Complete documentary on Maroli Suryanarayana Temple in Mangalore. This is one of the most powerful Surya Temples in the world. It has a rich history dating back to 1200 years. #MaroliSuryanarayanaTemple #SunTemple #Mangalore
ಶ್ರೀ ಸೂರ್ಯ ನಾರಾಯಣ ನಮೋ ನಮಃ..ನಮ್ಮ ಊರು ಕಾರ್ಕಳ ದಲ್ಲಿ ನಮ್ಮ ಮನೆತನಕ್ಕೆ ಸಂಬಂಧಿಸಿದ ಶ್ರೀ ಸೂರ್ಯ ನಾರಾಯಣ ದೇವಸ್ಥಾನವಿದೆ..ನಮ್ಮ ಕುಟುಂಬದ ವರು ಮತ್ತು ಊರಿನ ವರು ಸೇರಿ ಬಹಳ ಚಂದ ದಿಂದ ಜೀರ್ಣೋದ್ಧಾರ , ಬ್ರಹ್ಮಕಲಶ ಮಾಡಿ ದ್ದಾರೆ.. ನಿತ್ಯ ನೈವೇದ್ಯ ಸಮರ್ಪಣೆ, ಪೂಜೆ ನಡೆಯುತ್ತದೆ.. ಕಾರ್ತಿಕ ಮಾಸದ ಲ್ಲಿ ದೀಪೋತ್ಸವ ಇತರ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ... ನಾರಾವಿಯಲ್ಲಿ ಕೂಡ ಸೂರ್ಯ ನಾರಾಯಣ ದೇವಸ್ಥಾನವಿದೆ.ನಮೋನಮ.. ಗೀತಾ ಭಟ್ ಮಂಗಳೂರು..
🙏🌷🌺🌹💐🍁🎄🌸🥀🌼🌈om jai jai jai shree guru shree god ji of universe ji shree suryanarayan ji namo namha om 🙏🌷🌺🌹💐🍁🎄🌸🥀🌼🌈shree god ji of universe ji please save world from carona viurs 🙏🌷🌺🌹💐🍁🎄🌸🥀🌼🌈