Тёмный

ಮಲ್ಲಪ್ಪ ಸಾಹುಕಾರ MLA | Mallappa Saahukara | Javari Junction | Tamada Media | Mallya Bagalkot 

Javari Junction
Подписаться 631 тыс.
Просмотров 1 млн
50% 1

ನೀವು ನೋಡುತ್ತಿರುವ ವಿಡಿಯೋಸ ನಿಮಗಾಗಿ ಮಾತ್ರ, ಹಾಗೆ ನೋಡುವುದು, ಮತ್ತು ನೋಡಿದಮೇಲೆ ಸುಮ್ಮನೆ ಹೋಗುವುದು ನಮ್ಮ ಯೂಟ್ಯೂಬ್ ಚಾನೆಲ್ಗೆ ಮತ್ತು ನಮಗೆ ತುಂಬಾ ಅಪಾಯಕಾರಿ, ಅದಕ್ಕಾಗಿ ಸಬ್ಬಸ್ಕ್ರೈಬ್ ಮತ್ತು ಬೇರೆಯವರ ಮನೆಯ ಘಂಟೆಯನ್ನು ಬಡಿಯುವ ಹಾಗೆ ಇಲ್ಲಿಯೂ ಗಂಟೆಯನ್ನ ನೀಡಲಾಗಿದೆ ದಯವಿಟ್ಟು ಅದನ್ನು ಬಾರಿಸಿ ಹಾಗೇ ವಿಡಿಯೋಗಳನ್ನು ಆನಂದಿಸಿ,
ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
Artist
Mallya Bagalkot
Priya Savadi
Kiran Bagalkot
Subhas Bagalkot
Camera Work
Suneel Maradi
Vardhan
Production Head
Chandu Hiremath
Special Thanks To
Shashinag Hotel -Vijayapur
Bahubali Helicapter
Hanamanth Kambli
Nagaraj Nilugal
Kalakeri Village
Music Director
RaviTeja (RT Dhun) Bagalkot
#comedy #mallappasaahukaara #kannadacomedy #mallyabagalkot #kannadacomedy #kannadafunnycomedy #kannadacomedy #comedyvideos #uttarakarnataka
Javari Junction Is an entertainment channel in RU-vid aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
Click Here To Subscribe : bit.ly/3eqMSkI
#javarijunction #tamadamedia #wirallykannada #mallappasaahukaara
#javarijunctioncomedy #kannadafunnycomedy #kannadacomedy #comedyvideos

Опубликовано:

 

16 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,3 тыс.   
@vishwaradyapatil8119
@vishwaradyapatil8119 Год назад
ಟಿಕ್ ಟಾಕ್ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿ ಮಲ್ಯ ಇವತ್ತು ಹೆಲಿಕಾಪ್ಟರ್ ನಲ್ಲಿ ಬರುವ ಹಾಗೂ ಶಾರ್ಟ್ ಮೂವಿ ಮಾಡುವ ಹಂತಕ್ಕೆ ಬೆಳೆದಿದ್ದಾನೆ ಅಂದ್ರೆ ಆತನ ಸಾಧನೆ ನೋಡಿ ತುಂಬಾ ಸಂತೋಷವಾಯಿತು ❤️
@raghavendra5800
@raghavendra5800 Год назад
ಖುಷಿ ಪಡಿ
@andappatavarageri1811
@andappatavarageri1811 Год назад
ಅವರ ಪರಿಶ್ರಮ
@veranskoliwadveran5395
@veranskoliwadveran5395 Год назад
❤️
@Thomsonninyou
@Thomsonninyou Год назад
he is the owner of that choppoer
@manjubali8931
@manjubali8931 Год назад
ಮಲ್ಯ ಅವರದೇ ಸ್ವಂತ್ ಇದೆ bro helicopter😎
@ಬಸವರಾಜ್ಹೆಳವರ
ಮಲ್ಲಪ್ಪ ಸಾಹುಕಾರ ಎರಡನೇ ಭಾಗ ಬರಬೇಕು ಈ ವಿಡಿಯೋ ಅಂತ ತುಂಬಾ ಅದ್ಭುತವಾಗಿ ಇದೆ ಮೊಟ್ಟ ಮೊದಲ ಬಾರಿಗೆ ಟಿಕ್ ಟಾಕ್ ಸ್ಟಾರ್ ಹೆಲಿಕ್ಯಾಪ್ಟರ್ ಹತ್ತಿದ ಶೂರ 🔥🔥🔥🔥🔥
@Mr__sunil__sk__01
@Mr__sunil__sk__01 Год назад
Next madri benki niv
@muttu1614
@muttu1614 Год назад
ಪಾರ್ಟ್ 2 ಬೇಕು ಎನ್ನುವವರು ಲೈಕ್ ಮಾಡಿ👌👌
@shivvappapatil2250
@shivvappapatil2250 Год назад
Parta2
@amithrrathod3176
@amithrrathod3176 Год назад
👍
@mariyappa9672
@mariyappa9672 Год назад
ನಮ್ಮ ಉತ್ತರ ಕರ್ನಾಟಕದ ಹುಲಿ 👑 ಮಲ್ಲಪ್ಪ ಸೌಕಾರ ❤❤👌😘
@Harsha.R.T
@Harsha.R.T Год назад
ಏ ಮಾರಾಯ, ಮ್ಯಾಲೆ ನೋಡು ಆ ಪದ ಉಪಯೋಗಿಸಬ್ಯಾಡ ಅಂತಾ ಶಂಖಾ ಹೊಡಿದೇನಿ, ಮತ್ತ ಅದನ್ನ ಕರಿತಿಯಲ್ಲೋ ರಾಜ್ಕುಮಾರ, ಅದನ್ನ ಬಯಲು ಸೀಮೆಯವ ಅನ್ನಲ ಏನರ ಆಗುತ್ತನು, ಹಂಗ ಕರಿಯಾಕ ರೊಕ್ಕ ಪಕ್ಕ ಏನರ ಕೊಡ್ತಿಯನು? ಎಲ್ಲಾರು ಉತ್ತರ ಕರ್ನಾಟಕ ಅಂತ ಮಾತಾಡಿದ್ರ ಈ ಹೊಲಸ್ಸು ರಾಜಕಾರ್ನಿಗಳು ಈ ಅಖಂಡ ಕರ್ನಾಟಕವನ್ನ ಒಡೆದು 2 ಭಾಗ ಅಕ್ಕವೋ ಅಥವಾ 4 ಭಾಗ ಅಕ್ಕಾವೂ ಯಾರು ಬಲ್ಲಾರು, ಅದಕ್ಕ ಬಯಲು ಸೀಮೆ ಅನ್ನು ಏನು ಆಗುದಿಲ್ಲ, ಈಗ ಆಗೆತಿ ನೋಡು ಇಲ್ಲೇ ಮಗ್ಗಲದಾಗ ಆಗೆತಿ ಅಖಂಡ ಆಂಧ್ರಪ್ರದೇಶವನ್ನ ಒಡೆದು ತೆಲಂಗಾಣ ಅಂತ ಹೊಸಾದ ಆಗಿಲ್ಲ, ಹಂಗ ಅಕ್ಕತಿ, ಒಡಿಯುದು ಬಾಳ ಉಳಿದಿಲ್ಲ ತಮ್ಮ ಈಗಾಗಲೇ ಬೇಲ್ಗವದಾಗ ವಿಧಾನಸೌಧ ಕಟ್ಯಾಯಾರ ಹೊಸ ರಾಜ್ಯದ ಘೋಷಣೆ ಅಷ್ಟ ಬಾಕಿ ಉಳಿದೇತಿ ಅದಕ್ಕ ನಿಮ್ಮಂತವರು ದಾರಿ ಮಾಡಿ ಕೊಡತರಿ ಹೇಳುದು ಹೇಳಿನಿ ಇನ್ನಮ್ಯಲೆ ಕರಿಯುದು ಬೀಡುದು ನಿಮಗ ಬಿಟ್ಟಿದ್ದು. ನಮಸ್ಕಾರ
@kashi474
@kashi474 Год назад
ಅಂತೂ ಇಂತೂ ಮಲ್ಲಪ್ಪ ಸಾಹುಕಾರ ಹೆಲಿಕ್ಯಾಪ್ಟರ್ ತೊಗೊಂಡಿದಲ್ಲೊ😎😍😍
@parashuramparashuram3227
@parashuramparashuram3227 Год назад
ಪಾರ್ಟ್ 2 ಬರಬೇಕು ಅಣ್ಣಾ ವಿಡಿಯೋ 🔥🔥🔥🔥ಗಿಚ್ಚಿ ಗಿಲಿಗಿಲಿ 🔥🔥
@parashuramainapur2209
@parashuramainapur2209 Год назад
ವಿಡಿಯೋ ಇವಾಗ ಬಂದು 40 ಸೆಕೆಂಡ್ ಆಯಿತು ಯಲ್ಲುರು ಸೂಪರ್ ಅಂತ ಕಮೆಂಟ್ ಮಲ್ಲಪ ಸಾಹುಕಾರ್ ಬೆಂಕಿ 🔥🔥🔥🔥🔥🔥
@manjunathaadarageri2457
@manjunathaadarageri2457 Год назад
ತುಂಬಾ ಚೆನ್ನಾಗಿದೆ ಪಾರ್ಟ್ 2 ನಾವು ತುಂಬಾ ಕಾತರದಿಂದ ಕಾಯುತ್ತಿದ್ದೇವೆ 🌹🌹🌹
@abhishekabhi-uo5dw
@abhishekabhi-uo5dw 6 месяцев назад
6​@@manjunathaadarageri2457
@manju.sd.9901
@manju.sd.9901 Год назад
Super mast kdk comedy Mallya Anna, Priya Akka & Ur Team 😁😄😂🤩♥️♥️🔥🔥🔥
@bharat9214
@bharat9214 Год назад
First I saw any youtuber entry with helicopter...jai uttar Karnataka 💯💪
@manjumanju-lg1vk
@manjumanju-lg1vk Год назад
Mass leader
@vbgk__yt5367
@vbgk__yt5367 Год назад
This helicopter came to kalakeri my village for jatra
@veereshsunkad9555
@veereshsunkad9555 Год назад
ನಮಸ್ತೇ 🙋‍♂️. ನಟಭಯಂಕರ ಮಲ್ಯ ಅಣ್ಣಾ, 🙏. ನಿಮಗೂ ಹಾಗೂ ನಿಮ್ಮ ತಂಡದ ಎಲ್ಲ ಸ್ನೇಹಿತರಿಗೂ ಪ್ರೀತಿಯ ಅಭಿನಂದನೆಗಳು. ಉತ್ತರ ಕನ್ನಡ ಭಾಷೆ, ಎಷ್ಟು ಚೆಂದವೋ... ನಮ್ಮ ಮಲ್ಲಪ್ಪ ಸಾಹುಕಾರ್ ನ ನಟನೆಯು ಅಷ್ಟೇ ಚಂದ........ 💛
@ameenb614
@ameenb614 Год назад
ಸೂಪರ್ ಗೆಳೆಯ ಅದ್ಭುತವಾದ ನಟನೆ ನಿಮ್ಮ ತಂಡಕ್ಕೆ ಶುಭವಾಗಲಿ ಜೈ ಬಾಗಲಕೋಟೆ ಕಾಮಿಡಿ ಕಿಂಗ್
@ganagadharbenakatti4689
@ganagadharbenakatti4689 Год назад
ಮಲ್ಲಪ್ಪ ಸಾಹುಕಾರ ನಿಮ್ಮಿಬ್ಬರ ಜೋಡಿ ಬಹಳ ಚೆನ್ನಾಗಿದೆ ಈ ಮಲ್ಲಪ್ಪ ಸಾಹುಕಾರ ವೀಡಿಯೋ ಇನ್ನು ಹೆಚ್ಚು ಹೆಚ್ಚು ಮಾಡಿ ಸೂಪರ್
@Brand1122
@Brand1122 Год назад
ಖರ್ಚು ವೆಚ್ಚ ಎಸ್ಟ್ ಆತಪ ಮಲ್ಲಪ್ಪ ಸಾಹುಕಾರ 🤣🤣😂😂
@krishnasgudiyannavar1412
@krishnasgudiyannavar1412 Год назад
Anna ಮಲ್ಲಪ್ಪ ಸಾಹುಕಾರ ಎಲ್ಲಾ season videos ಬೇಕ ಅಣ್ಣ.🔥🔥👍👌👌👌 ಮಲ್ಲಪ್ಪ ಸಾಹುಕಾರ MLA SEASON continue ಮಾಡ್ರಿ ಅಣ್ಣ. ಈ season ನಲ್ಲಿ political fun, act, system, false assurance and Political impact on society ಈ ರೀತಿಯ ವಿಷಯವನ್ನು ಚೆನ್ನಾಗಿ ಹೆಣೆದು ಈ ನಮ್ಮ ವೀಕ್ಷಕರ ಮುಂದೆ ತೆಗೆದುಕೊಂಡು ಬನ್ನಿ.🙏
@basappagoravar6721
@basappagoravar6721 Год назад
ಮಲ್ಲಪ್ಪ ಸಾಹುಕಾರ್ is ಬೆಸ್ಟ್ ಪಾರ್ಟ್ 2 ಮಾಡಿ🔥🔥🔥🔥🔥👌🏻
@bheemashankarbheema103
@bheemashankarbheema103 Год назад
ಕಡಕ ಎಂಟ್ರಿ ಕೊಟ್ಟಾನ ಮಲ್ಲಪ್ಪ ಸಾಹುಕಾರ ಜವಾರಿ ಜಂಕ್ಷನ್ ಇನ್ನೂ ಹೆಚ್ಚಾಗಿ ವಿಡಿಯೋ ಮಾಡ್ಲಿ 🙏🙏🙏🙏🙏🙏🙏🙏👍👍👍👍
@kumarkhot7722
@kumarkhot7722 Год назад
ಸೂಪರ್ ಮಲ್ಲಪ್ಪ ಸಾಹುಕಾರ್ ಡೈಲಾಗ್ಸ್ ನನಗೆ ತುಂಬಾ ಇಷ್ಟಾ ❤️❤️❤️🌹
@prince__viraju__hunter..5555
ಮಲ್ಲು ಅಣ್ಣಾ ನೀನ್ ಎನರ್ ಇನ್ನೂ ಹೆಚ್ಚು ನಿಮ್ಮ ಶಾಟ೯ ವೀಡಿಯೊ ಹಿಂಗ ಇನ್ನೂ ಸ್ವಲ್ಪ ದಿನ ಮಾಡಿದಿ ಪಾ ಅಂದ್ರ ನಮ್ಮ ಉತ್ತರ ಕರ್ನಾಟಕದ ದೊಡ್ಡ ಹೀರೂ ನಿನ🥰🥰🥰🥰🥰😍🔥🔥🔥🔥
@paigamberbagawan2971
@paigamberbagawan2971 Год назад
ಸಾವಕಾರ ಸಾಹೇಬ್ರೆ ಸ್ವಲ್ಪಾ ವಿಡಿಯೋ ದೊಡ್ಡದು ಮಾಡ್ರಿ ನಿಮ್ಮ ವಿಡಿಯೋ ನೋಡ್ತಾ ಇದ್ದರೆ ನೋಡ್ತಾ ಇರಬೇಕು ಅನಿಸುತ್ತೆ ವಿಡಿಯೋ ಸೂಪರ್ ರೀ 👍👍👍
@santoshgunnapoor102
@santoshgunnapoor102 Год назад
ಉತ್ತರ ಕರ್ನಾಟಕದ ಭಾಷಾಭಿಮಾನ ಚೆನ್ನಾಗಿ ಮಾಡಿದ್ದಿರಾ ಚೆನ್ನಾಗಿ ಮೂಡಿ ಬಂದಿದೆ ಸೊ ಇದರದೆ ನೆಕ್ಸ್ಟ್ episode ಬರಲಿ
@sach3599
@sach3599 Год назад
We must support for the team effort, well done mallappa savkar and team 😍😍.
@narasimhanayak454
@narasimhanayak454 Год назад
ದುರ್ಗವ್ವ ನಿಮ್ಮ ಹೆಸರು ಸೂಪರ್ ಮೇಡಂ 🔥🔥🔥
@zaheermulla7793
@zaheermulla7793 Год назад
ಸೂಪರ್ ಆಗಿದೆ ಇನ್ನು ಭಾಗ ಗಳು ಬರಬೇಕು
@srisailroogi3667
@srisailroogi3667 Год назад
ಸೂಪರ್ ಕಾಮಿಡಿ ಪಾಟ್ 2 ಬರ್ಲಿ ಮಲ್ಲಪ್ಪ ಸಾಹುಕಾರ ಗಿಚ್ಚ ಕಾಮಿಡಿ ನಿಮ್ಮ ವಿಡಿಯೋಗಾಗಿ ಕಾಯುತ್ತೇನೆ ಮಲ್ಲಪ್ಪ ಸಾಹುಕಾರ
@pradeepgubbevad4572
@pradeepgubbevad4572 Год назад
ನಮ್ಮ ಕಲಕೇರಿ ಹೆಲಿಕ್ಯಾಪ್ಟರ್ 🤩🔥🔥🔥
@sscreation9408
@sscreation9408 Год назад
ಹೌದು ಅಣ್ಣಾ ನಮ್ಮ್ ಕಲಕೇರಿದೇ
@veereshguralkatti2321
@veereshguralkatti2321 Год назад
ಹೌದ ಉತ್ತರಕರ್ನಾಟಕ ಜವಾರಿ ಹುಲಿ 🔥🔥🔥🔥
@ಒಂಟಿಸಲಗಕ್ರಿಯೇಷನ್-ಙ9ತ
ಎರಡನೇ ಭಾಗ ಬೇಕು ಮಲ್ಲಪ್ಪ ಸಾಹುಕಾರ 🥰🥰
@yallappamadar5637
@yallappamadar5637 Год назад
Super bor ekta
@shankar6972
@shankar6972 Год назад
ಉತ್ತರಕರ್ನಾಟಕದ ಹುಲಿ ಮಲ್ಲಪ್ಪ ಸಾಹುಕಾರ್...We are suppot and super 👌 Anna ji
@kicchamarutisms7763
@kicchamarutisms7763 Год назад
ನಮ್ಮ ಉತ್ತರ ಕರ್ನಾಟಕ ನೀವ್ ಅಧ್ಯಕ್ಷ ಮಲ್ಲಪ್ಪ ಸಾವ್ಕಾರ್ 💖💖
@basavarajkalihal437
@basavarajkalihal437 Год назад
ಮಲ್ಲ ಸಾಹುಕಾರ MLA ಪಾರ್ಟು .2 ಬೇಕು ಸಾಹುಕಾರ,🤗🤗 nice video ಸಾಹುಕಾರ
@ಮಾಧುಕ್ರೀಯೇಷನ್
❤️❤️ಸೂಪರ್ ಮಲ್ಲು ಸಾವಕಾರ ನಿಮ್ಮ ವಿಡಿಯೋ ಸೂಪರ್ ಸೂಪರ್ ಸೂಪರ್ 🔥🔥🔥🔥🔥
@kadumugali7057
@kadumugali7057 Год назад
ಅಣ್ಣ ಸೂಪರ್ ವಿಡಿಯೋ ಮತ್ತು ಇದೇ ವಿಡಿಯೋ ಮುಂದೆ ಬಿಡು ಸೂಪರ್ ಆಗಿದೆ ಮುಂದುವರಿಸಿ ಬೇಗನೆ ಬರಲಿ ವಿಡಿಯೋ
@Anil_Hiremath
@Anil_Hiremath Год назад
Mallu and Kiran...are like...Raam and Laxman... great bond and chemistry... Keep it up brothers... From Bijapur...
@virabhadrasidnal4799
@virabhadrasidnal4799 Год назад
ಲಗೂನ 2ನೇ ಭಾಗ ಬಿಡರಿ ಮಲ್ಲಪ್ಪ ಸಾಹುಕಾರ್ 👌👌👌👌
@basuchinni5208
@basuchinni5208 Год назад
ನಮ್ಮ ಉತ್ತರ ಕರ್ನಾಟಕದ ಹುಲಿ ಮಲ್ಲಪ್ಪ ಸಾವಕಾರ 🦁🦁🦁
@mallikarjunmallu5825
@mallikarjunmallu5825 Год назад
👌ಎಂಟ್ರಿ ಹೆಲಿಕ್ಯಾಪ್ಟರ್, ಬೆಂಕಿ ಬೆಂಕಿ ಇನ್ನೂ ಹೆಚ್ಚು ವಿಡಿಯೋಗಳು ಬರಲಿ 🙏🙏🙏
@devindrarakkasagi.3610
@devindrarakkasagi.3610 Год назад
Mallappa sahuakar entry by helicopter that to in our Village was 🔥🔥🔥 (mass entry bro 💐 super).
@kannadatalkingengines
@kannadatalkingengines Год назад
First time in RU-vid short film.nice savukaara...
@sharifkelagerisharifkelage6261
ಮಲ್ಲಪ್ಪನ ಬೆಂಕಿ ಪಾ ನೀ part 2 madi 🔥🔥🔥🔥😁
@vijaykumarbadiger2616
@vijaykumarbadiger2616 Год назад
👌👌👌👌👌👍 super comedy super acting best of luck please continue next video
@manjulohar2359
@manjulohar2359 Год назад
🔥🔥 dailog ವಾ ಅಕ್ಕಾ ಮನಗಂಡ ಮಾಡ್ತಿ ನೊಡ್ ಸಾವ್ಕರ್.... video ನೂ ಪಾ ತಪ್ಪ ತಿಲಿಬ್ಯಾಡ್ 💥😇
@pratibhapunnuri4172
@pratibhapunnuri4172 6 месяцев назад
ಸರ್, ನೀವು ಬಹಳ ಅಶ್ಲೀಲ ಪದಗಳನ್ನು ಬಳಸೋದನ್ನ ಕಡಿಮೆ ಮಾಡಿ. ನಿಮ್ಮೆಲ್ಲರ ಅಭಿನಯ ಚೆನ್ನಾಗಿದೆ. 👏👏
@adiveppaduradundi389
@adiveppaduradundi389 Год назад
ಹೌದೋ ಹುಲಿಯಾ ಎಲ್ಲರಿಗೂ ಮೀರಿದ ಕಲಾವಿದ ನಿ......
@suryakantbnayak
@suryakantbnayak Год назад
👌 ಮಲ್ಲಪ್ಪ ಸೌಕಾರ್ ವಿಡಿಯೋ ಸೂಪರ್ ಆಗಿತ್ತು
@ningarajbulagannavar6908
@ningarajbulagannavar6908 Год назад
🔥 ಸಾವಕಾರ ಮಸ್ತ್ ಮಾಡಿ ಪಾ ಅಣ್ಣಾ 🙏🏼❤️
@sanganabasavkoluragi565
@sanganabasavkoluragi565 Год назад
ವಿಡಿಯೋ ಮಾಡಬೇಕೆ ಸಾಹುಕಾರ ಮಾಡಲಿಲ್ಲ ಅಂದರ ನಡಿಯಲ್ಲ ನೆಕ್ಸ್ಟ್ ವಿಡಿಯೋ ಸಲುವಾಗಿ ವೇಟಿಂಗ್ ❤️
@kenchukurubar2016
@kenchukurubar2016 Год назад
ಸೂಪರ್ ಅಣ್ಣ ಪಾರ್ಟ್ 2 ಮಾಡಿ 🔥🔥👌👌
@majusaganavr7899
@majusaganavr7899 Год назад
ಸೂಪರ್ ಅಣಾ
@majusaganavr7899
@majusaganavr7899 Год назад
ಸೂಪರ್
@sureshchitti1885
@sureshchitti1885 Год назад
Super bro namma Uttara Karnataka adbuta commedians
@yallappashetty727
@yallappashetty727 Год назад
Mast GG Anna love from Googal karnataka 🥰🔥🔥
@rajendrapattar916
@rajendrapattar916 Год назад
👌👌👏👏🙏🙏 ...... Superb.... Helicopter 🚁 entry is really ossam....
@rekhal5136
@rekhal5136 Год назад
Ultimate acting priya sis and mally bro and ಇಟ್ಟಿಯ Dilogs chindi 🥳🥳🥳🥳🥰❤️❤️🥰🥰🥰
@rockstargaming4713
@rockstargaming4713 Год назад
ಅಣ್ಣ ನೀವು ಎತ್ತರಕ್ಕೆ ಹಾರಬೇಕು ಅನ್ನೋ ಆಸೆ ಒಳ್ಳೆಯದಾಗಲಿ ನಿಮಗೆ ಜೈ ಮಲ್ಲಪ್ಪ ಸಾಹುಕಾರ
@shivaaagasimundin6786
@shivaaagasimundin6786 Год назад
ಮಲ್ಲಪ್ಪ ಸಾವ್ಕಾರ್ ಅಂದ್ರೆ ಒಂದು ಭಯ ಇರುತ್ತೆ ಬಂದು ಹೋದ್ಮೇಲೆ ಒಂದು ಹವಾ ಇರುತ್ತೆ. ನಮ್ಮ mally ಅಂದ್ರೆ ಸುಮ್ಮನೆ ಹೌದ ಹುಲಿಯ. Benki babuladi
@mahadevakanchi1224
@mahadevakanchi1224 Год назад
Ann Ninn Video Gagi Wait madta Irtivi Benki Video anna❤️
@Santoshpatil-0143
@Santoshpatil-0143 Год назад
I will give 100/ marks this short movie.. All the best hole team.. And good performance..
@Mskudarimani
@Mskudarimani 6 месяцев назад
ನಮಸ್ಕಾರಿ ಮಲಪ್ಪ ಅಣ್ಣ ನಾವು ನಿಮ್ಮ ಹೊಸ subscriber ರಿ ಅಣ್ಣ
@shivarajnaikal_official2876
ಮಲ್ಲಪ್ಪ ಸಾಹುಕಾರ್ ನಿಮ್ಮ Entry ,🔥🔥🔥
@nagarajamashi5192
@nagarajamashi5192 Год назад
ಮಸ್ತ ವಿಡಿಯೋ 💯🥰🥰🥰 ಮಲ್ಲಪ್ಪ ಸಾಹುಕಾರ mundina video barali
@abhisheklpatil
@abhisheklpatil Год назад
ಬೆಂಕಿ....ಮಲ್ಲಪ್ಪ ಸೌಕಾರ...🔥🔥👌👌😍😍😍❤️❤️
@kannada__trollvideos8965
@kannada__trollvideos8965 Год назад
Nin en ಬೇಕಾದ್ರೂ ಮಾಡು ಗುರು ನಮ್ಮ ಬೆಂಬಲ ಸದಾ ಇರುತ್ತೆ 😍💪🙌
@vittlaputti4587
@vittlaputti4587 Год назад
ಮಲ್ಲಪ್ಪ ಸಾವ್ಕಾರ್ರೆ ಹವಾ ಫುಲ್ ಆಯ್ತು 🙏🙏🙏🙏🌹🌹🌹👍👍👍👍
@shanmukatalwar2727
@shanmukatalwar2727 Год назад
Entry Super... 1 Song Iddidre Mast Akittu
@Kannadiga3004
@Kannadiga3004 Год назад
ಜಬರ್ದಸ್ತ್ ಆಕ್ಟಿಂಗ್ 👌👌... ಬೆಂಕಿ 🔥🔥
@shobhabadeger3983
@shobhabadeger3983 Год назад
Super bro 2part bega mada bro
@nageshpujari7718
@nageshpujari7718 Год назад
ಬೆಂಕಿ ಮಲ್ಲಪ್ಪ ಸಾಹುಕಾರ 🔥🔥👑🤣🤣❤️
@loves-bq9jq
@loves-bq9jq Год назад
Super next video waiting view
@LLTogether2503
@LLTogether2503 Год назад
ಅನಾಹುತೈತಪ್ಪ ಸಾಹುಕಾರ 🙏🙏🙏 ಸಾಹುಕಾರ ಸಿರೀಸ್ ಮುಂದುವರೀಲಿ
@laxmichikkaraddi8437
@laxmichikkaraddi8437 11 месяцев назад
nim videos naa ega start madidini thumb chennagive yellavu all the best your whole team.......❤
@ys_edits_kannada
@ys_edits_kannada Год назад
ಹೌದೋ ಮಲ್ಲಪ್ಪ ಸಾಹುಕಾರ.. ಯಟ್ಟಿ ಬಾಳ ನೀ..🔥🔥
@josefvijay6837
@josefvijay6837 Год назад
Nimma style matu supper( jogappa) dupper madam nivu ennu namma shahukarnige bayyiri
@bp1566
@bp1566 Год назад
ಸೂಪರ್ 👌👌👌 ಬೆಂಕಿ ಮಲ್ಲಪ್ಪ ಸಾಹುಕಾರ 🔥🔥🔥
@mallikarjunirappagodyal6254
Yappo en e kelas ett anahuto maraya 💓💓🥰🥰😍😍
@ಮಲ್ಲುಎಸ್ಕ್ರಿಯೇಷನ್
ಸೂಪರ್ ಅಣ್ಣ ಬೆಂಕಿ 🔥🔥👌👌😍
@sb..editor6477
@sb..editor6477 Год назад
ಮುಂದಿನ ವಿಡಿಯೋ ಮಾಡು ಮಲ್ಲಪ್ಪ ಸೌಕಾರ ವಿಡಿಯೋ ಸೂಪರ್ ಫುಲ್ ಗಿಚ್ಚಿ✨🔥🔥🤩❤️
@channa.B
@channa.B Год назад
ಮಲ್ಲಪ್ಪ ಸಾಹುಕಾರ್ ಸೂಪರ್ ಪಾರ್ಟ್ 2 ವೈಟಿಂಗ್
@basavarajbommanal
@basavarajbommanal 10 месяцев назад
Superb bro keep it up. you have next level thinking our uttar Karnataka
@sjcreations3717
@sjcreations3717 Год назад
ಹೌದೋ ಹುಲಿ. ರಾಯಲ್ ಎಂಟ್ರಿ . 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@jagadishk7367
@jagadishk7367 Год назад
ಮಲ್ಲಣ್ಣ ಮೆಚ್ಚುವಂತಹದು ನಿನ್ನ ರಿಸ್ಕ್ 👍👍👍👌👌👌👌👌💐💐💐💐💐
@manjunathamanju6212
@manjunathamanju6212 Год назад
Super 😂😂🤩 ( love from koppal❤ )
@rajuhadapad2285
@rajuhadapad2285 Год назад
ಮುಂದಿನ ವಿಡಿಯೋ ಗಾಗಿ ಕಾಯ್ತಿರ್ತೀವಿ ಅಣ್ಣ ಬರ್ಲಿ ನೆಕ್ಸ್ಟ್ ಮಲ್ಲಪ್ಪ ಸೌಕಾರ್ ವಿಡಿಯೋ
@mallikarjungm6366
@mallikarjungm6366 Год назад
Super ಮಲ್ಲಪ್ಪ ಸಾವುಕಾರ..... 🔥🔥🔥
@MantappaKutni-zg8rc
@MantappaKutni-zg8rc 11 месяцев назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌🌷👌
@puttutalawar5563
@puttutalawar5563 Год назад
ಸೌಕಾರ ಪಾರ್ಟ್ 2. ಮಾಡಪ್ಪ 🔥🔥
@cholumadar8641
@cholumadar8641 Год назад
ಮಲ್ಲಪ್ಪ ಸಾಹುಕಾರ ವಿಡಿಯೋ ಬಾರಿ ಚಲೋ ಐತಿ ಗಿಚ್ ಗಿಲಿ ಗಿಲಿ ನಿಮ್ಮ ಮಾತು ಬಾರಿ ಖಡಕ್ ಐತಿ ಸೂಪರ್ 🙏
@mohanyenagi5078
@mohanyenagi5078 Год назад
Short n sweet comedy,P.A.ಳ ಆಕ್ಟಿಂಗ್ ಸೂಪರ್ 👍😂
@manjunathjadimath9990
@manjunathjadimath9990 Год назад
ಅಣ್ಣ ನಿಮ್ ವಿಡಿಯೋ ಸೂಪರ್ ಇದೆ ತರ ವಿಡಿಯೋ ಮಾಡಿ ಅಣ್ಣ 😍😍😍
@luck_bychance9901
@luck_bychance9901 Год назад
she kills everybody with her dailogues and looks .Mallappa Sahukar series is just Awesome
@prajwallovefromjamkhandi9246
ಸೂಪರ್
@pacchutalawar4377
@pacchutalawar4377 Год назад
ಹುಲಿ ಯಾವತಿದ್ರು ಹುಲಿನೆ ನಮ್ಮ ಮಲ್ಲಪ್ಪ ಸಾಹುಕಾರ 🔥🔥🔥🔥
@parameshwarayyapujari5237
@parameshwarayyapujari5237 Год назад
ನಿಮ್ಮ ಕಥೆ ನೈಜಥೆಗೆ ಹತ್ತಿರವಾಗಿರುತ್ತದೆ ಸೂಪರ್ ಇನ್ನು ಒಳ್ಳೆಯ ವಿಡಿಯೋಗಳನ್ನು ಮಾಡಿ ಅಭಿನಂದನೆಗಳು
@shambuekooli8282
@shambuekooli8282 Год назад
Mass entry mallappa savarkar 🔥🔥
@Bhuvana-ve5xt
@Bhuvana-ve5xt Год назад
ಅಣ್ಣ ಸೂಪರ್ ವಿಡಿಯೋ ಮಾಡಿರಿ 🙏🏻🙏🏻
@vikramshirur9560
@vikramshirur9560 Год назад
ಜೈ ಹೋ ಮಲ್ಲಪ್ಪ ಸಾಹುಕಾರ್ ಜೈ ಜೈ next level🔥🔥😎😎
@dharashanjavali9777
@dharashanjavali9777 Год назад
🔥🔥🔥🤟
@gurubadiger9306
@gurubadiger9306 Год назад
ತುಂಬಾ ಖುಷಿಯಾಯ್ತು ನಿಮ‌್ಮ ವಿಡಿಯೊ ನೋಡಿ
@maruthitavaragera1355
@maruthitavaragera1355 Год назад
💫👑❤️ ಉತ್ತರ ಕರ್ನಾಟಕದ ರತ್ನ ನಮ್ಮ ಮಲ್ಲಪ್ಪ ಸಾಹುಕಾರ 🔥🔥
@MaruthiHHrr
@MaruthiHHrr Год назад
Super 👌, waiting for next video...... All the best mallappa sahukarare.....
@raghuaneki7755
@raghuaneki7755 Год назад
ಸೂಪರ್ ಮಲ್ಲಪ್ಪ ಸಾಹುಕಾರ 👏👏👏🔥🔥🔥🔥🔥🔥🔥🔥👏👏👏👏👏👏👏
@its_Suni07
@its_Suni07 Год назад
Super bro first time short movie li helicopter use madidira congrats super story part 2 barbeku
@immortalsoul249
@immortalsoul249 Год назад
ಅನಾಹುತ ನಗಸ್ತಿ le pa ಮಲ್ಲಪ್ಪ ಸಾಹುಕಾರ 🤣🤣🤣🤣🤣🤣
@manjumadar6486
@manjumadar6486 Год назад
supper anna
@MANOJ_SP
@MANOJ_SP Год назад
Love From Hubballi ❤️‍🔥
Далее
ОТПРАВЬ СВОЕЙ ЛП/ЛД
00:10
Просмотров 139 тыс.