Тёмный

ಮನೆಯಲ್ಲೇ ಮಾಡೋ ಪ್ಯಾಕಿಂಗ್ ಕೆಲಸವಂತೆ.. ತಿಂಗಳಿಗೆ 20 ಸಾವಿರ ಸಂಬಳವಂತೆ.. 

Ramya Jagath Mysuru - ರಮ್ಯ ಜಗತ್ ಮೈಸೂರು
Просмотров 383 тыс.
50% 1

ಮನೆಯಲ್ಲೇ ಮಾಡೋ ಪ್ಯಾಕಿಂಗ್ ಕೆಲಸವಂತೆ.. ತಿಂಗಳಿಗೆ 20 ಸಾವಿರ ಸಂಬಳವಂತೆ..
#parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia

Опубликовано:

 

7 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 914   
@sudhindrabk9868
@sudhindrabk9868 4 месяца назад
, ಪೂರ್ತಿ ವಿಡಿಯೋ ನೋಡದೆ, ಕಾಮೆಂಟ್ ಮಾಡೋ ಕೆಲಸ ನಮ್ಮ ಜನ ಮಾಡಬಾರದು, ನಿಮಗೆ ಈ ತರಹ ಬಿಸಿನೆಸ್ ಮಾಡಬೇಡಿ ಅಂತಾನೆ ಹೇಳಿರುವುದು. ಧನ್ಯವಾದಗಳು ಮೇಡಂ 🙏
@kavyashivum8407
@kavyashivum8407 4 месяца назад
S sorry akka
@lathams4349
@lathams4349 3 месяца назад
ಖಂಡಿತ ಮಾಡ್ಬೇಡಿ ಟ್ಯಾಕ್ಸ್ ಕಟ್ಟಿ ಅದು ಐದು ಅಂತ ದುಡ್ಡು ಕೀಳ್ತಾರೆ ಆಮೇಲೆ ನಂಬರ್ ನಥಿಂಗ್ ಇನ್ use
@yamunayamuna152
@yamunayamuna152 Месяц назад
Howdu mam thumba mosa madtare navu kalkondidivi
@abhivarun8942
@abhivarun8942 Месяц назад
Hi mam nanu Kolar Village namah job byku
@ManjuIndulkar-o6b
@ManjuIndulkar-o6b 20 дней назад
Fake
@shashidharamusicmysuru883
@shashidharamusicmysuru883 3 месяца назад
ಮಾನ್ಯಲ್ಲೇ ಮಾಡುವ ಕೆಲಸ ಇದ್ರೆ ಹೇಳಿ ತುಂಬಾ ಅವಶ್ಯಕತೆ ede
@KomalaKj-v1e
@KomalaKj-v1e 3 месяца назад
Tumba olle maahiti nididdira mam, ide reeti tumba mosa maadoru idaare, dayavittu yaaru mosa hogabedi, tq mam,
@Jnyasaraswatiacademy-pf6jd
@Jnyasaraswatiacademy-pf6jd 4 месяца назад
ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಮೇಡಂ 🙏🙏
@kudathinibasavaraja.b677
@kudathinibasavaraja.b677 3 месяца назад
ಮೇಡಂ ಸತ್ಯವನ್ನ ಚೆನ್ನಾಗಿ ತಿಳಿ ಸಿದ್ದಕ್ಕೆ. ತುಂಬಾ ಧನ್ಯವಾದಗಳು.
@chandum8779
@chandum8779 4 месяца назад
ಧನ್ಯವಾದಗಳು ಅಕ್ಕ ಎಲ್ಲರಿಗೂ ಒಳ್ಳೆ ಮಾಹಿತಿ ನೀಡುತಿದ್ದೀರಾ ಮೋಸದ ಜಾಲದ ಮಾಹಿತಿಯನ್ನು ಎಲ್ಲರಿಗೂ ತಿಳಿಯುವಂತೆ ಮಾಡುತ್ತಿರುವುದಕ್ಕೆ ಹೃತ್ಪೂರ್ವಕ ಧನ್ಯವಾದಗಳು
@khadarbhasha9075
@khadarbhasha9075 3 месяца назад
😮
@GirijaGirija-t1j
@GirijaGirija-t1j 4 месяца назад
ನನಗೂ ಈ ಅನುಭವ ಆಗಿದೆ ಮ್ಯಾಮ್.,...
@kkarunashetty5963
@kkarunashetty5963 2 месяца назад
SUllu.cheating.yaru.mosa.hogabbedi
@NavyaP-uf1mj
@NavyaP-uf1mj 2 месяца назад
Thumba ole mahiti kottidiri madam thumba jana mosa hoguvadana tappisidiri thumba danyavadagalu nimge
@HanamuAravattu
@HanamuAravattu 4 месяца назад
ಉಪಯುಕ್ತವಾದ ಮಾಹಿತಿ ನೀಡಿದ್ದಾರೆ ಧನ್ಯವಾದಗಳು ಮೇಡಂ🙏🏻🙏🏻
@prakashvaddar9109
@prakashvaddar9109 4 месяца назад
ಈ ಪೆನ್ಸಿಲ್ ಪ್ಯಾಕಿಂಗ್ ಇಂದ ತುಂಬಾ ಜನ ಮೊಸ ಹೋಗಿದ್ದಾರೆ ಮೇಡಂ
@ramyajagathmysuru
@ramyajagathmysuru 3 месяца назад
ವೀಡಿಯೋ ಸಂಪೂರ್ಣವಾಗಿ ನೋಡಿ.. 🙏🙂
@VilokaEatsAndTips
@VilokaEatsAndTips 3 месяца назад
Howdu
@nikhilgombe5716
@nikhilgombe5716 3 месяца назад
Naanu agidini bro
@manjunathamanju6666
@manjunathamanju6666 3 месяца назад
ನಾನು ಕೂಡು ಕೊಟ್ಟಿದ್ದೆ ಮೇಡಂ
@suvarnasuvarna664
@suvarnasuvarna664 3 месяца назад
Nanu 2 sari mosa hogidini mam
@ShreeshailaK1609
@ShreeshailaK1609 4 месяца назад
ಮನೆಯಲ್ಲಿ ಕುಳಿತು ಮಾಡುವ ಕೆಲಸ ಯಾವುದಾದರೂ ಇದ್ದರೆ ಹೇಳಿ ಮೇಡಂ... ನನಗೆ ಕೆಲಸದ ಅವಶ್ಯಕತೆ ತುಂಬಾ ತುಂಬಾ ಇದೆ... ನಮ್ಮದು ಹಳ್ಳಿ ಪ್ರದೇಶ
@kupendrahv8047
@kupendrahv8047 3 месяца назад
Malur
@Varshinijewellery
@Varshinijewellery 3 месяца назад
ಮನೇಲಿ ಕೈಯಿಂದ ಬತ್ತಿ ಮಾಡಬಹುದು, tailoring madbahudu
@vaishudeepakvaishnavi.k.p3684
@vaishudeepakvaishnavi.k.p3684 3 месяца назад
@@Mailarlingeshwara heli
@ashaspandana4236
@ashaspandana4236 3 месяца назад
@@Mailarlingeshwara en wrk heli mam nanu try madtini plz
@Aquafruits
@Aquafruits 3 месяца назад
Mam nanu online work huduktidini pls heli​@@Mailarlingeshwara
@sunithadsouza4972
@sunithadsouza4972 Месяц назад
ನಿಮ್ಮ ಒಳ್ಳೆಯ ಮಾಹಿತಿ ಗಾಗಿ ಧನ್ಯವಾದಗಳು
@MeenaMeena-nz6xt
@MeenaMeena-nz6xt 4 месяца назад
ನಾನು ಮಾಡಬೇಕು ಅಂತ ಕಾಲ್ ಮಾಡಿದ್ರೆ ದುಡ್ಡು ಕಟ್ಟಿ ಅಂದ್ರು. ನೀವು ಕೊಡೈವ ಹಣದಲ್ಲಿ ಕಟ್ ಮಾಡಿಕೊಳ್ಳಿ ಅಂದಿದ್ದಕೆ ಆಗಲ್ಲ ಅಂದ್ರು. ಹಣವಿರಲಿಲ್ಲ ಹಾಗಾಗಿ ಸುಮ್ಮನಾದೆ. Tq for ur information 🙏🙏
@binduuuu
@binduuuu Месяц назад
ತುಂಬಾ ಮೋಸ ನಾನು ಕಟ್ಟಿ ಮೋಸ ಹೋಗಿದ್ದೀನಿ ಸುಮ್ನೆ ಅನಾವಶ್ಯಕವಾಗಿ ಕ್ಲಿಕ್ ಮಾಡ್ಬೇಡಿ ಬೆಸ್ಟ್
@susheelachinnu9651
@susheelachinnu9651 3 месяца назад
Thank you Ramya volle information kottidakke 🎉🎉❤❤
@Raju-is8xx
@Raju-is8xx 18 дней назад
ಮೇಡಂ ನಮಸ್ತೆ ಮನೆಯಲ್ಲೇ ಮಾಡುವಂತಹ ಡೇಟಾ ಎಂಟ್ರಿ ಕೆಲಸವಿದ್ದರೆ ಒಂದು ಒಳ್ಳೆಯ ಕಂಪನಿ ತಿಳಿಸಿ.
@Skandar-hj8tr
@Skandar-hj8tr 4 месяца назад
Medam thanks information kottidakke,yesto ldeis edare maneyinda horge hogodakke option ella tumb prblm erotte,maneli maduvanta kelsada bagge innastu mahiti kodi plese
@YashNagaraj
@YashNagaraj 4 месяца назад
Nanna jyote nu same
@kNRS-wj1gz
@kNRS-wj1gz 28 дней назад
ಮೇಡಮರೆ ನಿಮ್ಮಿಂದ ಎಷ್ಟು ಜನಕ್ಕೆ ತುಂಬಾ ಸಹಾಯವಾಗುತ್ತದೆ ಈ ವಿಡಿಯೋ ಪದೇಪದೇ ತೋರಿಸಿ
@Kiran34217
@Kiran34217 4 месяца назад
Thank you madam you are the best person madam...And good person nima hantroru sigodu kuda tubba kadime madam...
@radhabkradhabk7202
@radhabkradhabk7202 4 месяца назад
ದುಡಿಬೇಕು ಅಂತ ಮುಂದೆ ಹೋದಾಗ ಈ ತರ ಮೋಸ ಆದಾಗ ಎಲ್ಲಿ ಹೋಗಬೇಕು😢
@kavyashivum8407
@kavyashivum8407 4 месяца назад
Hawdu
@YashodaYashu-q8b
@YashodaYashu-q8b 2 месяца назад
Sullu mem nanu duddu kalakonde
@shilpashanthkumar6204
@shilpashanthkumar6204 4 месяца назад
Thank u mam. Nangu edey tara amt aki anta aludru. Nanu first stock kalsi. Stock bandida ತಕ್ಷಣ amt pay ಮಾಡ್ತಿನಿ ಅಂದೆ. ಮತ್ತೆ ಅವ್ರು ಕಾಲ್ ಮಾಡಿಲ್ಲ
@shashikalamurugan6768
@shashikalamurugan6768 3 месяца назад
Scam bagge olle information kottidhira thank you
@srinivasdhanu4183
@srinivasdhanu4183 3 месяца назад
Thankyou mem your videos very very useful
@srinivasdhanu4183
@srinivasdhanu4183 3 месяца назад
I am srinivas 2years back stroke person I want job any work from home please tell me
@GowriG-h8y
@GowriG-h8y Месяц назад
ದುಡಿಬೇಕು ಮೇಡಂ, ಮನೆಯಲ್ಲಿ ಯಾರು ಇಲ್ಲ ದುಡಿಯುವವರು ನೀವು ಹೇಳುವ ಮಾತಿಂದ ತುಂಬಾ ಖುಷಿಯಾಗಿದೆ ಆ ಕೆಲಸ ನಿಜವಾಗಲೂ ಸಿಕ್ಕಿದರೆ ತುಂಬಾ ಖುಷಿಯಾಗುತ್ತೆ ಮೇಡಂ
@pradeepprabhu8441
@pradeepprabhu8441 Месяц назад
ವಯಸ್ಸು ಎಷ್ಟಾಯಿತು ಸಿಸ್
@LakshmiLakshmi-mo8si
@LakshmiLakshmi-mo8si 2 месяца назад
ಮನೆಯಲ್ಲಿ ಮಾಡುವ stiching ಕೆಲಸ ಬಗ್ಗೆ ಹೇಳಿ ಅವಶ್ಯಕತೆ ಇರೋರು ಮಾಡುತಾರೆ mam ಪ್ಲೀಸ್ ಹೇಳಿ
@srinivasmkaku5188
@srinivasmkaku5188 4 месяца назад
Very good Information mam thank you
@krishnanannajeevairuvavare4266
@krishnanannajeevairuvavare4266 2 месяца назад
Thanks you for the information ma'am
@tasneem3432
@tasneem3432 4 месяца назад
TQ mam....I respect you and your job too much..i love your simplicity.....👌👏
@SujathaSujathag-l2z
@SujathaSujathag-l2z Месяц назад
ಮೇಡಂ ನಾವು ಭದ್ರಾವತಿ ತಾಲೂಕು ಅರಳಿಹಳ್ಳಿ ಗ್ರಾಮ ನಮಗೆ ಮನೆಯಲ್ಲಿ ಪ್ಯಾಕಿಂಗ್ ಮಾಡುವ ಕೆಲಸ ಇದ್ದರೆ ಹೇಳಿ ಮೇಡಂ ತುಂಬಾ ಧನ್ಯವಾದಗಳು
@MahalakshmiBasavanna
@MahalakshmiBasavanna 4 месяца назад
Very good information sister thank you
@ManjulaHiremath-kv9kl
@ManjulaHiremath-kv9kl 2 месяца назад
Super mahiti kottiddira tq mam 🙏
@ಚಿಗುರುಕನ್ನಡchigurukannada
ನನಗೂ ಅನುಭವ ಆಗಿದೆ ನಾನು ಹಣ ಕಳೆದುಕೊಂಡಿದ್ದೇನೆ
@savithas9492
@savithas9492 4 месяца назад
ನಾನು ಹಣ ವನ್ನು ಕಳ್ಕೊಂಡಿದ್ದೇನೆ
@Manju-kh4mz
@Manju-kh4mz 4 месяца назад
Hege​@@savithas9492
@asmashraf2020
@asmashraf2020 4 месяца назад
Me also
@ಮಾಹಿತಿಮಂದಾರಮಾಹಿತಿಮಂದಾರ
ನಂಗೂ ಅನುಭವ ಆಗಿದೆ
@Lathaj-sj8eg
@Lathaj-sj8eg 4 месяца назад
Me also
@shivakumarcutting2248
@shivakumarcutting2248 Месяц назад
Mam old age pension ge ಎಲ್ಲಿ ಹೇಗೆ apply ಮಾಡ್ಬೇಕು ತಿಳಿಸಿಕೊಡಿ plz
@vijayksks3170
@vijayksks3170 3 месяца назад
Books bariyodu work kuda fake, first amount pay admele Mosa madthare Bangalore nalli tumba ide
@vasatha321
@vasatha321 4 месяца назад
ನೀವು ವಿಡಿಯೋ ಮಾಡಿದಕ್ಕೆ ಧನ್ಯವಾದ
@Patilnsp
@Patilnsp 4 месяца назад
ತುಂಬಾ ಜನರಿಗೆ ಮೋಸ ಆಗಿದೆ, ಹೇಗೆ ನಂಬೋದು ಮೇಡಂ
@ramyajagathmysuru
@ramyajagathmysuru 4 месяца назад
ವೀಡಿಯೋ ಸಂಪೂರ್ಣವಾಗಿ ನೋಡಿ.. 🙏🙂
@njaneya23
@njaneya23 4 месяца назад
ನಾನು ಮೋಸ ಒಗೆಧಿವೇ ಮೇಡಂ
@aals910
@aals910 4 месяца назад
Dear Ramya please try to add "scam be aware "in your video title because some people don't watch fully
@MalashriSharan
@MalashriSharan 4 месяца назад
Madam maneyalle kulitu mado kelsa idre heli nange thumba awashyakate ide madam
@sriharalayya8782
@sriharalayya8782 3 месяца назад
Hi
@creativesimplemadhu
@creativesimplemadhu 4 месяца назад
Thanks for awareness ! Much needed you spend time saving people from getting cheated!!! Ma'am when the work opportunities get closer if possible date thumbnails so that it's clear!!
@sri86975
@sri86975 4 месяца назад
ಒಂದು ಕೆಲಸದ ಬಗ್ಗೆ refer ಮಾಡೋ ಮೊದಲು ಕನಿಷ್ಟ ಅದು jenuin job ಹೌದೋ ಅಲ್ಲವೋ ಅನ್ನೋದನ್ನು ತಿಳಿದು,ನಂತರ refer ಮಾಡಿ. ದಯಮಾಡಿ ಕೇವಲ views ಗಾಗಿ ಇಂಥಾ video's ನ ಮಾಡಬೇಡಿ. 🙏🤦
@mahalakshmik7071
@mahalakshmik7071 4 месяца назад
Full video nodi
@Anugowda_143
@Anugowda_143 16 дней назад
Madam ನಾನು ನಿಮ್ಮೆಲ್ಲ videos ನೋಡಿದ್ದೇನೆ ನೀವು ನೀಡುವ ಎಲ್ಲ Busness plan ಗಳು ತುಂಬಾ ಚನ್ನಾಗಿವೆ ಆದರೆ college ಗೆ ಹೋಗುತ ಒಬ್ಬಳು ಹೆಣ್ಣುಮಗಳು ಮಡಿವಂತಹ ಒಂದು ಒಳ್ಳೇ business ಬಗ್ಗೆ ಹೇಳಿ ದಯವಿಟ್ಟು ಇದು ಎಷ್ಟೋ ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ನಿಲ್ಲುವ ಅವಕಾಶ ದೊರೆಯುತದೆ
@akashshaiva3968
@akashshaiva3968 4 месяца назад
Thanks for usefull Information mam ❤
@SdRGs-x6x
@SdRGs-x6x 3 месяца назад
Thanks madam for your good information 🙏🙏
@poojapooja-ic7fy
@poojapooja-ic7fy 4 месяца назад
Mam please Bizgurukul platform bagge heli nanu join agbeku antha madidini .niu information kotre useful agutte please mam
@navyagowda7775
@navyagowda7775 3 месяца назад
Hello
@SavitaTembad-jy8im
@SavitaTembad-jy8im 4 месяца назад
yes mam navu TRY madidvi cl madi...avru aadar card kalisi whatsp ge andru navu nambalilla sumnadvi
@tejaswini_h_d7649
@tejaswini_h_d7649 4 месяца назад
Thank you ma'am good msg to womens .
@VijethJShettigar-ti5ij
@VijethJShettigar-ti5ij 2 месяца назад
Student ge benefit agboda
@VaralakshmiVaralakshmi-g8q
@VaralakshmiVaralakshmi-g8q 4 месяца назад
5000rs ಕಳೆದುಕೊಂಡಿದ್ದೇನೆ ಮಂಡ್ಯ ವರಲಕ್ಷ್ಮಿ
@pradeepprabhu8441
@pradeepprabhu8441 4 месяца назад
ಯಾಕೆ ಸಿಸ್
@Rdxfy
@Rdxfy 4 месяца назад
👌
@Rdxfy
@Rdxfy 4 месяца назад
Hi wear
@bharathishetty7568
@bharathishetty7568 2 месяца назад
Thank you Madam nija yenantha thilisddakke🙏
@AsifAyan1929
@AsifAyan1929 4 месяца назад
Madam maneyalle kulitu mado kelsa idre heli nange tumba awashyakate ide
@jaibunbegum4322
@jaibunbegum4322 4 месяца назад
R u interested wrk from home job
@manjulbilsnur741
@manjulbilsnur741 3 месяца назад
Thank you Ramya madam olle mahithi kodtha idira
@kumarbulu2272
@kumarbulu2272 4 месяца назад
ನಾನು ಮೋಸ ಹೋಗಿದ್ದೇನೆ ಮೇಡಂ
@sureshharanahalli5875
@sureshharanahalli5875 2 месяца назад
ಇಲ್ಲಿ ಸಾಕಷ್ಟು ಮೋಸ ಮಾಡುವವರು ಇದ್ದಾರೆ...ಮೋಸ ಹೋದವರು ಇದ್ದಾರೆ...ಯಾರನ್ನು ನಂಬುವುದು ಯಾರನ್ನು ಬಿಡುವುದು....
@deepthiprabhu9839
@deepthiprabhu9839 4 месяца назад
Mam pls genuine yavdadru idre heli.. Yella mosa madode jasthi agide
@abubakkarmusliyar5773
@abubakkarmusliyar5773 3 месяца назад
MEDAM NIMMA. E. MHATU. SANDESA SUPAR HOLLEDU. ☝️👍
@chandanvahini
@chandanvahini 4 месяца назад
👌🙏
@VinodVinodsoans
@VinodVinodsoans 4 месяца назад
Good information madam thank you
@-vlogs-cs7hc
@-vlogs-cs7hc 4 месяца назад
Medam edu fake yaru madbedi plz🙏🙏🙏🙏🙏
@kavitakalabar6703
@kavitakalabar6703 4 месяца назад
Nivu madidra e job
@manikaprabhumanika4881
@manikaprabhumanika4881 4 месяца назад
Ha
@Ziyas_cook_world
@Ziyas_cook_world 4 месяца назад
😮
@-vlogs-cs7hc
@-vlogs-cs7hc 4 месяца назад
@@kavitakalabar6703 nan online jobs namballa avaru amount kelidare navu yake avarige kodbeku frist navu avaru amount kelidage navu hecharike inda erabeku medam
@VijayaV-nx8vk
@VijayaV-nx8vk 2 месяца назад
ನಿಮಗೆ. ತುಂಬಾ ದನಿಯವಾದಗಳು
@anu.jo.8130
@anu.jo.8130 Месяц назад
ಹೂವು ಕಟ್ಟೋದು ಕೆಜಿಗೆ ನಾಲ್ವಂತು ಏನೋ ಅಷ್ಟೇ ಒಂದು ದಿನಕ್ಕ ಒಂದು ಕೆಜಿ ಕಟ್ಟೋದು ಕಷ್ಟ
@lathak8535
@lathak8535 4 месяца назад
Thank you for the information ma'am..
@Pushp-sk5cc
@Pushp-sk5cc 10 дней назад
Madam. Nanagu. Sisupenesil. Packing. Job. Responsibiliti.neeu.namage.metrlsa.kalisidare.nauo.packing.madutteve
@sunilpujari4869
@sunilpujari4869 4 месяца назад
Sorry medam, video nodidhe, artha ayithu, thumba kasttadhalli dhalli yidhini manelli mado kelasa yidhare helli medam pls, pls medam
@KavithaM-sr7hc
@KavithaM-sr7hc 3 месяца назад
Thanks for your all information Mam
@savitab4337
@savitab4337 2 месяца назад
Medam namaste Gurukul anta bal helutidare adu nija na sullu heli medam
@kalmeshadargunchi4426
@kalmeshadargunchi4426 3 месяца назад
Mamm ಇದರಲ್ಲಿ ಯಾವುದು mosa ಇಲ್ಲಾ tane 3000katodu no vari butt tumba tondre ಇರೋದು pls
@kalyanik.g6914
@kalyanik.g6914 4 месяца назад
Hello Namaste Madam ,AnnaBhagya - Ration akki jote plastic akki anta mix madi government supply madthahidare...e kalaberake mele video madi.... thanks for your awareness....🙏
@kalavathigm5228
@kalavathigm5228 4 месяца назад
That is not plastic ot is B12 vitamin
@MallikArjun-rg4bn
@MallikArjun-rg4bn 4 месяца назад
News paper alli nodi call madidde same ide tara amount keltaidare just evening. 6o'clock
@reetadimple5349
@reetadimple5349 2 месяца назад
ಹತ್ತಿ ಮಷೀನ್ ಕೆಲಸದ ಬಗ್ಗೆ ಮಾಹಿತಿ ನೀಡಿ pls
@SumaSuma-co3xe
@SumaSuma-co3xe 2 месяца назад
Ramya avare nanu mysore nazarbad li idivi nanagu maneyalle maaduva kelasaviddare heli tumba anukulavagutte.
@rashmir2566
@rashmir2566 4 месяца назад
Thank you madam for useful information
@JyothinJyothin-i5y
@JyothinJyothin-i5y 4 месяца назад
Madam first adu esttu nija antha thilkolli
@lpholal3782
@lpholal3782 3 месяца назад
House wife agirorge maneli kuntu mado kels edr heli mam plz🙏🙏 mane karchu aguvastu duddu adre saku plz help madi nim yela vidio nodtdevi vallle mahiti kodtira tq
@SuryakalaC-uq2qt
@SuryakalaC-uq2qt 3 месяца назад
Scam bagge thilsi kottidakke thanks madam
@ramyalava6605
@ramyalava6605 3 месяца назад
Namasthe mam. Can you pls make this type of genuine check review about making pooja cotton bud
@basumaths6066
@basumaths6066 3 месяца назад
Thank you madam
@VinnuSugandi
@VinnuSugandi 3 месяца назад
ಈ ಪೆನ್ಸಿಲ್ ಪ್ಯಾಕಿಂಗ್ ಇಂದ ತುಂಬಾ ಜನ ಮೋಸ ಹೋಗಿದಾರೆ 😢😢
@elizabethrajkumarrmb4216
@elizabethrajkumarrmb4216 4 месяца назад
Yes madam. I am also last month I last my amount. Chitting person more .
@priyachanal3422
@priyachanal3422 2 месяца назад
Tq mam ಒಳ್ಳೆ ವಿಡಿಯೋ
@Nethraseenu
@Nethraseenu 2 месяца назад
ಎಸ್ ನಾನು ಸಹ 6,000 ಮೋಸ ಹೋಗಿದ್ದೇನೆ ನಟರಾಜ ಪೆನ್ಸಿಲ್ 5 ಕಂಪನಿಯವರು ನನಗೆ ಈ ತರ ಆಫರ್ ಹೇಳಿ
@RashmiLakkol
@RashmiLakkol 2 месяца назад
ಮೇಡಂ ದಯವಿಟ್ಟು ಮನೆಯಿಂದ ಕುಳಿತು ಯಾವುದಾದರೂ ಮಾಡತಕ್ಕಂಥ ಕೆಲಸವನ್ನು ತಿಳಿಸಿ
@ushabs7010
@ushabs7010 12 дней назад
Mam hatti batti kelsa ede antha heltidare dayavittu adhu nijana antha tilse mam
@niharikakashinath747
@niharikakashinath747 3 месяца назад
Good information 👍
@vimalayashash9833
@vimalayashash9833 3 месяца назад
Thank you so much mam is wonderful information
@SuryakalaC-uq2qt
@SuryakalaC-uq2qt 3 месяца назад
Madam duddu kattiskolde iro yavudaru business ferday amount barodu iddre heli plz
@kantharaj5436
@kantharaj5436 3 месяца назад
Madam trading bagge heli
@mahabaleshwarm2176
@mahabaleshwarm2176 13 дней назад
Namaste madam.... Naanu Banglore lirodu nangu maneyalli maado yenaadru kelsa edre heli please madam..... Please nimminda tumba help aagatte madam plea... Nannatra amount ella but kelsa maadtiini please madam
@anithachannakoti1028
@anithachannakoti1028 4 месяца назад
Namaste madam, , gruhalaxmi application ivaga apply madbahuda? Yelli madbeku please tilisi...
@sinchusinchu5659
@sinchusinchu5659 3 месяца назад
ಅಕ್ಕ ನಾನು ಮೋಸ ಹೋಗಿದೇನಿ ಫುಲ್ ಫೇಕ್
@sanveadugishpeleani491
@sanveadugishpeleani491 3 месяца назад
Tq mam
@manjunathahk312
@manjunathahk312 7 дней назад
Hi akka nangu kelsada avasyakathe thumba Ede ,work from home edre heli akka ,nange 2 makkaliddre nodkondu Kelsaa madbeku
@SukanyaPradeep-db5xw
@SukanyaPradeep-db5xw 4 месяца назад
Madam nivu estella thilkondiddiri nive yavdadru ondu trusted work from job gotthidre heli idarinda elrigu upayoga agatthe mathe bere kade work from home nidna mosa hogudu thapputthe
@ganghothriganga7424
@ganghothriganga7424 3 месяца назад
ನಂಗೆ ತುಂಬಾ ಅವಶ್ಯ ಇದೆ
@SRCreation-eq8qd
@SRCreation-eq8qd 2 месяца назад
Hen madodu madam ega amt vapas barlilla product barlilla madam
@kavyakavya6141
@kavyakavya6141 2 месяца назад
Hu akka edrali yast jana mosa hogidaro papa tq akka🙏
@Sridhartechrock
@Sridhartechrock 4 месяца назад
Same experience to my sister she lost 1500 in thair frist call and again 1500 in second call. she informed me after all is over. I know about these type of frouds. But she did without telling to me Or mother. They have already bloked the numbers. There was nothing to do. Simply lost money.
@Shubha-m4j
@Shubha-m4j 2 месяца назад
Alla madam ast sambala kodoru yake 1 to 3 thousend thagothare madam
@navyashree731
@navyashree731 Месяц назад
Nave avruge challe hannu thinsbeku
@GangannaKing-q8c
@GangannaKing-q8c 3 месяца назад
Thanka,amma Yakandre,jeevan, Madodu,tumba, Kasta,idella,kelidamele,gandasarige, Gottagadahage, Maneyalli,yesto, Hennumakkalu, Mane,nadadare,saku,anta,asege,biddu, Hege,madodu, Swabavika, Neevu,heliddu,nija
@ShobhaG-l2j
@ShobhaG-l2j 2 месяца назад
Police should take action on them
Далее
PUBG MOBILE | Metro Royale: Fun Moments #4
00:16
Просмотров 300 тыс.
How to Cook Juicy Steaks? Chef Kanan Recipe 🔥
00:59
Просмотров 522 тыс.