, ನಮಸ್ತೇ ಅಮ್ಮ. ನೀವು ಹೇಳುವ ವಿಚಾರ ತುಂಬಾ ಅಧ್ಭುತ. ಯಲ್ಲಾರೆಗು ಗುರುಗಳಾದ ನೀವು ಮತ್ತು ನಿಮ್ಮ ಕುಟುಂಬ ಚೆನ್ನಾಗಿ ಇರೀ.ನಿಮ್ಮ ಆಶೀರ್ವಾದ ನಮಗೆಲ್ಲಾ ನೀಡಿ. ಜೈ ಶ್ರೀ ರಾಮ್. ಹರೇ ಶ್ರೀನಿವಾಸ. ಜೈ ಗುರದೇವ.
ನಮಸ್ಕಾರ ವಿಮಾ ಅವರಿಗೆ ನಮ್ಮ ಯಜಮಾನರಿಗೆ ಮೆಲೆ ಮೇಲೆ ಕಾಗಿ ಬಡಿತಾಇದೆ ಮೂರು ವರ್ಷಗಳಿಂದ ವರ್ಷ ಕ್ಕೊಮ್ಮೆಬಡಿತಾಇದೆ ಎರಡುಬಾರಿ ಕಾಗಾಹೋಮ ಮಾಡಿಸಿ ಆಗಿದೆ ಇಗ ಮತ್ತಬಡದದ ಪರಿಹಾರ ಎನು ಮತ್ತು ಹಗಲೆಲ್ಲಾ ಯಾಕ ಬಡಿತದ ಎನಾದರೂ ದೊಷಾ ಹೆಳ್ತೀರಾ ದಯವಿಟ್ಟು
Thank you amma , ಅಮ್ಮ ಮತ್ತೆ ಮತ್ತೆ ಕೇಳ್ತನೆ ಇದೀನಿ ಅಂತ ಬೇಜಾರ್ ಮಾಡ್ಕೋಬೇಡಿ ಅಮ್ಮ ... ಮೊದಲ ಋತುಮತಿ ಶನಿವಾರ ಭಾನುವಾರ ಅದ್ರೆ ಕಷ್ಟ ದಾರಿದ್ರ್ಯ ಅಂತೆ , ಋತು ಶಾಂತಿ ಬಗ್ಗೆ ದಯವಿಟ್ಟು one ವಿಡಿಯೋ ಮಾಡಿ ಅಮ್ಮ plz plz plz ಅಮ್ಮ..
Amma nijavaglu nivu sikkiddu olya punya amma tumba olleya mahiti kottidraamm a hu amma nanu e vidiyo gagi kayutta idde adre sikkitu nanna hejamnru yenu saha kelsa madikodlla kudidhu kudihu ketta rithli bythre adkke e parihaara kottidri nija tayi
🙏 ಅಮ್ಮ ಚೆನ್ನಾಗಿದ್ದೀರಾ..😊 ನಮ್ಮ ಮಗ ಈಗ 10ನೇ ತರಗತಿ.. ಎಷ್ಟು ಸಮಾಧಾನವಾಗಿ ಹೇಳಿದ್ರು ಹೇಳಿದ ಮಾತು ಕೇಳೋದಿಲ್ಲ , ಓದಿನ ಕಡೆ ಗಮನ ಆಸಕ್ತಿ ಕೊಡ್ತಾ ಇಲ್ಲ.. ಅಮ್ಮ ಬೆಳೆಯುತ್ತಾ ಯಾಕೋ ಸ್ವಲ್ಪ ಒರಟ ಆಗ್ತಾ ಇದ್ದಾನೆ... ದಯಮಾಡಿ ಏನಾದರೂ ಪರಿಹಾರ ಹೇಳಿ ಅಮ್ಮ ಮಕ್ಕಳಿಗಾಗಿ... ನಿಮ್ಮ ಸಲಹೆಯ ನಿರೀಕ್ಷೆಯಲ್ಲಿ 🙏
Veena amma nan nim dodda fan nim yalla video follow madtini niv monne helida laxmi astottara shanama stotra parayana madtidini nam ondu place marata madidvi adu 100000 kku hogalla andidru nam husband adu ega 550000rs galige maride tumba thanks amma edu yallaru pooje madbeku adake na nimge tiliside namge tumba olledu agide e pooje ninda next 48 days admele mantra continive madbeka Amma plz tilisi