Тёмный

ಮಹಾಬಲೇಶ್ವರ ಭಟ್ ಕ್ಯಾದಗಿl ರಂಗಸ್ಥಳದ ಅತಿಥಿl Mahabaleshwar Bhat Kyadagi |Rangasthala | Democratic TV 

Democratic TV
Подписаться 6 тыс.
Просмотров 40 тыс.
50% 1

ಈ ವಾರದ ರಂಗಸ್ಥಳದ ಅತಿಥಿ ಮಹಾಬಲೇಶ್ವರ ಭಟ್ ಕ್ಯಾದಗಿ !
ಮಹಾಬಲೇಶ್ವರ ಭಟ್ಟ ಕ್ಯಾದಗಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು, ಇವರಿಗೆ ಕಲೆ ಹಾಗೂ ಕಲಾವಿದನಾಗಿ ಮಿಂಚುವುದೆಂದರೆ ಅದೇನೋ ಒಂದು ರೀತಿಯ ಸಂತಸ, ಕರಾವಳಿಯ ಬಡಗುತಿಟ್ಟಿನ ರಂಗಸ್ಥಳದಲ್ಲಿ ನಗೆಯ ಕಚಗುಳಿಯನ್ನು ಇಟ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ಒಬ್ಬ ಅದ್ಭುತ ಹಾಸ್ಯ ಕಲಾವಿದ, ಯಕ್ಷಗಾನ ವಲ್ಲದೆ ತನ್ನ ವೃತ್ತಿಜೀವನಕ್ಕಾಗಿ ನಾಟಕ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಿದ ಇವರು ರಂಗಸ್ಥಳದಲ್ಲಿ ಕೇವಲ ಹಾಸ್ಯ ಕಲಾವಿದನಲ್ಲದೆ ಸ್ತ್ರೀವೇಷ ಪುಂಡುವೇಷ ಹಾಗೂ ಪ್ರಧಾನ ವೇಷಗಳನ್ನು ಕೂಡ ಮಾಡಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ. ರಂಗಸ್ಥಳದಲ್ಲಿ ಇವರು ಮಾಡಿದ ಸ್ತ್ರೀವೇಷಗಳನ್ನು ನೆನಪಿಸಿಕೊಳ್ಳುವುದಾದರೆ, ಮೋಹಿನಿ ರಂಬೆ ಹಾಗೂ ಇನ್ನೂ ಅನೇಕ ಪೌರಾಣಿಕ ಸ್ತ್ರೀವೇಷಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಹಾಗೆ ಪ್ರಧಾನ ವೇಷವಾದ ಕೀಚಕ, ಕೌರವ ರಾಮ, ಹನುಮಂತ ಹೀಗೆ ಅನೇಕ ವೇಷಗಳಲ್ಲಿ ಮಿಂಚಿದ ಇವರು ರಂಗಸ್ಥಳದಲ್ಲಿ ಒಬ್ಬ ಹಾಸ್ಯ ಕಲಾವಿದನಾದರು ಕೂಡ ಪ್ರೇಕ್ಷಕರನ್ನು ಮೂಕವಿಸ್ಮಿತರಂತೆ ಮಾಡಿದ್ದು ಸುಳ್ಳಲ್ಲ. ಇದೀಗ ರಂಗಸ್ಥಳದಲ್ಲಿ ಅಭಿನಯಿಸುತ್ತಾ ತಮ್ಮ ಜೀವನ ಕಂಡುಕೊಂಡ ಅದ್ಭುತ ಕಲಾವಿದ ತನ್ನ ಮಡದಿ ಪ್ರಭಾ ಹಾಗೂ ಮಕ್ಕಳಾದ ಆದಿತ್ಯ ಅಚಿಂತ್ಯ ಜೊತೆಗೆ ಸುಂದರ ಜೀವನ ನಡೆಸುತ್ತಿದ್ದಾರೆ. ಈ ಕಲಾವಿದನ ಇನ್ನಷ್ಟು ವಿಚಾರಗಳನ್ನು ಡೆಮೊಕ್ರೆಟಿಕ್ ಟಿವಿಯ ರಂಗಸ್ಥಳದಲ್ಲಿ ನೋಡೋಣ ಬನ್ನಿ......

Опубликовано:

 

22 авг 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 35   
@nagarathnamanjar2982
@nagarathnamanjar2982 8 месяцев назад
Super bhatree ❤❤
@harishaloor1967
@harishaloor1967 3 года назад
ಅದ್ಭುತ ಹಾಸ್ಯ ಕಲಾವಿದ 👌👍😍
@hariharish6833
@hariharish6833 3 года назад
ನಿರೂಪಣೆಯಲ್ಲಿ ಇನ್ನೂ ಹೆಚ್ಚಿನ ಪಕ್ವತೆ ಇರಬೇಕು ಎಂದೆನಿಸುತ್ತದೆ... ಅನ್ಯತಾ ಭಾವಿಸಬೇಡಿ.. ಇದೊಂದು ಸಲಹೆಯಷ್ಟೇ..
@prakashkannadsriyan9799
@prakashkannadsriyan9799 3 года назад
Super kalavida
@santhosh7997
@santhosh7997 Год назад
ಅದ್ಭುತ ಹಾಸ್ಯ ಕಲಾವಿದ..
@poojaredinesha851
@poojaredinesha851 Год назад
nice
@rajuprabhu9610
@rajuprabhu9610 3 года назад
My favorite actor 👌👌👌
@santhosh7997
@santhosh7997 Год назад
ಉತ್ತಮ ನಿರೂಪಣೆ..
@ashwinibhat1357
@ashwinibhat1357 3 года назад
Kyadagi is a versatile actor 👏👏👌🤗
@shivucreations5803
@shivucreations5803 Год назад
🙏🙏🙏👌
@shashidharachray860
@shashidharachray860 2 года назад
Super sir
@Savithadevadiga123
@Savithadevadiga123 Год назад
Congratulations sir ♥️ for selected in comedy khiladigalu
@rakeshhegde9549
@rakeshhegde9549 Год назад
super
@rajanibhat3015
@rajanibhat3015 3 года назад
Good after
@rajanibhat3015
@rajanibhat3015 3 года назад
Good action all the best
@shashankacharya3807
@shashankacharya3807 3 года назад
ಮಾರಣಕಟ್ಟೆ ಮೇಳದ ಭಾಗವತರಾದ ಸುಧಾಕರ ಕೊಠಾರಿ ಅವರ ಸಂದರ್ಶನ ಮಾಡಿ ಸರ್
@sharathset2000
@sharathset2000 3 года назад
Niroopakaru Poorva thayariyondige sandarshana madidare ollryadu
@YAKSH_CHITHRANA
@YAKSH_CHITHRANA 3 года назад
ಮಾರಣಕಟ್ಟೆ ಮೇಳದ ಭಾಗವತರು ಸುಧಾಕರ ಕೊಠಾರಿಯವರನ್ನು ಸಂದರ್ಶನ ಮಾಡಿ plzz sir .
@shamabhat804
@shamabhat804 3 года назад
🙏🙏🙏👍
@yakshagana..
@yakshagana.. 3 года назад
ಹಿಲ್ಲೂರು ರಾಮಕೃಷ್ಣ ಹೆಗ್ಡೆ ಅವ್ರದ್ದು ಇನ್ನು ಸಹ ಒಂದ್ ಇಂಟರ್ವ್ಯೂ ಇಲ್ಲ ಮಾಡಿ ಸರ್ pls 🙏🙏😊😊
@Unknownkannadiga123
@Unknownkannadiga123 3 года назад
Marankatte melda bhagavatru sudhaar kotari avra interview madi plz sir
@vinayvini2064
@vinayvini2064 3 года назад
My brother class mates RV high school etagi siddapur
@lohithnaik306
@lohithnaik306 2 года назад
Namma Siddapura
@cricstar3794
@cricstar3794 Год назад
Siddapur kooda ondu taluku sirasi onde allakyadagi irodu siddapuradalle
@thilakchara7567
@thilakchara7567 3 года назад
Saligrama melada hasya kalavida Jarkala bage sandarshana madi please
@sandeepshetty8781
@sandeepshetty8781 3 года назад
Kolali Krishna shetty avrann sandasshan madi
@jagga9861
@jagga9861 3 года назад
Kyadagi is a very good comedian with excellent body language. Anchor has to come prepared and should be natural..
@radhakrishna5686
@radhakrishna5686 3 года назад
Dodda kalavidaru
@shankaracharya517
@shankaracharya517 3 года назад
Super kalavida
Далее
Stray Kids <ATE> Mashup Video
02:17
Просмотров 912 тыс.
Stray Kids <ATE> Mashup Video
02:17
Просмотров 912 тыс.