinayakdesai3620 3 года назад
ನೀವು ಹೇಳುವ ವಿಷಯ ತುಂಬಾ ಉಪಯುಕ್ತವಾಗಿದೆ. ನೀವು ಹೇಳಿದ ಶೈಲಿಯಲ್ಲೆ ಪ್ರಶ್ನೆ ಪತ್ರಿಕೆ ಬರುತ್ತಿದೆ
@karthikmm2652
@karthikmm2652 3 года назад
One of the best educator with massive knowledge..sir hats off..
@Manjudanagallmanjudanagall
@Manjudanagallmanjudanagall Год назад
Nim class kelta idre time hogidde gottaglilla sir tqu so much......... Nim ee prayatna hige mundu ವರೆಯಲಿ🙏🙏🙏🙏🙏🙏
@abidamulla5345
@abidamulla5345 6 месяцев назад
Appreciable work.. ... Thank you sir
@satishkumars2303
@satishkumars2303 7 месяцев назад
I never seen teacher like you... your voice is very suitable to attract the minds of candidates..❤️
@jayalakshmim274
@jayalakshmim274 3 года назад
Nivu Mado all class Best erutte , Thank you sir
@aishuyashu1521
@aishuyashu1521 3 года назад
I have no words about ur service sir.... u r one of the best teachers 🙏🙏🙏🙏🙏🙏👌👌👌although I'm science student I have interest on history ...only because of ur teaching style thank u sir.......
@rudreshsg8045
@rudreshsg8045 Год назад
ಕನ್ನಡದಲ್ಲಿ ಹೇಳ್ರಿ..
@Jamadar_diray
@Jamadar_diray 3 года назад
"ಆತ್ಮೀಯ ಸ್ಪರ್ಧೆ ಮಿತ್ರರೇ" ಈ ಶಬ್ದ ಕೇಳಿ ತುಂಬಾ ದಿನ ಆಯಿತು 🙏
@Hanumeshgollar4937
@Hanumeshgollar4937 Год назад
ಅದ್ಭುತವಾದ ತರಗತಿ ಸರ್... ನಾನು ನಿಮ್ಮ ಭೀಮಪ್ಪ ಸರ್ ನ ಶಿಷ್ಯ ಸರ್... ಅಭುವಾದ ನನ್ನಲ್ಲಿದ್ದಾರೆ ನಾನು ಏನಾದ್ರು ಸಾದಿಸಬಲ್ಲೆ 🙏🙏
@nagrajsajjan7870
@nagrajsajjan7870 3 года назад
Sir nimma e prayathnake naavu chiraruni.tumba chanag artha aagta ide sir class.plzzz hige dly classes continue maadi.questions discuss kuda maadi sir.nivu hig class tagoltha idhre lockdown ide anode goth aagodh ila sir.thank u soooo much sir🙏🙏🙏🙏🙏
@basu6991
@basu6991 3 года назад
Teaching is excellent sir....UK ಭಾಗದಲ್ಲಿ ನಿಮ್ಮಂಥ ಶಿಕ್ಷಕರು ಕರೋನ ಟೈಮಲ್ಲಿ ಈ ತರಹ ಪಾಠ ಮಾಡಿದ್ರೆ ಲಕ್ಷಾಂತರ ನಿರುದ್ಯೋಗಿಗಳಿಗೆ ತುಂಬಾ ಅನುಕೂಲ ಸರ್..
@chandrakanth.tadpalli
@chandrakanth.tadpalli 3 года назад
ಸರ್ ಇದೆ ರಿತಿಯ ತರಗತಿಗಳನ್ನು ಎಲ್ಲಾ ವಿಷಯಗಳನ್ನು ಮುಂದೆ ವರೆಸಿ ಸದ್ಯದ ಸಮಯದಲ್ಲು ತುಂಬಾ ಅವಶ್ಯಕ
@SunshineInspirational
@SunshineInspirational 3 года назад
ಧನ್ಯವಾದಗಳು ಗುರುಗಳೆ... ನಿಮ್ಮ ಸೇವೆ ನಿರಂತರವಾಗಿರಲೆಂದು ಕೇಳಿಕೊಳ್ಳುತ್ತೇನೆ... 🙏🙏👏👏
@shivkumargobbani1974
@shivkumargobbani1974 3 года назад
Sir Namaste.. Nivu class starting li helid matugalu legendary... Sr.. Ella coaching RU-vid channel ದವರಿಗೆ heloke..aagalla. ... Adu ನೀವು ಒಬ್ಬ ಒಳ್ಳೆಯ ಗುರುಗಳು ಅನ್ನೋ ಮಾತನ್ನು ಎತ್ತಿ ತೋರಿಸುತ್ತದೆ sr.. ಅದೇನೆಂದರೆ RU-vid ನಲ್ಲಿ navaste ಅಲ್ಲದೆ ಸಾಕಷ್ಟು ಒಳ್ಳೆಯ channel ಗಳು ಇವೆ adaralli kadime ಸಮಯದಲ್ಲಿ ಹೆಚ್ಚಿನ ಜ್ಞಾನ ಕೊಡುವ ಚನ್ನೆಲ್ಗಳಿಂಡ್ ಮಾಹಿತಿ ಪಡೆದು spardharthigalu ಉಪಯೋಗ ಪಡೆದುಕೊಳ್ಳಿ.. ಊರಿಗೆ ದಾರಿ ತೋರುವರು ಯಾರಾದರೇನು.... ಎಂಬ ಮಾತು Sattywad matu... ಅದನ್ನು ಮನಸ್ಸು ಬಿಚ್ಚಿ ಹೇಳುವ ಧೈರ್ಯ madid ನೀವು ಒಬ್ಬ ಒಳ್ಳೆ educator.... ಇನ್ನು ಉಳಿದದ್ದು ಕ್ಲಾಸ್ ಸೂಪರ್ ಡೂಪರ್ ಇರುತ್ತೆ.. ಅದರ bagge ಹೇಳುವ ಅವಶ್ಯಕತೆಯಿಲ್ಲ.... Am your all time History class fan... Sr.......
@rukmavvapatil7857
@rukmavvapatil7857 3 года назад
Sir ಈ ನಿಮ್ಮ ವಿವರಣೆ ವರ್ಣಿಸಲು ಸಾಧ್ಯವಿಲ್ಲ super 👌👌👌 thank you so much sir pentastic super
@shilpabandigani6323
@shilpabandigani6323 2 года назад
Thank you so much sir 🙏🙏🙏you r our wonderful guru.👏we r blessed to have guru like you🙏🙏🙏your teaching is wonderful 👌
@pramodkumarchik
@pramodkumarchik 3 года назад
Sir please continue this ....it will help to all kind of aspirants sir ... don't stop after corfue removed.... Ur a amazing teacher for us sir....
@amara0362
@amara0362 3 года назад
I like your videos so much sir, because no waste of time. every second you will give information . compared to other they wasting time with reading live comments.
@PUNEETH_MM
@PUNEETH_MM 3 года назад
4 sari Delhi sultanara bagge odidde sir clarity bandirlilla, ivaga Bantu. Ultimate teaching skills sir. I will regular follower of you for history.
@mahammadrafit5498
@mahammadrafit5498 3 года назад
ನಿಮ್ಮ ಸೇವೆಗೆ ನನ್ನ ಪ್ರೀತಿಯ ಧನ್ಯವಾದಗಳು
@suryakanthbasagi3519
@suryakanthbasagi3519 3 года назад
Sir ಒಂದ ವಿನಂತಿ ಏನೆಂದರೆ ... ಬರಿ ಹಿಸ್ಟರಿ ಅಲ್ದೇ ಬೇರೆ ವಿಷಯಗಳನ್ನು ತಿಳಿಸಿಕೊಡಬೇಕ ಅಂಥ ಕೆಳಿಕೊಳ್ತಿನಿ ಸರ್ .... ಧನ್ಯವಾದಗಳು....today cls was super sir
@shafeeqsafeeq167
@shafeeqsafeeq167 3 года назад
ನಿಮ್ಮ ಇತಿಹಾಸದ ಸ್ಪಷ್ಟನೆಯ ವಿಷಯಗಳ ತರಗತಿಗೆ ನಮ್ಮ ನಮಸ್ಕಾರಗಳು ಸರ್ )ನೀವು ಹೇಳುವ ವಿಷಯಗಳು ಸ್ಪರ್ಧಾರ್ತಿಗೆ ಮಾನ ಮುಟ್ಟುವಂತೆ ಇದೆ ಸರ್..... ನೀವು ಮಾಡುವ ಸೇವೆ ನಮ್ಮಂತವರ ಪಾಲಿಗೆ ಸ್ವರ್ಗಕು ಮೇಗಿಲ್ಲು 🙏🙏🙏🙏🙏🙏🙏🙏🙏🙏🙏ನಿಮ್ಮ ಸೇವೆ ನಿರಂತರವಾಗಿ ಇರಲ್ಲಿ ಸರ್
@hanmantrayadore1461
@hanmantrayadore1461 3 года назад
One of the best teacher sir in Karnataka ...
@m_m_shivayya4447
@m_m_shivayya4447 3 года назад
ತುಂಭಾ ಚೆನ್ನಾಗಿ ಮೂಡಿಬರ್ತವರಿ ಸರ್ tq sir
@nagaraj.d.lingsugur9086
@nagaraj.d.lingsugur9086 3 года назад
ಸೂಪರ್ ಸರ್ 🙏 ಯಲ್ಲಾ ಪಾಯಿಂಟ್ ಬೋಡ್ ಮೇಲೆ ಬರೀತೀರಾ ಯಲ್ಲಾ ಹೇಳಿ ಬರೆದಿದ್ದು ಒಂದು ಸ್ಕ್ರೀನ್ಶಾಟ್ ತಗೋಂತಿವಿ 30 ಸೆಕೆಂಡ್ ಪೂರ್ತಿ ಬೋರ್ಡ್ ಕಾಣೋತ್ತರ ಸ್ವಲ್ಪ ಸೈಡ್ ನಲ್ಲಿ ನಿಂತ್ರೆ ತುಂಬಾ ಉಪಕಾರ ಆಗುತ್ತೆ ಸರ್ ಪ್ಲಜ್ ಸರ್ 🙏🙏🙏
@SHARATHKUMAR-yq1bv
@SHARATHKUMAR-yq1bv 3 года назад
Thank you so much sir 🙏 ಬಡ ವಿದ್ಯಾರ್ಥಿಗಳಿಗೆ ತುಂಬ ಉಪಯೋಗ ಆಗುತ್ತದೆ ಸರ್ 🙏
@maheshkj882
@maheshkj882 3 года назад
Tumba tumba thank you sir.. Innu hecchina history class s madi.... .
@nethiyaa2764
@nethiyaa2764 2 года назад
Hi sir nanu grihini 50 age aadaru nimma patagalannu kelodikke thumba channagide ehto thilidukondanthagide thumba channagi explain madthira sir thumba dhanyavadagalu sir
@chandappatilagar1111
@chandappatilagar1111 Год назад
Sir, thank u so much I have been seen so many history classes but urs classes was awsome very deep and helpful information we got, Once again thank u so much sir
@shankarmshiranal62
@shankarmshiranal62 3 года назад
Sir first time nanu nim video nodtirodu but nija heltini sir mind blowing teaching sir nimdu. Sir plz History na complete aagi psi ge yastu beku astu teach madi sir edu ondu humble request sir plz🤗
@anandlamani5242
@anandlamani5242 3 года назад
Sir plz plz plzzzz dayavittu daily classes madi sir ....🙏
@manikanthmarakumbi5200
@manikanthmarakumbi5200 3 года назад
Thank you Sir 🙏
@rahulpatnekar8342
@rahulpatnekar8342 3 года назад
Super class sir
@vishalkurabar3615
@vishalkurabar3615 3 года назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ತರಗತಿ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
@firojkhankuntoji2732
@firojkhankuntoji2732 3 года назад
Very good teaching well knowledge in Indian history & teaching method excellent
@ashokarashokakiccha6338
@ashokarashokakiccha6338 5 месяцев назад
ಗುರುಗಳೇ ನೀವು ಬಡ ವಿದ್ಯಾರ್ಥಿಗಳ 😊ದೇವರ ಸಮಾನ ನಮ್ಮದೊಂದು ನಮನ ❤😢😢🙏🙏👏👏🥹🥹
@bangaru.rathod
@bangaru.rathod 3 года назад
ಇವತ್ತು ತುಂಬಾ ಖುಷಿ ಆಯ್ತು ಸರ್, ತುಂಬಾ ಚೆನ್ನಾಗಿ ಅರ್ಥ ಆಯ್ತು
@impanag9825
@impanag9825 3 года назад
Sir class was 👌🙏, plz continue the classes even after lock down removed....
@nagarajyaligar8929
@nagarajyaligar8929 3 года назад
ಈ ಸಂದರ್ಭದಲ್ಲಿ ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು ಸರ್🙏🙏
@kemppandit9792
@kemppandit9792 3 года назад
ಧಾರವಾಡದ ಯುವರತ್ನನಿಗೆ ಜಯವಾಗಲಿ
@basavarajbangalore270
@basavarajbangalore270 3 года назад
Sir thank you so much, nimma classes tumba Channagi ive sir
@R.Heggade
@R.Heggade 3 года назад
ಇಂದಿನ ತರಗತಿ ತುಂಬ ಉತ್ತಮವಾಗಿದೆ ಸರ್ ದಯವಿಟ್ಟು ನಿಮ್ಮ ತರಗತಿಗಳು ಮುಂದುವರಿಸಿ ನಮ್ಮ ಭವಿಶ್ಯಕ್ಕೆ ಉಜ್ವಲ ದೀಪವಾಗಿ ಬೆಳಗಲಿ ಎಂದು ಕೇಳಿಕೊಳ್ಳುತ್ತೇನೆ. 🙏🙏🙏🙏🙏🙏
@ನಿಮ್ಮೊಂದಿಗೆನಾವು
i am so happy sir, again my passion came back and my siddanna sir has back,,, love you sir...
@manjunathhubballi3377
@manjunathhubballi3377 3 года назад
Nimmind history tumba Chennagi arta agtide ..dayavittu nim class nillisabedi sir👏👌
@chidanandajujagar5538
@chidanandajujagar5538 3 года назад
You have done a good job... Very useful and fruit full information/ knowledge... Tq so much sir.....
@prashantbiradar2751
@prashantbiradar2751 3 года назад
You are the legend sir.....Brand no1💐💐💐
@bhagammahosamani2022
@bhagammahosamani2022 11 месяцев назад
Super sir nimma class kelatidre time hogidde gottagalla astu ಪರಿಪೂರ್ಣ ಜ್ಞಾನ nimminda ಪಡೆಯಲು ಸಾಧ್ಯ 🙏🙏
@dadapeertavarageri4510
@dadapeertavarageri4510 3 года назад
Sir super ... But light on off madodanna madabedi video clearity chennagide. Off mado avashakate illa sir.
@cnmm6028
@cnmm6028 6 дней назад
Sir nivu plzzzzzzzzzzzzzzzzz ancient history mediaeval Indian history modern Indian history marathon classes maadi plzzzzzzz very nice explanation and knowledgeable person you're sir❤🎉
@cricketworld8419
@cricketworld8419 3 года назад
Spurtidayak nudigalu sir Top educated you tube
@Prashanth-raj
@Prashanth-raj 3 года назад
Ellidri sir istu divsa... Tumba olle teaching sir
@shreyasn401
@shreyasn401 3 года назад
ತರಗತಿಗಳನ್ನು ದಯವಿಟ್ಟು ಮುಂದುವರಿಸಿ ಸರ್ 🙏
@basavarajab3668
@basavarajab3668 3 года назад
ನಾನು ಎಲ್ಲಿಯೂ ಕೇಳಿರದ ಅತ್ಯದ್ಭುತ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು 🙏🌹
@impanag9825
@impanag9825 3 года назад
Sir, plz do the same classes in MODERN & ANCIENT history also... It will be helpful for all competitive examinations. Thank you sir🙏🙏🙏🙏🙏🙏🙏🙏🙏🙏
@sagarmayker8249
@sagarmayker8249 10 месяцев назад
Sir ನಿಮ್ಮ ಕ್ಲಾಸ್ ತುಂಬಾ ಇಷ್ಟಾ ಆಯ್ತು❤🎉🎉🙏🙏
@jeevab7176
@jeevab7176 3 года назад
ಸರ್ ತುಂಬಾ ಸರಳವಾಗೀ ಅರ್ಥವಾಗುತ್ತದೇ ನಿಮ್ಮ ತರಗತಿ 🙏🙏🙏🙏🙏
@nagappakaradoni6340
@nagappakaradoni6340 3 года назад
Thanks sir continue madi sir please nannanta badavidyatrigalige olledagutte.... Please sir
@shilpasss5201
@shilpasss5201 3 года назад
history ne tilitilralila ivaga kushi aagatide igecls madi tumba changi helatiri sir
@ramachandrah209
@ramachandrah209 3 года назад
Super sir well teaching professor........
@basavarajtirakapadi5137
@basavarajtirakapadi5137 3 года назад
Welcome back sir. plz upload daily class. it will very help us
@sopankamble4743
@sopankamble4743 3 года назад
Thank you sir for your new teaching way to us . plz keep continue it sir we are always with you sir 🙏🙏🙏🙏
@Eduamarbasu
@Eduamarbasu 3 года назад
super sir tq u ಬಹಳ ಈಜಿಯಾಗಿ ಹೇಳಿದಿ ಹಾಗು ಪರಿಕ್ಷೆಯಲಿ ಕೇಳಿದ ಪ್ರಶ್ನೇಗಳನ್ನು 360 ಕೊನದಲಿ ಹೇಳಿ ಸರ್
@mcaagastyamcaagastya8852
@mcaagastyamcaagastya8852 2 года назад
ನಿಮ್ ಕ್ಲಾಸ್ ಕೇಳಿದ್ರೆ ಯಾವ ಬುಕ್ನು ಓದೋ ಅವಶ್ಯಕತೆನೆ ಇಲ್ಲ ಸರ್❤️👏🏻🙏🏻
@ravikumarherundi2051
@ravikumarherundi2051 3 года назад
ನಮ್ಮ ಪಾಲಿನ ದೇವರು ಪುನರಾಗಮನ ತುಂಬಾ ತುಂಬಾ ಧನ್ಯವಾದಗಳು sir
@sharukhan.b8557
@sharukhan.b8557 3 года назад
Namaste Sir please continue ur daily classes its nice to hear and good to watch ur classes .. I am urs student sir super teaching skill sir gbu...
@ramesh9050
@ramesh9050 3 года назад
Super sir.. Plz continue ur classes. ಧನ್ಯವಾದಗಳು
@shankarrathodrathod2475
@shankarrathodrathod2475 Год назад
Guru gale Tomba thanks 🙏👍👍🙏📚
@ramyasantoshramyasantosh-hu1rj
Super teaching sir
@bhagyabiradar1460
@bhagyabiradar1460 3 года назад
Sir nivu last Onda line helidrellla nija sir Sir naaa nimma video salavagine kayataidde ninu matte video madterodu nange tumba kushiyayitu sir thank you so much
@fakkireshbasur6176
@fakkireshbasur6176 3 года назад
Really handsup sir,,,, what a teaching sir its amazing estu artapurna vagiro kodtidiri,,,, nammana yavattu kai bidade hige dairya tumbata,,, ondu dadavanna serisi gurugale,,,🙏🙏
@somashekhargoli9679
@somashekhargoli9679 3 года назад
Super sir ..it is very interesting....pls make more videos with continuation...n discuss all questions regarding the topic which you are teaching ...it vl be more effective n helpful to aspirants ....thank you
@anandkumarctahsildar6061
@anandkumarctahsildar6061 3 года назад
I feel very proud of you sir i am your student in unique dream 56th batch..
@shivanandhiremath1512
@shivanandhiremath1512 3 года назад
Sir its valuable time to spend with you sir class was super nice 🙏🙏🙏🙏🙏🙏
@shwetabagal656
@shwetabagal656 3 года назад
ತುಂಬು ಹೃದಯದ ಧನ್ಯವಾದಗಳು ಸರ್
@Civilengineerguru
@Civilengineerguru 3 года назад
Wonderful class sir👌👍👍. We like your teaching
@srinivasansm3267
@srinivasansm3267 2 года назад
ಹೃತ್ಪೂರ್ವಕ ಧನ್ಯವಾದಗಳು ಸರ್
@sathyamy2081
@sathyamy2081 2 года назад
ನಮಸ್ಕಾರ ಸರ್. ನಿಮ್ಮಿಂದ ತುಂಬಾ ಸಹಾಯ ಆಗುತ್ತಿದೆ ಸರ್.
@balavantkumasagi2717
@balavantkumasagi2717 3 года назад
ಬಾಹಳ ದಿನಾವಾಯಿತು ಸರ್ ನಿಮ್ಮ ಮಾತು‌ ಕೇಳಿ‌...ನಿಮ್ಮ class super sir..
@devilfordevil
@devilfordevil 3 года назад
Nimma amoghavaada class ninda naaneega police constable aagiddu sir thanks a lot
@marlingdodmani3172
@marlingdodmani3172 3 года назад
Sir nim nishwarth sevege nanu chiraruni nimma class super sir daily madi sir
@manugopal6279
@manugopal6279 3 года назад
Superrr sir u have a wonderful voice and teaching knowledge👏👏💐💐
@PB89513
@PB89513 3 года назад
Thank you so much sir...... Plz continue more classes daily
@yogis2765
@yogis2765 3 года назад
ತುಂಬಾ ಚೆನ್ನಾಗಿ ಪಾಠ ಮಾಡ್ತಿರಿ ಸಾರ್ 5 ನೇ ತರಗತಿ ಮಗುವಿಗು ಕೂಡ ಅರ್ಥ ಆಗುವತರ 👌👌🙏
@syedmushtaqahmed5952
@syedmushtaqahmed5952 Год назад
Iam passed my history subject only because of you sir...thank you very much.
@syedmushtaqahmed5952
@syedmushtaqahmed5952 Год назад
I am from Gulbarga... forever I want to be your student.
@ramyayuktha3278
@ramyayuktha3278 3 года назад
Sir your class was amazing...explantion superb...we are waiting for your class...thank you gurugalle....expect more....
@rakeshk4884
@rakeshk4884 2 года назад
ಒಳ್ಳೆಯ ಸಂಭಾಷಣೆ ಗುರುಗಳೆ🙏
Далее
Flipping Robot vs Heavier And Heavier Objects
00:34
Просмотров 34 млн
НЮША РОЖАЕТ?
00:17
Просмотров 870 тыс.
ಮಾರುತಗಳು (Mansoon Winds)
23:19
Просмотров 1,2 тыс.