ಹೌದು, ಮಸಾಲಿ ಖಾರಾ ಮಾಡುವುದು ತುಂಬಾ ದೊಡ್ಡ ಕೆಲ್ಸ, ಒಂದು ಸಾಮಗ್ರಿ ಹೆಚ್ಚು ಕಡಿಮೆ ಆದ್ರೆ ಮಸಾಲಿ ಖಾರದ ರುಚಿ ಹಾಳಾಗುತ್ತೆ ಮತ್ತೆ ಖಾರಾ ಕೂಡಾ ಬೇಗ ಹಾಳಾಗಬಹುದು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@@PaakaShringar ಹೌದು ಈ masalekhara ಬಿಟ್ಟು ಉಳಿದೆಲ್ಲ ಹಾಕ್ತೇವೆ ನಾವು ಅನ್ನ ಮಾಡುವಾಗಲೇ ಸ್ವಲ್ಪ ಮೆದುವಾಗಿ ಬೇಯಿಸುತ್ತೇವೆ ಸಾಮಾನ್ಯವಾಗಿ ನಾವು ಇದಕ್ಕೆ ಹುಳಿ ಅನ್ನ ಅಂತಲೇ ಕರೆಯುತ್ತೇವೆ 😄
@sushmahundekar271 Already share ಮಾಡಿದ್ದಿನಿ ಈ ಕೆಳಗಿನ ಲಿಂಕ್👇 ಕ್ಲಿಕ್ ಮಾಡಿ ನೋಡಿ. Thank you. ru-vid.com/video/%D0%B2%D0%B8%D0%B4%D0%B5%D0%BE--uYRyi-8xuU.htmlsi=7QNaJXjMsUAlWw48