Тёмный

*ಮನೆಯವರೊಂದಿಗೆ ಆಶ್ರಮಕ್ಕೆ ಬಂದ ಮಗಳಿಗೆ ಕಾದಿತ್ತು ಆಶ್ಚರ್ಯ*. ಜನಸ್ನೇಹಿ ಯೋಗೇಶ್ 9686879752 

janasnehi yogesh | ಜನಸ್ನೇಹಿ ನಿರಾಶ್ರಿತರ ಆಶ್ರಮ
Просмотров 157 тыс.
50% 1

ಇದು ಜನಸ್ನೇಹಿ ದೇವರ ಮಕ್ಕಳ ಕೋರಿಕೆ :🙏
ಬನ್ನಿ,🛣️
ವೃದ್ಧರೊಂದಿಗೆ ಮಕ್ಕಳಾಗಿ,
ಮಕ್ಕಳಿಗೆ ಮಾರ್ಗದರ್ಶಕರಾಗಿ
ನಿಮ್ಮ ಸುಂದರ ಜನ್ಮದಿನವನ್ನು, ಸುಂದರ ಕ್ಷಣಗಳನ್ನು, ನಿರಾಶ್ರಿತರ ದೇವರುಗಳೊಂದಿಗೆ ಆಚರಿಸಿಕೊಂಡು, ಸಿದ್ದಗಂಗಾ ಶ್ರೀ ಗಳ ಆಶೀರ್ವಾದ ಪಡೆಯಲು ಭೇಟಿ ನೀಡಿ
ಜನಸ್ನೇಹಿ ನಿರಾಶ್ರಿತರ ಆಶ್ರಮ
📍#282, ಸೊಂಡೆಕೊಪ್ಪ, ನೆಲಮಂಗಲ,
ದಾಸನಪುರ ಹೋಬಳಿ, ಬೆಂಗಳೂರು
ಯಾವುದೇ ಸರ್ಕಾರಿ ಅನುದಾನವಿಲ್ಲದೆ,ಸ್ವಂತ ದುಡಿಮೆ
ಗೆಳೆಯರ ಸಹಕಾರ, ದಾನಿಗಳ ನೆರವಿನಿಂದ
ನಿರಾಶ್ರಿತರ ಸಲಹುತ್ತಿರುವ ಟಾಕ್ಸಿ ಚಾಲಕ ಜನಸ್ನೇಹಿ ಯೋಗೇಶ್ ಹಾಗೂ ಗೆಳೆಯರು ನಿರ್ಮಿಸಿರುವ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೆ ಆಸಕ್ತ ದಾನಿಗಳು
ರೇಷನ್,ಅಡುಗೆ ಸಾಮಾಗ್ರಿ, ದಿನಸಿಗಳ ಸಹಾಯ ಮಾಡಬಹುದು.
ಹಣ ಸಹಾಯ ಮಾಡುವವರು
Google Pay, Phone pay, paytm
9686879752
Karnataka Bank
Name : Janasnehi Charitable Trust (R) (Yogendra)
Account number : 9082500100444501
IFSC : KARB0000104
MICRO CODE: 560052026
BRANCH: Basaveshwarnagar, West Of Chord Road, Bangalore, 560079
ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ

Развлечения

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 32   
@anandakumarr9115
@anandakumarr9115 Год назад
ಹುಟ್ಟಿದ ದಿನ ಹಬ್ಬದ ಶುಭಾಷಯಗಳು, ದೇವರು ಇದೇ ರೀತಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಅವಕಾಶ ಕೊಡಲಿ
@krishnakumari1753
@krishnakumari1753 Год назад
ನನ್ ಮನಸ್ಸಿನ ಪಕ್ಷಿ ಎಳಿಂಡ್ ಬಂತು ಆ ಭಗವಂತನ ಅನುಗ್ರಹ ನನಗಿದೆ ಆತನಿಗಾಗಿ🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
@janasnehiyogi
@janasnehiyogi Год назад
ಧನ್ಯವಾದಗಳು ನಿಮ್ಮ ಪ್ರತ್ಯುತ್ತರಕ್ಕೆ. ನಮ್ಮ youtube ಚಾನೆಲ್ ಅನ್ನು.Subscribe ಮಾಡಿ PLEASE. ದಿನನಿತ್ಯ ನಮ್ಮ ಸಮಾಜಸೇವೆಗಳ ವಿಡಿಯೋಗಳಿಗಾಗಿ. Please subscribe and share the videos ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
@sathyabhamahegde1892
@sathyabhamahegde1892 2 года назад
👌👌👍 Happy Birthday Swetha
@roojar5889
@roojar5889 Год назад
ಸೂಪರ್ 🙏
@geetak.8047
@geetak.8047 Год назад
ಇಲ್ಲಿ ಈ ರೀತಿ birthday ಮಾಡೋ ಅಗತ್ಯ ಇಲ್ಲಾ. Simple ಆಗಿ ಬಂದು ನಿಸ್ವಾರ್ಥ ಸೇವೆ ಮಾಡಲಿ.
@janasnehiyogi
@janasnehiyogi Год назад
ನಿರಾಷ್ರಿತರು ಕಂಡರೆ ಕರೆಮಾಡಿ 9686879752 Please subscribe my RU-vid channel. 👇👇👇👇👇 youtube.com/@janasnehichacccaritabletrust
@savithar4080
@savithar4080 2 года назад
Camera is not clear& what a surprised 🤗🤗🤗
@santhoshatj1592
@santhoshatj1592 Год назад
🙏🙏🙏
@parvathicraftidea4678
@parvathicraftidea4678 2 года назад
Happy birthday to you 🎂
@thippammal.t8767
@thippammal.t8767 Год назад
Suuuper brother
@vinayakdesai3547
@vinayakdesai3547 2 года назад
ಗೌರಿ. ಬಾಲಕಿ. ಈಗ ಹೀಗಾ ಹೇಗೆ. ಇದ್ದಾಳೆ. ಎಂಬುದನ್ನು ತೋರಿಸಿ
@lokeshkm7107
@lokeshkm7107 2 года назад
First reply to this coments
@lakshmiraju6453
@lakshmiraju6453 2 года назад
👌👌🙏🙏🙏
@gayatrisaradagilife5939
@gayatrisaradagilife5939 Год назад
Good moring annayya
@PapegowdruYouTubechannel6711
@PapegowdruYouTubechannel6711 2 года назад
👍
@shanthammanerakakere9088
@shanthammanerakakere9088 Год назад
ಹುಟ್ಟು ಹಬ್ಬದ ಶುಭಾಶಯಗಳು ಚಿನ್ನಿ 🥰🎂🎂🎂🎂🎂⭐⭐⭐⭐⭐⭐⭐⭐⭐
@shridevishridevi4991
@shridevishridevi4991 2 года назад
ಅಣ್ಣಾ 🙏🏻🙏🏻🙏🏻🙏🏻
@Manjunatha-fw6pj
@Manjunatha-fw6pj Год назад
Happy birthday
@ap.eksha3149
@ap.eksha3149 Год назад
Akka 💯
@kumarigowda4108
@kumarigowda4108 Год назад
Ivala mukha kke birthday na? Istondu karchu madi cake cut maduva aade dudduali alliruva yellarigu batte Or oota kodabahudittu
@madhusm3971
@madhusm3971 2 года назад
En aascharya ithappa yaakro elriugu sulleli mosa maadtira
@sundarkaikamba850
@sundarkaikamba850 2 года назад
Yenu ella ಅಚ್ಚರಿ
@gayathrims4019
@gayathrims4019 2 года назад
Avoid spray ing .
@krishnakumari1753
@krishnakumari1753 Год назад
ಯೋಗೇಶ್ cake ಪಕ್ಕದ ಸ್ಥಾನದಲ್ಲಿ ಪಕ್ಷಿಗಳಿವೆಯ
@janasnehiyogi
@janasnehiyogi Год назад
ಧನ್ಯವಾದಗಳು ನಿಮ್ಮ ಪ್ರತ್ಯುತ್ತರಕ್ಕೆ. ನಮ್ಮ youtube ಚಾನೆಲ್ ಅನ್ನು.Subscribe ಮಾಡಿ PLEASE. ದಿನನಿತ್ಯ ನಮ್ಮ ಸಮಾಜಸೇವೆಗಳ ವಿಡಿಯೋಗಳಿಗಾಗಿ. Please subscribe and share the videos ನಿರಾಷ್ರಿತರು ಕಂಡರೆ ಕರೆಮಾಡಿ, ಜೀವನದಲ್ಲಿ ಸದಾ ನೊಂದು ಬೆಂದು ಬಂದುಗಳೆಂಬ ಬಂಧನದಿಂದ ದೂರಾಗಿ ನನಗ್ಯಾರು ಇಲ್ಲ ಎನ್ನುವವರಿಗೆ ಜನಸ್ನೇಹಿ ಯೋಗೇಶ್ ಹಾಗೂ ತಂಡ ಹೇಳುವುದೊಂದೆ ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ ಜನಸ್ನೇಹಿ ಯೋಗೇಶ್ 9686879752. ಇಂತಹ ವಿಡಿಯೋಗಳನ್ನೂ ಶೇರ್ ಮಾಡಿ.
@subhashu.r3654
@subhashu.r3654 Год назад
Enrappa edella, yaru enu ondu gottagta ella
@shamanthap1510
@shamanthap1510 2 года назад
Happy birthday
@ashagv8792
@ashagv8792 Год назад
🥳👸💝🎂🌹💐👌🏽👍
Далее
Smoke 😱
00:26
Просмотров 1,2 млн